rtgh

Money

ಜನಧನ್ ಖಾತೆದಾರರು ಮಿಸ್ಡ್ ಕಾಲ್ ಕೊಡುವ ಮೂಲಕ ಈ ಕೆಲಸ ಮಾಡಿ

Join WhatsApp Group Join Telegram Group
Jandhan account holders do this by giving a missed call

ನಮಸ್ಕಾರ ಸ್ನೇಹಿತರೆ ಜನಧನ್ ಖಾತೆದಾರರಿಗೆ ಸರ್ಕಾರದಿಂದ ಗುಡ್ ನ್ಯೂಸ್ ತಿಳಿಸಲಾಗುತ್ತಿದೆ. ಕೇಂದ್ರದ ಮೋದಿ ಸರ್ಕಾರವು ವಿವಿಧ ಉಳಿತಾಯ ಯೋಜನೆಗಳನ್ನು ಜನರಿಗೆ ಪರಿಚಯಿಸಿದೆ. ದೇಶದಲ್ಲಿರುವ ಜನರು ಸಹ ತಮ್ಮ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಹೂಡಿಕೆಯನ್ನು ಪ್ರಾರಂಭಿಸಿದ್ದಾರೆ. ಅದರಂತೆ ಕೇಂದ್ರ ಸರ್ಕಾರದ ಮತ್ತೊಂದು ಹೂಡಿಕೆ ಯೋಜನೆ ಯಾದ ಜನಧನ್ ಖಾತೆಯ ಬಗ್ಗೆ ಇವತ್ತಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

Jandhan account holders do this by giving a missed call
Jandhan account holders do this by giving a missed call

ಜನಧನ್ ಖಾತೆ :

2014ರಲ್ಲಿ ಪ್ರಧಾನ ಮಂತ್ರಿ ಜನಧನ್ ಯೋಜನೆಯನ್ನು ಕೇಂದ್ರ ದ ಮೋದಿ ಸರ್ಕಾರವು ಪರಿಚಯಿಸಿತು ಈ ಯೋಜನೆ ಅಡಿಯಲ್ಲಿ ಖಾತೆಯದಾರರು ಹಣವನ್ನು ಪಡೆಯಬಹುದಾಗಿದೆ. ಇದೀಗ ಖಾತೆದಾರರಿಗೆ ಸರ್ಕಾರದಿಂದ ಮತ್ತೊಂದು ಬಿಗ್ ಅಪ್ಡೇಟ್ ಹೊರ ಬಿದ್ದಿದ್ದು ಸುಲಭವಾಗಿ ನೀವು ನಿಮ್ಮ ಖಾತೆಯಲ್ಲಿನ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಿಕೊಳ್ಳಬಹುದು.

ಓವರ್ ಡ್ರಾಫ್ಟ್ ಸೌಲಭ್ಯ :

ಓವರ್ ಡ್ರಾಫ್ಟ್ ನ ಮೂಲಕ ಪ್ರಧಾನ ಮಂತ್ರಿ ಜನಧನ್ ಯೋಜನೆಯ ಮುಖಾಂತರ ಅರ್ಜಿದಾರರು ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಖಾತೆಯಲ್ಲಿ ಇನ್ನೂ ಅರ್ಜಿದಾರರು ಕಡಿಮೆ ಹಣ ಇದ್ದರೂ ಸಹ ಹೆಚ್ಚಿನ ಹಣವನ್ನು ಹಿಂಪಡೆಯಬಹುದಾಗಿದೆ. ಹಣವನ್ನು ಹಿಂತಿರುಗಿಸಲು ನಿಗದಿತ ಅವಧಿಯನ್ನು ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ. ಓವರ್ ಡ್ರಾಫ್ನ ಮೂಲಕ ಪ್ರಧಾನ ಮಂತ್ರಿ ಜನಧನ್ ಖಾತೆದಾರರು 10,000ಗಳ ಸಾಲವನ್ನು ಪಡೆಯಬಹುದಾಗಿದೆ.

ಸಾಲದ ಸೌಲಭ್ಯವನ್ನು ಈ ಯೋಜನೆಯ ಅಡಿಯಲ್ಲಿ ಪಡೆಯಲು ಜನಧನ್ ಖಾತೆಯು ಆರು ತಿಂಗಳಗಳಷ್ಟು ಹಳೆಯದಾಗಿರಬೇಕು. ಹತ್ತು ಸಾವಿರ ರೂಪಾಯಿಗಳ ಸಾಲವನ್ನು ಆರು ತಿಂಗಳ ಹಳೆಯ ಖಾತೆಗಳಿಗೆ ಮಾತ್ರ ನೀಡಲಾಗುತ್ತದೆ. ನಿಮ್ಮ ಖಾತೆ ಏನಾದರೂ ಆರು ತಿಂಗಳ ಹಳೆಯ ಖಾತೆ ಆಗಿಲ್ಲದಿದ್ದರೆ ಆಗ ನಿಮಗೆ ಕೇವಲ 2000 ಸಾಲ ಮಾತ್ರ ದೊರೆಯುತ್ತದೆ. ನೀವು ಖಾತೆಯನ್ನು ಶೂನ್ಯ ಬ್ಯಾಲೆನ್ಸ್ ಮೂಲಕವೂ ಸಹ ನಿರ್ವಹಿಸಬಹುದಾಗಿದೆ. ಕೃಪೆ ಎಟಿಎಂ ಕಾರ್ಡ್ ನ ಸೌಲಭ್ಯವನ್ನು ಈ ಯೋಜನೆಯ ಅಡಿಯಲ್ಲಿ ಪಡೆಯಬಹುದಾಗಿದ್ದು ಅಪಘಾತ ವಿಮೆಯಲ್ಲಿ ಎರಡು ಲಕ್ಷ ರೂಪಾಯಿಗಳ ಜೊತೆಗೆ ರೂ.30,000 ಜೀವರಕ್ಷಣೆ ಕೂಡ ಈ ಯೋಜನೆಯ ಅಡಿಯಲ್ಲಿ ಲಭ್ಯವಿದೆ.

ಇದನ್ನು ಓದಿ : ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸ ತಾಲೂಕುಗಳು ಸೇರ್ಪಡೆ; ನಿಮ್ಮ ಊರಿನ ಹೆಸರಿದೆಯಾ ಚೆಕ್‌ ಮಾಡಿ

ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸುವ ವಿಧಾನ :

ಕೇಂದ್ರ ಸರ್ಕಾರದ ಜನಧನ್ ಖಾತೆಯ ಬೇಕಾದರೆ ಕೇವಲ ಈ ನಂಬರ್ಗೆ ಮಿಸೆಡ್ ಕಾಲ್ ನೀಡುವ ಮೂಲಕ ನಿಮ್ಮ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನು ಪರಿಶೀಲಿಸಬಹುದಾಗಿದೆ. 18004253800 ಅಥವಾ 1800112211 ಈ ನಂಬರ್ಗಳಿಗೆ ಮಿಸಡ್ ಕಾಲ್ ಮೂಲಕ ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದ್ದು ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ತಿಳಿಯಬೇಕಾದರೆ ನೀವು ವೆಬ್ಸೈಟ್ ಮೂಲಕ ಸಹ ತಿಳಿಯಬಹುದಾಗಿದೆ. https://pmfs.nic.in ಈ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಿ, ಈ ಯೋಜನೆಯ ಖಾತೆಯ ಬ್ಯಾಂಕ್ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ಒಂದು ಮಿಸ್ಡ್ ಕಾಲ್ ನೀಡುವ ಮೂಲಕ ಜನದನ್ ಖಾತೆಯ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸುಲಭವಾಗಿ ಯಾವುದೇ ರೀತಿಯ ತೊಂದರೆಗೆ ಒಳಗಾಗದೆ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಇದರಿಂದ ಅವರು ಸಹ ಜನ್ ಧನ್ ಖಾತೆಯ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಕೇವಲ ಒಂದು ಮಿಸ್ಡ್ ಕಾಲ್ ಮೂಲಕ ಪರಿಶೀಲಿಸಿಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಮಹಿಳೆಯರಿಗಾಗಿ 10 ಲಕ್ಷ ಸಾಲ : ವಿಶೇಷ ಸಾಲ ಭಾಗ್ಯ

ಗ್ರಾಮಪಂಚಾತಿಯಲ್ಲಿ 20 ಉಚಿತ ಸೇವೆಗಳು; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

Treading

Load More...