rtgh

news

ವಿಚ್ಛೇದನದಲ್ಲಿ ಹೊಸ ನಿಯಮ; ವಿಚ್ಛೇದನದ ನಂತರವೂ ಜೀವನಾಂಶ ಕೋಡಬೇಕೋ? ಬೇಡವೋ?

Join WhatsApp Group Join Telegram Group
Divorce new rules alimony to be paid

ನಮಸ್ಕಾರ ಸ್ನೇಹಿತರು, ವಿಚ್ಛೇದನಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಸಾಕಷ್ಟು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿವೆ. ವೈವಾಹಿಕ ಜೀವನದ ಬಗ್ಗೆ ದಂಪತಿಗಳು ಬೇಸರಗೊಂಡು ವಿಚ್ಛೇದನ ಪಡೆಯಲು ನಿರ್ಧರಿಸುತ್ತಾರೆ. ತವರಿಗಾಗಿ ಪತಿ-ಪತ್ನಿಯ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಇದೀಗ ಹೈಕೋರ್ಟ್ ಹೊರಡಿಸಿದೆ. ಪತ್ನಿಗೆ ಪತಿಯು ವಿಚ್ಛೇದನದ ಬಳಿಕ ಜೀವನ ಅಂಶವನ್ನು ನೀಡಬೇಕಾಗುತ್ತದೆ. ಕೆಲಸವನ್ನು ಕಳೆದುಕೊಂಡಿರುವಂತಹ ಪತಿಯು ಪತ್ನಿಗೆ ಜೀವನ ಅಂಶವನ್ನು ನೀಡಬೇಕೆ ಇಲ್ಲವೇ ಬೇಡವೇ ಎಂಬುದರ ಬಗ್ಗೆ ಮಹತ್ವದ ಆದೇಶವನ್ನು ಹೈಕೋರ್ಟ್ ಹೊರಡಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

Divorce new rules alimony to be paid

ಪ್ರಕರಣಕ್ಕೆ ಸಂಬಂಧಿಸಿದಂತಹ ಹಿನ್ನೆಲೆ :

ತಮ್ಮ ದಾಂಪತ್ಯ ಜೀವನಕ್ಕೆ ಕೆಲವೇ ತಿಂಗಳಲ್ಲಿ 2020ರಲ್ಲಿ ವಿವಾಹವಾದ ದಂಪತಿ ಪೂರ್ಣವಿರಾಮವನ್ನು ಇಟ್ಟಿದ್ದರು. ಅವರಿಬ್ಬರೂ ಸಹ ಪರಸ್ಪರ ಸಹಮತದಿಂದ ವಿಚ್ಛೇದನವನ್ನು ಪಡೆದುಕೊಂಡಿದ್ದರು. ದಂಪತಿಗಳಿಗೆ ಕೌಟುಂಬಿಕ ನ್ಯಾಯಾಲಯವು ಸಹ ವಿವಾಹ ವಿಚ್ಛೇದವನ್ನು ನೀಡಿತ್ತು. ಛೇದಿತ ಪತ್ನಿಗೆ ನಿರ್ವಹಣಾ ವೆಚ್ಚ ಕೊಡುವಂತೆ ಪತಿಗೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಅನ್ವಯ ಆದೇಶವನ್ನು ನೀಡಲಾಗಿತ್ತು. ಪತ್ನಿಗೆ ವಿಚ್ಛೇದನ ನೀಡಿದ ಪತಿಯ ಉದ್ಯೋಗ ಆತನಿಗೆ ಇರುವಂತಹ ಆಸ್ತಿ ಸಾಲ ಇತ್ಯಾದಿ ಅಂಶಗಳನ್ನು ನ್ಯಾಯಾಣೆಗೂ ತೆಗೆದುಕೊಂಡಿದ್ದು ವಿಚ್ಛೇದಿತ ಪತ್ನಿಗೆ 10,000ಗಳನ್ನು ಪ್ರತಿ ತಿಂಗಳು ಜೀವನ ನಿರ್ವಹಣಾ ವೆಚ್ಚ ನೀಡುವಂತೆ ಹೈಕೋರ್ಟ್ ಆದೇಶ ನೀಡಿತ್ತು.

ಅದೇ ಇದು ಕೌಟುಂಬಿಕ ನ್ಯಾಯಾಲಯದ ಮಧ್ಯಂತರ ಆದೇಶವು ಸಹ ಆಗಿತ್ತು. ಜೀವನ ನಿರ್ವಹಣಾ ವೆಚ್ಚ ನೀಡುವ ಕುರಿತು ಕೆಲ ತಿಂಗಳ ಬಳಿಕ ಪತ್ನಿಗೆ ಜಗಳ ತೆಗೆದು ಪತಿ, ತಾನು ಕೆಲಸ ಕೊಡದುಕೊಂಡಿರುವ ಕಾರಣ ಪ್ರತಿ ತಿಂಗಳು ಈ ರೀತಿಯ ತನ್ನ ವಿಚ್ಛೇದಿದ ಪತ್ನಿಗೆ ಜೀವನ ನಿರ್ವಹಣಾ ವೆಚ್ಚವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದನು.

ಇದನ್ನು ಓದಿ : ಬರಪೀಡಿತ ತಾಲೂಕುಗಳ ಪಟ್ಟಿಗೆ ಹೊಸ ತಾಲೂಕುಗಳು ಸೇರ್ಪಡೆ; ನಿಮ್ಮ ಊರಿನ ಹೆಸರಿದೆಯಾ ಚೆಕ್‌ ಮಾಡಿ

ಕೆಲಸ ಕಳೆದುಕೊಂಡ ಪತಿ ಜೀವನ ಅಂಶ ಕೊಡಬೇಕು ಬೇಡವೋ :

50,000ಗಳನ್ನು ಈ ಹಿಂದೆ ನಾನು ದುಡಿಯುತ್ತಿದ್ದೆ ಆದರೆ ಇದೀಗ ಆ ಕೆಲಸವನ್ನು ನಾನು ಕಳೆದುಕೊಂಡಿದ್ದೇನೆ ಹಾಗಾಗಿ ಜೀವನ ನಿರ್ವಹಣಾ ವೆಚ್ಚವನ್ನು ಕೆಲಸ ಕಳೆದುಕೊಂಡಿರುವ ಕಾರಣ ನೀಡಲು ಸಾಧ್ಯವಾಗುವುದಿಲ್ಲ ಎಂದು ಹೈಕೋರ್ಟ್ ಮೊರೆಯನ್ನು ಪತಿ ಆದರೆ ಹೈಕೋರ್ಟ್ ಮೊರೆ ಹೋಗಿರುವ ಪತಿರಾಯನಿಗೆ ಹೈಕೋರ್ಟ್ ಸಹ ಬಿಸಿ ಮುಟ್ಟಿಸಿದೆ.

ನ್ಯಾಯಮೂರ್ತಿ ಎನ್ ನಾಗಪ್ರಸಾದ್ ಅವರು ಇದರ ಬಗ್ಗೆ ವಿವರಣೆ ನೀಡಿದ್ದು ಕೆಲಸ ಕಳೆದುಕೊಂಡಿದ್ದಾರೆ ಅನ್ನೋ ಕಾರಣಕ್ಕಾಗಿ ಪತ್ನಿಗೆ ಎಲಿಮೋನಿ ನೀಡುವುದು ಬೇಡ ಎಂದು ಹೇಳಲು ಸಾಧ್ಯವಿಲ್ಲ ದೈಹಿಕವಾಗಿ ಪತಿಯು ಸದೃಢನಾಗಿದ್ದು ಅವನು ಕೆಲಸ ಮಾಡಲು ಸಮರ್ಥರಿದ್ದರೆ ಜೀವನ ಅಂಶವನ್ನು ತಮ್ಮ ವಿಜೇತ ಪತ್ನಿಗೆ ಹಾಗೂ ಆರ್ಥಿಕ ಭದ್ರತೆಯನ್ನು ನೀಡಲು ಶಕ್ತರಿರುತ್ತಾರೆ. ಒಂದು ವೇಳೆ ತಾವು ಈ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿದರೆ ಸುಪ್ರೀಂ ಕೋರ್ಟಿನ ತೀರ್ಪನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಪತಿಯು ಕೆಲಸವನ್ನು ಕಳೆದುಕೊಂಡಿದ್ದರು ಸಹ ಕಡ್ಡಾಯವಾಗಿ ಜೀವನ ಅಂಶವನ್ನು ನೀಡಬೇಕೆಂದು ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ.

ಕೆಲಸ ಕಳೆದುಕೊಂಡಿರುವ ಪ್ರತಿಯೊಬ್ಬನಿಗೆ ಜೀವನ ಅಂಶವನ್ನು ನೀಡಬೇಕೆಂದು ಹೈಕೋರ್ಟ್ ಆದೇಶವನ್ನು ಹೊರಡಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತಕರಾರು ಮಾಡಿದಂತೆ ಪತಿಗೆ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಹೀಗೆ ಹೈಕೋರ್ಟ್ ನೀಡಿದಂತಹ ತೀರ್ಪಿನ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡಿ ಧನ್ಯವಾದಗಳು

ಇತರೆ ವಿಷಯಗಳು :

ಮಹಿಳೆಯರಿಗಾಗಿ 10 ಲಕ್ಷ ಸಾಲ : ವಿಶೇಷ ಸಾಲ ಭಾಗ್ಯ

ಗ್ರಾಮಪಂಚಾತಿಯಲ್ಲಿ 20 ಉಚಿತ ಸೇವೆಗಳು; ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

Treading

Load More...