ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯವೆಂದರೆ ಕಳೆದು ಹೋದ ಪ್ಯಾನ್ ಕಾರ್ಡ್ ಅನ್ನು ಹೇಗೆ ಮರಳಿ ಹಿಂಪಡೆಯುವುದು ಎಂಬುದರ ಬಗ್ಗೆ. ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಎಂಬ ಎರಡು ಜನಪ್ರಿಯ ದಾಖಲೆಗಳು ಭಾರತೀಯ ನಾಗರಿಕರಿಗೆ ಅಗತ್ಯವಿದೆ. ಏನ್ರ ತೆರಿಗೆಗಳ ಮಂಡಳಿಯ ಮೇಲ್ವಿಚಾರಣೆಯಲ್ಲಿ ಪಾನ್ ಕಾರ್ಡ್ ಅಥವಾ ಶಾಶ್ವತ ಖಾತೆ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಯಿಂದ ಪ್ರತಿಯೊಬ್ಬ ನಾಗರೀಕನು ಸಹ ನೀಡಲಾಗುತ್ತದೆ. ನಲ್ಲಿ ಅನನ್ಯ 10 ಅಂಕೆಯ ಅಲ್ಫಾ ನ್ಯುಮರಿಕ್ ಐಡೆಂಟಿಫೈಯರ್ ಇರುವುದನ್ನು ಕಾಣಬಹುದು. ತೆರಿಗೆ ಇಲಾಖೆ ಅಥವಾ ಡಿಜಿಟಲ್ ರೂಪದಲ್ಲಿ ನೀಡಿದ ಡಿಜಿಟಲ್ ಸಹಿ ಹೊಂದಿರುವ ಪ್ಯಾನ್ ಕಾರ್ಡ್ ಎಂದು ಕರೆಯಲಾಗುತ್ತದೆ. ಅದರಂತೆ ನಿಮ್ಮ ಪಾನ್ ಕಾರ್ಡ್ ಏನಾದ್ರೂ ಕಳೆದು ಹೋಗಿದ್ದರೆ ಅದನ್ನು ಈ ರೀತಿಯಾಗಿ ಮಾಡುವುದರ ಮೂಲಕ ಪಾನ್ ಕಾರ್ಡ್ ಅನ್ನು ಮರಳಿ ಪಡೆಯಬಹುದಾಗಿದೆ.

ಪ್ರಮುಖ ದಾಖಲೆಯಾದ ಪಾನ್ ಕಾರ್ಡ್ :
ಪಾನ್ ಕಾರ್ಡ್ ಪ್ರತಿಯೊಂದು ಸಣ್ಣ ಆರ್ಥಿಕ ಅಗತ್ಯಕ್ಕೂ ಅತ್ಯಗತ್ಯವಾಗಿದೆ. ಹಣವನ್ನು ಪಡೆಯುವುದಕ್ಕಾಗಿ ಹಾಗೂ ಆಸ್ತಿಯನ್ನು ಖರೀದಿಸುವವರೆಗೂ ಹೊಂದಿರಬೇಕಾಗುತ್ತದೆ. ಯಾಗಿ ಈ ಪಾನ್ ಕಾರ್ಡ್ ಅನ್ನು ತೆಗೆದುಕೊಳ್ಳಲಾಗುತ್ತದೆ ಹಾಗಾದರೆ ಈ ಪ್ಯಾನ್ ಕಾರ್ಡ್ ಲಭ್ಯವಿಲ್ಲದಿದ್ದರೆ ನಾವು ಏನು ಮಾಡಬೇಕು ಹಾಗೂ ತಕ್ಷಣ ಪಾನ್ ಕಾರ್ಡ್ ಗಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಇದರಲ್ಲಿ ತಿಳಿಸಲಾಗಿದ್ದು, ಕೇವಲ 10 ನಿಮಿಷಗಳಲ್ಲಿ ಈ ಕಾರ್ಡನ್ನು ನೀವು ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಒಂದು ರೂಪಾಯಿಯನ್ನು ಸಹ ಖರ್ಚು ಮಾಡುವಂತಹ ಅಗತ್ಯವಿರುವುದಿಲ್ಲ.
ಇ – ಪಾನ್ ಕಾರ್ಡ್ ಪಡೆಯುವ ಅವಕಾಶ :
ಪಾನ್ ಕಾರ್ಡ್ ಕಳೆದುಕೊಂಡ ವರಿಗೆ ಹಾಗೂ ಪ್ಯಾನ್ ಕಾರ್ಡ್, ಹಾನಿಗೊಳಗಾದವರಿಗೆ ಆದಾಯ ತೆರಿಗೆ ಇಲಾಖೆಯು ಈ – ಪ್ಯಾನ್ ಕಾರ್ಡ್ ಪಡೆಯುವ ಅವಕಾಶವನ್ನು ಕಲ್ಪಿಸಿದೆ. ಈ ಪಾನ್ ಕಾರ್ಡ್ ಅನ್ನು ಪಡೆಯಲು ನೀವು ಅರ್ಜಿಯನ್ನು ಸಲ್ಲಿಸುತ್ತೀರಿ ಆದರೆ ಅದು ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಮತ್ತು ಪ್ಯಾನ್ ಕಾರ್ಡ್ ನಿಮ್ಮ ಕೈಗೆ ಬರಲು ಕನಿಷ್ಠ ವಾರಗಳನ್ನಾದರೂ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ನೀವು ಈ ಪ್ಯಾನ್ ಕಾರ್ಡ್ ಅನ್ನು ಬಳಸಲು ತೆರಿಗೆ ಇಲಾಖೆಯ ಅವಕಾಶ ಕಲ್ಪಿಸಿದೆ.
ಕಾರ್ಡನ್ನು ಹೇಗೆ ಪಡೆದುಕೊಳ್ಳಬಹುದು :
ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಪ್ರಸ್ತುತ ಈ ಪ್ಯಾನ್ ಕಾರ್ಡನ್ನು ಡೌನ್ಲೋಡ್ ಮಾಡಲು ಹೊಂದಿರಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ ಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಹೆಚ್ಚುವರಿಯಾಗಿ ನೋಂದಾಯಿಸಿಕೊಳ್ಳಬೇಕು. ಕೇವಲ ಒಂದು ಆಧಾರ್ ಕಾರ್ಡ್ ನೊಂದಿಗೆ ಇ – ಪಾನ್ ಕಾರ್ಡ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಬಹುದಾಗಿದೆ. ಡಿಜಿಟಲ್ ಜೊತೆಗೆ ಈ ಪಾನ್ ಇರುತ್ತದೆ. ಸಾಮಾನ್ಯ ಪಾನ್ ಕರ್ಡ್ ಅಂತೆ ಆನ್ಲೈನಲ್ಲಿ ಡೌನ್ಲೋಡ್ ಮಾಡಿದ ಪಾನ್ ಕಾರ್ಡ್ ಅನ್ನು ಬಳಸಬಹುದಾಗಿದೆ.
ಕಾರ್ಡನ್ನು ಪಡೆಯುವ ವಿಧಾನ :
ನೀವೇನಾದರೂ ಆನ್ಲೈನ್ ಮೂಲಕ ಈ ಪ್ಯಾನ್ ಕಾರ್ಡ್ ಅನ್ನು ಪಡೆಯಲು ಯೋಚಿಸುತ್ತಿದ್ದರೆ ನೀವು ಮೊದಲು ಆದಾಯ ತೆರಿಗೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು. ನಂತರ ನೀವು ಮುಖಪುಟದಲ್ಲಿ ಕಾಣಿಸುವಂತಹ ಇಸ್ಟಾಗ್ ಈ ಫ್ಯಾನ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಈ ಪ್ಯಾನ್ ಪುಟದಲ್ಲಿ ನೀವು ಈ ಫ್ಯಾನ್ ಆಯ್ಕೆಯೂ ಕಾಣಿಸುತ್ತದೆ ನಿಮಗೆ. ಮಾಡಿದ ನಂತರ ನಿಮಗೆ ಮುಂದೆ ತೆರೆಯಲಾದ ಈ ಪ್ಯಾನ್ ಪುಟದಲ್ಲಿ ಆಧಾರ್ ಸಂಖ್ಯೆಯನ್ನು ನೀವು ನಮೂದಿಸಬೇಕಾಗುತ್ತದೆ ಮತ್ತು ಕಾನ್ಫ್ ಕ್ಲಿಕ್ ಮಾಡಬೇಕಾಗುತ್ತದೆ.
ಅದಾದ ನಂತರ ನಿಮಗೆ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಗೆ ಓಟಿಪಿ ಕಳಿಸಲಾಗುತ್ತದೆ ನೀವು ಯು ಐ ಡಿ ಎ ಐ ಜೊತೆಗೆ ಆಧಾರ ವಿವರಗಳನ್ನು ಪರಿಶೀಲಿಸಿದ ನಂತರ ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಅದರಲ್ಲಿ ಮುಂದುವರಿಸು ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಅದಾದ ನಂತರ ನಿಮಗೆ ಆಧಾರ ವಿವರಗಳು ಪುಟದಲ್ಲಿ ಚೆಕ್ ಬಾಕ್ಸ್ ಅಗ್ರಿ ಎಂಬುದರ ಮೇಲೆ ಆಯ್ಕೆ ಮಾಡಿ ಮುಂದುವರೆಸಿ ಆಯ್ಕೆ ಮಾಡಬೇಕು. ತಕ್ಷಣವೇ ನಿಮಗೆ ನಿಮ್ಮ ಮೊಬೈಲ್ ಸಂಖ್ಯೆ ಯಶಸ್ವಿ ಸಂದೇಶವನ್ನು ಸ್ವೀಕರಿಸುತ್ತದೆ ಇದು ಐಡಿಯನ್ನು ಒಳಗೊಂಡಿರುತ್ತದೆ ಅಂತಿಮವಾಗಿ ನೀವು ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಅನ್ನು ಫೀಲಿಂಗ್ ಫೋಟೋ ಡೌನ್ಲೋಡ್ ಮಾಡಬೇಕು.
ನಂತರ ನೀವು ಆಧಾರ್ ನಂಬರ್ 12 ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ ಈ ಸಂಖ್ಯೆಯನ್ನು ನಮೂದಿಸಿದ ನಂತರ ಮುಂದುವರಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆಗೆ ಓಟಿಪಿಯನ್ನು ಕಳುಹಿಸಲಾಗುತ್ತದೆ. ಓಟಿಪಿಯನ್ನು ನಮೂದಿಸಿದ ನಂತರ ನೀವು ನಿಮ್ಮ ಈ ಪಾನ್ ಆಧಾರ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿ ಸಾಮಾನ್ಯ ಪಾನ್ ಕಾರ್ಡ್ ನಂತೆ ಬಳಸಬಹುದಾಗಿದೆ.
ಹೀಗೆ ನಿಮ್ಮ ಪಾನ್ ಕಾರ್ಡ್ ಕಳೆದು ಹೋಗಿದ್ದರೆ ಡಿಜಿಟಲ್ ಪಾನ್ ಕಾರ್ಡ್ ಅನ್ನು ಪಡೆಯುವ ಮೂಲಕ ಸಾಮಾನ್ಯ ಪಂಕರನಂತೆ ಬಳಸಬಹುದಾಗಿತ್ತು ಇದನ್ನು ಆದಾಯ ಇಲಾಖೆಯು ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಅನುಕೂಲವನ್ನು ಮಾಡುತ್ತಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ನೋಡಬಹುದಾಗಿದೆ. ನಿಮ್ಮ ಸ್ನೇಹಿತರು ಯಾರಾದರೂ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡಿದ್ದರೆ ಅವರು ಹಿಂಪಡೆಯಲು ಮತ್ತೆ ಪಾನ್ ಕಾರ್ಡ್ ಅನ್ನು ಮೊಬೈಲ್ನಲ್ಲಿಯೇ ಡೌನ್ಲೋಡ್ ಮಾಡುವುದು ಎಂಬುವುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕರ್ನಾಟಕ ಸರ್ಕಾರದಿಂದ ಸಬ್ಸಿಡಿ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ; ಅರ್ಜಿ ಫಾರಂ ಇಲ್ಲಿದೆ
ಮಳೆ ಎಚ್ಚರಿಕೆ: ಈ 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ! ಮುಂದಿನ 74 ಗಂಟೆಗಳ ಕಾಲ