rtgh

Blog

ಗ್ಯಾಸ್ ಸಿಲಿಂಡರ್ Expiry ಡೇಟ್ ತಿಳಿದುಕೊಳ್ಳಿ; ಅದು ಮಿಸ್ ಆದ್ರೆ ಏನಾಗುತ್ತೆ ಗೊತ್ತಾ?

Join WhatsApp Group Join Telegram Group
Know gas cylinder expiry date

ನಮಸ್ಕಾರ ಸೇಹಿತರೇ ,ನಿಮ್ಮ ಮನೆಯಲ್ಲಿ ಎಲ್ಲರು ಗ್ಯಾಸ್ ಬಳಸುತ್ತಾರೆ ಆದ್ರೆ ಅದರ expiry ಡೇಟ್ ನಾವ್ ನೋಡೋದೇ ಇಲ್ಲ ಹಾಗಾಗಿ ನಾವ್ ಜಾಗರೂಕರಾಗಿ ಇರಬೇಕು ಅದನ್ನು ಹೇಗೆ ತಿಳಿದುಕೊಳುವದು ಎಂದು ಈ ಲೇಖನದಲ್ಲಿ ತಿಳಿಯೋಣ ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ,

Know gas cylinder expiry date
Know gas cylinder expiry date

ದಿನಾಂಕವನ್ನು ಹೇಗೆ ತಿಳಿದುಕೊಳುವದು :

ಪ್ರತಿದಿನ ನಾವು ಬಳಸುವ ವಸ್ತುವಿಗೆ expiry ಡೇಟ್ ಇದ್ದೆ ಇರುತ್ತೆ ,ಅದು ನಿಮಗೆಲ್ಲ ಗೊತ್ತು ನಾವ್ ಸಿಲಿಂಡರ್ ಗೆ expiry ಕೊಡ ಇರುತ್ತೆ ,ಅದನ್ನು ಮರೆಯುವಂತಿಲ್ಲ ಹಾಗಾಗಿ ಗ್ಯಾಸ್ ವಿಚಾರವಾಗಿ ನಾವು ಹೆಚ್ಚು ತಲೆ ಕೆಡಿಸಿಕೊಂಡುವುದಿಲ್ಲ ನಾವು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ ಆದರೆ ಚೆಕ್ ಮಾಡದೆ ಬಳಸಿದರೆ ಬ್ಲಾಸ್ಟ್ ಆಗುವ ಸಂಭವ ಹೆಚ್ಚಾಗಿರುತ್ತದೆ,

ಇತ್ತೀಚಿನ ದಿನಗಳಲ್ಲಿ ನಾವು ಗಮನಿಸಿದರೆ ಅನೇಕ ಪ್ರಕರಣಗಳು ಕಾಣುತ್ತವೆ .ಹಾಗಾಗಿ ಗ್ಯಾಸ್ ಸಿಲೆಂಡರ್ ಬಳಸುವ ಪೈಪ್ ಒಂದು ದಿನಾಂಕವನ್ನು ನಾವು ಗಮನಿಸಬೇಕು ಹಾಗಾಗಿ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ

ಸಿಲೆಂಡರ್ ನ ಕೊನೆಯ ದಿನಾಂಕವನ್ನು ಕಂಡುಹಿಡಿಯುವುದು ಹೇಗೆ

ಅನೇಕ ಜನರಿಗೆ ಈ ವಿಷಯ ತಿಳಿದಿಲ್ಲ ಹಾಗಾಗಿ ಗ್ಯಾಸ್ ಸಿಲೆಂಡರ್ ಬಳಸುವಾಗ ಅದರ ಬಗ್ಗೆ ಜಾಗೃತಿ ವಹಿಸಿ ಇಲ್ಲವಾದರೆ ಯಾವುದೇ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ,ಸಿಲಿಂಡರ್ ನ ಮೇಲೆ ಅದು ಮುಗಿದು ಹೋಗುವ ಅವಧಿಯನ್ನು ಬರೆಯಲಾಗಿರುತ್ತದೆ, ಅದನ್ನು ನಾವು ಗಮನಿಸಬೇಕಾಗುತ್ತದೆ ಹಾಗಾಗಿ ಗ್ಯಾಸ್ ಸಿಲಿಂಡರ್ ಮೇಲೆ ಕೆಲವೊಂದು ನಂಬರ್ ಅನ್ನು ಬರೆದಿರುತ್ತದೆ ಆ ನಂಬರ್ ಅದರ ಮುಕ್ತಾಯದಲ್ಲಿ ತಿಳಿಸುತ್ತದೆ
.
ಪ್ರತಿ ಸಿಲಿಂಡರ್ ನಲ್ಲೂ a ನಿಂದ ಪ್ರಾರಂಭವಾದರೆ 26 ವರ್ಷವನ್ನು ಸೂಚಿಸುತ್ತದೆ ಬಿ ಇಂದ ಪ್ರಾರಂಭವಾದರೆ ಅದು ತನ್ನದೇ ಆದ ದಿನಾಂಕವನ್ನು ಸೂಚಿಸುತ್ತದೆ

ಉದಾಹರಣೆಗೆ: A-26 ಇಂದು ಬರೆದರೆ ಸಿಲಿಂಡರ್ ಜನವರಿ ತಿಂಗಳ 26ನೇ ತಾರೀಕಿನಂದು ಅಂದರೆ 2026 ಮುಗಿಯುವ ದಿನಾಂಕ ಸೂಚಿಸುತ್ತದೆ ಹಾಗಾಗಿ ಪ್ರತಿಯೊಬ್ಬರೂ ಸಹ ಸಿಲಿಂಡರ್ ನ ಮುಗಿಯುವ ದಿನಾಂಕವನ್ನು ಚೆಕ್ ಮಾಡಿ ,ಜಾಗೃತಿಯಿಂದ ಬಳಸಿ ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು,

ಇತರೆ ವಿಷಯಗಳು :

ಕರ್ನಾಟಕ ಸರ್ಕಾರದಿಂದ ಸಬ್ಸಿಡಿ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ; ಅರ್ಜಿ ಫಾರಂ ಇಲ್ಲಿದೆ

ಫೋನ್ ಪೇ ಬಳಕೆದಾರರ ಗಮನಕ್ಕೆ : ಎಲ್ಲರು ಇದನ್ನು ಬಳಸಬೇಕು

Treading

Load More...