rtgh

news

ಇಂದು ಭಾರತ-ಆಸ್ಟ್ರೇಲಿಯಾ ಫೈನಲ್ ಪಂದ್ಯ : ನಿಮ್ಮ ಪ್ರಕಾರ ಯಾರು ಗೆಲ್ಲುತಾರೆ?

Join WhatsApp Group Join Telegram Group
India-Australia Worldcup final match today live scorce

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ಪಂದ್ಯದ ಬಗ್ಗೆ ನಿಮಗೆ ತಿಳಿಸಲಾಗುತ್ತಿದೆ. ಐಸಿಸಿ ವಿಶ್ವಕಪ್ ಪ್ರಶಸ್ತಿಗಾಗಿ ಭಾನುವಾರ ಅಂದರೆ ನವೆಂಬರ್ 19ರಂದು ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರೋಹಿತ್ ಶರ್ಮ ನಾಯಕತ್ವದ ಟೀಮ್ ಇಂಡಿಯಾ ಐದು ಬಾರಿ ಚಾಂಪಿಯನ್ ಆಸ್ಟ್ರೇಲಿಯಾದ ವಿರುದ್ಧ ನಡೆಯಲಿದೆ. ಹಾಗಾದರೆ ಈ ಪಂದ್ಯಕ್ಕೆ ಯಾವೆಲ್ಲ ಗಣ್ಯರು ಭಾಗವಹಿಸಲಿದ್ದಾರೆ ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

India-Australia Worldcup final match today live scorce
India-Australia Worldcup final match today live scorce

ಗಣ್ಯಾತಿಗಣ್ಯರು ಭಾಗಿ :

ಅತಿ ಕ್ರೀಡಾಕೂಟಗಳಲ್ಲಿ ಒಂದಾದ ಏಕದಿನ ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯವು ಇದೀಗ ಗಣ್ಯಾತಿ ಗಣ್ಯರಿಂದ ಅಲಂಕರಿಸುವಂತಹ ಸಾಧ್ಯತೆ ಇದೆ. ಈ ಪಂದ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಇತರ ಗಣ್ಯರು ಆಗಮಿಸುವ ಸಾಧ್ಯತೆ ಇದೆ ಎಂದು ಕೆಲವೊಂದು ಮಾಹಿತಿಗಳು ತಿಳಿಸುತ್ತೇವೆ. ಭಾರತದ ಗಣ್ಯತಿ ಗಣ್ಯರಲ್ಲದೆ ಆಸ್ಟ್ರೇಲಿಯಾದ ಪ್ರಧಾನಿಯಾದ ಆಂಥೋನಿ ಆಲ್ಬನೀಸ್ ಅವರನ್ನು ಸಹ ಆಹಾನಿಸಲಾಗಿದೆ ಎಂದು ತಿಳಿದುಬಂದಿದ್ದು ಅವರು ಫೈನಲ್ ಪಂದ್ಯದ ದಿನ ಬಂದಿರುವ ಸಾಧ್ಯತೆ ಹೆಚ್ಚಾಗಿದೆ. ನರೇಂದ್ರ ಮೋದಿಯವರು ಫೈನಲ್ ಪಂದ್ಯವನ್ನು ಭಾನುವಾರ ಮಧ್ಯಾಹ್ನ ವೀಕ್ಷಿಸಲು ಬಂದಿಳಿಯಲಿದ್ದಾರೆ ಎಂಬ ಮಾಹಿತಿಯನ್ನು ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಗುಜರಾತ್ ಪೊಲೀಸ್ ಮೂಲಗಳು ತಿಳಿಸಿವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಾಂಧಿನಗರದ ರಾಜಭವನದಲ್ಲಿ ರಾತ್ರಿಯ ವೇಳೆ ತಂಬುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಟ್ಟುನಿಟ್ಟಿನ ರಕ್ಷಣೆ :

ಭಾರತದ ಫೈನಲ್ ಪಂದ್ಯಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ವಿಶೇಷ ರಕ್ಷಣಾ ಪಡೆಯ ಜೊತೆಗೆ ಇಂಟೆಲಿಜೆನ್ಸ್ ಬ್ಯೂರೋ ಹಾಗೂ ಸ್ಥಳೀಯ ಪೊಲೀಸರನ್ನು ಮುಂಗಡ ಭದ್ರತಾ ಸಂಪರ್ಕ ಎಂಬ ತಮ್ಮ ದಿನನಿತ್ಯದ ಕಸರತ್ತನ್ನು ಪ್ರಾರಂಭಿಸಿದ್ದಾರೆ ಎಂದು ಅಂದರೆ ಎ ಎಸ್ ಎಲ್ ತಮ್ಮ ದಿನ ನಿತ್ಯದ ಕಸರತ್ತನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿ ನಿಮಿಷದ ವಿವರಗಳನ್ನು ಪ್ರಧಾನ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭದಲ್ಲಿ ಪರಿಶೀಲಿಸುವುದರ ಜೊತೆಗೆ ಪ್ರಧಾನಮಂತ್ರಿಯವರು ಸಂಚರಿಸುವ ಸ್ಥಳ ಹಾಗೂ ಮಾರ್ಗವನ್ನು ಸಹ ತಪಾಸಣೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಭಾರತದ ಇಬ್ಬರು ಕ್ರಿಕೆಟ್ ಗಣ್ಯರು :

ಭಾರತ ಮತ್ತು ಆಸ್ಟ್ರೇಲಿಯಾ ದ ಫೈನಲ್ ಪಂದ್ಯಕ್ಕೆ ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರು ಮಾತ್ರವಲ್ಲದೆ ಭಾರತದ ಇಬ್ಬರು ವಿಶ್ವಕಪ್ ವಿಜಯದ ನಾಯಕರಾದ ಎಂ ಎಸ್ ಧೋನಿ ಹಾಗೂ ಕಪಿಲ್ ದೇವ್ ಈವರೆಗೂ ಏಕದಿನ ವಿಶ್ವಕಪ್ ಪಂದ್ಯವನ್ನು ಗೆದ್ದಿರುವ ನಾಯಕರನ್ನು ಸಹ ಈ ಪಂದ್ಯಕ್ಕೆ ಆಹ್ವಾನಿಸಲಾಗಿದೆ. ಜೊತೆಗೆ ಅನೇಕ ಕ್ರಿಕೆಟ್ ನಾಯಕರು ಸಹ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 1992ರ ವಿಶ್ವಕಪ್ ವಿಜೇತರಾದ ಇಮ್ರಾನ್ ಖಾನ್ ಹಾಗೂ ಇದರ ಜೊತೆಗೆ ಬ್ರಷ್ಟಾಚಾರದ ಆರೋಪದಲ್ಲಿ ನಲ್ಲಿರುವ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಇವರಾಗಿದ್ದು ಇವರು ಸಹ ಫೈನಲ್ ಪಂದ್ಯಕ್ಕೆ ಭಾಗವಹಿಸುವುದು ಅಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಭಾರತದ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್ ಸಚಿನ್ ತೆಂಡೂಲ್ಕರ್ ಯುವರಾಜ್ ಸಿಂಗ್ ಹೀಗೆ ಮತ್ತಿತರ ಮಾಜಿ ಕ್ರಿಕೆಟಿಗರು ಸಹ ನರೇಂದ್ರ ಮೋದಿ ಆಗಮಿಸಿ ಭಾರತ ಮತ್ತು ಆಸ್ಟ್ರೇಲಿಯಾದ ಫೈನಲ್ ಪಂದ್ಯವನ್ನು ವೀಕ್ಷಿಸುವ ಸಾಧ್ಯತೆ ಇದೆ.

ಇದನ್ನು ಓದಿ : ಕೇವಲ 25 ರೂಪಾಯಿನಿಂದ 17 ಲಕ್ಷ ರೂಪಾಯಿ ಪಡೆಯಿರಿ : ಈ ಯೋಜನೆ ಬಗ್ಗೆ ತಿಳಿಹಿರಿ

ಫೈನಲ್ ಗೆ ಏರ್ ಶೋ :

ಭಾರತ ಮತ್ತು ಪಾಕಿಸ್ತಾನ ಪಂದ್ಯದಂತೆಯೇ ಕಳೆದ ತಿಂಗಳು ಫೈನಲ್ ಪಂದ್ಯವು ಸಹ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುವ ಭರವಸೆ ನೀಡುತ್ತಿದೆ. ಕೆಲವು ಜನಪ್ರಿಯ ಹಾಡುಗಳನ್ನು ಕಲಸಿ ಖ್ಯಾತಿಯ ಗಾಯಕರಾದ ದುವಾಲಿಪ ಮತ್ತು ಆದಿತ್ಯಗಾಧವ್ಯ ಅವರು ಹಾಡಿದರೆ ಕೆಲವು ಬಾಲಿವುಡ್ ಚಾರ್ಟ್ ಬಸ್ಟರ್ ಗಳನ್ನು ಸಂಗೀತ ನಿರ್ದೇಶಕ ಚಕ್ರವರ್ತಿ ಅವರು ಪ್ರದರ್ಶಿಸಲಿದ್ದಾರೆ. ಇದರ ಜೊತೆಗೆ ಫೈನಲ್ ಗೆ ಏರ್ ಶೋ ಪ್ರದರ್ಶನವನ್ನು ಭಾರತೀಯ ವಾಯುಪಡೆಯ ಸೂರ್ಯಕಿರಣ್ ತಂಡವು ಸಹ ನೀಡಲಿದೆ. ಆಕಾಶವನ್ನು ಲೋಹದ ಹಕ್ಕಿಗಳು ಅಹಮದಾಬಾದ್ ನಲ್ಲಿ ಬೆಳಗಿಸುತ್ತವೆ ಇದು ಅದ್ಭುತ ಅನುಭವವನ್ನು ಪ್ರೇಕ್ಷಕರಿಗೆ ನೀಡಲಿದೆ.

ಚಿತ್ರನಟರು ಭೇಟಿ :

ಕೇವಲ ಕ್ರಿಕೆಟ್ ದಿಗ್ಗಜರು ಮಾತ್ರವಲ್ಲದೆ ಫೈನಲ್ ಪಂದ್ಯಕ್ಕೆ ಖ್ಯಾತ ನಟರಾದ ಅಮಿತಾ ಬಚ್ಚನ್ ಕಮಲಹಾಸನ್ ರಜನಿಕಾಂತ್ ಮೋಹನ್ ಲಾಲ್ ನಾಗಾರ್ಜುನ ವಿಕ್ಟರಿ ವೆಂಕಟೇಶ್ ಮತ್ತು ರಾಮ್ ಚರಣ್ ನಂತಹ ಹೆಸರಾಂತ ಚಿತ್ರನಟರು ಭಾರತ ತಂಡದ ಆಟಗಾರರನ್ನು ಸ್ಟ್ಯಾಂಡ್ ಗಳಿಂದ ಬೆಂಬಲಿಸಲಿದ್ದಾರೆ. ಭಾರತೀಯ ಕ್ರಿಕೆಟಿಗರ ನಿಕಟ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಸಹ ಭಾರತ ಮತ್ತು ಆಸ್ಟ್ರೇಲಿಯ ಫೈನಲ್ ಪಂದ್ಯದ ಆಗಮಿಸಲಿದ್ದು ಭಾರತ ತಂಡವನ್ನು ಪ್ರೋತ್ಸಾಹಿಸಲಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾದ ಫೈನಲ್ ಅನೇಕ ಗಣ್ಯತಿ ಗಣ್ಯರು ಆಗಮಿಸುವುದರ ಮೂಲಕ ಭಾರತ ತಂಡವನ್ನು ಪ್ರೋತ್ಸಾಹಿಸುವುದರ ಮೂಲಕ ಒಂದೇ ಒಂದು ಒಂದೇ ಒಂದು 2023ರ ವಿಶ್ವಕಪ್ ಅಭಿಯಾನದಲ್ಲಿ ಟೀಮ್ ಇಂಡಿಯಾ ಸೋತಿಲ್ಲ ಮತ್ತು ರೋಹಿತ್ ಶರ್ಮ ನಾಯಕತ್ವದ ತಂಡವು ಸಹ ಪಂದ್ಯಾವಳಿಯ ಬಂದಿದ್ದಕ್ಕೂ ಉತ್ತಮ ಸಾಮರ್ಥ್ಯವನ್ನು ತೋರಿಸುವುದನ್ನು ನೋಡಬಹುದಾಗಿತ್ತು ವಿಶ್ವ ಚಾಂಪಿಯನ್ ಪ್ರಶಸ್ತಿಗಾಗಿ ಎಲ್ಲವನ್ನು ಟೀಮ್ ಇಂಡಿಯಾ ನೀಡಲಿದೆ ಎಂಬುದರ ಬಗ್ಗೆ ನೋಡಬಹುದಾಗಿದೆ. ಹೀಗೆ ಟೀಮ್ ಇಂಡಿಯಾವನ್ನು ಪ್ರೋತ್ಸಾಹಿಸುವ ಸಲುವಾಗಿ ಸಾಕಷ್ಟು ಗಣ್ಯರು ಆಗಮಿಸುವ ಮೂಲಕ ಟೀಮ್ ಇಂಡಿಯಾವನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಕ್ರಿಕೆಟ್ ಸ್ನೇಹಿತರಿಗೆ ಶೇರ್ ಮಾಡುವುದರ ಮೂಲಕ ಈ ಬಾರಿಯ ಫೈನಲ್ ಪಂಜಕ್ಕೆ ಯಾರಿಲ್ಲ ಆಗಮಿಸಲಿದ್ದಾರೆ ಎಂಬುದರ ಮಾಹಿತಿಯನ್ನು ಅವರು ಸಹ ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಸಾಲ ಕಟ್ಟಲು ಕಷ್ಟ ಪಡುತ್ತಿರುಗೆ ಸಿಹಿಸುದ್ದಿ; RBI ಹೊಸ ನಿಯಮ ತಿಳಿದುಕೊಳ್ಳಿ

ಪಾನ್ ಕಾರ್ಡ್ ಅನ್ನು ಮೊಬೈಲ್ ನಿಂದಲೇ HD ಡೌನ್ಲೋಡ್ ಮಾಡಬಹುದು. ಕೆಲವೇ ನಿಮಿಷದಲ್ಲಿ

Treading

Load More...