rtgh

news

ಹಳೆಯ ವಾಹನ ರಸ್ತೆಯಲ್ಲಿ ಚಲಿಸುವವಂತೆ ಇಲ್ಲ : ಕೇಂದ್ರ ಸರ್ಕಾರದ ನಿರ್ಧಾರ

Join WhatsApp Group Join Telegram Group
An old vehicle does not move on the road

ನಮಸ್ಕಾರ ಸ್ನೇಹಿತರೆ .ನಿಮಗೆ ಒಂದು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು ಅದೇನೆಂದರೆ ಹಳೆಯ ವಾಹನಗಳು ವಾಯುಮಾಲಿನ್ಯ ಉಂಟಾಗುತ್ತಿದ್ದು ಹಾಗಾಗಿ ಜನವರಿ ತಿಂಗಳಲ್ಲಿ ಈ ವಾಹನಗಳು ಸಂಭವ ನಿಲುವ ಹೆಚ್ಚಾಗಿದೆ. ಗುಜರಿ ನೀತಿಯನ್ನು ಜಾರಿಗೆ ತರಲಾಗಿದೆ .ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ನೋಡೋಣ.

An old vehicle does not move on the road

ರಾಜ್ಯ ಸರ್ಕಾರವು ಹಾಗೂ ಕೇಂದ್ರ ಸರ್ಕಾರವು ದೇಶದಲ್ಲಿ ಗುಜರಿ ನೀತಿಯನ್ನು ಜಾರಿಗೆ ತಂದರೆ ಹಳೆಯ ವಾಹನಗಳು ರಸ್ತೆಯಲ್ಲಿ ಓಡಾಡುವುದಿಲ್ಲ. ತಕ್ಷಣವೇ ಅಂತ ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ಸರ್ಕಾರ ತಿಳಿಸಿದೆ. ಆದರೆ ಯಾವ ವಾಹನಗಳು ಗುಜರಿಗೆ ಸೇರಿಕೊಳ್ಳುತ್ತದೆ ಎಂಬುದನ್ನು ತಿಳಿಯೋಣ.

ಗುಜರಿ ನೀತಿ ಜಾರಿಯಾಗಿದೆ

ಹೌದು ನಮ್ಮ ದೇಶದಲ್ಲಿ ಪ್ರತಿದಿನವೂ ಲಕ್ಷಗಟ್ಟಲೆ ವಾಹನಗಳು ಮಾರಾಟವಾಗುತ್ತದೆ ಹಾಗೂ ದೇಶದ ಪ್ರತಿಯೊಂದು ಜಾಗದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ವಾಹನ ಓಡಾಡುವುದರಿಂದ ಟ್ರಾಫಿಕ್ ಜಾಮೂನ್ ಬರುತ್ತದೆ . ಈ ವಾಹನಗಳಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ .ಇದನ್ನು ಪರಿಗಣನೆಗೆ ತೆಗೆದುಕೊಂಡ ಕೇಂದ್ರ ಸರ್ಕಾರವು ನೀತಿಯನ್ನು ಜಾರಿಗೆ ತರಲು ಮುಂದಾಗಿದೆ .ಇದರಿಂದ ಎಷ್ಟೋ ವಾಹನಗಳು ಗುಜರಿ ಸೇರಲಿವೆ.

ಯಾವ ಯಾವ ವಾಹನಗಳಿಗೆ ನಿರ್ಬಂಧ

ಮಾಹಿತಿ ಪ್ರಕಾರ 15 ವರ್ಷದ ಹಿಂದಿನ ವಾಹನಗಳು ಗುಜರಿ ಸೇರಲಿದೆ ಕಮರ್ಷಿಯಲ್ ವಾಹನ ಹಾಗೂ 20 ವರ್ಷದ ಮುಂದಿನ ವಯಕ್ತಿಕ ಬಳಕೆಗಾಗಿ ಬಳಸಿಕೊಂಡ ವಾಹನಗಳನ್ನು ಗುಜರಿಸಿಸಲು ಸರ್ಕಾರ ನಿರ್ಧರಿಸಿದೆ. ಇಲಾಖೆಗೆ ತಿಳಿಸಿದೆ ಹಾಗಾಗಿ ಅಳೆಯುವ ವಾಹನಗಳು ಹೆಚ್ಚಿನ ವಾಯುಮಾಲಿನ ಉಂಟು ಮಾಡುತ್ತಿದ್ದು ಇಂತಹ ವಾಹನಗಳು ರಸ್ತೆಯಲ್ಲಿ ಓಡಾಡುವುದು ಸೂಕ್ತವಲ್ಲ ಹಾಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದನ್ನು ಓದಿ : ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಹೊಸ ನಿಯಮ: ಎಲ್ಲರು ಗಮನಿಸಿ ಕೂಡಲೇ

ಅಂದಾಜು ಎಷ್ಟು ವಾಹನಗಳು ಗುಜರಿಸಿರಲಿ

ಮಾಹಿತಿ ಪ್ರಕಾರ 5000 ವಾಹನಗಳು ಗುಜರಿ ಸೇರಲಿದೆ 15ರಿಂದ 20 ವರ್ಷದ ಹಳೆಯ ವಾಹನ ಗುಜರಿಯನ್ನು ಸೇರಲಿ ಇನ್ನೊಂದು ಪ್ರಮುಖ ಮಾಹಿತಿ ಏನೆಂದರೆ, 15 ವರ್ಷದ ಹಳೆಯ ಪೆಟ್ರೋಲ್ ವಾಹನಗಳು ಸಹ ಬಳಸಬಾರದು ಎಂದು ಸರ್ಕಾರ ತಿಳಿಸಿದೆ.

ಸಾರಿಗೆ ಇಲಾಖೆಯಿಂದ ಹಳೆಯ ವಾಹನಗಳನ್ನು ಪತ್ತೆ ಮಾಡಿ ಗುಜುರಿಗೆ ಹಾಕುವ ಸಂಭವ ಹೆಚ್ಚಾಗಿದೆ 20 ವರ್ಷದ ಹಳೆಯ ವಾಹನಗಳು ಎನ್ನಲಾಗುತ್ತಿದೆ .ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ರಾಜ್ಯ ಸರ್ಕಾರದಿಂದ 7 ಜಿಲ್ಲೆಗಳಲ್ಲಿ ಸೈಟ್ ವಿತರಣೆ ಮಾಡಲಾಗುತ್ತಿದೆ; ಇಲ್ಲಿದೆ ಫುಲ್ ಡೀಟೇಲ್ಸ್

ಗೃಹಲಕ್ಷ್ಮಿ ಯೋಜನೆಯ 3ನೇ ಕಂತಿನ ಹಣ ಈ ದಿನ ಬಿಡುಗಡೆ; ಈ ಜಿಲ್ಲೆಯವರಿಗೆ ಮಾತ್ರ

Treading

Load More...