ನಮಸ್ಕಾರ ಸ್ನೇಹಿತರೆ, ದೇಶದ ಆರ್ಥಿಕತೆಯು ಕರೋನ ಹಾವಳಿಯ ಬಳಿಕ ಸುಧಾರಿಸಿಕೊಳ್ಳುತ್ತಿದೆ ಆದರೂ ಸಹ ಲಾಕ್ಡೌನ್ ನಿಂದಾಗಿ ಆದ ಆರ್ಥಿಕ ನಷ್ಟವನ್ನು ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ದೇಶವಿದೆ ಇದರ ಪರಿಣಾಮವಾಗಿ ಹಣ ದುಬ್ಬರವನ್ನು ಎದುರಿಸುವಂತಾಗಿದೆ. ದಿನನಿತ್ಯ ಬಳಸುವಂತಹ ಎಲ್ಲಾ ವಸ್ತುಗಳ ಬೇಡಿಕೆಯು ಹೆಚ್ಚಾಗಿದ್ದು ಬೆಳೆಯು ಸಹ ಗಗನಕೇರಿದೆ. ಇದರಿಂದಾಗಿ ಜನಸಾಮಾನ್ಯರ ಬದುಕು ಸಹ ಬಹಳ ಕಷ್ಟದಲ್ಲಿತ್ತು ಇದನ್ನು ಅರ್ಥ ಮಾಡಿಕೊಂಡಿರುವ ಕೇಂದ್ರ ಸರ್ಕಾರವು ಸಹ ಜನಸಾಮಾನ್ಯರ ಹೊರೆಯನ್ನು ತಗ್ಗಿಸುವ ಸಲುವಾಗಿ ಹೊಸ ಪ್ರಯತ್ನವನ್ನು ಮಾಡುತ್ತಿದೆ. ಹಾಗಾದರೆ ಕೇಂದ್ರ ಸರ್ಕಾರದ ಆ ಹೊಸ ಪ್ರಯತ್ನ ಯಾವುದೂ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಸಿಹಿ ಸುದ್ದಿ :
ದೇಶದ ಎಲ್ಲ ಮಹಿಳೆಯರಿಗೂ ಇದೇ 2023ರ ಜುಲೈ ತಿಂಗಳ ರಕ್ಷಾಬಂಧನದ ಸಮಯದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರು ಹಬ್ಬದ ಪ್ರಯುಕ್ತ ಸಿಹಿಸುದ್ದಿಯನ್ನು ನೀಡಿದ್ದರು. 1100 ಇದ್ದ ಗೃಹಬಳಕೆಯ ಸಿಲಿಂಡರ್ ಬೆಲೆಯನ್ನು ಇಳಿಸಿ ಇದೀಗ ಕೇವಲ 900 ರೂಪಾಯಿಗಳಿಗೆ ಸಿಲಿಂಡರ್ ಸಿಗುವಂತೆ ಮಾಡಿದರು. ಅದರಲ್ಲೂ ಗ್ಯಾಸ್ ಕನೆಕ್ಷನ್ ಅನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪಡೆದವರಿಗೆ ಇದು ಡಬಲ್ ಧಮಾಕವಾಯಿತು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಉಜ್ವಲ ಯೋಜನೆ ಅಡಿ ನೊಂದಾಯಿಸಿಕೊಂಡು ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಈಗಾಗಲೇ 200 ರೂಪಾಯಿಗಳ ಸಬ್ಸಿಡಿಯನ್ನು ಪ್ರತಿ ಸಿಲಿಂಡರ್ ಬುಕ್ ಮೇಲೆ ಸಿಗುತ್ತಿತ್ತು. ಈಗ ಎಲ್ಲ ಗೃಹ ಬಳಕೆಯ ಸಿಲಿಂಡರ್ ಬೆಲೆ ಒಟ್ಟಾರೆಯಾಗಿ 200 ರೂಪಾಯಿಗೆ ಇಳಿಸಿದ್ದರಿಂದ 400 ರೂಪಾಯಿ ಬೆಲೆ ಕಡಿಮೆ ಆದಂತಾಗಿದೆ. 200 ರೂಪಾಯಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಸಬ್ಸಿಡಿ ಹಾಗೂ ಬೆಲೆ ಇಳಿಕೆ ಕಾರಣದಿಂದಾಗಿ ಕಡಿಮೆಯಾಗಿದ್ದ 200 ರೂಪಾಯಿಯಿಂದ ಸಿಲಿಂಡರ್ ಬೆಲೆಯನ್ನು ಇದೀಗ 1100 ಇಂದ ರೂ.700 ರೂಪಾಯಿಗೆ ಪಡೆಯುವಂತಾಗಿದೆ.
ಇದನ್ನು ಓದಿ : ನೀರಿನ ಬಾಟಲ್ ಮುಚ್ಚಳ ನೀಲಿ ಬಿಳಿ ಕಪ್ಪು ಬಣ್ಣದ್ದಾಗಿರುತ್ತವೆ ಏಕೆ ? ರಹಸ್ಯ ಬಯಲು
ಸರ್ಕಾರದಿಂದ ಹೊಸ ಟ್ವಿಸ್ಟ್ :
ಇದೀಗ ಸಬ್ಸಿಡಿ ವಿಚಾರದಲ್ಲಿಯೂ ಸಹ ಅವ್ಯವಹಾರ ಆಗಿರುವ ಕಾರಣದಿಂದಾಗಿ ಇದರಲ್ಲೂ ಪಾರದರ್ಶಕತೆ ತರಬಹುದ್ದೇಶದಿಂದ ಸರ್ಕಾರವು ಆಧಾರ್ ಕಾರ್ಡ್ ಅನ್ನು ಬ್ಯಾಕ್ ಅಕೌಂಟಿಗೆ ಲಿಂಕ್ ಮಾಡಬೇಕು ಎಂದು ಹೇಳಿದೆಯೋ ಅದೇ ರೀತಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಕನೆಕ್ಷನ್ ಪಡೆದಿರುವಂತಹ ಮಾಹಿತಿಯನ್ನು ಕೂಡ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಬೇಕಾಗಿದೆ.
ಗ್ಯಾಸ್ ಸಂಪರ್ಕ ವನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಬೇಕಾದರೆ ಆಧಾರ್ನಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಈ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕ ಪೂರ್ತಿ ಗೊಳಿಸಬೇಕಾಗಿದ್ದು ಎಲ್ಪಿಜಿ ಕನೆಕ್ಷನ್ನು ಆನ್ಲೈನಲ್ಲಿ ಲಿಂಕ್ ಮಾಡುವ ವಿಧಾನವೆಂದರೆ, https://www.pmuy.gov.in ಈ ವೆಬ್ಸೈಟ್ಗೆ ಭೇಟಿ ನೀಡಿ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಹೊಂದಿರುವ ಪ್ರತಿಯೊಬ್ಬರು ಸಹ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಅಗತ್ಯವಾಗಿದೆ.
ಹೀಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಂಪರ್ಕವನ್ನು ಹೊಂದಿರುವ ಪ್ರತಿಯೊಬ್ಬರು ಸಹ ಆಧಾರ್ ಕಾರ್ಡ್ ಗೆ ತಮ್ಮ ಗ್ಯಾಸಂಪರ್ಕವನ್ನು ಲಿಂಕ್ ಮಾಡುವ ಮೂಲಕ ಪ್ರತಿಯೊಬ್ಬರೂ ಸಹ ಉಜ್ವಲ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಕೂಡಲೇ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗು ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರೇನಾದರೂ ಉಜ್ವಲ ಯೋಜನೆಯ ಫಲಾನುಭವಿಗಳಾಗಿದ್ದರೆ ಅವರು ಈ ಮಾಹಿತಿಯನ್ನು ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
ಭೂಮಿ ಅಕ್ರಮ ಸಕ್ರಮಕ್ಕೆ ಅರ್ಜಿ ಆಹ್ವಾನ; ಕೂಡಲೇ ಅರ್ಜಿ ಸಲ್ಲಿಸಿ
ಕರ್ನಾಟಕದಲ್ಲಿ 24 ಗಂಟೆ ಭಾರಿ ಮಳೆ ಮುನ್ಸೂಚನೆ; ಈ ಜಿಲ್ಲೆಗಳಲ್ಲಿ ಮಾತ್ರ