ನಮಸ್ಕಾರ ಸ್ನೇಹಿತರೆ, ಮತ್ತೆ ವರುಣನ ಆರ್ಭಟ ಶುರುವಾಗಲಿದೆ ಎಂಬುದರ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ. ಮುಂದಿನ ಐದು ದಿನಗಳವರೆಗೆ ರಾಜ್ಯಾದ್ಯಂತ ಭಾರಿ ಮಳೆ ಸುರಿಯಲಿದೆ ಎಂಬುದರ ಬಗ್ಗೆ ತಿಳಿಸಿದ್ದು ಚಂಡಮಾರುತದ ಬಗ್ಗೆಯೂ ಸಹ ಭಾರತೀಯ ಹವಾಮಾನ ಇಲಾಖೆಯು ಮಾಹಿತಿ ತಿಳಿಸಿದೆ. ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ಹಾಗೂ ರಾಜ್ಯಗಳಲ್ಲಿ ಹೆಚ್ಚು ಮಳೆ ಆಗಲಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ಮಿಧಿಲಿ ಚಂಡಮಾರುತ :
ವಿಧಿಲಿ ಚಂಡಮಾರುತವು ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದು ಈ ಚಂಡಮಾರುತವು ಈಗ ತೀವ್ರಗೊಂಡಿದ್ದು ಬಾಂಗ್ಲಾದೇಶದ ಕರಾವಳಿಯನ್ನು ಮುಂದಿನ 24 ಗಂಟೆಗಳಲ್ಲಿ ದಾಟಲಿಗೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ನೀಡಿದೆ. ಇತರ ಹಲವು ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಆಗಲಿದೆ ಹಾಗೂ ಒಡಿಶಾದಲ್ಲಿ ಮುಂದಿನ ಐದು ದಿನಗಳಲ್ಲಿ ಭಾರಿ ಮಳೆಯಾಗಿದೆ ಎಂಬುದರ ಭವಿಷ್ಯ ನುಡಿಯಲಾಗಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದ್ದು ಉತ್ತರ ಈಶಾನ್ಯ ದಿಕ್ಕಿನಲ್ಲಿ ಈ ಚಂಡಮಾರುತವು ಗಂಟೆಗೆ 17 ಕಿಲೋಮೀಟರ್ ವೇಗದಲ್ಲಿ ಮುಂದುವರೆಯುತ್ತದೆ ಹಾಗೂ ಒಮ್ಮೆ ಅದು ಪೂರ್ಣಚಂಡ ಮಾರುತದಂತೆ ತೀವ್ರಗೊಂಡರೆ ಅದಕ್ಕೆ ಮಿಥಿಲಿ ಎಂದು ಹೆಸರನ್ನು ನೀಡಲಾಗುತ್ತದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಈ ಹೆಸರನ್ನು ಮಾಲ್ಡೀವ್ಸ್ ಚಂಡಮಾರುತಕ್ಕೆ ನೀಡಿದ್ದು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಈ ಚಂಡಮಾರುತದ ಪ್ರಭಾವದಿಂದ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ.
ಒಡಿಸ್ಸಾದ ಹಲವು ಭಾಗಗಳಲ್ಲಿ ಭಾರಿ ಮಳೆ :
ಒಡಿಶಾದ ಹಲವು ಭಾಗಗಳಲ್ಲಿ ಅದರಲ್ಲೂ ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂಬುದರ ಮಾಹಿತಿಯನ್ನು ಭಾರತೀಯ ಅವಮಾನ ಇಲಾಖೆಯು ತಿಳಿಸಿದೆ. ಒತ್ತಡದಲ್ಲಿ ಬಂಗಾಳಕೊಲ್ಲಿ ಸಮುದ್ರದಲ್ಲಿ ಇಳಿಕೆಯಾಗಿದ್ದು ಇದರಿಂದಾಗಿ ಒರಿಸ್ಸಾ ಹಾಗೂ ತಮಿಳುನಾಡು ಸೇರಿದಂತೆ ಕೆಲವು ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅಲ್ಲದೆ ಈ ಸ್ಥಳಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂಬುದರ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದ್ದು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು.
ಇದನ್ನು ಓದಿ : ಪೋಸ್ಟ್ ಆಫೀಸ್ ಖಾತೆದಾರರಿಗೆ ಸಿಹಿ ಸುದ್ದಿ: ಅಂಚೆ ಕಛೇರಿ ಆರ್‌ಡಿ ಸ್ಕೀಮ್‌ನಲ್ಲಿ ಹೊಸ ಟ್ವೀಸ್ಟ್!
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ :
ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶವು ತನ್ನ ಮೂಲ ಸ್ಥಾನದಿಂದ ಮುಂದಿನ ಒಂದೆರಡು ದಿನಗಳಲ್ಲಿ ಪಶ್ಚಿಮ ವಾಯುವ್ಯದ ಕಡೆಗೆ ಚಲಿಸುತ್ತದೆ ಎಂಬುದರ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ತಿಳಿಸಲಾಗಿದೆ. ಇಂದು ಒತ್ತಡದ ಕುಸಿತವು ತೀವ್ರತೆಯನ್ನು ಹೆಚ್ಚಿಸುತ್ತದೆ ನಂತರ ಒಡಿಶಾ ಕರಾವಳಿಯ ಕಡೆಗೆ ಉತ್ತರ ಈಶಾನ್ಯ ಭಾಗಗಳನ್ನು ನವೆಂಬರ್ 17ರಂದು ಚಲಿಸುವ ನಿರೀಕ್ಷೆ ಇದೆ ಆದ್ದರಿಂದ ಈ ರಾಜ್ಯಗಳಲ್ಲಿ ಹಾಗೂ ಇತರ ರಾಜ್ಯಗಳಿಗಿಂತ ಹೆಚ್ಚಿನ ಮಳೆ ಆಗಲಿದೆ ಎಂಬ ನಿರೀಕ್ಷೆ ಮಾಡಲಾಗಿದೆ. ಐ ಎಂ ಡಿ ರೈತರಿಗೆ ನಿರೀಕ್ಷಿತ ಭಾರಿ ಮಳೆಯ ದೃಷ್ಟಿಯಿಂದಾಗಿ ಕಟಾವು ಮಾಡಿದ ಬೆಳೆಗಳನ್ನು ರಾಜ್ಯದಲ್ಲಿ ಕಟಾವು ಮಾಡಲು ಸಲಹೆ ನೀಡಿದೆ ಒಡಿಶಾದಲ್ಲಿ ಮುಂದಿನ ಐದು ದಿನಗಳಲ್ಲಿ ವ್ಯಾಪಕ ಮಳೆ ಆಗಲಿದೆ ಎಂಬ ಭವಿಷ್ಯ ನುಡಿಯಲಾಗಿದೆ. ಒಡಿಸ್ಸಾದ ಬಹುತೇಕ ಕರಾವಳಿ ದಕ್ಷಿಣ ಮತ್ತು ಉತ್ತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ ಹಾಗಾಗಿ ನೀರಿನಲ್ಲಿ ಇಳಿಯದೆ ಮೀನು ಹಿಡಿಯುವಂತೆ ಮೀನುಗಾರರಿಗೆ ಮುನ್ಸೂಚನೆಯನ್ನು ನೀಡಲಾಗಿದ್ದು ಈ ಮಳೆಯೂ ನವೆಂಬರ್ 17ರ ನಂತರ ಕಡಿಮೆಯಾಗಲಿದೆ ಎಂಬುದರ ಬಗ್ಗೆ ತಿಳಿಸಿದ್ದು ,
ಕೆಲವೇ ಮಾತ್ರ ಈ ಮಳೆ ಮುಂದುವರೆಯಲಿದೆ ಎಂದು ಹೇಳಲಾಗಿದೆ. ಚೆನ್ನೈ ಭಾಗದಲ್ಲಿ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಗೈರ್ ರಚನೆಯು ಯಾವುದೇ ಪರಿಣಾಮ ಬೀರುವುದಿಲ್ಲ ಏಕೆಂದರೆ ಅದು ದುರ್ಬಲ ಹಂತವನ್ನು ತಲುಪಿದ್ದು ಬಂಗಾಳಕೊಲ್ಲಿಯಿಂದ ಹೆಚ್ಚಿದ ಗಾಳಿಯ ಒತ್ತಡದಿಂದಾಗಿ ಈ ವಾರಂತ್ಯದ ವರೆಗೆ ಚೆನ್ನೈನಲ್ಲಿ ಹಲವೆಡೆ ಧಾರಾಕಾರ ಮಳೆಯಾಗಲಿದೆ. ಇತರ ಹಲವು ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯೂ 48 ಗಂಟೆಗಳಲ್ಲಿ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದ್ದು ಅಯ್ಯಂಡಿ ಮೂಲಗಳು ಅಕ್ಟೋಬರ್ 1ರಿಂದ ಚೆನ್ನೈನಲ್ಲಿ ಶೇಕಡ 57 ರಷ್ಟು ಮಳೆಯ ಕೊರತೆಯನ್ನು ಅನುಭವಿಸಿದೆ ಎಂದು ತಿಳಿಸಿವೆ.
ತಮಿಳುನಾಡಿನ ಹಲವು ಭಾಗಗಳಲ್ಲಿ ಮಳೆ :
ತಮಿಳುನಾಡಿನ ಹಲವು ಭಾಗಗಳಲ್ಲಿ ಮಧ್ಯಂತರ ಭಾರಿ ಮಳೆಯು ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಣಾಮದಿಂದಾಗಿ ಆಗುತ್ತಿದೆ. 17cm ಮಳೆಯೋ ನಾಗ ಪಟ್ಟಣಂ ಜಿಲ್ಲೆಯ ವೆಲಂಕಣಿಯಲ್ಲಿ ಆಗಿದೆ. ಹದಿನೈದು ಸೆಂಟಿಮೀಟರ್ ನಾಗ ಪಟ್ಟಣದಲ್ಲಿ 14cm ಕಾರೇಕಲ್ ನಲ್ಲಿ ಮಳೆ ದಾಖಲಾಗಿದೆ. ಚೆನ್ನೈನ ಕೆಲವು ಕಡೆಗಳಲ್ಲಿ ಬಿಟ್ಟರೆ ತಮಿಳುನಾಡಿನಲ್ಲಿ ಯಾವುದೇ ರೀತಿಯ ಗಂಭೀರ ಮಳೆಯ ಮುನ್ಸೂಚನೆ ಕಾಣುವುದಿಲ್ಲ.
ಒಟ್ಟಾರಿಯಾಗಿ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವಂತಹ ಚಂಡಮಾರುತದಿಂದಾಗಿ ಕಡಿಮೆ ಒತ್ತಡದ ಪ್ರದೇಶ ತೀವ್ರಗೊಂಡರೆ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯೂ ತಿಳಿಸಿದೆ. ಹೀಗೆ ದೇಶದ ವಿವಿಧ ರಾಜ್ಯಗಳಲ್ಲಿ ಎಷ್ಟು ಮಳೆಯಾಗಲಿದೆ ಎಂಬುದನ್ನು ಹವಾಮಾನ ಇಲಾಖೆಯು ತಿಳಿಸಿದ್ದು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಮುಂದಿನ ಐದು ದಿನಗಳವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂಬುದರ ಬಗ್ಗೆ ತಿಳಿಸಿ. ಧನ್ಯವಾದಗಳು.
ಇತರೆ ವಿಷಯಗಳು :
ಲಕ್ಷಾಂತರ ಸರ್ಕಾರಿ ನೌಕರರಿಗೆ ಬಂತು ಸಿಹಿ ಸುದ್ದಿ!! ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆ
ಕೋಟ್ಯಂತರ ಎಸ್‌ಬಿಐ ಗ್ರಾಹಕರಿಗೆ ಶಾಕಿಂಗ್ ಸುದ್ದಿ: ಈ ದಿನಾಂಕದೊಳಗೆ ಈ ಕೆಲಸ ಕಡ್ಡಾಯ.!