ನಮಸ್ಕಾರ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಂತೂ ಎಲ್ಲರೂ ಸಹ ಮೊಬೈಲ್ ನಲ್ಲಿಯೇ ತಮ್ಮ ವ್ಯಾಪಾರ ವಹಿವಾಟನ್ನು ನಡೆಸುತ್ತಿದ್ದಾರೆ ಆ ವ್ಯಾಪಾರ ವಹಿವಾಟು ನಡೆಸಲು ಯುಪಿಐ ಐಡಿ ಅಗತ್ಯವಾಗಿರುತ್ತದೆ. ಯಾವುದೇ ವಹಿವಾಟು ಕಳೆದ ಒಂದು ವರ್ಷದಿಂದ ನಡೆಸದೇ ಇರುವಂತಹ ಯುಪಿಐ ಐಡಿ ಅನ್ನು ಹಾಗೂ ಯುಪಿಐ ನಂಬರ್ ಮತ್ತು ಫೋನ್ ನಂಬರ್ ಗಳನ್ನು ನ್‌ಪಿಸಿಐಡಿ ಆಕ್ಟಿವ್ ಮಾಡುವ ಸಂಬಂಧ ಮಾರ್ಗಸೂಚಿಯನ್ನು ಹೊರಡಿಸಿದೆ. ಇದೊಂದು ರೀತಿಯಲ್ಲಿ ನಿಷ್ಕ್ರಿಯವಾಗಿರುವಂತಹ ಯುಪಿಐ ಬಳಕೆದಾರರಿಗೆ ಎಚ್ಚರಿಕೆಯ ಸುದ್ದಿಯಾಗಿದೆ ಎಂದು ಹೇಳಬಹುದು. ಎನ್ ಪಿ ಸಿ ಐ ಮಾರ್ಗಸೂಚಿಯ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.
ಎನ್‌ಪಿಸಿಐ ಮಾರ್ಗಸೂಚಿ :
ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸದೆ ಇರುವಂತಹ ಯುಪಿಐ ಐಡಿ ಯುಪಿಐ ನಂಬರ್ ಹಾಗೂ ಫೋನ್ ನಂಬರ್ ಅನ್ನು ರದ್ದು ಮಾಡಲು ಎನ್‌ಪಿಸಿಐ ಮಾರ್ಗಸೂಚಿಯನ್ನು ಹೊರಡಿಸಿದೆ. ಬ್ಯಾಂಕ್ ಅಪ್ಲಿಕೇಶನ್ಗಳ ಯುಪಿಐ ಐಡಿಗಳಿಗೆ ಫೋನ್ ಪೇ ಗೂಗಲ್ ಪೇ ಪೇಟಿಎಂ ಮೊದಲದ ಆಪ್ ಗಳು ಹಾಗೂ ಪೇಮೆಂಟ್ ಒದಗಿಸುವಂತಹ ಈ ಬ್ಯಾಂಕುಗಳು ಅನ್ವಯದ ಆಧಾರದ ಮೇಲೆ ಹಣಕಾಸು ವಹಿವಾಟು ಅಥವಾ ಬ್ಯಾಲೆನ್ಸ್ ಚೆಕ್ ಮೊದಲಾದ ಹಣಕಾಸುರ ವಹಿವಾಟು ಮಾಡದೇ ಇರುವಂತಹ ಯುಪಿಐ ಐಡಿಗಳು ರದ್ದಾಗುತ್ತದೆ ಎಂಬುದರ ಎನ್‌ಪಿಸಿಐ ನ ಮಾರ್ಗಸೂಚಿಯು ನಿಷ್ಕ್ರಿಯವಾಗಿರುವ ಯುಪಿಐ ಬಳಕೆದಾರರಿಗೆ ಎಚ್ಚರಿಕೆಯ ಸುದ್ದಿ ಎಂದು ಹೇಳಬಹುದು. ಎನ್‌ಟಿಸಿಐ ಕಳೆದ ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದೇ ಇರುವಂತಹ ಈ ರೀತಿಯ ಯುಪಿಐ ಐಡಿಗಳನ್ನು ತಿಳಿಸಿದೆ.
2023 ಡಿಸೆಂಬರ್ 31ಕ್ಕೆ ಡೆಡ್ ಲೈನ್ :
2023ರ ಡಿಸೆಂಬರ್ 31ಕ್ಕೆ ಟಿಪಿಎಪಿ ಅಥವಾ ಪಿ ಎಸ್ ಪಿ ಅಪ್ಲಿಕೇಶನ್ ಗಳಿಂದ ಹಣಕಾಸು ಅಥವಾ ಬ್ಯಾಲೆನ್ಸ್ ಚೆಕ್ ಮೊದಲಾದ ಹಣಕಾಸಿತರ ವಹಿವಾಟನ್ನು ಕಳೆದು ಒಂದು ವರ್ಷದಿಂದ ಮಾಡದೆ ಇದ್ದರೆ ಅಂತಹ ಐಡಿಗಳನ್ನು ಡಿ ಅಕ್ಟಿವೇಟ್ ಮಾಡಲು ಎನ್‌ಪಿಸಿಐ ಮಾರ್ಗಸೂಚಿಯನ್ನು ಹೊರಡಿಸಿದ್ದು ಈ ರೀತಿಯ ಸೃಷ್ಟಿಯ ಗ್ರಾಹಕರ ಯುಪಿಐ ಐಡಿಗಳನ್ನು ಡಿ ಆಕ್ಟಿವೇಟ್ ಮಾಡಲು ಡಿಸೆಂಬರ್ 31ರವರೆಗೆ ಯುಪಿಐ ಮಾರ್ಗಸೂಚಿಯು ಡೆಡ್ ಲೈನ್ ನೀಡಿದೆ.
ಇದನ್ನು ಓದಿ : ತಿಮ್ಮಪ್ಪನ ಸನ್ನಿಧಿಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ಸಂಬಳ ಕೇಳಿದ್ರೆ ಶಾಕ್ ಆಗ್ತೀರ!
ಟಿ ಪಿ ಏ ಪಿ ಅಥವಾ ಪಿ ಎಸ್ ಪಿ ಎಂದರೇನು ?
ಟಿಪಿಎಪಿ ಎಂದರೆ ಫೋನ್ ಪೇ ಗೂಗಲ್ ಪೇ ಪೇಟಿಎಂ ಮೊದಲದವುಗಳನ್ನು ಕರೆಯಲಾಗುತ್ತದೆ ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ಸ್ ಎಂದು ಸಹ ಇವುಗಳನ್ನು ಕರೆಯಲಾಗುತ್ತದೆ. ಪೇಮೆಂಟ್ ಸರ್ವಿಸ್ ಪ್ರೊವೈಡರ್ಸ್ ಎಂದು ಪೇಮೆಂಟ್ ಒದಗಿಸುವ ಬ್ಯಾಂಕ್ ಮೊದಲಾದ ಹಣಕಾಸು ಸಂಸ್ಥೆಗಳನ್ನು ಕರೆಯಲಾಗುತ್ತದೆ. ತಮ್ಮ ಮೊಬೈಲ್ ನಂಬರ್ ಅನ್ನು ಯುಪಿಐ ಗ್ರಾಹಕರು ಬದಲಾಯಿಸಿ ಹೊಸ ನಂಬರ್ ಅಪ್ಡೇಟ್ ಮಾಡಿದರು ಸಹ ಆ ನಂಬರ್ ಬ್ಯಾಂಕುಗಳಲ್ಲಿ ಬದಲಾಯಿಸುವುದಿಲ್ಲ ಇಂತಹ ಹಲವಾರು ನಿದರ್ಶನಗಳು ಎಂಪಿಸಿಐ ಗಮನಕ್ಕೆ ಬಂದಿದ್ದು ಈ ಹಿನ್ನೆಲೆಯಲ್ಲಿ ಗೈಡ್ ಲೈನ್ಸ್ ಅನ್ನು ಬಿಡುಗಡೆ ಮಾಡಿದ್ದೇವೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಸಂಸ್ಥೆಯು ಯುಪಿಐ ರೂಪಿಸಿದ್ದು ಈ ಸಂಸ್ಥೆ ತಿಳಿಸಿದೆ.
ಯುಪಿಐ ಐಡಿಗಳು ರದ್ದು ಮಾಡಲು ಮುಖ್ಯ ಕಾರಣ :
ಯುಪಿಐ ಐಡಿಗಳನ್ನು ರದ್ದು ಮಾಡಲು ಮುಖ್ಯ ಕಾರಣ ನೀಡಿದ್ದು ಆಕಸ್ಮಿಕವಾಗಿ ನಿಷ್ಕ್ರಿಯಗೊಂಡಿರುವ ಯುಪಿಐ ಐಡಿ ಗಳಿಗೆ ಹಣ ವರ್ಗಾವಣೆಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಸ್ಪಷ್ಟನೆಯನ್ನು ಸಂಸ್ಥೆ ನೀಡಿದೆ. ಹಾಗಾಗಿ ಯುಪಿಐ ಐಡಿಗಳನ್ನು ಡಿ ಆಕ್ಟಿವೇಟ್ ಮಾಡಿದಾಗ ಅವುಗಳ ಮೂಲಕ ಯಾವುದೇ ರೀತಿಯ ವೈವಾಟನ್ನು ನಡೆಸಲು ಸಾಧ್ಯವಾಗುವುದಿಲ್ಲ ಹಾಗಾಗಿ ಯಾವ ಹಣವನ್ನು ಸಹ ಆ ಐಡಿಗೆ ಕಳುಹಿಸಲು ಆಗುವುದಿಲ್ಲ ಬೇರೆಯವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಕೆಪಿಸಿಎಲ್ ಈ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಹೀಗೆ ಎಂಪಿಸಿಐ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು ಕಳೆದ ಒಂದು ವರ್ಷದಿಂದ ಯಾವುದೇ ರೀತಿಯ ವಹಿವಾಟು ನಡೆಸದೆ ಇರುವಂತಹ ಯುಪಿಐ ಐಡಿಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಇದುವರೆಗೂ ಸಹ ಯಾವುದೇ ರೀತಿಯ ಯುಪಿಐ ಐಡಿಯಿಂದ ವಹಿವಾಟು ನಡೆಸದೇ ಇದ್ದರೆ ಅವರಿಗೆ ನಿಮ್ಮ ಐಡಿ ನಿಷ್ಕ್ರಿಯಗೊಳ್ಳುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಪೋಸ್ಟ್ ಆಫೀಸ್ ಖಾತೆದಾರರಿಗೆ ಸಿಹಿ ಸುದ್ದಿ: ಅಂಚೆ ಕಛೇರಿ ಆರ್‌ಡಿ ಸ್ಕೀಮ್‌ನಲ್ಲಿ ಹೊಸ ಟ್ವೀಸ್ಟ್!
ಲಕ್ಷಾಂತರ ಸರ್ಕಾರಿ ನೌಕರರಿಗೆ ಬಂತು ಸಿಹಿ ಸುದ್ದಿ!! ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆ