rtgh

Information

ನೀವೇನಾದರೂ ರೈಲಿನಲ್ಲಿ ಈ ವಸ್ತು ತೆಗೆದುಕೊಂಡರೆ ಜೈಲು ಸೇರುವುದು ಗ್ಯಾರಂಟಿ : ಯಾವ ವಸ್ತು ಗೊತ್ತ.?

Join WhatsApp Group Join Telegram Group
Jail time is guaranteed if this item is taken on the train

ನಮಸ್ಕಾರ ಸ್ನೇಹಿತರೇ ಸಾರ್ವಜನಿಕ ಸಾರಿಗೆಯು ನಮ್ಮ ದಿನಾಚರಣೆಯ ಅನಿವಾರ್ಯ ಭಾಗವಾಗಿದ್ದು ನಮ್ಮ ದೈನಂದಿನ ಜೀವನದ ಜಂಜಾಟದಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ದೈನಂದಿನ ಪ್ರಯಾಣ ಅಥವಾ ವಾರಂತ್ಯದ ವಿಚಾರವಾಗಿರಲಿ ಇದು ಕೆಲಸ ಮಾಡಲು ರೈಲುಗಳು ಅನುಕೂಲಕರ ಮತ್ತು ಪರಿಣಾಮಕಾರಿಯಾದ ಪ್ರಯಾಣದ ವಿಧಾನವನ್ನು ಇದು ನೀಡುತ್ತದೆ. ಆದರೆ ಇದು ಮಂಡಳಿಯಲ್ಲಿ ನೀವು ಏನು ತರಬಹುದು ಎಂಬುದಕ್ಕೆ ಸಂಬಂಧಿಸಿದ ಎಲ್ಲವೂ ನ್ಯಾಯೋಚಿತ ಆಟವಾಗಿರುವುದಿಲ್ಲ ವಾಸ್ತವವಾಗಿ ಏನನ್ನು ರೈಲಿನಲ್ಲಿ ತೆಗೆದುಕೊಂಡರೆ ನಿಮ್ಮನ್ನು ನೇರವಾಗಿ ಜೈಲಿಗೆ ಕರೆದೊಯ್ಯುವ ವಸ್ತುಗಳು ಎಂದು ಬೇಕಾಗುತ್ತದೆ. ಕಾನೂನು ಚಕ್ರವ್ಯೂಹವನ್ನು ರೈಲು ಪ್ರಯಾಣದ ಸುತ್ತಲಿನಲ್ಲಿ ಪರಿಶೀಲಿಸುತ್ತಾ ಯಾವ ಯಾವ ವಸ್ತುಗಳನ್ನು ಟ್ರ್ಯಾಕುಗಳಿಂದ ದೂರವಿರಬೇಕು ಎಂಬುದನ್ನು ಇವತ್ತಿನ ಲೇಖನದಲ್ಲಿ ನೋಡಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

Jail time is guaranteed if this item is taken on the train
Jail time is guaranteed if this item is taken on the train

ರೈಲ್ವೆ ಇಲಾಖೆಯಿಂದ ಖಡಕ್ ಸೂಚನೆ :

ದೇಶದಾದ್ಯಂತ ರೈಲುಗಳಲ್ಲಿ ಇತ್ತೀಚಿನ ದಿನದಲ್ಲಿ ಕಡಗಳು ಸಂಭವಿಸುತ್ತಿರುವ ಕಾರಣದಿಂದಾಗಿ ರೈಲಿನಲ್ಲಿ ಬೆಂಕಿ ಹತ್ತಿ ಸುವಂತಹ ವಸ್ತುಗಳನ್ನು ಸಾಗಿಸಿದಂತೆ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಖಡಕ್ ಸೂಚನೆಯನ್ನು ನೀಡಿದೆ. ಹೌದು ರೈಲ್ವೆ ಇಲಾಖೆಯ ರೈಲಿನಲ್ಲಿ ಕೆಲವೊಂದು ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂಬ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡಿದ್ದು ಈ ವಸ್ತುಗಳನ್ನು ತೆಗೆದುಕೊಂಡು ಹೋದರೆ ಆ ಪ್ರಯಾಣಿಕರಿಗೆ ನೇರವಾಗಿ ಜೈಲಿಗೆ ಹಾಕುವ ಸಂಭವವಿರುತ್ತದೆ.

ರೈಲಿನಲ್ಲಿ ತೆಗೆದುಕೊಂಡು ಹೋಗದ ವಸ್ತುಗಳು ಯಾವುವು :

ಎಣಿಕರಿಗೆ ರೈಲ್ವೆ ಇಲಾಖೆಯು ಖಡಕ್ ಸೂಚನೆಯನ್ನು ನೀಡಿದ್ದು ಗ್ಯಾಸ್ ಸಿಲಿಂಡರ್ ಪೆಟ್ರೋಲ್ ಡೀಸೆಲ್ ಸ್ಟೌ ಸೀಮೆಎಣ್ಣೆ ಸಿಗರೇಟ್ ಮ್ಯಾಚ್ ಲೀಟರ್ ಪಟಾಕಿ ಸೇರಿದಂತೆ ಯಾವುದೇ ರೀತಿಯ ಸ್ಪೋಟಕ ವಸ್ತುಗಳನ್ನು ಪ್ರಯಾಣಿಕರು ತೆಗೆದುಕೊಂಡು ಹೋಗದಂತೆ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥೆ ಯೋಗೀಶ್ ಮೋಹನ್ ರವರು ಪ್ರಯಾಣಿಕರಿಗೆ ಶುಕ್ರವಾರ ಈ ಖಡಕ್ ಸೂಚನೆಯನ್ನು ನೀಡಿದ್ದಾರೆ.

ಈಗಾಗಲೇ ಪ್ರಯಾಣಿಕರು ಬೆಂಕಿ ಹತ್ತಿಸುವ ವಸ್ತುಗಳನ್ನು ರೈಲಿನಲ್ಲಿ ಸಾಗಿಸುತ್ತಿರುವ ಸಂದರ್ಭದಲ್ಲಿ ಹಲವು ಘಟನೆಗಳು ನಡೆದಿದ್ದು ಇದಕ್ಕೆ ತಡೆಹಾಕುವ ದೃಷ್ಟಿಯಿಂದ ರೈಲ್ವೆ ಇಲಾಖೆಯು ಮುಂದಾಗಿದೆ. ಪಟಾಕಿ ಮತ್ತು ಬೆಂಕಿ ಹತ್ತಿಸುವ ವಸ್ತುಗಳನ್ನು ರೈಲಿನಲ್ಲಿ ಸಾಗಿಸುವುದು ರೈಲ್ವೆ ಕಾಯ್ದೆಯ ಅಡಿ ಅಪರಾಧ ಎಂದು ಸೂಚಿಸಲಾಗಿದ್ದು ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನು ಓದಿ : UPI ಐಡಿ ಹೊಂದಿರುವವರ ಗಮನಕ್ಕೆ! ಯುಪಿಐ ಹೊಸ ಮಾರ್ಗಸೂಚಿ ಬಿಡುಗಡೆ!

258 ಪ್ರಕರಣಗಳು ದಾಖಲು :

ರೈಲ್ವೆ ಇಲಾಖೆಯು ಪಟಾಕಿ ಮತ್ತು ಬೆಂಕಿ ಹತ್ತಿಸುವ ವಸ್ತುಗಳನ್ನು ರೈಲಿನಲ್ಲಿ ಸಾಗಿಸುವುದು ರೈಲ್ವೆ ಕಾಯ್ದೆಯ ಅಪರಾಧ ಎಂದು ಘೋಷಿಸಿದ್ದು ಅದಲ್ಲದೆ ಚಲಿಸುವ ರೈಲುಗಳಲ್ಲಿ ಮತ್ತು ರೈಲ್ವೆ ಆವರಣದಲ್ಲಿ ಧೂಮಪಾನವನ್ನು ಪ್ರಯಾಣಿಕರು ಮಾಡಬಾರದು ಎಂದು ಈಗಾಗಲೇ ರೈಲ್ವೆ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ. ಅದಲ್ಲದೆ ಪಟಾಕಿ ಮತ್ತು ಸುಡುವ ವಸ್ತುಗಳನ್ನು ಅಕ್ಟೋಬರ್ವರೆಗೆ ಸಾಗಿಸಿದ್ದಕ್ಕಾಗಿ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 258 ಪ್ರಕರಣಗಳು ಚಲಿಸುವ ರೈಲಿನಲ್ಲಿ ಮತ್ತು ರೈಲ್ವೆ ಆವರಣಗಳಲ್ಲಿ ಧೂಮಪಾನ ಮಾಡಿದ್ದಕ್ಕೆ ದಾಖಲಾಗಿದೆ ಎಂದು ಬೆಂಗಳೂರಿನ ವಿಭಾಗಿಯ ರೈಲ್ವೆ ವ್ಯವಸ್ಥೆ ಯೋಗೇಶ್ ಮೋಹನ್ ರವರು ಶುಕ್ರವಾರ ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿದವರಿಗೆ ಕಠಿಣ ಕ್ರಮ :

ಅಗ್ನಿ ದುರಂತಗಳಿಂದ ಈಗಾಗಲೇ ಮುನ್ನೆಚ್ಚರಿಕೆ ಕ್ರಮವನ್ನ ರೈಲ್ವೆ ಇಲಾಖೆಯು ಈ ನಿಯಮವನ್ನು ತೆಗೆದುಕೊಂಡಿದ್ದು ರೈಲ್ವೆ ಕಾರ್ಯಾಚರಣೆಗೆ ಸಂಬಂಧಿಸಿದ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಹೇಗೆ ಅಗ್ನಿಶಾಮಕಗಳನ್ನು ಬಳಸಬೇಕೆಂಬ ತರಬೇತಿಯನ್ನು ಸಹ ನೀಡಲಾಗುತ್ತಿದೆ. ರೈಲ್ವೆ ಮೇಲ್ವಿಚಾರಕರು ವಿಭಾಗದ 30 ನಿಲ್ದಾಣಗಳಲ್ಲಿ ಮತ್ತು ಸಿಬ್ಬಂದಿ ಅಗ್ನಿ ಸುರಕ್ಷತಾ ತಪಾಸಣೆಯನ್ನು ಸಹ ನಡೆಸಿದರು. ರೈಲ್ವೆ ಇಲಾಖೆಯು 182 ಪ್ಯಾಂಟ್ರಿ ಕಾರುಗಳನ್ನು ಸಹ ಪರಿಶೀಲಿಸುವದರ ಮೂಲಕ ನ್ಯೂನ್ಯತೆಗಳನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ದಹನಕಾರಿ ಮತ್ತು ಸ್ಫೋಟಕ ವಸ್ತುಗಳನ್ನು ರೈಲ್ವೆ ನಲ್ಲಿ ಸಾಗಿಸುವುದು ಶಿಕ್ಷಣ ಅಪರಾಧವಾಗಿದೆ ಎಂದು ರೈಲ್ವೆ ಕಾಯಿದೆ 1980 ರ ಸೆಕ್ಷನ್ 67 164 ಮತ್ತು 165 ಅಡಿಯಲ್ಲಿ ದಂಡ ಅಥವಾ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಅಥವಾ ಎರಡೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಬಹುದಾಗಿದೆ.

ಹೀಗೆ ರೈಲ್ವೆ ಇಲಾಖೆಯು ರೈಲ್ವೆ ಆವರಣದಲ್ಲಿ ಅಥವಾ ಚಲಾಯಿಸುವ ರೈಲಿನಲ್ಲಿ ಯಾವುದೇ ರೀತಿಯ ದುರಂತ ಆಗದಂತೆ ತಡೆಯುವ ಉದ್ದೇಶದಿಂದ ಪ್ರಯಾಣಿಕರಿಗೆ ಈ ಹೊಸ ನಿಯಮಗಳ ಬಗ್ಗೆ ತಿಳಿಸಲಾಗಿದ್ದು ಪ್ರಯಾಣಿಕರು ಈ ವಸ್ತುಗಳನ್ನು ರೈಲಿನಲ್ಲಿ ತೆಗೆದುಕೊಂಡು ಹೋಗಬಾರದು ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಈ ಮಾಹಿತಿಯನ್ನು ಯಾವಾಗಲೂ ರೈಲಿನಲ್ಲಿ ಪ್ರಯಾಣಿಸುವ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಯಾವ ವಸ್ತುಗಳನ್ನು ತೆಗೆದುಕೊಂಡು ಹೋಗಬಾರದು ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಪ್ಯಾನ್ ಕಾರ್ಡ್‌ ಸಂಪೂರ್ಣ ನಿಯಮ ಬದಲಾವಣೆ..! ಕಾರ್ಡ್‌ ಗಳಲ್ಲಿ ಈ ವಿವರಗಳನ್ನು ತೆಗೆದು ಹಾಕಲು SEBI ನಿರ್ಧಾರ

ರೈತರ ಸಾಲ ಮನ್ನಾ: ಕೊನೆಯ ಹೆಸರು ಪಟ್ಟಿ ಬಿಡುಗಡೆ, ಅದೃಷ್ಟ ಇದ್ದರೆ ನಿಮ್ಮ ಸಾಲ ಮನ್ನಾ

Treading

Load More...