ನಮಸ್ಕಾರ ಸ್ನೇಹಿತರೆ ನೀವೇನಾದರೂ ಸೈಟನ್ನು ಖರೀದಿ ಮಾಡಬೇಕು ಅಂದುಕೊಂಡಿದ್ದೀರಾ,,? ಮೋಸದ ವಹಿವಾಟು ಇಲ್ಲದೆ ಈ ರೀತಿ ನಿವೇಶನವನ್ನು ನೀವು ಪಡೆದುಕೊಳ್ಳಬಹುದು. ಹಾಗಾದ್ರೆ ಗೃಹ ಮಂಡಳಿ ನೀಡುತ್ತಿರುವ ಸೈಟಿನ ಕುರಿತು ಖರೀದಿ ಮಾಡುವ ಬಗ್ಗೆ ಸಂಪೂರ್ಣ ಲೇಖನವನ್ನು ತಿಳಿಯೋಣ ಲೇಖನವನ್ನು ಕೊನೆವರೆಗೂ ಓದಿ.

ಗೃಹ ಮಂಡಳಿ ನಿವೇಶನ ಹಂಚಿಕೆ ಮಾಹಿತಿ:
ಗೃಹ ಮಂಡಳಿ ನಿವೇಶನವನ್ನು ಹಂಚಿಕೆ ಮಾಡುತ್ತಿದ್ದು. ಗೃಹ ಮಂಡಳಿಯ ಅಭಿವೃದ್ಧಿ ಪಡಿಸುವಲ್ಲಿ ನಿವೇಶನಂಚಿಕೆ ಈಗಾಗಲೇ ಆಗಿದ್ದು ಉಳಿದಿರುವ ನಿವೇಶನವನ್ನು ಹಾಗೂ ಸೈಟನ್ನು ಖರೀದಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ .ನೀವು ಇದನ್ನು ಪಡೆಯಬೇಕಾದರೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ.
ನೀವು ಈ ಪೇಮೆಂಟ್ ಮೂಲಕ ಸೈಟ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು .ನಿವೇಶನ ಖರೀದಿಗೆ ಮೊದಲು ನೀವು ಠೇವಣಿ ಹಣವನ್ನು ಇಡಬೇಕಾಗುತ್ತದೆ.
ಅಂದರೆ ನೊಂದಣಿ ಶುಲ್ಕ:
ಹೌದು ನಿವೇಶನ ಖರೀದಿ ಮಾಡುವುದಾದರೆ. ನೀವು ನೊಂದಣಿ ಶುಲ್ಕವನ್ನು ಅವರಿಗೆ ನೀಡಬೇಕು, ಜೊತೆಗೆ ಆರಂಭಿಕ ಠೇವಣಿ ಮತ ಕೂಡ ನೀಡಬೇಕಾಗುತ್ತದೆ ಕೊಡಬೇಕಾಗಿರುವ ಶುಲ್ಕ ಹಾಗೂ ಠೇವಣಿ ಮತ್ತದ ಮಾಹಿತಿ ಈ ಕೆಳಕಂಡಂತಿದೆ.
- ಕಡಿಮೆ ಆದಾಯ ಹೊಂದಿರುವವರು 25300
- ಮಧ್ಯಮ ಆದಾಯ ಹೊಂದಿರುವವರು 76,000 ಹಣವನ್ನು ಠೇವಣಿಯಾಗಿ ಪಾವತಿ ಮಾಡಬೇಕು ಎಂದು ತಿಳಿಸಲಾಗಿದೆ
ಸೈಟುಗಳು ಎಲ್ಲಿ ಲಭ್ಯವಿದೆ:
ಸೈಟಿಗಳು ಬಾಗಲಕೋಟೆ ಜಿಲ್ಲೆಯ ಅನಗುಂದ ತಾಲೂಕಿನಲ್ಲಿ ಸೈಟುಗಳು ಮಾರಾಟಕ್ಕಿವೆ. ಪ್ರತಿ ಒಂದು ಸೈಟಿನ ಚದುರ ಅಡಿಗೆ 500 ನಿಗದಿ ಮಾಡಲಾಗಿರುತ್ತದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯಲ್ಲೂ ಸಹ ಮತ್ತು ಅನಂತನ ಹಳ್ಳಿ ಗೃಹ ಮಂಡಳಿ ಅಭಿವೃದ್ಧಿಪಡಿಸುವ ನಿವೇಶನಗಳು ಲಭ್ಯವಿದ್ದು .ಇಲ್ಲಿ ಪ್ರತಿ ಚದರ ಅಡಿಗೆ 680 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಬಳ್ಳಾರಿ ಮೊದಲಾದ ಪ್ರದೇಶಗಳಲ್ಲೂ ಸಹ ನಿವೇಶನಗಳು ಲಭ್ಯವಿದೆ.
ಇದನ್ನು ಓದಿ : ಪಿಂಚಣಿದಾರರಿಗೆ ಬಿಗ್ ನ್ಯೂಸ್..! ಈಗ ಎಲ್ಲರಿಗೂ ಪೂರ್ಣ ಪಿಂಚಣಿ ಸಿಗುವಂತೆ ಸುಪ್ರೀಂ ಕೋರ್ಟ್ ತೀರ್ಪು
ಶರತ್ತುಗಳು ಏನು.?
- ನಿವೇಶನ ಖರೀದಿ ಮಾಡುವವರು ನಿಗದಿತ ಹಣವನ್ನು ಪಾವತಿ ಮಾಡಿರಬೇಕು ನೀಡದಿದ್ದರೆ ನಿವೇಶನ ನೀಡಲಾಗುವುದಿಲ್ಲ
- ಒಮ್ಮೆ ಖರೀದಿಸಿದ ನಂತರ ಮತ್ತೆ ನಿವೇಶನ ಬೇಡ ಎಂದು ತಿರಸ್ಕರಿಸಲು ಸಾಧ್ಯವಿಲ್ಲ ಹಾಗೆ ಮಾಡಿದರೆ 25% ಹಣವನ್ನು ಹುಟ್ಟುಗೊಲು ಹಾಕಿಕೊಂಡು ಉಳಿದ ಹಣವನ್ನು ನಿಮಗೆ ಕೊಡಲಾಗುತ್ತದೆ
- ಅರ್ಜಿದಾರರು 10 ವರ್ಷಗಳ ಹಿಂದೆ ಅಥವಾ 10 ವರ್ಷಗಳಲ್ಲಿ ಯಾವುದೇ ರೀತಿಯ ಸೈಟ್ಗಳನ್ನು ಅಂದರೆ ಸರ್ಕಾರಿ ನಿವೇಶನವನ್ನು ಖರೀದಿ ಮಾಡಿಲ್ಲ ಎಂಬುದರ ಬಗ್ಗೆ ನೋಟರಿ ದೃಢೀಕರಣ ಪತ್ರವನ್ನು ನೀವು ನೀಡಬೇಕಾಗುತ್ತದೆ
ನಿವೇಶನ ಖರೀದಿ ಮಾಡಲು ಈ ಪೇಮೆಂಟ್ ಮಾಡಲು ನಿಮಗೆ ಅಧಿಕೃತ ವೆಬ್ಸೈಟ್ ಸಹ ಲಭ್ಯವಿರುತ್ತದೆ. ಇದರಿಂದ ನಿಮ್ಮ ಪ್ರಾರಂಭದ ಠೇವಣಿ ಎಷ್ಟಿರಬೇಕು ಎಂಬುದರ ಮಾಹಿತಿ ಪಡೆದು ಈ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು .ಅಧಿಕೃತ ವೆಬ್ ಸೈಟ್ ಲಿಂಕ್ ಬಳಸಿಕೊಂಡು ಈ ಪೇಮೆಂಟ್ ಮಾಡಿ ಅಧಿಕೃತ ವೆಬ್ಸೈಟ್ ಲಿಂಕ್ ಇಲ್ಲಿದೆ : https://www.khb.karnataka.gov.in
ಈ ಮೇಲ್ಕಂಡ ಮಾಹಿತಿಯು ಸೈಟು ಮತ್ತು ನಿವೇಶನ ಹಂಚಿಕೆ ಕುರಿತು ಮಾಹಿತಿಯನ್ನು ಒದಗಿಸಲಾಗಿದ್ದು. ಇದೇ ರೀತಿಯ ಅಗತ್ಯ ಮಾಹಿತಿ ನಿಮಗೆ ಬೇಕಾದರೆ ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ ಹಾಗೂ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಪಿಂಚಣಿದಾರರಿಗೆ ಬಿಗ್ ನ್ಯೂಸ್..! ಈಗ ಎಲ್ಲರಿಗೂ ಪೂರ್ಣ ಪಿಂಚಣಿ ಸಿಗುವಂತೆ ಸುಪ್ರೀಂ ಕೋರ್ಟ್ ತೀರ್ಪು