rtgh

Vehicle Loan

ದೀಪಾವಳಿ ಹಬ್ಬಕ್ಕೆ ಭರ್ಜರಿ ಆಫರ್! ಎಲೆಕ್ಟ್ರಿಕಲ್ ಸ್ಕೂಟರ್ ಒಂದು ತಗೊಂಡ್ರೆ ಮತ್ತೊಂದು ಫ್ರೀ

Join WhatsApp Group Join Telegram Group
Electric scooter buy one get one free

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ಮಾಹಿತಿ ಏನೆಂದರೆ, ಇದೀಗ ಹಬ್ಬದ ಸೀಸನ್ ನಡೆಯುತ್ತಿರುವ ಕಾರಣ ರಾಜ್ಯದ ಜನತೆಗೆ ಆಫರ್ ಮೇಲೆ ಆಫರ್. ಈಗ ಎಲ್ಲರ ಗಮನ ನನಗೆ ಏನಾದರೂ ಒಂದು ಅವಶ್ಯಕತೆ ಇರುವಂತಹ ವಸ್ತುವನ್ನು ಆಗಲಿ ಅಥವಾ ವಾಹನವನ್ನಾಗಲಿ ತರಬೇಕೆನ್ನುವುದು. ಅದರಲ್ಲಿಯೂ ಇದೀಗ ಇನ್ನೊಂದು ವಾರದಲ್ಲಿ ದೀಪಾವಳಿ ಹಬ್ಬವು ಸಹ ಬರಲಿದ್ದು ಈ ಹಬ್ಬದ ಸಂದರ್ಭದಲ್ಲಿ ಸಾಕಷ್ಟು ಆಫರ್ ಗಳು ಜನರನ್ನ ಸೆಳೆಯುತ್ತಿರುತ್ತದೆ ಅದರಂತೆ ಇದೀಗ ಹೊಸ ಎಲೆಕ್ಟ್ರಿಕಲ್ ಸ್ಕೂಲ್ ಟೀಯನ್ನು ಖರೀದಿಸಲು ನೀವೇನಾದರೂ ಯೋಚಿಸುತ್ತಿದ್ದರೆ ಇದಕ್ಕೆ ಸಂಬಂಧಿಸಿದಂತೆ ಉತ್ತಮ ಆಫರ್ ಅನ್ನು ಇದೀಗ ನೀವು ನೋಡಬಹುದು. ಹಾಗಾದರೆ ಎಲೆಕ್ಟ್ರಿಕಲ್ ಸ್ಕೂಟರ್ನ ಮೇಲೆ ಯಾವ ರೀತಿ ಆಫರ್ ಇದೆ ಎಂಬುದನ್ನು ಈ ಲೇಖನದಲ್ಲೇ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

Electric scooter buy one get one free
Electric scooter buy one get one free

ಎಲೆಕ್ಟ್ರಿಕಲ್ ಸ್ಕೂಟರ್ ಮೇಲೆ ಆಫರ್ :

ನೀವೇನಾದರೂ ಎಲೆಕ್ಟ್ರಿಕಲ್ ಸ್ಕೂಟರ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಇದೀಗ ನಿಮಗೆ ಹಬ್ಬದ ಸಂದರ್ಭದಲ್ಲಿ ಗಮನಿಸುವಂತಹ ಕೊಡುಗೆಗಳು ಲಭ್ಯವಿದೆ. ಆದರೆ ಈ ಆಫರ್ ಕೇವಲ ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿದೆ. ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿ ಮುಂದುವರೆದಿರುವ ಬಿಗಾಸ್ ಕಂಪನಿಯು ಇದೀಗ ಒಂದು ಹೊಸ ಮಾಡಲನ್ನು ಹೊರ ಹಾಕುತ್ತಿದೆ. ವಿವಿಧ ರೀತಿಯ ಡೀಲ್ಗಳನ್ನು ಎಲೆಕ್ಟ್ರಿಕಲ್ ಸ್ಕೂಟರ್ ಗಳ ಖರೀದಿಯಲ್ಲಿ ಲಭ್ಯವಾಗುವಂತೆ ಮಾಡಿದೆ. ಹಿಡಿದಾರರಿಗೆ ಈ ಒಪ್ಪಂದಗಳು ಪ್ರಯೋಜನವನ್ನು ನೀಡುತ್ತಿದೆ ಎಂದು ಹೇಳಬಹುದಾಗಿದೆ. ದೀಪಾವಳಿ ಆಫರ್ ಆಗಿ ಬಿಗಸ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ ಒಂದು ಆಫರನ್ನು ಉಚಿತವಾಗಿ ಪಡೆಯಬಹುದು.

ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ :

ನೀವೇನಾದ್ರೂ ಬಿಗಸ್ ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ನೀವು BG C12i EX ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. 10500 ರೂಪಾಯಿ ಈ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆಯಾಗಿದ್ದು ದೀಪಾವಳಿಯ ಸಂದರ್ಭದಲ್ಲಿ ಕಂಪನಿಯು ಸ್ಕ್ರಾಚ್ ಮತ್ತು ವಿನ್ಸ್ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಸ್ಪರ್ಧೆಯಲ್ಲಿ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದವರು ಭಾಗವಹಿಸಬಹುದು. ಸ್ಕ್ರಾಚ್ ಮತ್ತು ವಿನ್ಸ್ ಸ್ಪರ್ಧೆಯ ಭಾಗವಾಗಿ ಖರೀದಿದಾರರು BG C12i EX ಸ್ಕೂಟರ್ ಅನ್ನು ಸಹ ಗೆಲ್ಲಬಹುದಾಗಿದೆ. ಅಂದರೆ ಒಂದು ಸ್ಕೂಟರ್ ಖರೀದಿಸಿದರೆ ಮತ್ತೊಂದು ಸ್ಕೂಟರ್ ಅನ್ನು ಉಚಿತವಾಗಿ ಪಡೆಯಬಹುದು.

ಸ್ಕ್ರಾಚ್ ಮತ್ತು ವಿನ್ಸ್ ಸ್ಪರ್ಧೆ :

ಬಿಕಾಸ್ ಕಂಪನಿಯು ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಸ್ಕ್ರಾಚ್ ಮತ್ತು ವಿನ್ ಎಂಬ ಸ್ಪರ್ಧೆಯನ್ನು ಆಯೋಜಿಸಿದ್ದು, ಇದರಲ್ಲಿ BG C120 ಸ್ಕೂಟರ್ ಅನ್ನು ಖರೀದಿ ಮಾಡಿದರೆ ಎಲ್ಲಿ ಭಾಗವಹಿಸುವಂತಹ ಅರ್ಹತೆಯನ್ನು ಆ ಗ್ರಾಹಕರು ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಅವರು ಉಚಿತವಾಗಿ BG C12i EX ಈ ಸ್ಕೂಟರ್ ಅನ್ನು ಪಡೆಯಬಹುದಾಗಿದೆ ಎಂದು ಬಿಗಸ್ ಕಂಪನಿಯು ತಿಳಿಸಿದೆ.

ಇನ್ನು ಅನೇಕ ಬಗೆಯ ಉತ್ಪನ್ನಗಳನ್ನು ಉಚಿತವಾಗಿ ಪಡೆಯುವಂತಹ ಸದಾಾವಕಾಶವನ್ನು ಈ ಕಂಪನಿಯು ಒದಗಿಸಿದ್ದು 8750 ಮೌಲ್ಯದ ವಿಐಪಿ ಟ್ರಾಲಿ ಬ್ಯಾಗ್ ಸಹ ಪಡೆಯಬಹುದಾಗಿದೆ. ವಿಸ್ತೃತ ವಾರೆಂಟಿ ಯನ್ನು ಸಹ ಹೊಂದಿರುತ್ತದೆ ಎಂದು ಕಂಪನಿಗೆ ತಿಳಿಸಿದೆ. ಆರ್ ಆರ್ ಬಿ ಎಲ್ ಡಿ ಸಿ ಸೀಲಿಂಗ್ ಫ್ಯಾನ್ ನನ್ನು ಸಹ ಪಡೆಯಬಹುದಾಗಿದೆ ಇದರ ದರ 5500 ಇದು ರಿಮೋಟ್ ಕಂಟ್ರೋಲ್ ಮೂಲಕ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಇದರ ಜೊತೆಗೆ ಒಂದು ಗ್ರಾಮ ಚಿನ್ನದ ನಾಣ್ಯವನ್ನು ಸಹ ಹೊಂದಬಹುದಾಗಿದೆ ಇದರ ಮೌಲ್ಯವು 6000 ಆಗಿರುತ್ತದೆ. ಹೀಗೆ ಒಂದು ಸ್ಕೂಟರ್ ಅನ್ನು ಖರೀದಿ ಮಾಡಿದರೆ ದೀಪಾವಳಿಯ ಕೊಡುಗೆಯಾಗಿ ಸಾಕಷ್ಟು ಉಡುಗೊರೆಗಳನ್ನು ಪಡೆಯಬಹುದಾಗಿದೆ ಎಂದು ಬಿಗಸ್ ಕಂಪನಿ ಜನತೆಗೆ ತಿಳಿಸಿದೆ.

ಇದನ್ನು ಓದಿ : ಸ್ವಂತ ಉದ್ಯೋಗ ಮಾಡಲು ಹಣ ಇಲ್ವಾ? ಸರ್ಕಾರದಿಂದ ಸಿಗುತ್ತೆ 50 ಸಾವಿರದಿಂದ 10 ಲಕ್ಷದವರೆಗೆ ಬಡ್ಡಿ ರಹಿತ ಸಾಲ!

ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟತೆಗಳು :

ಈ ಎಲೆಕ್ಟ್ರಿಕ್ ಸ್ಕೂಟರ್ ನಾ ವೈಶಿಷ್ಟತೆಗಳನ್ನು ನೋಡುವುದಾದರೆ ಈ ಸ್ಕೂಟರ್ ಎಲ್ಲಾ ಮೆಟಲ್ ಬಾಡಿಯಾಗಿದ್ದು 16 ಇಂಚಿನ ಚಕ್ರಗಳು ಐಪಿ 67 ಬ್ಯಾಟರಿ ಮೋಟರ್ ಬಿಟಿಇ ಸ್ಮಾರ್ಟ್ ಕನೆಕ್ಟೆಡ್ ಮುಂತಾದ ವೈಶಿಷ್ಟತೆಗಳನ್ನು ಹೊಂದಿದೆ ಎಂದು ಹೇಳಬಹುದಾಗಿದೆ ಅಲ್ಲದೆ ಮೊಬೈಲ್ ಅಪ್ಲಿಕೇಶನ್ ಸಹ ಇದರಲ್ಲಿ ಅಳವಡಿಸಲಾಗಿದೆ. ಮೂರು ವರ್ಷಗಳವರೆಗೆ ಈ ಎಲೆಕ್ಟ್ರಿಕ್ ಸ್ಕೂಟರ್ ವಾರಂಟಿ ಯೊಂದಿಗೆ ಬರುತ್ತದೆ. ಆದರೆ ಈ ಆಫರ್ಗಳು ಕೇವಲ ಮಹಾರಾಷ್ಟ್ರ ತಮಿಳುನಾಡು ಕರ್ನಾಟಕ ಉತ್ತರ ಪ್ರದೇಶ ಮಧ್ಯಪ್ರದೇಶ ದೆಹಲಿ ರಾಜಸ್ಥಾನ ಪುದುಚೇರಿಗಳಲ್ಲಿ ಮಾತ್ರ ಲಭ್ಯವಿದೆ. ಹೀಗೆ ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡುವುದರ ಮೂಲಕ ಈ ಕೊಡುಗೆಯನ್ನು ಪಡೆಯಬಹುದಾಗಿದೆ.

ಹೀಗೆ ಬಿಗಾಸ್ ಕಂಪನಿಯು ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಬಂಪರ್ ಆಫರ್ ಅನ್ನು ರಾಜ್ಯದ ಜನತೆಗೆ ನೀಡಿದ್ದು ಇದರಿಂದ ಒಂದು ಎಲೆಕ್ಟ್ರಾನಿಕ್ ಸ್ಕೂಟರ್ ಜೊತೆಗೆ ಮತ್ತೊಂದು ಸ್ಕೂಟರ್ ಅನ್ನು ಪಡೆಯಬಹುದಾಗಿದೆ. ಹೀಗೆ ಈ ಆಫರ್ ನ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕೇಂದ್ರ ಸರ್ಕಾರದಿಂದ ಕೇವಲ 3% ಬಡ್ಡಿಯೊಂದಿಗೆ ರೂ 50 ಲಕ್ಷದವರೆಗೆ ಗೃಹ ಸಾಲ

ಕಾರ್ಮಿಕ ಮಕ್ಕಳಿಗೆ ಗುಡ್‌ ನ್ಯೂಸ್!‌ 7 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್;‌ ಯಾವಾಗ ಬರಲಿದೆ ಗೊತ್ತಾ?

Treading

Load More...