ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಇದೀಗ ಎಲ್ಪಿಜಿ ಸಿಲಿಂಡರ್ ಅನ್ನು ನೋಡಬಹುದಾಗಿದೆ. ನಿಮ್ಮ ಮನೆಯಲ್ಲಿ ಒಂದು ವೇಳೆ ಎಲ್ಪಿಜಿ ಸಿಲೆಂಡರ್ ಇದ್ದರೆ ಇದೀಗ ಸಿಲಿಂಡರ್ ಹೊಂದಿರುವ ಎಲ್ಲರಿಗೂ ಹೊಸದೊಂದು ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ನೀವೇನಾದರೂ ಒಂದು ವೇಳೆ ಈ ಕೆಲಸವನ್ನು ಮಾಡದೆ ಇದ್ದರೆ ನಿಮ್ಮ ಗ್ಯಾಸ್ಟ್ರಿಲೆಂಡರ್ ಸೌಲಭ್ಯವನ್ನು ಕೇಂದ್ರ ಸರ್ಕಾರವು ರದ್ದುಗೊಳಿಸಬಹುದು. ಕಷ್ಟದಲ್ಲಿರುವ ಜನರಿಗೆ ಉಚಿತವಾಗಿ ಕೇಂದ್ರ ಸರ್ಕಾರವು ಗ್ಯಾಸಿಲಿಂದ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದರು ಸಹ ಅದಕ್ಕೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಹಾಗಾದರೆ ಕೇಂದ್ರ ಸರ್ಕಾರದಿಂದ ಯಾವ ನಿಯಮ ಜಾರಿಯಾಗಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.
ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ :
ಕೇಂದ್ರ ಸರ್ಕಾರವು ಉಚಿತವಾಗಿ ಎಲ್‌ಪಿಜಿ ಸಿಲಿಂಡರ್ ಅನ್ನು ನೀಡುತ್ತಿದ್ದರು ಸಹ ಈ ಯೋಜನೆಯ ಪ್ರಯೋಜನವನ್ನು ಪಡೆಯಬೇಕಾದರೆ ಕೆಲವೊಂದು ನಿಯಮಗಳನ್ನು ಕೇಂದ್ರ ಸರ್ಕಾರವು ನೀಡಿದೆ. ಈ ನಿಯಮಗಳನ್ನು ಎಲ್ಲರೂ ಪಾಲಿಸಬೇಕಾಗುತ್ತದೆ ಆದರೆ ಹೆಚ್ಚಾಗಿ ಈ ನಿಯಮಗಳ ಬಗ್ಗೆ ಯಾರಿಗೂ ಸಹ ತಿಳಿದಿರುವುದಿಲ್ಲ ಹಾಗಾಗಿ ಮೊದಲಿಗೆ ಈ ನಿಯಮಗಳನ್ನು ತಿಳಿದುಕೊಳ್ಳುವುದರ ಮೂಲಕ ಗ್ಯಾಸ್ ಸಿಲಿಂಡರ್ ಅನ್ನು ಬಳಸುವುದು ಉತ್ತಮವಾಗಿದೆ. ಹುಷಾರಾಗಿ ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಗಳನ್ನು ನೋಡಿಕೊಳ್ಳಬೇಕಾಗುತ್ತದೆ. ನಿಮ್ಮ ಮನೆಯಲ್ಲಿರುವ ಗ್ಯಾಸ್ ಸಿಲಿಂಡರ್ ಫೇಕ್ ಆದರೆ ಸರ್ಕಾರದಿಂದ ನಿಮಗೆ ಮುಂದೆ ತೊಂದರೆಯಾಗುತ್ತದೆ. ಕೇಂದ್ರ ಸರ್ಕಾರದ ಎಲ್ಲಾ ನಿಯಮಗಳನ್ನು ಈ ಕಾರಣಕ್ಕಾಗಿಯೇ ಪಾಲನೆ ಮಾಡುವುದು ಉತ್ತಮವಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿ ಹಣ ಪಡೆಯಲು ಮುಂದಿನ ತಿಂಗಳು ಈ ಕೆಲಸ ಕಡ್ಡಾಯ
ಉಚಿತ ಎಲ್ ಪಿ ಜಿ ಸಿಲಿಂಡರ್ ಗೆ ನಿಯಮಗಳು :
ಸಿಲಿಂಡರ್ ಅನ್ನು ಮನೆಯಲ್ಲಿ ಬಳಸಿ ಅಡುಗೆ ಮಾಡುವ ಸಂದರ್ಭದಲ್ಲಿ ಜಾಗೃತಿಯಿಂದ ಇರದಿದ್ದರೆ ಸಿಲಿಂಡರ್ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಜಾಗೃತರಾಗಿ ಅಡುಗೆಯನ್ನು ಮಾಡುವುದು ಉಪಯುಕ್ತ. ಈ ಕಾರಣಕ್ಕಾಗಿ ಕೆಲವೊಂದು ನಿಯಮಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು, ಪಂಚವಾರ್ಷಿಕ ಅನಿಲ ತಪಾಸಣಾ ಪತ್ರ ಇರುವುದು ಮನೆಯ ಸಿಲಿಂಡರ್ ಗಳಿಗೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಸರ್ಕಾರವು ಸಿಲಿಂಡರ್ ನ ಸುರಕ್ಷತೆಯ ವಿಷಯಕ್ಕೆ ಈ ಚೆಕ್ ಮಾಡಿಸಿಕೊಳ್ಳುವುದು ಒಳ್ಳೆಯದು ಎಂದು ಈ ನಿಯಮವನ್ನು ಜಾರಿಗೆ ತಂದಿದ್ದು, ಈ ತಪಾಸಣೆ ಮಾಡಿಸಿಕೊಂಡು ಎಲ್ಲಾ ಸಿಲಿಂಡರ್ ಗಳು ಸುರಕ್ಷಿತವಾಗಿದ್ದರೆ ಮಾತ್ರ ಸಿಲಿಂಡರ್ ಗಳನ್ನು ಬಳಕೆ ಮಾಡಬಹುದಾಗಿದೆ. ಇಲ್ಲದಿದ್ದರೆ ನಿಮ್ಮ ಮನೆಯ ಗ್ಯಾಸ್ ಸಿಲಿಂಡರ್ ಗಳನ್ನು ಕೇಂದ್ರ ಸರ್ಕಾರವು ರದ್ದು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ಮನೆಯಲ್ಲಿ ಸಿಲಿಂಡರ್ ಗಳನ್ನು ಬಳಸುವವರು ಈ ಟೆಸ್ಟ್ ಮಾಡಿಸುವುದು ಒಳ್ಳೆಯದು.
ಭಾರತ್ ಗ್ಯಾಸ್ನ ಕೆಲಸಗಾರರನ್ನು ಈ ಟೆಸ್ಟ್ ಮಾಡಲು ನೇಮಕ ಮಾಡಲಾಗುತ್ತದೆ ಸಿಬ್ಬಂದಿಗಳೇ ನಿಮ್ಮ ಮನೆಗೆ ಬಂದು ನಿಮ್ಮ ಮನೆಯ ಗ್ಯಾಸ್ ಸಿಲಿಂಡರನ್ನು ಚೆಕ್ ಮಾಡುವ ಮೂಲಕ ಸುರಕ್ಷಿತವಾಗಿ ಇದೆಯೋ ಇಲ್ಲವೇ ಎಂಬುದನ್ನು ತಿಳಿಸುತ್ತಾರೆ. 150 ರೂಪಾಯಿಗಳನ್ನು ಈ ತಪಾಸಣೆ ಮಾಡಲು ನೀವು ಸಿಬ್ಬಂದಿಗಳಿಗೆ ಪಾವತಿಸಬೇಕಾಗುತ್ತದೆ ಹಾಗೂ ತಪಾಸಣೆ ಮಾಡಿದಂತಹ ರಶೀದಿಯನ್ನು ಸಹ ಪಡೆಯಬೇಕು. ಇದಷ್ಟೇ ಅಲ್ಲದೆ ಪೈಪ್ ಲೈನ್ ಕನೆಕ್ಷನ್ ಇರುವವರ ಪೈಪ್ಲೈನ್ ನನ್ನು ಸಹ ಟೆಸ್ಟ್ ಮಾಡಿಸಬೇಕಾಗುತ್ತದೆ ಅಲ್ಲದೆ ರಬ್ಬರ್ ಟ್ಯೂಬ್ ಗಳನ್ನು ಸಹ ಚೆಕ್ ಮಾಡಬೇಕಾಗುತ್ತದೆ ಇದರಿಂದ ನಿಮ್ಮ ಮನೆಯ ಸಿಲಿಂಡರ್ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ಚೆಕ್ ಮಾಡುವ ಮೂಲಕ ಸಿಲಿಂಡರ್ ಸುರಕ್ಷಿತವಾಗಿದ್ದರೆ ಯಾವುದೇ ತೊಂದರೆ ಇರುವುದಿಲ್ಲ.
ಹೀಗೆ ಕೇಂದ್ರ ಸರ್ಕಾರವು ಉಚಿತ ಸಿಲಿಂಡರ್ ಹಾಗೂ ಮನೆಯಲ್ಲಿ ಸಿಲಿಂಡರ್ ಬಳೆಸುವವರಿಗೆ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಸಿಲಿಂಡರ್ ಸುರಕ್ಷಿತವಾಗಿದೆಯೇ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಹ ಗ್ಯಾಸ್ ಸಿಲೆಂಡರ್ ಇದ್ದೆ ಇರುತ್ತದೆ ಹಾಗಾಗಿ ನಿಮಗೆ ತಿಳಿದಿರುವಂತಹ ಎಲ್ಲಾ ಸ್ನೇಹಿತರಿಗೆ ಈ ಗ್ಯಾಸ್ ಸಿಲಿಂಡರ್ ಟೆಸ್ಟ್ ಬಗ್ಗೆ ಹಾಗೂ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಈ ನಿಯಮದ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು