rtgh

news

‌ದೀಪಾವಳಿಗೆ ಚಿನ್ನಾಭರಣ ಖರೀದಿಸುವವರಿಗೆ ಗುಡ್‌ ನ್ಯೂಸ್! ಚಿನ್ನ ಬೆಳ್ಳಿ ದರದಲ್ಲಿ ಬಾರೀ ಇಳಿಕೆ

Join WhatsApp Group Join Telegram Group
Gold and silver prices reduced

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ವಿಷಯ ಏನೆಂದರೆ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡಿರುವುದರ ಬಗ್ಗೆ. ಪ್ರಸ್ತುತ ಚಿನ್ನ ಮತ್ತು ಬೆಳ್ಳಿಯ ದರವು ಎಷ್ಟಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ನೋಡಬಹುದಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯನ್ನು ಇಂದು ಅಂದರೆ ನವೆಂಬರ್ 9 2023 ನೋಡಬಹುದಾಗಿದೆ. ಯಾವ ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಯ ದರ ಎಷ್ಟಿದೆ ಎಂಬುದರ ಬಗ್ಗೆ ತಿಳಿಸಲಾಗುತ್ತಿದ್ದು ಇದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

Gold and silver prices reduced
Gold and silver prices reduced

ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಇಳಿಕೆ :

ಹಬ್ಬನ ದಿನಗಳು ಹತ್ತಿರ ಬಂದಾಗ ಖರೀದಿ ಮಾಡುವುದು ಸರ್ವೇಸಾಮಾನ್ಯವಾಗಿರುತ್ತದೆ. ಎಲ್ಲರಿಗೂ ಚಿನ್ನ ಮತ್ತು ಬೆಳ್ಳಿ ಪ್ರಿಯವಾದ ವಸ್ತು ಅದರಲ್ಲಿಯೂ ವಿಶೇಷವಾಗಿ ಮಹಿಳೆಯರಿಗೆ ಚಿನ್ನ ಮತ್ತು ಬೆಳ್ಳಿ ಆಭರಣಗಳು ಅತ್ಯಂತ ಪ್ರಿಯವಾದ ವಸ್ತುವಾಗಿವೆ. ಚಿನ್ನದ ಆಭರಣಗಳ ಮೇಲೆ ಮಹಿಳೆಯರು ಹೆಚ್ಚಾಗಿ ಆಕರ್ಷಿತರಾಗುತ್ತಾರೆ. ಅಲ್ಲದೆ ಈ ಬಾರಿಯ ದೀಪಾವಳಿ ಹಬ್ಬ ಹೆಚ್ಚು ಸಂಭ್ರಮವಾಗಲು ಚಿನ್ನದ ಬೆಲೆಯೂ ಸಹ ಕಾರಣವಾಗಬಹುದು ಏಕೆಂದರೆ ಕಳೆದ ಕೆಲವು ದಿನಗಳಿಂದ ಚಿನ್ನದ ದರವು ಕುಸಿಯುತ್ತಲೆ ಇದೆ.

ಚಿನ್ನ ಮತ್ತು ಬೆಳ್ಳಿಯ ಬೆಲೆ :

ಬೆಂಗಳೂರಿನಲ್ಲಿ ಒಂಬತ್ತು ನವೆಂಬರ್ 2023 ಅಂದರೆ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂದು ನೋಡುವುದಾದರೆ, 10 ಗ್ರಾಂ ಗೆ 22 ಕ್ಯಾರೆಟ್ ನ ಚಿನ್ನದ ಬೆಲೆಯು 55700 ಗಳಿದ್ದರೆ 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆಯು 60760 ರೂಪಾಯಿಗಳು ಇದೆ. ಅದರಂತೆ ಬೆಳ್ಳಿಯ ಬೆಲೆಯು ಒಂದು ಕೆಜಿಗೆ 72500ಗಳಿದೆ.

ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ :

ಇಂದು ಕರ್ನಾಟಕದಲ್ಲಿ ನೋಡುವುದಾದರೆ ಚಿನ್ನ ಮತ್ತು ಬೆಳೆಯ ಬೆಲೆಯಲ್ಲಿ 10 ಗ್ರಾಂ ಗೆ ಬೆಂಗಳೂರಿನಲ್ಲಿ ಚಿನ್ನದ ಬೆಲೆಯು 56500 ಆಗಿದ್ದರೆ 100 ಗ್ರಾಂಗೆ ಬೆಳ್ಳಿಯ ಬೆಲೆಯು 7300 ಅಷ್ಟಿದೆ. 10 ಗ್ರಾಂ ನ 22 ಕ್ಯಾರೆಟ್ ನ ಚಿನ್ನದ ಬೆಲೆಯು ಬೆಂಗಳೂರಿನಲ್ಲಿ 5600 ಗಳು ಇತ್ತು ಆದರೆ ಇವತ್ತಿನ ದಿನ 55,700ಗಳನ್ನು ನೋಡಬಹುದಾಗಿದೆ. ಅಂದರೆ ಇಂದು ಚಿನ್ನದ ಬೆಲೆಯು 400 ರೂಪಾಯಿಗಳಷ್ಟು ಇಳಿಕೆಯಾಗಿದೆ. ಅದರಂತೆ 24 ಕ್ಯಾರೆಟ್ ನ ಚಿನ್ನದ ಬೆಲೆಯು 10 ಗ್ರಾಂ ಗೆ ಬೆಂಗಳೂರಿನಲ್ಲಿ 61,200 ಗಳಷ್ಟು ಇತ್ತು ಆದರೆ ಇಂದು ಚಿನ್ನದ ಬೆಲೆಯು 600760ಗಳಾಗಿದೆ ಅಂದರೆ ನಿನ್ನೆಗಿಂತ ಇಂದು 440ಗಳನ್ನಷ್ಟು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ.

ಇದನ್ನು ಓದಿ : ಭಾರತದಲ್ಲಿ ಅತಿ ಹೆಚ್ಚು ರೈಲು ನಿಲ್ಲುವ ಸ್ಟೇಷನ್ ಯಾವುದು?

ವಿವಿಧ ನಗರಗಳಲ್ಲಿ ಚಿನ್ನದ ಬೆಲೆ :

22 ಕ್ಯಾರೆಟ್ ನ ಚಿನ್ನದ ಬೆಲೆಯನ್ನು ವಿವಿಧ ನಗರಗಳಲ್ಲಿ ನೋಡುವುದಾದರೆ, 10 ಗ್ರಾಂ ಗೆ ಬೆಂಗಳೂರಿನಲ್ಲಿ 55,700 ಮುಂಬೈನಲ್ಲಿ 55,700 ದೆಹಲಿಯಲ್ಲಿ 58850 ಕೇರಳದಲ್ಲಿ 55700 ಅಹಮದಾಬಾದ್ ನಲ್ಲಿ 55,750 ಹಾಗೂ ಜೈಪುರದಲ್ಲಿ 55850 ರೂಪಾಯಿಗಳನ್ನು ನೋಡಬಹುದಾಗಿದೆ.

ಅಲ್ಲದೆ ಚಿನ್ನದ ಬೆಲೆಯಲ್ಲಿ ಅಬಕಾರಿ ಸುಂಕ ಮೇಕಿಂಗ್ ಶುಲ್ಕಗಳು ಹಾಗೂ ರಾಜ್ಯ ತೆರಿಗೆಗಳಂತಹ ಕೆಲವು ನಿಯಮಗಳನ್ನು ಆಧರಿಸಿ ವಿವಿಧ ಪ್ರದೇಶಗಳಲ್ಲಿ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬದಲಾಗುತ್ತದೆ.

ಒಟ್ಟಾರೆಯಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿನಗಿಂತ ಇವತ್ತು ಕಡಿಮೆ ಬೆಲೆಯನ್ನು ಕಾಣಬಹುದಾಗಿದೆ. ಹಾಗಾಗಿ ಇದು ದೀಪಾವಳಿಗೆ ಉತ್ತಮ ಕೊಡುಗೆ ಎಂದು ಹೇಳಿದರು ಸಹ ತಪ್ಪಾಗಲಾರದು. ಸ್ನೇಹಿತರು ಯಾರಾದರೂ ದೀಪಾವಳಿಯ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಗೃಹಲಕ್ಷ್ಮಿ ಹಣ ಪಡೆಯಲು ಮುಂದಿನ ತಿಂಗಳು ಈ ಕೆಲಸ ಕಡ್ಡಾಯ

ಕಾರ್ಮಿಕ ಮಕ್ಕಳಿಗೆ ಗುಡ್‌ ನ್ಯೂಸ್!‌ 7 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸ್ಕಾಲರ್ಶಿಪ್;‌ ಯಾವಾಗ ಬರಲಿದೆ ಗೊತ್ತಾ?

Treading

Load More...