ನಮಸ್ಕಾರ ಸ್ನೇಹಿತರೆ, ತನ್ನ ಗ್ರಾಹಕರಿಗೆ ದೇಶದ ಪ್ರತಿಷ್ಠಿತ ಸರ್ಕಾರಿ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕುಗಳು ಡೆಬಿಟ್ ಕಾರ್ಡ್ ಸೌಲಭ್ಯವನ್ನು ನೀಡುತ್ತದೆ. ಬ್ಯಾಂಕ್ ನೀಡುವ ಟಿಬಿಟ್ ಕಾರ್ಡ್ ನ ಮೂಲಕ ಗ್ರಾಹಕರು ಎಟಿಎಂ ನಲ್ಲಿ ಹಣವನ್ನು ಹಿಂಪಡೆಯಬಹುದಾಗಿದೆ. ಬ್ಯಾಂಕ್ ನಲ್ಲಿ ಹೊಂದಿರುವಂತಹ ಪ್ರತಿಯೊಬ್ಬ ಗ್ರಾಹಕರು ಸಹ ಏಟಿಎಂ ಕಾರ್ಡ್ ಸೌಲಭ್ಯವನ್ನು ಪಡೆದೆರುತ್ತಾರೆ. ಎಟಿಎಂ ಸೌಲಭ್ಯವನ್ನು ಪಡೆದಿರುವ ಗ್ರಾಹಕರು ಎಟಿಎಂ ನಿಂದ ಹಣವನ್ನು ಹಿಂಪಡೆಯಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹಾಗಾದರೆ ಎಷ್ಟು ಹಣವನ್ನು ಪಾವತಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತೆಗೆದುಕೊಳ್ಳಬಹುದು.
ಎಟಿಎಂನಿಂದ ಹಣ ಪಡೆಯಲು ಶುಲ್ಕ ಪಾವತಿ :
ಯುಪಿಐ ಪೇಮೆಂಟ್ ಸದ್ಯ ದೇಶದಲ್ಲಿ ಜನಸ್ನೇಹಿ ಆಗಿದೆ. ಯುಪಿಐ ಪಾವತಿಗೆ ಹಣದ ಮಿತಿ ಇರುವುದರಿಂದ ಈಗಲೂ ಸಹ ಕೆಲವೊಂದಿಷ್ಟು ಗ್ರಾಹಕರು ಎಟಿಎಂನಿಂದ ಹಣವನ್ನು ಹಿಂಪಡೆಯುತ್ತಿರುತ್ತಾರೆ. ಆದರೆ ಇದೀಗ ನಗದು ಹಿಂಪಡೆಯುವಿಕೆಯಲ್ಲಿ ಆರ್ಬಿಐ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿದೆ. ದೇಶದ ವಿವಿಧ ಬ್ಯಾಂಕುಗಳು ಎಟಿಎಂ ನಗದು ಹಿಂಪಡೆಯುವಿಕೆಗೆ ಶುಲ್ಕವನ್ನು ವಿಧಿಸಿದೆ. ಎಟಿಎಂನಲ್ಲಿ ಹಣ ಪಡೆಯಬೇಕಾದರೆ ಎಷ್ಟು ಶುಲ್ಕವನ್ನು ಇನ್ನು ಮುಂದೆ ಕಡ್ಡಾಯವಾಗಿ ಪಾವತಿ ಮಾಡಬೇಕೆಂಬ ನಿಯಮವನ್ನು ಆರ್ಬಿಐ ಜಾರಿಗೊಳಿಸಿದೆ.
ಎಷ್ಟು ಹಣ ಪಾವತಿ ಮಾಡಬೇಕು :
ಎಟಿಎಂನಿಂದ ಹಣವನ್ನು ಹಿಂಪಡೆಯಲು ಶುಲ್ಕವನ್ನು ವಿಧಿಸಲು ರ್ಬಿಐ ನಿರ್ಧರಿಸಿದ್ದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5 ಎಟಿಎಂ ವಹಿವಾಟುಗಳನ್ನು ಮಾಸಿಕ 25,000 ಗಳವರೆಗೆ ನೀಡುತ್ತದೆ ಇದಕ್ಕಿಂತ ಹೆಚ್ಚಿನ ಹಣವನ್ನು ವಹಿವಾಟು ಮಾಡಿದರೆ ಪ್ರತಿ ವಹಿವಾಟಿಗೆ ಹತ್ತು ರೂಪಾಯಿನಂತೆ ಹಾಗೂ ಜಿಎಸ್ಟಿಯನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ. ಪ್ರತಿ ವಹಿವಾಟಿಗೆ ಇತರ ಬ್ಯಾಂಕ್ ಎಟಿಎಂಗಳಲ್ಲಿ 20 ರೂಪಾಯಿ ಹಾಗೂ ಜಿಎಸ್ಟಿಯನ್ನು ಪಾವತಿಸಲು ಆರ್ಬಿಐ ತಿಳಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ :
5 ಉಚಿತ ಎಟಿಎಂ ವಹಿವಾಟನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ನೀಡಲಾಗಿದ್ದು ಪ್ರತಿವಹಿವಾಟಿಗೆ ಜಿಎಸ್ಟಿ ಸೇರಿದಂತೆ 10 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. 21 ರೂಪಾಯಿಗಳನ್ನು ಪ್ರತಿ ವಹಿವಾಟಿಗೆ ಇತರ ಬ್ಯಾಂಕಿನಲ್ಲಿ ಜಿಎಸ್ಟಿ ಯೊಂದಿಗೆ ಪಾವತಿಸಬೇಕು.
ಇದನ್ನು ಓದಿ : ಗೃಹಲಕ್ಷ್ಮಿ ಯೋಜನೆಯ ಹಣ ಈ ಅಧಿಕೃತ ದಿನಾಂಕಕ್ಕೆ ಎಲ್ಲರ ಖಾತೆಗೆ ಪಿಕ್ಸ್
ಹೆಚ್ ಡಿ ಎಫ್ ಸಿ ಬ್ಯಾಂಕ್ :
ಹೆಚ್ಡಿಎಫ್ಸಿ ಬ್ಯಾಂಕ್ 5 ಉಚಿತ ಎಟಿಎಂ ಮಹಿಳಾಟುಗಳನ್ನು ನೀಡಿದ್ದು ಜಿಎಸ್ಟಿ ಸೇರಿದಂತೆ ಪ್ರತಿ ವಹಿವಾಟಿಗೆ 10 ರೂಪಾಯಿಗಳನ್ನು ಪಾವತಿಸಬೇಕು ಹಾಗೂ ಪ್ರತಿ ವಹಿವಾಟಿಗೆ ಇತರ ಬ್ಯಾಂಕ್ ಎಟಿಎಂ ಗಳಲ್ಲಿ 21 ರೂಪಾಯಿಗಳನ್ನು ಜಿಎಸ್ಟಿ ಯೊಂದಿಗೆ ಪಾವತಿಸಬೇಕಾಗುತ್ತದೆ.
ಐಸಿಐಸಿ ಬ್ಯಾಂಕ್ :
ಐಸಿಐಸಿಐ ಬ್ಯಾಂಕ್ ನಲ್ಲಿಯೂ ಸಹ ಐದು ಉಚಿತ ಎಟಿಎಂ ವಿವಾಟುಗಳನ್ನು ಹಾಗೂ ಇತರ ಬ್ಯಾಂಕುಗಳಿಗೆ ಮೂರು ಉಚಿತ ವಹಿವಾಟುಗಳನ್ನು ನೀಡಲಾಗಿದ್ದು ಪ್ರತಿವಹಿವಾಟಿಗೆ ಇಪ್ಪತ್ತು ರೂಪಾಯಿಗಳ ಜೊತೆಗೆ ಹಣಕಾಸಿನ ವಹಿವಾಟಿಗೆ 8.50ಗಳನ್ನು ಪಾವತಿಸಲು ಆರ್ಬಿಐ ತಿಳಿಸಿದೆ.
ಆಕ್ಸಿಸ್ ಬ್ಯಾಂಕ್ :
ಮೆಟ್ರೋ ನಗರಗಳಲ್ಲಿ ಆಕ್ಸಿಸ್ ಬ್ಯಾಂಕ್ ಗ್ರಾಹಕರು ಪ್ರತಿ ತಿಂಗಳು ಮೂರು ಬಾರಿ ಮತ್ತು ಮೆಟ್ರೋ ಅಲ್ಲದ ನಗರಗಳಲ್ಲಿ ಪ್ರತಿ ತಿಂಗಳು 5 ಬಾರಿ ಉಚಿತ ಹಣವನ್ನು ಪಡೆಯಬಹುದಾಗಿದ್ದು , 21 ರೂಪಾಯಿಯನ್ನು ಬ್ಯಾಂಕ್ ಪ್ರತಿ ಹಿಂಬಡುವಿಕೆಯ ಮೇಲೆ ಹೆಚ್ಚುತೆಯ ವಿಧಿಸುತ್ತದೆ. ದಿನ 40 ರೂಪಾಯಿಗಳನ್ನು ಈ ಬ್ಯಾಂಕ್ ನ ಗ್ರಾಹಕರು ಎಟಿಎಂ ಮೂಲಕ ಹೆಚ್ಚಿನ ವಹಿವಾಟಿಗೆ ನೀಡಬೇಕಾಗುತ್ತದೆ.
ಹೀಗೆ ಆಬಿಐ ಎಟಿಎಂ ನಲ್ಲಿ ಹಣವನ್ನು ಹಿಂಪಡೆಯಲು ಶುಲ್ಕವನ್ನು ವಿಧಿಸಲು ತಿಳಿಸಿದ್ದು ಅವುಗಳಿಗೆ ಸರಿಯಾದ ಶುಲ್ಕವನ್ನು ವಿಧಿಸಿದ್ದು ಅನುಗುಣವಾಗಿ ಹಣವನ್ನು ಎಟಿಎಂ ಮೂಲಕ ಹಿಂಪಡೆಯ ಬೇಕಾಗುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು.