ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ. ನಿಮಗೆ ಪ್ರಮುಖ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಲಾಗುವುದು ಹೆಣ್ಣು ಮಕ್ಕಳ ಆಸ್ತಿಯಲ್ಲಿ ಪಾಲು ಕೇಸ್ ಹಾಕುವುದು ಸಾಮಾನ್ಯ ಅದರ ವಿಚಾರವಾಗಿ ಕೋರ್ಟ್ ನಿಂದ ಒಂದು ಹೊಸ ಆದೇಶ ಹೊರ ಬಿದ್ದಿದೆ. ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯೋಣ ಕೊನೆಯವರೆಗೂ ಓದಿ.
ಒಂದು ಮನೆಯಿಂದ ಮೇಲೆ ಆಸ್ತಿ ವಿಚಾರ ಮತ್ತು ಅದಕ್ಕೆ ಸಂಬಂಧಿಸಿದ ಜಗಳ ಮನಸ್ತಾಪ ಬಂದೇ ಬರುತ್ತದೆ. ಅದಲ್ಲದೆ ತಂದೆ ಮನೆಯ ಆಸ್ತಿಯ ಯಜಮಾನಾಗಿರುತ್ತಾರೆ. ಹೆಣ್ಣು ಮಕ್ಕಳಿಗೆ ಹಕ್ಕಿರಲಿಲ್ಲ ತಂದೆ ಜವಾಬ್ದಾರಿ ವಹಿಸಿದಾಗ ಆದರೆ 2005ರ ಉತ್ತರಾಧಿಕಾರಿ ಕಾಯ್ದೆಯ ಅನುಸಾರವಾಗಿ ತಂದೆಯ ಸ್ವಯಾರ್ಜಿತ ಅಥವಾ ಪಿತ್ರಾಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಸಮಾನದ ಹಕ್ಕು ಇದೆಯೋ ಹೆಣ್ಣು ಮಕ್ಕಳಿಗೂ ಸಹ ಅಷ್ಟೇ ಹಕ್ಕು ಇದೆ. ಎಂದು ಕೋರ್ಟ್ ತೀರ್ಪು ನೀಡಿದೆ ಇದರ ಅನುಸಾರವಾಗಿ ಸಹೋದರಿಯರಿಗೆ ಆಸ್ತಿಯಲ್ಲಿ ಪಾಲು ಇರುತ್ತದೆ.
ಇನ್ನು ಕೆಲವು ತಂದೆ ವಿಲ್ ಮಾಡದೆ ಮರಣ ಹೊಂದಿರುತ್ತಾರೆ, ತಮಗೆ ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಸು ಆಗುವವರು ಸಹ ಇದ್ದಾರೆ ಈ ರೀತಿ ತಂದೆ ಆಸ್ತಿ ಮೇಲೆ ಕೇಸು ಹಾಕಿ ಆಸ್ತಿಯನ್ನು ಪಡೆಯುವ ಹೆಣ್ಣು ಮಕ್ಕಳು ಸಾಕಷ್ಟು ಜನ ಸಮಾಜದಲ್ಲಿ ಇದ್ದಾರೆ ಇತ್ತೀಚಿಗೆ ಬೆಂಗಳೂರಿನಲ್ಲಿ ಇಂತಹ ಒಂದು ಘಟನೆ ನಡೆದು ಕೇಸ್ಗೆ ಮಹತ್ವದ ತೀರ್ಪು ಸಿಕ್ಕಿದೆ ಅದೇನೆಂದರೆ ಒಬ್ಬ ಹೆಣ್ಣುಮಗಳು ಆಗಿದ್ದರು. ಈ ಅರ್ಜಿಯ ಅನುಸಾರ ಕೋರ್ಟಿನ ಏಕಪೀಠ ಸದಸ್ಯತ್ವ ಈ ಕೇಸ್ ವಿಚಾರಣೆಯನ್ನು ನಡೆಸಿ ವರದಕ್ಷಿಣೆಗೆ ನೀಡಿದ ಆಸ್ತಿಯನ್ನು ಇದೇ ಪಟ್ಟಿಗೆ ಸೇರಿಸಿಕೊಳ್ಳಬಹುದು ಎಂದು ಕೋರ್ಟ್ ತಿಳಿಸಿದೆ.
ಅಷ್ಟಕ್ಕೂ ಈ ಪ್ರಕರಣದಲ್ಲಿ ನಡೆದಿರುವುದಾದರೂ ಏನು
ಈ ಪ್ರಕರಣದಲ್ಲಿ ಬೆಂಗಳೂರ್ ಸಿವಿಲ್ ಕೋರ್ಟ್ ನಲ್ಲಿ ಒಂದು ಮಹಿಳೆ ತನ್ನ ಸಹೋದರನ ವಿರುದ್ಧ ಕೇಸನ್ನು ದಾಖಲಿಸಿರುತ್ತಾರೆ. ತವರು ಮನೆಯ ಆಸ್ತಿ, ನನಗೆ ಪಾಲು ಸಿಗಬೇಕೆಂದು ಕೇಸ್ ಹಾಕಿದ ಸಹೋದರಿ ಸಹೋದರ ವರದಕ್ಷಿಣೆ ರೂಪದಲ್ಲಿ ನೀಡಿರುವ ಆಸ್ತಿಯನ್ನು ಪರಿಗಣಿಸಬೇಕೆಂದು ಮನವಿಯನ್ನು ಮಾಡುತ್ತಾರೆ ಕೋಟಿದನ್ನು ಒಪ್ಪಿಕೊಂಡಿತ್ತು.
ವರದಕ್ಷಿಣೆ ನೀಡಿದ ಆಸ್ತಿಯನ್ನು ಪರಿಗಣಿಸಬಹುದು ಎಂದು ಕೋರ್ಟ್ ನೀಡಿದ ತೀರ್ಪು ಅರ್ಜಿ ಮಾರ್ಪಾಡು ಮಾಡಬೇಕು ಎಂದು ತೀರ್ಪು ನೀಡಿತು.ಆದರೆ ಈ ಮಹಿಳೆ ನನಗೆ ಆಸ್ತಿಯಲ್ಲಿ ಪಾಲು ಸಿಗಬೇಕೆಂದು ಹೈಕೋರ್ಟಿನಲ್ಲಿ ಮೇಲ್ಮನೆಯನ್ನು ಸಲ್ಲಿಸಿದರು ಈಕೆಯ ಪರವಾಗಿ ಹೈಕೋರ್ಟಿನಲ್ಲಿ ವಾದವದಲ್ಲಿ ಮಾತನಾಡಿದ ಲಾಯರ್ ವರದಕ್ಷಿಣೆ ರೂಪದಲ್ಲಿ ಪಡೆದಿರುವ ಆಸ್ತಿ ಆಕೆಯ ಮಾವ ಮತ್ತು ಗಂಡನ ಸಂಪಾದನೆ ಮಾಡಿರುವ ಆಗಿಲ್ಲ ಎಂದು ವಾದಿಸ ತೊಡಗಿದರು.
ಇದನ್ನು ಓದಿ : ನಾಳೆ 2000 ರೈತರ ಖಾತೆಗೆ ಜಮಾ : ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದೆಯಾ ಚೆಕ್ ಮಾಡಿ
ಆದರೆ ಹೈಕೋರ್ಟ್ ನ ನ್ಯಾಯಪೀಠ ವಾದವನ್ನು ಕೇಳಿದ ನಂತರ ಅವರಿಗೆ ಒಂದು ವೇಳೆ ಹೆಣ್ಣುಮಗಳ ಮದುವೆ ವೇಳೆ ಆಸ್ತಿ ನೀಡಿದರೆ ಮತ್ತೆ ಆಸ್ತಿಯಲ್ಲಿ ವಿಭಜನೆ ಮಾಡುವ ಅದನ್ನು ಪರಿಗಣಿಸಬೇಕೆಂದು ನೀಡುತ್ತದೆ. ಹಾಗೆ ಕುಟುಂಬದ ಆಸ್ತಿ ಸ್ವಂತ ಸಂಪಾದನೆ ಆಗಿದ್ದರೆ ಅದನ್ನು ಗಂಡನಿಗೆ ತೆಗೆದುಕೊಳ್ಳುವುದು ಬೇಡ ಎಂದು ಸಹ ಹೇಳಲಾಗುತ್ತದೆ.
ಈ ಮೇಲಿನ ಪ್ರಕರಣವು ಹೆಣ್ಣು ಮಕ್ಕಳು ಆಸ್ತಿಯಲ್ಲಿ ಪಾಲುದಾರಿಕೆ ಹೊಂದುವುದರ ಬಗ್ಗೆ ನಡೆದ ಒಂದು ಘಟನೆಯಾಗಿದೆ ಇದೇ ರೀತಿಯ ಸ್ವಾರಸ್ಯಕರ ಮಾಹಿತಿಯನ್ನು ನೀವು ಪಡೆಯಬೇಕಾದರೆ. ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಹಾಗೆ ಇದೇ ರೀತಿಯ ಹೊಸ ಹೊಸ ಮಾಹಿತಿಯನ್ನು ಪಡೆದುಕೊಳ್ಳಿ .ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬ ವರ್ಗದವರಿಗೂ ಕಳುಹಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು:
ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ವೈರಲ್ ಆಯ್ತು.! ಎಷ್ಟಿದೆ ಹಣ ಗೊತ್ತಾ ?
ರಾಜ್ಯಾದ್ಯಂತ 4 ದಿನಗಳ ಕಾಲ ಮಳೆಯ ಆರ್ಭಟ : ಈ ಸ್ಥಳಗಳಲ್ಲಿ ಎಲ್ಲೋ ಅಲರ್ಟ್