ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಚಿನ್ನದ ಬೆಲೆಯಲ್ಲಿ ಅಗಾಧ ಪ್ರಮಾಣದ ಏರಿಕೆಯಾಗಿದೆ. ಹಾಗೂ ಬೆಳ್ಳಿ ಬೆಲೆಯಲ್ಲಿ ಇಳಿಕೆಯನ್ನು ಕಾಣಬಹುದಾಗಿದೆ. ಎಷ್ಟು ಬೆಲೆಯಲ್ಲಿ ವ್ಯತ್ಯಾಸವಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
10 ಗ್ರಾಮ್ನ 22 ಕ್ಯಾರಟ್ ಬಂಗಾರದ ಬೆಲೆ 57,550 ರುಪಾಯಿ ಇದೆ. 24 ಕ್ಯಾರಟ್ನ ಚಿನ್ನದ ಬೆಲೆ 62,780 ರೂ. ಇದೆ. ಬೆಳ್ಳಿ ಬೆಲೆ 1 ಗ್ರಾಮ್ಗೆ 77.20 ರು ಆಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ನ 10 ಗ್ರಾಮ್ ಬಂಗಾರದ ಬೆಲೆ 57,550 ರೂಪಾಯಿ, ಬೆಳ್ಳಿಯ ಬೆಲೆ 100 ಗ್ರಾಮ್ಗೆ 7,650 ರೂ.ಗಳು ಇದೆ.
ಎರಡು ಮೂರು ದಿನಗಳ ಭರ್ಜರಿ ಇಳಿಕೆ ಬಳಿಕ ಚಿನ್ನದ ಬೆಲೆ (Gold and silver Rates) ಇಂದು ಸ್ವಲ್ಪ ಏರಿದೆ. ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ಇಂದು ಚಿನ್ನದ ಬೆಲೆ ಗ್ರಾಮ್ಗೆ 10 ರೂನಷ್ಟು ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 57,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 62,780 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,720 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 57,550 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,650 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ:
22 ಕ್ಯಾರಟ್ | 10 ಗ್ರಾಂ ಚಿನ್ನದ ಬೆಲೆ | 57,550 ರೂ |
24 ಕ್ಯಾರಟ್ | 10 ಗ್ರಾಂ ಚಿನ್ನದ ಬೆಲೆ | 62,780 ರೂ |
ಬೆಳ್ಳಿ ಬೆಲೆ | 10 ಗ್ರಾಂ | 772 ರೂ |
ಇದನ್ನು ಸಹ ಓದಿ: ಅನ್ನದಾತರ 1 ಲಕ್ಷ ಸಾಲ ಮನ್ನಾ ಮಾಡಿದ ಸರ್ಕಾರ!! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಚೆಕ್ ಮಾಡಿ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿಯ ಬೆಲೆ:
22 ಕ್ಯಾರಟ್ | 10 ಗ್ರಾಂ ಚಿನ್ನದ ಬೆಲೆ | 57,550 ರೂ |
24 ಕ್ಯಾರಟ್ | 10 ಗ್ರಾಂ ಚಿನ್ನದ ಬೆಲೆ | 62,780 ರೂ |
ಬೆಳ್ಳಿ ಬೆಲೆ | 10 ಗ್ರಾಂ | 765 ರೂ |
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆಗಳು (10 ಗ್ರಾಮ್ಗೆ)
ಬೆಂಗಳೂರು | 57,550 ರೂ |
ಕೋಲ್ಕತಾ | 57,550 ರೂ |
ಮುಂಬೈ | 57,550 ರೂ |
ಲಕ್ನೋ | 57,700 ರೂ |
ದೆಹಲಿ | 57,700 ರೂ |
ಭುವನೇಶ್ವರ್ | 57,550 ರೂ |
ಚೆನ್ನೈ | 58,200 ರೂ |
ಕೇರಳ | 57,550 ರೂ |
ಅಹ್ಮದಾಬಾದ್ | 57,600 ರೂ |
ಜೈಪುರ್ | 57,700 ರೂ |
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆಗಳು (100 ಗ್ರಾಮ್ಗೆ)
ಬೆಂಗಳೂರು | 7,650 ರೂ |
ದೆಹಲಿ | 7,720 ರೂ |
ಭುವನೇಶ್ವರ್ | 8,000 ರೂ |
ಅಹ್ಮದಾಬಾದ್ | 7,720 ರೂ |
ಚೆನ್ನೈ | 8,000 ರೂ |
ಕೋಲ್ಕತಾ | 7,720 ರೂ |
ಲಕ್ನೋ | 7,720 ರೂ |
ಮುಂಬೈ | 7,720 ರೂ |
ಜೈಪುರ್ | 7,720 ರೂ |
ಕೇರಳ | 8,000 ರೂ |
ಇತರೆ ವಿಷಯಗಳು:
ಪಿಎಂ ಕಿಸಾನ್ 16ನೇ ಕಂತು ಬಿಡುಗಡೆಗೆ ಡೇಟ್ ಫಿಕ್ಸ್! 2000 ರೂಪಾಯಿ ರೈತರ ಖಾತೆಗೆ
ವ್ಯಾಪಾರ ಶುರು ಮಾಡಲು ಸಾಲಕ್ಕಾಗಿ ಅಲೆಯುತ್ತಿದ್ದೀರಾ? ಸರ್ಕಾರವೇ ನೀಡುತ್ತೆ ಬಡ್ಡಿರಹಿತ 10 ಲಕ್ಷ ಸಾಲ ಸೌಲಭ್ಯ!!