rtgh

Money

ಹಸು ಘಟಕ ಸ್ಥಾಪನೆಗೆ ಸಬ್ಸಿಡಿ ಅವಕಾಶ : ಬೇಗ ಅರ್ಜಿ ಹಾಕಿ

Join WhatsApp Group Join Telegram Group
Allowance of subsidy for establishment of cow unit

ನಮಸ್ಕಾರ ಸ್ನೇಹಿತರೇ ಅರ್ಹರಹಿತರಿಂದ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಸಬ್ಸಿಡಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. 202324ನೇ ಸಾಲಿನ ಈ ಯೋಜನೆಗೆ ಹಾಲು ಉತ್ಪಾದಕರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದ್ದು ಮಿಶ್ರತಳಿ ಹಸು ಘಟಕ ಸ್ಥಾಪನೆಗೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ನೋಡಬಹುದಾಗಿದೆ.

Allowance of subsidy for establishment of cow unit
Allowance of subsidy for establishment of cow unit

ಹಸು ಘಟಕ ಸ್ಥಾಪನೆಗೆ ಸಬ್ಸಿಡಿ :

ಸರ್ಕಾರವು ಒಂದು ಮಿಶ್ರತಳಿಗೆ ಹಸುವನ್ನು ಪ್ರತಿ ಘಟಕವು ಹೊಂದಿದ್ದು ಈ ಪ್ರತಿ ಘಟಕ ಯೋಜನೆಗೆ ಒಟ್ಟು ವೆಚ್ಚ 65,000 ಆಗಿದ್ದು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 90% ಅಂದರೆ 58500 ಗಳನ್ನು ಹಾಗೂ ಉಳಿದ ಫಲಾನುಭವಿಗಳಿಗೆ 10% ಅಂದರೆ 6500 ರೂಪಾಯಿಗಳವರಿಗೆ ಸಬ್ಸಿಡಿ ಅನ್ನು ಬ್ಯಾಂಕ್ ಸಾಲದ ಮೂಲಕ ಅಥವಾ ಅನುದಾನ ಬರಿಸಬಹುದಾಗಿದೆ. ಈ ಯೋಜನೆಯ ಮೂಲಕ ಹಾಲು ಉತ್ಪಾದನೆಯನ್ನು 2023 24ರ ಆರ್ಥಿಕ ವರ್ಷದಲ್ಲಿ ಹೆಚ್ಚಿಸುವ ಗುರಿಯನ್ನು ಹೊಂದಿರುವ ವಿಶೇಷ ಪ್ರೋತ್ಸಾಹಕ ಕಾರ್ಯಕ್ರಮದ ಭಾಗವಾಗಿದೆ ಎಂದು ಹೇಳಬಹುದು.

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು :

ಮಾನ್ಯ ಫ್ರೂಟ್ಸ್ ಐಡಿಯನ್ನು ಅರ್ಜಿದಾರರು ಹಸು ಘಟಕ ಸ್ಥಾಪನೆಗೆ ಸಬ್ಸಿಡಿಯನ್ನು ಪಡೆಯಲು ಹೊಂದಿರಬೇಕಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಎಸ್ಸಿ ಎಸ್ಟಿ ಕೂಲಿ ಕಾರ್ಮಿಕರು ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿರುವಂತಹ ವ್ಯಕ್ತಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಯ್ಕೆಯಾದ ಫಲಾನುಭವಿಗಳು ಹೆಚ್ಚುರಿಯಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿ ಇರಬೇಕಾಗುತ್ತದೆ. ಹಸು ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನಾಂಕ ವಾಗಿದ್ದು ಈ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ :

ಈ ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾದರೆ ಯಲಬುರ್ಗಾ ಗಂಗಾವತಿ ಕುಷ್ಟಗಿ ಕಾರಟಗಿ ಕನಕಗಿರಿ ಮತ್ತು ಕುಕನೂರು ಸೇರಿದಂತೆ ಕೊಪ್ಪಳದ ವಿವಿಧ ಸ್ಥಳಗಳಲ್ಲಿನ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿಗಳನ್ನು ರೈತರನ್ನು ಸಂಪರ್ಕಿಸಲು ಕೋರಲಾಗಿದೆ ಇದರಿಂದ ಆ ಕಚೇರಿಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಈ ಯೋಜನೆಗೆ ಸಂಬಂಧಿಸಿ ದಂತೆ ರೈತರು ಪಡೆದುಕೊಳ್ಳಬಹುದಾಗಿದೆ.

ವಿಶೇಷ ಸುದ್ದಿ ದೊಡ್ಡಬಳ್ಳಾಪುರ ಜಿಲ್ಲೆಯ ರೈತರಿಗೆ :

ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೂಡ ದೊಡ್ಡ ಬಳ್ಳಾಪುರ ಜಿಲ್ಲೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದು ಒಂದು ಮಿಶ್ರತಳಿ ಹಸುವನ್ನು ಈ ಸಬ್ಸಿಡಿಯ ಹೊಂದಿದ್ದು ನಿರ್ದಿಷ್ಟ ಕೋಟಗಳನ್ನು ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಒಳಗೊಂಡಂತೆ 32 ಘಟಕಗಳ ಗುರಿಯನ್ನು ಈ ಯೋಜನೆ ಹೊಂದಿದೆ. ಮಹಿಳೆಯರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಆದ್ಯತೆಯ ಪರಿಗಣಿಯನ್ನು ಪಡೆಯಬಹುದಾಗಿದೆ.

ಇದನ್ನು ಓದಿ : ಕಬ್ಬು ಬೆಳೆಗಾರರಿಗೆ ಭರ್ಜರಿ ಗುಡ್‌ ನ್ಯೂಸ್‌!! ಬರ, ಇಳುವರಿ ಕಡಿಮೆಯಾದ ಹಿನ್ನೆಲೆ ಕಬ್ಬಿಗೆ ಹೆಚ್ಚಿನ ಬೆಲೆ

ಅರ್ಜಿ ಪರಿಶೀಲನೆ :

ಆಯಾ ತಾಲೂಕು ಶಾಸಕರು ಅರ್ಜಿಗಳನ್ನು ಪರಿಶೀಲಿಸುತ್ತಾರೆ ಅಲ್ಲದೆ ಹೆಚ್ಚಿನ ಮಾಹಿತಿಗಾಗಿ ಹೊಸಕೋಟೆ ದೇವನಹಳ್ಳಿ ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ಸೇರಿದಂತೆ ಈ ಪ್ರದೇಶದ ವಿವಿಧ ಪ್ರಾಣಿ ಆಸ್ಪತ್ರೆಗಳನ್ನು ರೈತರು ಸಂಪರ್ಕಿಸುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಮಿಶ್ರತಳಿಯ ಹಸು ಘಟಕ ಸ್ಥಾಪಿಸಲು ಈ ಯೋಜನೆಯ ಅಡಿಯಲ್ಲಿ ಚಿಕ್ಕಬಳ್ಳಾಪುರ ರೈತರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಡಿಸೆಂಬರ್ 2 ಕೊನೆಯ ದಿನಾಂಕವಾಗಿದೆ.

ಸಹಾಯವಾಣಿ ಸಂಖ್ಯೆಗಳು :

ಈ ಯೋಜನೆಗೆ ಸಂಬಂಧಿಸಿದಂತೆ ರೈತರು ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದರೆ ಸಹಾಯವಾಣಿ ಸಂಖ್ಯೆಯಾದ 08150 282223,08156 272375,08154 252106,08155285301,08156 261031 ಈ ಸಂಖ್ಯೆಗೆ ಕರೆ ಮಾಡಬಹುದು.

ಹೀಗೆ ರಾಜ್ಯ ಸರ್ಕಾರವು ಈ ಜಿಲ್ಲೆಗಳ ರೈತರಿಗೆ ಆರ್ಥಿಕ ಬೆಂಬಲವನ್ನು ನೀಡುವುದರ ಜೊತೆಗೆ ಹೈನುಗಾರಿಕೆ ಉದ್ಯಮಗಳನ್ನು ವಿಸ್ತರಿಸುವ ಸಲುವಾಗಿ ಅಥವಾ ಪ್ರಾರಂಭಿಸುವ ಸಲುವಾಗಿ ಮಹತ್ವದ ಅವಕಾಶವನ್ನು ಒದಗಿಸಿದೆ ಎಂದು ಹೇಳಬಹುದು. ಹಾಗಾಗಿ ಈ ಯೋಜನೆಗೆ ಸಂಬಂಧಿಸಿದಂತೆ ಅವಧಿ ಮುಗಿಯುವ ಮೊದಲೇ ಅರ್ಜಿಯನ್ನು ಸಲ್ಲಿಸಿ, ಈ ಯೋಜನೆಯ ಪ್ರಯೋಜನವನ್ನು ಆ ಜಿಲ್ಲೆಗಳ ರೈತರು ಪಡೆಯಬಹುದಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಹಸು ಘಟಕ ಸ್ಥಾಪನೆಗೆ ಸಬ್ಸಿಡಿ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ರೆ ಜೈಲೂಟ ಗ್ಯಾರಂಟಿ! ಪ್ಯಾನ್ ಕಾರ್ಡ್ ಬಿಗ್‌ ಅಪ್ಡೇಟ್

ಭಾರತದಲ್ಲಿ ಹೆಚ್ಚು ಬಳಕೆಯಾದ ಪಾಸ್ವರ್ಡ್ ಇಲ್ಲಿದೆ : ನಿಮ್ಮ ಪಾಸ್ವರ್ಡ್ ಈ ರೀತಿ ಇದ್ದರೆ ಬದಲಾವಣೆ ಮಾಡಿ

Treading

Load More...