rtgh

Loan

ರೈತರಿಗೆ 57000 ಸಹಾಯಧನ ಘೋಷಣೆ : ಕುರಿ ಮೇಕೆ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶ

Join WhatsApp Group Join Telegram Group
Announcement of subsidy to farmers for construction of sheep and goat shed

ನಮಸ್ಕಾರ ಸ್ನೇಹಿತರೆ ನಮ್ಮ ದೇಶದಲ್ಲಿ ಹೆಚ್ಚಿನ ಮಹತ್ವವನ್ನು ಕೃಷಿಗೆ ನೀಡಲಾಗುತ್ತಿದ್ದು ಬಹುತೇಕ ದೇಶದ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಇನ್ನೂ ಗ್ರಾಮೀಣ ಭಾಗದಲ್ಲಿ ಕೃಷಿ ಮಾಡುವ ಜನರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಅಗತ್ಯವಿರುವ ಕೆಲವು ಸೌಲಭ್ಯಗಳನ್ನು ಮಾಡಿಕೊಟ್ಟಿದ್ದು ಅದರಂತೆ ಇದೀಗ ಮತ್ತೆ ಕೃಷಿ ಚಟುವಟಿಕೆಗೆ ಹೆಚ್ಚಿನ ಸಹಾಯಧನವನ್ನು ರೈತರಿಗೆ ಸರ್ಕಾರವು ನೀಡುತ್ತಿದೆ. ಅದರಂತೆ ಇವತ್ತಿನ ಲೇಖನದಲ್ಲಿ ನಿಮಗೆ ಸರ್ಕಾರವು 57,000 ಸಹಾಯಧನ ಘೋಷಣೆ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದೆ.

Announcement of subsidy to farmers for construction of sheep and goat shed
Announcement of subsidy to farmers for construction of sheep and goat shed

ರೈತರಿಗೆ ಬಂಪರ್ ಆಫರ್ :

ಗ್ರಾಮೀಣ ಭಾಗದ ರೈತರಿಗೆ ಇವತ್ತಿನ ಲೇಖನದಲ್ಲಿ ಸರ್ಕಾರವು 57 ಸಾವಿರ ರೂಪಾಯಿಗಳ ಸಹಾಯ ಧನ ಘೋಷಣೆ ಮಾಡಿರುವುದರ ಬಗ್ಗೆ ತಿಳಿಸಲಾಗುತ್ತಿದ್ದು ಇದೊಂದು ರೀತಿಯಲ್ಲಿ ಕೇಂದ್ರ ಸರ್ಕಾರದಿಂದ ರೈತರಿಗೆ ಬಂಪರ್ ಆಫರ್ ಎಂದು ಹೇಳಬಹುದಾಗಿದೆ. ಕುರಿ ಮೇಕೆ ದನದ ಕೊಟ್ಟಿಗೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ನರೇಗಾ ಯೋಜನೆ ಅಡಿಯಲ್ಲಿ 57000ಗಳ ಸಹಾಯಧನವನ್ನು ನೀಡುತ್ತಿದೆ.

ನರೇಗಾ ಯೋಜನೆ : ಕೇಂದ್ರ ಸರ್ಕಾರವು ನೆರೆಗಾ ಯೋಜನೆಗೆ ಹೆಚ್ಚಿನ ಮಹತ್ವವನ್ನು ನೀಡಿದ್ದು ನರೇಗಾ ಯೋಜನೆಯ ಅಡಿಯಲ್ಲಿ 57,000ಗಳನ್ನು ಕೇಂದ್ರ ಸರ್ಕಾರವು ತಮ್ಮ ಕೃಷಿಯ ಜೊತೆಗೆ ಕೃಷಿಕರಿಗೆ ಪಶುಸಂಗೋಪನೆಯನ್ನು ಮಾಡುವುದಕ್ಕಾಗಿ ಹಸು ಅಥವಾ ಮೇಕೆ ಶೆಡ್ ಗಳ ನಿರ್ಮಾಣಕ್ಕೆ ನೀಡುತ್ತಿದೆ. ಇದರ ಜೊತೆಗೆ ಸರ್ಕಾರವು ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು ಅತಿ ಕಡಿಮೆ ಬಡ್ಡಿ ದರದಲ್ಲಿ ಕೃಷಿಕರು ಸಾಲ ಸೌಲಭ್ಯವನ್ನು ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದಾಗಿದೆ.

ಕುರಿ ದನ ಮೇಕೆ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ :

ಹಸು ಅಥವಾ ಮೇಕೆ ಕುರಿ ಸಾಕಾಣಿಕೆ ಯಾರು ಎಷ್ಟು ಮಾಡುತ್ತಾರೋ ಅದರ ಆಧಾರದ ಮೇಲೆ ನರೇಗಾ ಯೋಜನೆಯ ಅಡಿಯಲ್ಲಿ ಅವರಿಗೆ ಸರ್ಕಾರವು ಸಹಾಯಧನ ನೀಡುತ್ತಿದೆ. ಈ ರೀತಿ ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳಬೇಕಾದರೆ ಸರ್ಕಾರ ತಿಳಿಸುವಂತಹ ಕೆಲವೊಂದು ಶರತ್ತುಗಳನ್ನು ಪಾಲಿಸಬೇಕಾಗಿದ್ದು ಸರ್ಕಾರ ಹೇಳಿರುವ ಅಳತೆಯ ಷಡ್ಗಳನ್ನು ಮಾತ್ರ ನಿರ್ಮಾಣ ಮಾಡಿಕೊಳ್ಳಬೇಕು. ಸರ್ಕಾರವು ಹಣಕಾಸಿನ ಸೌಲಭ್ಯವನ್ನು ಎಷ್ಟು ಹಸು ಅಥವಾ ಮೇಕೆ ಸಾಕು ತೀರ ಅದರ ಆಧಾರದ ಮೇಲೆ ಫಲಾನುಭವಿಗಳಿಗೆ ನೀಡುತ್ತದೆ. ಉದಾಹರಣೆಗೆ 75,000 ದಿಂದ 80000 ವರೆಗೆ ಮೂರು ಹಸುಗಳನ್ನು ಸಾಕಿ ಶೆಡ್ ನಿರ್ಮಾಣ ಮಾಡುವುದಕ್ಕಾಗಿ ಪಡೆದುಕೊಳ್ಳಬಹುದಾಗಿತ್ತು ಅದೇ ರೀತಿ ನಾಲ್ಕಕ್ಕಿಂತ ಹೆಚ್ಚು ಹಸುಗಳನ್ನು ನೀವು ಸಾಕೋದಾದರೆ ಅದಕ್ಕೆ ಪ್ರತಿಯಾಗಿ 80000 ಗಳಿಂದ ಒಂದು ಲಕ್ಷದ ಹದಿನೈದು ಸಾವಿರ ರೂಪಾಯಿಗಳವರೆಗೆ ಸರ್ಕಾರದಿಂದ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ.

ಇನ್ನು ಅನೇಕ ಯೋಜನೆಗಳು ಜಾರಿಗೆ ಬಂದಿದೆ :

ಇನ್ನು ಮೇಕೆ ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಸರ್ಕಾರವು ಸಬ್ಸಿಡಿ ಹಣವನ್ನು ನೀಡುತ್ತಿದ್ದು ಕೋಡಿ ಸಾಕಾಣಿಕೆ ಹಸು ಸಹ ಕಾಣಿಕೆ ಹಂದಿ ಸಾಕಾಣಿಕೆ ಮೊಲ ಸಾಕಾಣಿಕೆ ಜೇನು ಸಾಕಾಣಿಕೆ ಹೀಗೆ ಮೊದಲಾದ ಉದ್ಯಮಗಳಿಗೂ ಸಹ ಸರ್ಕಾರವು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಿದೆ. ಪ್ರತಿ ಹೆಕ್ಟರ್ ಜಮೀನಿಗೆ ಐವತ್ತು ಸಾವಿರ ರೂಪಾಯಿಗಳಂತೆ ಆರ್ಥಿಕ ನಿರವನ್ನು ಕೃಷಿ ವಿಕಾಸ್ ಯೋಜನೆಯ ಅಡಿಯಲ್ಲಿ ಸರ್ಕಾರ ನೀಡುತ್ತಿದೆ.

ಇದನ್ನು ಓದಿ : ನಿಮ್ಮ ಹೆಣ್ಣುಮಗುವಿಗೆ 1 ಲಕ್ಷ ಬರಲಿದೆ : ಬಾಗ್ಯಲಕ್ಷ್ಮಿ ಬಾಂಡ್ ಮಾಡಿಸುವುದು ಹೇಗೆ ಇಲ್ಲಿದೆ ಡಿಟೇಲ್ಸ್

ಅರ್ಜಿ ಸಲ್ಲಿಸುವ ವಿಧಾನ :

ನೀವೇನಾದರೂ ನರೇಗಾ ಯೋಜನೆಯ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಯೋಚಿಸುತ್ತಿದ್ದರೆ ನೀವು ನಿಮ್ಮ ಜಮೀನಿನ ದಾಖಲೆ ಹಾಗೂ ಇತರ ಮಾಹಿತಿಗಳನ್ನು ನಿಮ್ಮ ಗ್ರಾಮ ಪಂಚಾಯಿತಿಗೆ ಹೋಗಿ ನೀಡಬೇಕಾಗಿದ್ದು ನೀವು ಹಸು ಮೇಕೆ ಅಥವಾ ಕುರಿ ಸಾಕುತ್ತಿರುವುದಕ್ಕೆ ದಾಖಲೆಗಳನ್ನು ಹಾಗೂ ಕೊಟ್ಟಿಗೆಯನ್ನು ಯಾವ ಜಾಗದಲ್ಲಿ ನಿರ್ಮಾಣ ಮಾಡಲು ಬಯಸುತ್ತೀರಿ ಎಂಬುದನ್ನು ಸಹ ಅದರ ಜೊತೆಗೆ ಮೂಲಕ ಸರ್ಕಾರದ ಎಲ್ಲಾ ಷರತ್ತುಗಳನ್ನು ಅನ್ವಯಿಸಿ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಆಗ ಮಾತ್ರ ನೀವು ಸರ್ಕಾರದಿಂದ ಹಣವನ್ನು ಪಡೆಯಬಹುದಾಗಿದೆ.

ಹೀಗೆ ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಯೋಜನೆಯ ಪ್ರಯೋಜನವನ್ನು ದೇಶದಲ್ಲಿರುವ ಎಲ್ಲಾ ರೈತರು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ರೈತ ಮಿತ್ರರಿಗೆ ಶೇರ್ ಮಾಡುವುದರ ಮೂಲಕ ಸರ್ಕಾರದಿಂದ ಕುರಿ ದನ ಹಾಗೂ ಮೇಕೆ ಕೊಟ್ಟಿಗೆಯ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ಪಡೆಯಬಹುದಾಗಿದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Onlineನಲ್ಲಿ ಹಣವನ್ನು ಗಳಿಸುವುದು ಹೇಗೆ ? ಮಹಿಳೆ ಹಾಗು ವಿದ್ಯಾರ್ಥಿಗಳಿಗೆ ಅನುಕೂಲ

ಬ್ಯಾಂಕ್‌ ಅಕೌಂಡ್‌ ಇದ್ದವರಿಗೆ ಗುಡ್‌ ನ್ಯೂಸ್:‌ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ರೂ ಬ್ಯಾಂಕ್ 10 ಸಾವಿರ ನೀಡುತ್ತೆ!

Treading

Load More...