ನಮಸ್ಕಾರ ಸ್ನೇಹಿತರೆ ಕರ್ನಾಟಕ ಅನೇಕ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿಕೊಳ್ಳಲು ಊಟ ವಸತಿಯೊಂದಿಗೆ ತರಬೇತಿಯ ಹಣವನ್ನು ಬರಿಸಲು ಸರ್ಕಾರ ಮಾಡಿದೆ .ಅದರ ಬಗ್ಗೆ ಸಂಪೂರ್ಣವಾಗಿ ತಿಳಿಯಬೇಕಾದರೆ ಲೇಖನವನ್ನು ಕೊನೆವರೆಗೂ ಓದಿ.

ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯು ಒಂದು ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಸತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಕೊಡುತ್ತದೆ. ಅದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ತಯಾರಿಕೆ ಮಾಡಿಕೊಳ್ಳಲು ತರಬೇತಿಗಾಗಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯವನ್ನು ಒದಗಿಸಿಕೊಡುವ ಉದ್ದೇಶವನ್ನು ಹೊಂದಿರುತ್ತದೆ .ಸಂಯೋಜಿತ ಪದವು ವಿದ್ಯಾರ್ಥಿಗಳಿಗೆ ಈ ಪ್ರಯೋಜನ ಪಡೆಯುವ ಅವಕಾಶ ಇರುತ್ತದೆ. ಈ ಸಲ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ನವೆಂಬರ್ 29 .2023 ,ಒಳಗಾಗಿ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಪ್ರಯೋಜನವನ್ನು ಬಯಸುವ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಇದನ್ನು ಓದಿ : ಮನೆಗೆ ಉಚಿತ ಸೋಲಾರ್ ಯೋಜನೆ : ವಿದ್ಯುತ್ ಕೊರತೆ ನೀಗಿಸಲು ಹೊಸ ಯೋಜನೆ
ಪರೀಕ್ಷೆಗಳಿಗೆ ಉಚಿತ ತರಬೇತಿ:
ಹೌದು ಈ ಯೋಜನೆಯ ಸೌಲಭ್ಯವನ್ನು ನಾವು ತಿಳಿಯಬೇಕಾದರೆ. ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಪೂರ್ಣಗೊಳಿಸುವವರೆಗೂ ಊಟ ವಸತಿ ಸಮವಸ್ತ್ರದೊಂದಿಗೆ ನಾಗರಿಕ ಪರೀಕ್ಷೆಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಬ್ಯಾಂಕಿಂಗ್ ಪರೀಕ್ಷೆ ಅನೇಕ ಗ್ರೂಪ್ ಗೆ ಗ್ರೂಪಿಗೆ ಇಂತಹ ಪರೀಕ್ಷೆಗಳಿಗೆ ಈ ಇಲಾಖೆಯಿಂದ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು . ಸಮಾಜ ಕಲ್ಯಾಣ ಇಲಾಖೆಯಿಂದ ಈ ಅವಕಾಶವನ್ನು ಪಡೆದವರಿಗೆ ಅರ್ಜಿಯನ್ನು ಪುನಃ ಹಾಕಲು ಅವಕಾಶವಿರುವುದಿಲ್ಲ. ಒಂದೇ ಬಾರಿ ಮಾತ್ರ ಅವಕಾಶ ಕಲ್ಪಿಸಲಾಗಿದೆ ಉಚಿತ ಸ್ವರ್ಧಾತ್ಮಕ ಪರೀಕ್ಷೆ ತರಬೇತಿ ಪಡೆಯಲು ಆಯ್ಕೆಯಾಗುವ ಅಭ್ಯರ್ಥಿಗೆ ತಿಂಗಳಿಗೆ ಶಿಷ್ಯವೇತನವನ್ನು ನೀಡಲಾಗುವುದು ಹಾಗೂ ಕೋಚಿಂಗ್ ಪಡೆಯುವ ನಗರ ಮತ್ತು ಸಿಟಿಗಳ ಆಧಾರದ ಮೇಲೆ ಅವರಿಗೆ ಹಣವನ್ನು ಸಂದಾಯ ಮಾಡಲಾಗುವುದು ಅದರಂತೆ ಈ ಕೆಳಗಿನ ನಗರಗಳಿಗೆ ಇಂತಿಷ್ಟು ಹಣವನ್ನು ನಿಗದಿ ಮಾಡಲಾಗಿದೆ ಸಂಪೂರ್ಣವಾಗಿ ತಿಳಿಯೋಣ.
- ದೆಹಲಿಯಲ್ಲಿ ನೀವು ತರಬೇತಿ ಪಡೆಯುವುದಾದರೆ 10,000 ಹಣವನ್ನು ನೀಡಲಾಗುವುದು
- ಹೈದರಾಬಾದಿನಲ್ಲಿ ತರಬೇತಿ ಮಾಡುವುದಾದರೆ ನಿಮಗೆ 8000 ನೀಡಲಾಗುವುದು
- ಕರ್ನಾಟಕದಲ್ಲಿ ತರಬೇತಿ ಪಡೆಯುವುದಾದರೆ 6,000 ಹಣವನ್ನು ನೀಡಲಾಗುವುದು
- ಚೆನ್ನೈನಲ್ಲಿ ತರಬೇತಿ ಪಡೆಯುತ್ತೀರಾ ಎಂದಾದರೆ ನಿಮಗೆ 5000 ಹಣ ನೀಡಲಾಗುವುದು
ಅರ್ಜಿ ಸಲ್ಲಿಸುವ ವಿಧಾನ ಹೀಗಿದ :
- ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು ಅದಕ್ಕಾಗಿ ಅಧಿಕೃತ ವೆಬ್ಸೈಟ್ನಲ್ಲಿ ಕ್ಲಿಕ್ ಮಾಡಿ
- ನಂತರದಲ್ಲಿ ಸ್ಟೂಡೆಂಟ್ ಗೆ ಲಾಗಿನ್ ಆಪ್ಷನ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಸ್ಟುಡೆಂಟ್ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಂಡು ನಂತರ ಅಗತ್ಯ ಮಾಹಿತಿಗಳನ್ನು ನೀವು ಅದರಲ್ಲಿ ದಾಖಲಿಸಬೇಕಾಗುತ್ತದೆ
- ನಂತರ ಆಯ್ಕೆ ನಿಮಗೆ ತರಬೇತಿಯ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಲು ಎಂಬ ಆಯ್ಕೆ ನಮೂನೆ ಬರಲಿದೆ
ಇದರಿಂದ ಎಲ್ಲ ಮಾಹಿತಿಯನ್ನು ಒದಗಿಸುವ ಮೂಲಕ ನೀವು ಅರ್ಜಿ ಸಲ್ಲಿಸಿದರೆ ನಿಮಗೆ ಉತ್ತಮ ಅವಕಾಶ ಸಿಗುತ್ತದೆ ಹಾಗಾಗಿ ಈ ಅವಕಾಶವನ್ನು ಯಾವ ವಿದ್ಯಾರ್ಥಿಯು ಸಹ ಮಿಸ್ ಮಾಡಿಕೊಳ್ಳದೆ .ಇದೇ ತಿಂಗಳ 29ನೇ ತಾರೀಕಿನ ಒಳಗಾಗಿ ನೀವು ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುತ್ತದೆ. ಇಂತಹ ಉತ್ತಮ ಮಾಹಿತಿಯನ್ನು ನೀವು ತಿಳಿದುಕೊಂಡು ತಡ ಮಾಡದೆ ನಿಮ್ಮ ಹತ್ತಿರದ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ನಿಮ್ಮ ಮೊಬೈಲ್ ಮೂಲಕವೇ ಈ ಅರ್ಜಿಯನ್ನು ಸಲ್ಲಿಸಿ.
ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು .ಇದೇ ರೀತಿಯ ಅಗತ್ಯ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಸಹ ತಲುಪಿಸಿ ಹಾಗೂ ಲೇಖನವನ್ನು ಹಲವರಿಗೆ ಕಳುಹಿಸಿ.
ಇತರೆ ವಿಷಯಗಳು :
ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ವೈರಲ್ ಆಯ್ತು.! ಎಷ್ಟಿದೆ ಹಣ ಗೊತ್ತಾ ?
ರೈತರಿಗೆ 57000 ಸಹಾಯಧನ ಘೋಷಣೆ : ಕುರಿ ಮೇಕೆ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶ