rtgh

Information

ತಿಮ್ಮಪ್ಪನ ಸನ್ನಿಧಿಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ಸಂಬಳ ಕೇಳಿದ್ರೆ ಶಾಕ್ ಆಗ್ತೀರ!

Join WhatsApp Group Join Telegram Group
posts in Thimpappa's presence

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಅತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿರುವಂತಹ ದೇವಸ್ಥಾನಗಳಲ್ಲಿ ತಿರುಪತಿ ದೇವಸ್ಥಾನವು ಸಹ ಒಂದಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವ ಸಲುವಾಗಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವ ಸಲುವಾಗಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಲಕ್ಷಗಟ್ಟಲೆ ಜನರು ಪ್ರತಿದಿನವೂ ತಿರುಪತಿಗೆ ಹೋಗುತ್ತಾರೆ ಅಲ್ಲದೆ ಪ್ರತಿದಿನ ಅದರಲ್ಲಿ ಕಾಣಬಹುದಾಗಿದ್ದು ಭಕ್ತರು ಅತಿ ಹೆಚ್ಚಾಗಿ ತಿರುಪತಿಗೆ ಬರುವ ಕಾರಣದಿಂದಾಗಿ ಹಲವು ಹುದ್ದೆಗಳು ದೇವಸ್ಥಾನದಲ್ಲಿ ಈಗ ಖಾಲಿ ಇವೆ. ಅದರಂತೆ ಇವತ್ತಿನ ಲೇಖನದಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ತಿಳಿಸಲಾಗುತ್ತಿದೆ.

posts in Thimpappa's presence

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ :

ಇದೀಗ ತಮಿಳುನಾಡಿನ ಟಿ ಟಿ ಡಿ ಯಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಆದೇಶವನ್ನು ಹೊರಡಿಸಲಾಗಿದ್ದು ಟಿಟಿಡಿ ಯ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸುಮಾರು 56 ಹುದ್ದೆಗಳು ಖಾಲಿ ಇದ್ದು ಇವುಗಳ ಭರ್ತಿಗಾಗಿ ಅಲ್ಲಿನ ಸರ್ಕಾರವು ಆದೇಶ ನೀಡಿದೆ. ಹಾಗಾಗಿ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಹುದ್ದೆಗಳನ್ನು ಪಡೆಯಬಹುದಾಗಿದೆ. ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಕೇವಲ ಏಳು ದಿನಗಳು ಮಾತ್ರ ಉಳಿದಿವೆ.

ಖಾಲಿ ಇರುವ ಹುದ್ದೆಗಳು :

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಹುದ್ದೆಗಳ ಕೊರತೆಯಿದ್ದು ತಕ್ಷಣವೇ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಹಾಗಾಗಿ ಆದಷ್ಟು ಬೇಗ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಈ ಹುದ್ದೆಗಳನ್ನು ಪಡೆಯಬಹುದಾಗಿದೆ ಅದರಂತೆ ಸುಮಾರು 27 ಹುದ್ದೆಗಳು ಖಾಲಿ ಇವೆ ಅದರಂತೆ 12 ಹುದ್ದೆಗಳು ಓಸಿ ವಿಭಾಗದಲ್ಲಿ, ಎರಡು ಹುದ್ದೆಗಳು ಎರಡು ಹುದ್ದೆಗಳು ಬಿಸಿಬಿ ವಿಭಾಗದಲ್ಲಿ ,ಎರಡು ಹುದ್ದೆಗಳು ಬಿಸಿಡಿ ವಿಭಾಗದಲ್ಲಿ ,ಐದು ಹುದ್ದೆಗಳು ಎಸ್ ಸಿ ವಿಭಾಗದಲ್ಲಿ ,ಎರಡು ಹುದ್ದೆಗಳು ಎಸ್ ಟಿ ವಿಭಾಗದಲ್ಲಿ, ಈ ಡಬ್ಲ್ಯೂ ಎಸ್ ಸಿ ವಿಭಾಗದಲ್ಲಿ ಎರಡು ಹುದ್ದೆಗಳು ಖಾಲಿ ಇದ್ದು ಕೆಲವು ಅರ್ಹತೆಗಳನ್ನು ಹೊಂದುವುದರ ಮೂಲಕ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅದರಲ್ಲೂ ಮುಖ್ಯವಾಗಿ ಬಿಜಿ ನಲ್ಲಿ ಸಿವಿಲ್ ಅಥವಾ ಮೆಕ್ಯಾನಿಕಲ್ ಪದವಿಯನ್ನು ಮುಗಿಸಿರುವುದು ಅಗತ್ಯವಾಗಿದೆ.

ಹುದ್ದೆಗಳಿಗೆ ಸಂಬಳ :

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಈ ಮೇಲಿನ ಹುದ್ದೆಗಳು ಖಾಲಿಯಿದ್ದು ಈ ಹುದ್ದೆಗಳಿಗೆ ಎಷ್ಟು ಸಂಬಳ ಎಂದು ನೋಡುವುದಾದರೆ ಸುಮಾರು 57100 ರೂಪಾಯಿ ನಿಂದ 1,4760ಗಳವರೆಗೆ ಸಂಬಳವನ್ನು ನೀಡಲಾಗುತ್ತಿದೆ. ಕೆಲವೊಂದು ಕೋರ್ಸ್ಗಳ ಹುದ್ದೆಗಳಿಗೆ 48440 ಇಂದ ರೂ.1,3720 ರೂಪಾಯಿಗಳು ನಿಗದಿಪಡಿಸಲಾಗಿದೆ.

ಇದನ್ನು ಓದಿ : ಮೋದಿ ಸರ್ಕಾರದ ಈ ಯೋಜನೆಯಡಿ ಖಾತೆಗೆ 3 ಸಾವಿರ..! ರೈತರಿಗಾಗಿ ಬಂತು ಅದ್ಭುತ ಯೋಜನೆ

ಅರ್ಜಿ ಸಲ್ಲಿಸುವ ವಿಧಾನ :

ಖಾಲಿ ಇರುವ ಈ ಹುದ್ದೆಗಳಿಗೆ 42 ವರ್ಷವೂ 2023ರ ಜುಲೈ ಒಂದಕ್ಕೆ ಮೀರಿರಬಾರದು ಅಲ್ಲದೆ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು 23.11.2023 ಕೊನೆಯ ದಿನಾಂಕವಾಗಿದ್ದು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು ಅಧಿಕೃತ ವೆಬ್ಸೈಟ್ ಎಂದರೆ https://ttd-recruitment.aptonline.in/TTDRecruitment/Views/Dashboard.aspx ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಲ್ಲದೆ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದರೆhttps://www.tirumala.org/ಈ ವೆಬ್ ಸೈಟ್ ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದಾಗಿದೆ.

ಹೀಗೆ ಪ್ರತಿದಿನವೂ ಭೇಟಿ ನೀಡುವಂತಹ ಸುಪ್ರಸಿದ್ಧವಾದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡುತ್ತಿರುವುದರಿಂದ ಕೆಲವೊಂದು ಹುದ್ದೆಗಳು ಖಾಲಿ ಇದ್ದೋ, ಈ ಹುದ್ದೆಗಳಿಗೆ ಅಲ್ಲಿನ ಸರ್ಕಾರವು ಅರ್ಜಿಯನ್ನು ಆಹ್ವಾನಿಸಿದ್ದು ಅರ್ಜಿಯನ್ನು ಸಲ್ಲಿಸುವುದರ ಮೂಲಕ ಹುದ್ದೆಗಳಿಗೆ ಕೆಲಸವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಕೆಲಸವನ್ನು ಹುಡುಕುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಮರುಭೂ ಸರ್ವೆ ಆದೇಶ ಹೊರಡಿಸಿಲಾಗಿದೆ : ಜಮೀನು ಆಸ್ತಿ ಹೊಂದಿರುವವರು ತಕ್ಷಣ ನೋಡಿ

ಗೃಹ ಲಕ್ಷ್ಮಿ ಯೋಜನೆಯ ಲಾಭ ಪಡೆಯಲು ರಾಜ್ಯ ಸರ್ಕಾರದ ಹೊಸ ಮಾರ್ಗ! ಮಹಿಳೆಯರು ತಕ್ಷಣ ಈ ಕೆಲಸ ಮಾಡಿ

Treading

Load More...