rtgh

Education Loan

ಎಜುಕೇಶನ್‌ ಲೋನ್‌ಗಾಗಿ ಯಾವ ಬ್ಯಾಂಕ್‌ ಬೆಸ್ಟ್‌ ಎಂಬ ಗೊಂದಲದಲ್ಲಿದ್ದೀರಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

Join WhatsApp Group Join Telegram Group
Banks that offer education loans

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ಎಲ್ಲರಿಗೂ ಆತ್ಮೀಯವಾದ ಸ್ವಾಗತ. ಯಾವೆಲ್ಲಾ ಕೋರ್ಸ್‌ ಗಳಿಗೆ ಎಜುಕೇಶನ್‌ ಲೋನ್‌ ಗಳು ಸಿಗುತ್ತದೆ ಹಾಗೂ ಯಾವ ವಿದ್ಯಾರ್ಥಿಗಳು ಶಿಕ್ಷಣ ಸಾಲಕ್ಕೆ ಅರ್ಜಿಯನ್ನು ಹಾಕಬಹುದು. ಯಾವ ಬ್ಯಾಂಕ್‌ ನಲ್ಲಿ ಈ ಎಜುಕೇಶನ್‌ ಲೋನ್‌ ಗಳನ್ನು ನೀಡಲಾಗುತ್ತದೆ. ಮೊತ್ತ ಎಷ್ಟು ಸಿಗುತ್ತದೆ. ಅದಕ್ಕೆ ಬಡ್ಡಿದರವೆಷ್ಟು ಹಾಗೂ ಏನೆಲ್ಲಾ ದಾಖಲೆಗಳು ಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೆಖನದಲ್ಲಿ ನೀಡಲಾಗಿದೆ.

Banks that offer education loans

ಯಾವೆಲ್ಲಾ ಕೋರ್ಸ್‌ ಗಳು UGC ಮಾನ್ಯತೆಯನ್ನು ಪಡೆದುಕೊಂಡಿರುತ್ತದೆಯೋ ಅಥವಾ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಮಾನ್ಯತೆಯನ್ನು ಪಡೆದಂತಹ ಕೋರ್ಸ್‌ ಗಳಿಗೆ ಎಜುಕೇಷನ್‌ ಲೋನ್‌ ಅನ್ನು ನೀಡಲಾಗುತ್ತದೆ. ಇಂಜಿನಿಯರಿಂಗ್‌, ಮೆಡಿಕಲ್‌, ಡಿಪ್ಲೋಮಾ, BSc, ITI, BCA, BBA, MBA, GTTC, ಅಗ್ರಿಕಲ್ಚರಲ್‌ ಕೋರ್ಸ್‌ ಯಾವುದೇ ಕೋರ್ಸ್‌ ಆದರೂ ಕೂಡ ಸರ್ಕಾರದಿಂದ ಮಾನ್ಯತೆಯನ್ನು ಪಡೆದಿರಬೇಕು.

ಎಲ್ಲಾ ವರ್ಗದ ಹಾಗೂ ಯಾವುದೇ ವಿದ್ಯಾರ್ಥಿಗಳು ಸಹ ಈ ಶಿಕ್ಷಣ ಸಾಲಕ್ಜೆ ಅರ್ಜಿಯನ್ನು ಹಾಕಬಹುದು. ವಾರ್ಷಿಕ ಆದಾಯ ಕೂಡ ಲೆಕ್ಕಕ್ಕೆ ಬರುವುದಿಲ್ಲ.

ಯಾವೆಲ್ಲಾ ಬ್ಯಾಂಕ್‌ ಗಳಲ್ಲಿ ಎಜುಕೇಶನ್‌ ಲೋನ್‌ ಗಳನ್ನು ನೀಡಲಾಗುತ್ತದೆ. ರಾಷ್ಟೀಕೃತ ಬ್ಯಾಂಕ್‌ ಹಾಗೂ ಖಾಸಗಿ ಬ್ಯಾಂಕುಗಳಲ್ಲಿ ಸಾಲವನ್ನು ಕೊಡಲಾಗುತ್ತದೆ. ಕೋ ಆಪರೇಟಿವ್‌ ಸೊಸೈಟಿ ಯಲ್ಲಿಯೂ ಕೂಡ ಲೋನ್‌ ಸಿಗಲಿದೆ.

ಇದನ್ನು ಸಹ ಓದಿ: ನಿಮ್ಮ ಕನಸಿನ ಮನೆಯನ್ನು ಕಟ್ಟಲು ಹಣ ಇಲ್ವಾ? ಮೋದಿ ಸರ್ಕಾರದಿಂದ ಸಿಗಲಿದೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ.!

ನ್ಯಾಷನಲ್‌ ಬ್ಯಾಂಕ್‌ ಗಳು: SBI, Canara, Sydicate, BOB, PNB, UCO, IOB, Union Bank, Dena Bank, Vijaya Bank ಇತ್ಯಾದಿ.

ಖಾಸಗಿ ಬ್ಯಾಂಕ್‌ ಗಳು: AXis, ICICI, HDFC, Federal, IDFC, City Bank, Yes Bank ಇತ್ಯಾದಿ.

ಮೂರು ಹಂತಗಳಲ್ಲಿ ಶಿಕ್ಷಣ ಸಾಲವನ್ನು ವಿಂಗಡಿಸಲಾಗಿದೆ.

  1. 4.5 ಲಕ್ಷದವರೆಗೆ
  2. 4.5 ರಿಂದ 7.5 ಲಕ್ಷ
  3. 7.5 ಲಕ್ಷಕ್ಕಿಂತ ಕಡಿಮೆ

ಬಡ್ಡಿದರವನ್ನು ಪರಿಶೀಲಿಸಿ ಎಜುಕೇಷನ್‌ ಲೋನ್‌ ಗೆ ಅರ್ಜಿಯನ್ನು ಸಲ್ಲಿಸುವುದು ಮುಖ್ಯವಾಗಿರುತ್ತದೆ. 10% ನಿಂದ 17% ವರೆಗೆ ಬಡ್ಡಿದರವನ್ನು ವಿಧಿಸಲಾಗಿರುತ್ತದೆ. ಒಂದೊಂದು ಬ್ಯಾಂಕ್‌ ನಲ್ಲಿ ಒಂದೊಂದು ರೀತಿಯ ಬಡ್ಡಿದರವನ್ನು ವಿಧಿಸಲಾಗಿರುತ್ತದೆ.

ದಾಖಲೆಗಳು:

  • SSLC ಮಾರ್ಕ್ಸ್‌ ಕಾರ್ಡ್‌
  • ಪಿಯುಸಿ ಮಾಕ್ಸ್‌ ಕಾರ್ಡ್‌
  • ಆಧಾರ್‌ ಕಾರ್ಡ್‌
  • ಬ್ಯಾಂಕ್‌ ಪಾಸ್ಬುಕ್‌
  • ಪ್ಯಾನ್‌ ಕಾರ್ಡ್‌
  • ಅಡ್ಮಿಷನ್‌ ಆರ್ಡರ್‌
  • ಪೀಸ್‌ ರಶೀದಿ
  • ಸ್ಟಡಿ ಸರ್ಟಿಫಿಕೇಟ್‌
  • over all expenditure letter
  • ಪಾಸ್ಫೋರ್ಟ್‌ ಸೈಜ್‌ ಪೋಟೋಸ್

ಇತರೆ ವಿಷಯಗಳು:

ಬ್ಯಾಂಕಿನಲ್ಲಿ ಸಾಲ ಪಡೆದಾತ ಅಕಸ್ಮಾತ್ ಸಾವನ್ನಪ್ಪಿದರೆ, ಲೋನ್‌ ಕಟ್ಟುವವರಾರು ಗೊತ್ತಾ? ಹೊಸ ನಿಯಮ

ಕೃಷಿಗೆ ಹಣ ಬೇಕಾ? ಕೇವಲ ಈ ದಾಖಲೆ ಇದ್ರೆ ಸಾಕು! ಶೂನ್ಯ ಬಡ್ಡಿದರದಲ್ಲಿ ಕೃಷಿ ಗೋಲ್ಡ್‌ ಲೋನ್‌ ನಿಮ್ಮದಾಗಲಿದೆ

Treading

Load More...