rtgh

Money

ಗೃಹಲಕ್ಷ್ಮಿ ಹಣ ಮಹಿಳೆಯರಿಗೆ, ಅನ್ನಭಾಗ್ಯ ಹಣ ಇನ್ಮುಂದೆ ಯಾರಿಗೆ ಗೊತ್ತಾ..?

Join WhatsApp Group Join Telegram Group
Big update about Annabhagya money

ನಮಸ್ಕಾರ ಸ್ನೇಹಿತರೇ. ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆಧಾರದ ಸ್ವಾಗತ .ನಿಮಗೆ ಅಗತ್ಯ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಲಾಗುವುದು ಅದೇನೆಂದರೆ ಅನ್ನಭಾಗ್ಯ ಯೋಜನೆಯಲ್ಲಿ ದೊಡ್ಡ ಬದಲಾವಣೆ ಆಗಿದೆ . ಕುಟುಂಬದ ಯಜಮಾನೀಯ ಬದಲು ಈ ಖಾತೆಗೆ ಹಣ ಜಮಾ ಮಾಡಲು ತಿಳಿಸಲಾಗಿದೆ .ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಸಂಪೂರ್ಣವಾಗಿ ಓದಿ.

Big update about Annabhagya money
Big update about Annabhagya money

ಕರ್ನಾಟಕ ರಾಜ್ಯ ಸರ್ಕಾರವು ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುತ್ತದೆ. ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿಯೇ ಜನರಿಗೆ ಸಾಕಷ್ಟು ಯೋಜನೆಗಳನ್ನು ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ತಿಳಿಸಿತು. ಸರ್ಕಾರ ಈಗ ಅದರ ಅನುಷ್ಠಾನದಲ್ಲಿ ಬಿಜಿಯಾಗಿದೆ. ಈಗಾಗಲೇ ಐದು ಯೋಜನೆಗಳಲ್ಲಿ೧ ಯೋಜನೆಗಳನ್ನು ಯೋಜನೆಯನ್ನು ಅನುಷ್ಠಾನ ಮಾಡುವುದು ಬಾಕಿ ಇದೆ. ಇನ್ನೊಂದು ಹೊಸ ವಿಷಯವೇನೆಂದರೆ ಗೃಹಲಕ್ಷ್ಮಿಯರಿಗೆ ಎಲ್ಲರಿಗೂ ಹಣ ತಲುಪಿಸಲು ಗೃಹಲಕ್ಷ್ಮಿ ಅದಾಲತ್ ಸಹ ಪ್ರಾರಂಭಿಸಿದೆ ಮುಂದಿನ ತಿಂಗಳಲ್ಲಿ ಇನ್ನೊಂದು ಯೋಜನೆ ಕೂಡ ಜಾರಿಯಾಗಲಿದೆ.

ಅನ್ನಭಾಗ್ಯ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:

ಅದು ರಾಜ್ಯದಲ್ಲಿ ಅನ್ನ ಭಾಗ್ಯ ಯೋಜನೆ ಈಗಾಗಲೇ ಅನುಷ್ಠಾನದಲ್ಲಿದ್ದು ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆಯುತ್ತಿದೆ. ರಾಜ್ಯದಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಆದರೆ ರಾಜ್ಯದಲ್ಲಿ ಅಕ್ಕಿಯ ಅಭಾವ ಹೆಚ್ಚಾದ ಕಾರಣ ಅದರ ಕೊರತೆಯಿಂದ ಕೇವಲ 5 ಕೆಜಿ ಅಕ್ಕಿಯನ್ನು ನೀಡಲು ತೀರ್ಮಾನಿಸಿತು. ಅದಾದ ನಂತರ ಇನ್ನು ಐದು ಕೆಜಿ ಅಕ್ಕಿಗೆ ಹಣವನ್ನು ನೀಡಲು ಮುಂದಾಗಿತ್ತು.

ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಒಟ್ಟು 174 ರೂಪಾಯಿಗಳನ್ನು ರಾಜ್ಯ ಸರ್ಕಾರ ನೀಡಲು ನಿರ್ಧರಿಸಲಾಗಿತ್ತು. ಇನ್ನು ಈ ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ಅಕ್ಕಿಯ ಬದಲು ಅರ್ಹ ಫಲಾನುಭವಿಗಳಿಗೆ ಡಿ ಬಿ ಟಿ ಮೂಲಕ ನೇರವಾಗಿ ಅವರ ಖಾತೆಗೆ ಹಣ ಜವ ಮಾಡಲು ತಿಳಿಸಿತ್ತು. ಆದರೆ ಕೆಲವು ಫಲಾನುಭವಿಗಳು ಲಭ್ಯವಾಗಿಲ್ಲ ಎಂಬ ಮಾಹಿತಿ ದೊರೆತಿದೆ ಚರ್ಚಿಸಿ ಯೋಜನೆ ಬಗ್ಗೆ ಮಹತ್ವ ನಿರ್ಧಾರವನ್ನು ಕೈಗೊಂಡಿದೆ ಅದೇನೆಂದು.

ಇದನ್ನು ಓದಿ : ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ವೈರಲ್ ಆಯ್ತು.! ಎಷ್ಟಿದೆ ಹಣ ಗೊತ್ತಾ ?

ಅನ್ನಭಾಗ್ಯ ಯೋಜನೆ ಯಜಮಾನರು ಇಲ್ಲದೆ ಇದ್ದರೆ ಎರಡನೇ ವ್ಯಕ್ತಿಯ ಖಾತೆಗೆ ಹಣ ಜಮಾ ಆಗಲಿದೆ .ಹೌದು ಅನ್ನಭಾಗ್ಯ ಯೋಜನೆ ಅಡಿನಲ್ಲಿ ರೇಷನ್ ಕಾರ್ಡ್ ಹೊಂದಿರುವವರಿಗೆ ಹಣ ಪಾವತಿ ಮಾಡಲಾಗಿತ್ತು .ಇದುವರೆಗೂ ಅನೇಕ ಜನರಿಗೆ ಡಿವಿಟಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ಆಧಾರ್ ಕಾರ್ಡ್ ಲಿಂಕ್ ಮಾಡುವ ಮೂಲಕ ಯೋಜನೆಯ ಉಪಯೋಗವನ್ನು ಪಡೆಯುತ್ತಿದ್ದಾರೆ.

ಇದಲ್ಲದೆ ಅಂಚೆ ಕಚೇರಿಯಲ್ಲಿ 2.6 ಲಕ್ಷ ಹೊಸ ಖಾತೆಗಳನ್ನು ರಾಜ್ಯದಲ್ಲಿ ತೆರೆಯಲಾಗಿದೆ. ಇನ್ನು 7.6 ಲಕ್ಷ ಅನರ್ಹ ಪಡಿತರ ಚೀಟಿಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಬಹುತೇಕ ಪ್ರಕರಣಗಳಲ್ಲಿ ಯಜಮಾನರು ಊರಿನಲ್ಲಿ ಇಲ್ಲದ ಕಾರಣ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಎರಡನೇ ಹಿರಿಯ ರ ಖಾತೆಗೆ ಹಣ ವರ್ಗಾವಣೆ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ. ಇದರ ಬಗ್ಗೆ ಅಂದರೆ ಮುಂದಿನ ತಿಂಗಳ ಡಿಸೆಂಬರ್ 31ರ ಒಳಗಾಗಿ .ಎಲ್ಲರಿಗೂ ಸಹ ಹಣವು ಸಿಗುವಂತೆ ಮಾಡಲಾಗುವುದು ಎಂದು ಕ್ರಮ ಕೈಗೊಳ್ಳುವಂತೆ ಸರ್ಕಾರ ತಿಳಿಸಿದೆ ಇದರಿಂದ ಅನೇಕರಿಗೆ ಉಪಯೋಗ ಆಗಲಿದೆ.

ಮಾಹಿತಿಯ ಪ್ರಕಾರ ಅನ್ನಭಾಗ್ಯ ಯೋಜನೆ ಹಣ ಮುಖ್ಯಸ್ಥರ ಖಾತೆಯ ಬದಲಿಗೆ ಅವರು ಇಲ್ಲದ ಸಂದರ್ಭದಲ್ಲಿ ಅದು ಸರಿಯಾದ ಮಾಹಿತಿ ಒದಗಿಸಿದೆ ಇದ್ದರೆ .ಎರಡನೆಯ ಹಿರಿಯ ವ್ಯಕ್ತಿಗೆ ಹಣವು ಸಂದಾಯ ಆಗಲಿದೆ ಇದರಿಂದ ಯೋಜನೆ ಲಾಭ ಅವರಿಗೆ ದೊರೆಯಲಿದೆ.

ಈ ಮೇಲ್ಕಂಡ ಅಗತ್ಯ ಮಾಹಿತಿಯು ನಿಮಗೆಲ್ಲರಿಗೂ ಉಪಯೋಗ ಆಗಲಿದೆ .ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಸಂಬಂಧಿಕರಿಗೂ ಸಹ ತಿಳಿಸಿ ಕಳುಹಿಸಿ ಕನ್ನಡಿಗರೇ.

ಇತರೆ ವಿಷಯಗಳು :

ಮನೆಗೆ ಉಚಿತ ಸೋಲಾರ್ ಯೋಜನೆ : ವಿದ್ಯುತ್ ಕೊರತೆ ನೀಗಿಸಲು ಹೊಸ ಯೋಜನೆ

ರೈತರಿಗೆ 57000 ಸಹಾಯಧನ ಘೋಷಣೆ : ಕುರಿ ಮೇಕೆ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶ

Treading

Load More...