ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಅನೇಕ ಯೋಜನೆಗಳು ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ನಂತರ ಬಡವರಿಹಾಗೂ ಜಾರಿಗೆ ಬಂದಿದೆ. ಬಹುತೇಕ ಕುಟುಂಬಗಳು ರೇಷನ್ ಕಾರ್ಡ್ ಮೂಲಕ ರೇಷನ್ ಅನ್ನು ಪಡೆಯುತ್ತಿದ್ದು ಇದೀಗ ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಹೊಂದಿದವರಿಗೆ ಶಾಕ್ ನೀಡಿದೆ. ನೀವು ಇವತ್ತಿನ ಲೇಖನದಲ್ಲಿ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಸಂಪೂರ್ಣವಾಗಿ ನೋಡಬಹುದಾಗಿದೆ.
ಅನಧಿಕೃತ ರೇಷನ್ ಕಾರ್ಡ್ ರದ್ದುಗೊಳಿಸಲು ಆದೇಶ :
ರೇಷನ್ ಅಂಗಡಿ ಇಂದ ಪ್ರತಿ ತಿಂಗಳು ಆಹಾರ ಧಾನ್ಯವನ್ನು ಪಡೆದುಕೊಳ್ಳುತ್ತಿರುವ ರಾಜ್ಯದ ಬಿಪಿಎಲ್ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿರುವ ರಾಜ್ಯದಲ್ಲಿರುವ ಎಲ್ಲಾ ಕುಟುಂಬಗಳಿಗೆ ಒಂದು ಬಿಗ್ ಶಾಕ್ ರಾಜ್ಯ ಸರ್ಕಾರದಿಂದ ಇದೆ. ಅದೇನೆಂದರೆ ಡಿಸೆಂಬರ್ 30ರ ಒಳಗಾಗಿ ಪಡಿತರ ಚೀಟಿ ಹೊಂದಿರುವಂತಹ ಪ್ರತಿಯೊಬ್ಬರು ರಾಜ್ಯದಲ್ಲಿ ದಿನ ದಿನ ಹೆಚ್ಚುತ್ತಿರುವ ಅನಧಿಕೃತ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸಲು ರಾಜ್ಯ ಸರ್ಕಾರವು ನಿರ್ಧಾರ ಮಾಡಿದೆ. ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದು ಪಡಿತರ ಚೀಟಿದಾರರಿಗೆ ಮತ್ತೊಂದು ಹೊಸ ರೂಲ್ಸ್ ಜಾರಿಗೆ ತರುವುದರ ಮೂಲಕ ಶಾಕ್ ನೀಡುತ್ತಿದೆ. ಪ್ರತಿ ತಿಂಗಳು ಆಹಾರ ಧಾನ್ಯವನ್ನು ಬಿಪಿಎಲ್ ಅಂತ್ಯೋದೆಯಾ ರೇಷನ್ ಕಾರ್ಡ್ ಹೊಂದಿರುವ ಗ್ರಾಹಕರು ಪಡೆದುಕೊಳ್ಳುತ್ತಿದ್ದು ನಿಮ್ಮ ರೇಷನ್ ರದ್ದಾಗದಂತೆ ನೋಡಿಕೊಳ್ಳುವುದು ಉತ್ತಮ.
ಡಿಸೆಂಬರ್ 30ರ ಒಳಗಾಗಿ ಈ ಕೆವೈಸಿ ಮಾಡಿಸಿ :
ನಿಮ್ಮ ರೇಷನ್ ಕಾರ್ಡ್ ಗೆ ಈ ಕೆ ವೈ ಸಿ ಯನ್ನು ಡಿಸೆಂಬರ್ 30ರ ಒಳಗಡೆ ಮಾಡಿಸಿಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ. ಸರ್ಕಾರವು ಜಾರಿಗೊಳಿಸುವಂತಹ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕಾದರೆ ರೇಷನ್ ಕಾರ್ಡ್ ಅಗತ್ಯವಾಗಿ ಬೇಕಾಗಿರುತ್ತದೆ. ಅಲ್ಲದೆ ಆಹಾರ ಧಾನ್ಯ ಪಡೆಯಲು ಮಾತ್ರವಲ್ಲದೆ ಗುರುತಿನ ಚೀಟಿ ಪಡೆಯಲು ಸಹ ರೇಷನ್ ಕಾರ್ಡ್ ಸಹಕಾರಿಯಾಗಿರುತ್ತದೆ. ವಾಗಲೇ ಎಲ್ಲ ಯೋಜನೆಗಳಿಗೆ ಪಡಿತರ ಚೀಟಿಯನ್ನು ಸರ್ಕಾರ ಕಡ್ಡಾಯ ಮಾಡಿದ್ದು ಪಡಿತರ ಚೀಟಿಗೆ ಸರ್ಕಾರ ಈ ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿದೆ. ಅಸಲಿ ರೇಷನ್ ಕಾರ್ಡ್ ಯಾವುದು ಹಾಗೂ ನಕಲಿ ರೇಷನ್ ಕಾರ್ಡ್ ಯಾವುದು ಎಂಬ ಮಾಹಿತಿಯನ್ನು ತಿಳಿಯುವ ಉದ್ದೇಶದಿಂದ ಸರ್ಕಾರವು ಈಕೆ ವೈಸಿಯನ್ನು ಕಡ್ಡಾಯಗೊಳಿಸಿದೆ.
ಇದರಿಂದ ಸರ್ಕಾರವು ಅನಧಿಕೃತ ರೇಷನ್ ಕಾರ್ಡ್ ಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ ಹಾಗಾಗಿ ಈ ಕೆವೈಸಿ ಮಾಡಿಸಲು ರೇಷನ್ ಕಾರ್ಡ್ ಗೆ ಡಿಸೆಂಬರ್ 30ರವರೆಗೆ ಸರ್ಕಾರವು ಅವಕಾಶ ಕಲ್ಪಿಸಿ ಕೊಟ್ಟಿದ್ದು ಡಿಸೆಂಬರ್ 30ರ ಒಳಗಾಗಿ ಈ ಕೆವೈಸಿ ಮಾಡಿಸದೆ ಇರುವಂತಹ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುವ ಸಾಧ್ಯತೆ ಇದೆ.
ಇದನ್ನು ಓದಿ : ಆಧಾರ್ ಕಾರ್ಡ್ ಫೋಟೋ ಅಪ್ಡೇಟ್ ಮಾಡುವುದು ತುಂಬಾ ಸರಳ; ಇಲ್ಲಿದೆ ಸಂಪೂರ್ಣ ಮಾಹಿತಿ
ಈಕೆವೈಸಿ ಮಾಡಿಸುವ ವಿಧಾನ :
ನಿಮ್ಮ ಹತ್ತಿರದ ರೇಷನ್ ಅಂಗಡಿ ಅಥವಾ ಕರ್ನಾಟಕದಾದ್ಯಂತ ಇರುವ ಗ್ರಾಮವನಿಗೆ ಭೇಟಿ ನೀಡುವ ಮೂಲಕ ರೇಷನ್ ಕಾರ್ಡಿಗೆ ಈ ಕೆ ವೈ ಸಿ ಯನ್ನು ಸರಳವಾಗಿ ಮಾಡಿಕೊಳ್ಳಬಹುದು. ಅಲ್ಲದೆ ಬೆಂಗಳೂರು ಒನ್ ಸೇರಿದಂತೆ ಸರ್ಕಾರದ ಇತರೆ ಕಡೆಗಳಲ್ಲಿ ಈ ಕೆವೈಸಿ ಎಂದು ರೇಷನ್ ಕಾರ್ಡ್ ಗೆ ರೇಷನ್ ಕಾರ್ಡ್ದಾರರು ಮಾಡಿಸಬಹುದಾಗಿದೆ. ಈಕೆ ವೈಸಿ ಯನ್ನು ರೇಷನ್ ಕಾರ್ಡಿಗೆ ಮಾಡಿಸಬೇಕಾದರೆ ಕುಟುಂಬದ ಸದಸ್ಯರೆಲ್ಲರೂ ಭೇಟಿ ನೀಡಬೇಕಾಗುತ್ತದೆ ಒಂದು ವೇಳೆ ಈ ಕೆವೈಸಿಯನ್ನು ನೀವು ಡಿಸೆಂಬರ್ 30ರೊಳಗಾಗಿ ಮಾಡಿಸಿಲ್ಲದಿದ್ದರೆ ನಿಮ್ಮ ರೇಷನ್ ಕಾರ್ಡ್ ಸಂಪೂರ್ಣವಾಗಿ ರದ್ದಾಗುವಂತಹ ಸಾಧ್ಯತೆ ಇರುತ್ತದೆ.
ಕೇಂದ್ರ ಸರ್ಕಾರವು ಅಧಿಕೃತವಾಗಿ ಈ ಬಗ್ಗೆ ಆದೇಶವನ್ನು ಹೊರಡಿಸಿದೆ. ಎಲ್ಲ ರೇಷನ್ ಅಂಗಡಿಗಳಿಗೆ ಸರ್ಕಾರವು ಈ ಆದೇಶವನ್ನು ರವಾನಿಸಿದ್ದು ಜಾತಿ ಮತ್ತು ಆದಾಯ ಪ್ರಮಾಣ ಪತ್ರದೊಂದಿಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಹಾಗೂ ಅಗತ್ಯವಾಗಿದ್ದು ಕುಟುಂಬದವರೊಂದಿಗೆ ಈಕೆ ವೈಸಿ ಮಾಡಲು ಹೋಗಬೇಕಾಗುತ್ತದೆ. ಏಕೆಂದರೆ ಬೆರಳಚ್ಚುವನ್ನು ಸ್ಕ್ಯಾನ್ ಮಾಡುವ ಅವಶ್ಯಕತೆ ಇರುವುದರಿಂದ ಕುಟುಂಬದ ಸದಸ್ಯರೆಲ್ಲರೂ ರೇಷನ್ ಕಾರ್ಡ್ ಗೆ ಈಕೆವೈಸಿ ಮಾಡಲು ಭೇಟಿ ನೀಡಬೇಕು.
ಹೀಗೆ ಡಿಸೆಂಬರ್ 30ರ ಒಳಗಾಗಿ ಸರ್ಕಾರವು ಅಧಿಕೃತವಾದ ಆದೇಶವನ್ನು ಹೊರಡಿಸಿದ್ದು ರೇಷನ್ ಕಾರ್ಡ್ದಾರರು ಈ ಕೂಡಲೇ ಈಕೆವಿಸಿ ಮಾಡಿಸುವುದು ಅಗತ್ಯವಾಗಿದೆ. ಹೀಗೆ ವೈಸಿ ಮಾಡಿಸುವುದರಿಂದ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸುಲಭವಾಗಿ ಪಡೆಯಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಬಂದು ಮಿತ್ರರು ಹಾಗೂ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಅವರು ಇದಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
ಗೋಧಿ ಮತ್ತು ಈರುಳ್ಳಿ ಬೆಲೆ ಎಷ್ಟು ಕರ್ನಾಟಕದಲ್ಲಿ ?
ಕರ್ನಾಟಕದಲ್ಲಿ ಪಡಿತರ ಚೀಟಿಗೆ ಡಿಮಾಂಡ್.!! ಇನ್ನೂ ಇವರ ರೇಷನ್ ಕಾರ್ಡ್ ಗೆ ಸಿಕ್ಕಿಲ್ಲ ಮುಕ್ತಿ