ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯವೇನೆಂದರೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಹಣ ವರ್ಗದ ಜನರಿಗೆ ರದ್ದಾಗುತ್ತಿರುವುದರ ಬಗ್ಗೆ. ಬಿಪಿಎಲ್ ರೇಷನ್ ಕಾರ್ಡ್ ಗಳು ಈಗಾಗಲೇ 8 ಲಕ್ಷ ರದ್ದು ಆಗಿರುವುದನ್ನು ನೋಡಬಹುದಾಗಿದೆ. ಹೀಗೆ ಅನರ್ಹರಲ್ಲಿ ಹೆಚ್ಚಾಗಿ ಸರ್ಕಾರಿ ನೌಕರರೇ ಇದ್ದು ಅನರ್ಹರ ಪಡಿತರ ಚೀಟಿಗಳ ವಿರುದ್ಧ ಸಮರಸಾರಿರುವಂತಹ ಸರ್ಕಾರ ಲಕ್ಷಾಂತರ ಅರ್ಹರನ್ನು ಪತ್ತೆ ಮಾಡುವ ಕಾರ್ಯವನ್ನು ಮುಂದುವರಿಸಿ ಅಂಥವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ಮುಂದಾಗಿದೆ. ಹೀಗೆ ಈ ರೀತಿಯಾಗಿ ರದ್ದುಕೊಂಡರೆ ಈ ಫಲಾನುಭವಿಗಳಿಗೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಹಣ ಹಾಕುವುದು ತಪ್ಪುತ್ತದೆ ಎಂದು ಹೇಳಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದಾಗಿದೆ.
ಬಿಪಿಎಲ್ ರೇಷನ್ ಕಾರ್ಡ್ ರದ್ದು :
ಪಡಿತರ ಚೀಟಿ ಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಹೊಸ ಕಾರ್ಡ್ ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ವಿತರಿಸುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ ಹಾಗಾಗಿ ಸರ್ಕಾರವು ಇದೀಗ ಎಲ್ಲ ರೀತಿಯ ಕಸರತ್ತುಗಳನ್ನು ಅನರ್ಹರ ಪಡಿತರ ಚೀಟಿಗಳನ್ನು ರದ್ದು ಮಾಡಲು ನಡೆಸುತ್ತಿದೆ. ಈಗಾಗಲೇ ಬುದ್ಧ ಪಟ್ಟವರ ಹೆಸರನ್ನು ಪಡಿತರ ಚೀಟಿಗಳಲ್ಲಿ ಡಿಲೀಟ್ ಮಾಡಿರುವ ಸರ್ಕಾರವು ಈಗ ಕಳೆದ ಆರು ತಿಂಗಳಿನಿಂದ ರೇಷನ್ ತೆಗೆದುಕೊಳ್ಳದವರ ಪಡಿತರ ಚೀಟಿದಾರರ ಪಡಿತರ ಚೀಟಿಗಳನ್ನು ರದ್ದು ಮಾಡಲು ನಿರ್ಧರಿಸಿದೆ. ಹೌದು ಸರ್ಕಾರಿ ಕೆಲಸ ಮಾಡುವವರು 3 ಎಕರೆಗಿಂತ ಹೆಚ್ಚಿನ ಕೃಷಿ ಜಮೀನನ್ನು ಹೊಂದಿದವರು ಐಷಾರಾಮಿ ಕಾರು ಇರುವಂತಹ ಅವರು ಹಾಗೂ ಹೆಚ್ಚಿಗೆ ಟ್ಯಾಕ್ಸ್ ಅನ್ನು ಕಟ್ಟುವವರು ಹೀಗೆ ಅನೇಕ ಸೌಲಭ್ಯವನ್ನು ಹೊಂದಿದವರು ಸಹ ನಕಲಿ ಬಿಪಿಎಲ್ ಕಾರ್ಡನ್ನು ಹೊಂದಿದ್ದಾರೆ.
ಇಂತಹ ನಕಲಿ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವವರನ್ನು ಪತ್ತೆ ಹಚ್ಚಿ ರೇಷನ್ ಕಾರ್ಡ್ ಅನ್ನು ಆಹಾರ ಇಲಾಖೆಯು ರದ್ದುಗೊಳಿಸುವ ಕಾರ್ಯವನ್ನು ಪ್ರಾರಂಭಿಸಿದೆ. ಇಂತಹ ಜನರಿಗೆ ದಂಡವನ್ನು ಸಹ ವಿಧಿಸುತ್ತಿದೆ. 3.26 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡ್ ಗಳು ಆರು ತಿಂಗಳಿಂದ ಪಡಿತರ ಪಡೆಯದೇ ಇರುವ ಕಾರಣಗಳು ಪತ್ತೆಯಾಗಿವೆ. ಹೀಗಾಗಿ ರಾಜ್ಯ ಸರ್ಕಾರವು ಇವುಗಳ ದತ್ತಾಂಶವನ್ನು ಸಮರ್ಪಕವಾಗಿ ಸಂಗ್ರಹ ಮಾಡಿ ರದ್ದು ಮಾಡಲು ಆದೇಶ ನೀಡಿದೆ. ಇದರಿಂದ ಪಡಿತರ ಚೀಟಿಯು ಯಾವ ಗ್ಯಾರಂಟಿ ಯೋಜನೆಗಳಿಗೆ ಬೇಕಾಗುತ್ತದೆಯಾ ಇದೀಗ ಅದೆಲ್ಲದಕ್ಕೂ ಕಡಿಮೆ ಬೀಳುವ ಲಕ್ಷಣ ಕಾಣುತ್ತಿದೆ ಎಂದು ಹೇಳಬಹುದು.
ಪತ್ತೆ ಹಚ್ಚಿರುವ ರೇಷನ್ ಕಾರ್ಡ್ ಗಳು :
ಸುಮಾರು 4.6 ಲಕ್ಷ ನಕಲಿ ಕಾರ್ಡ್ ಇರುವವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ದಂಡವನ್ನು ವಿಧಿಸಿದೆ. 12583 ಬಿಪಿಎಲ್ ಕಾರ್ಡ್ ಹೊಂದಿರುವವರ ಐಷಾರಾಮಿ ಕಾರ್ ಮತ್ತು ವೈಟ್ ಬೋರ್ಡ್ ಕಾರ್ ಗಳನ್ನು ಸಾರಿಗೆ ಇಲಾಖೆಯ ಸಹಾಯದಿಂದ ಪತ್ತೆಹಚ್ಚಲಾಗಿದೆ.
ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಇದ್ದವರಿಗೆ ಮಾತ್ರ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳು ಸಿಗುತ್ತದೆ. ಒಂದು ವೇಳೆ ಸರ್ಕಾರವು ಬಿಪಿಎಲ್ ಮತ್ತು ಅಂತ್ಯದ ಕಾರ್ಡುಗಳನ್ನು ರದ್ದು ಮಾಡಿದರೆ ಆಯಿ ಎಲ್ಲಾ ಫಲಾನುಭವಿಗಳು ಈ ಎಲ್ಲಾ ಗ್ಯಾರಂಟಿ ಯೋಜನೆಗಳಿಂದ ದೂರಇರಬೇಕಾಗುತ್ತದೆ. ಹೌದು ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಹಣ ಸಿಗುತ್ತದೆ.
ರದ್ದಾಗಿರುವ ರೇಷನ್ ಕಾರ್ಡ್ ಅನ್ನು ನೋಡುವ ವಿಧಾನ :
ರದ್ದಾಗಿರುವ ರೇಷನ್ ಕಾರ್ಡ್ ಅನ್ನು ನೀವೇನಾದರೂ ನೋಡಲು ಬಯಸುತ್ತಿದ್ದರೆ ಈ ಕೆಳಕಂಡ ಹಂತಗಳನ್ನು ಪೂರ್ಣಗೊಳಿಸುವ ಮೂಲಕ ನೋಡಬಹುದು. ಅಧಿಕೃತ ವೆಬ್ಸೈಟ್ ಮೊದಲು ಭೇಟಿ ನೀಡಬೇಕಾಗುತ್ತದೆ. ಆಹಾರ ಇಲಾಖೆ ಯ ಅಧಿಕೃತ ವೆಬ್ಸೈಟ್ ಎಂದರೆ https://ahara.kar.nic.in/Home/EServices ಈ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ರದ್ದಾಗಿರುವ ರೇಷನ್ ಕಾರ್ಡ್ ಅನ್ನು ನೋಡಬಹುದು.
ಹೀಗೆ ರಾಜ್ಯ ಸರ್ಕಾರವು ಆರ್ಥಿಕವಾಗಿ ಸಬಲರಾಗಿರುವವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಲು ನಿರ್ಧರಿಸಿದ್ದು ಈ ಬಗ್ಗೆ ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರೇನಾದರೂ ಅಕ್ರಮವಾಗಿ ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ಈ ಕೂಡಲೇ ಅವರಿಗೆ ತಿಳಿಸಿ. ಧನ್ಯವಾದಗಳು.
ಇತರೆ ವಿಷಯಗಳು :
ವಿದ್ಯುತ್ ಇಲಾಖೆಯಿಂದ ಫ್ರೀ ಕರೆಂಟ್ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ : ಸರ್ಕಾರದಿಂದ ಹೊಸ ನಿರ್ಧಾರ