rtgh

Scheme

ಕೃಷಿ ಜಮೀನು ಹೊಂದಿದ ರೈತರಿಗೆ ₹25,000! ನಿಮ್ಮ ಖಾತೆಗೆ ಬಂದಿದ್ಯಾ ಚೆಕ್‌ ಮಾಡಿ, ಬರದಿದ್ರೆ ಹೀಗೆ ಮಾಡಿ

Join WhatsApp Group Join Telegram Group
Crop Relief Fund

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ರಾಜ್ಯದ ರೈತರ ಕಷ್ಟ ನಿವಾರಿಸಲು ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿಯೂ ಈ ಬಾರಿ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳ ಸಂಖ್ಯೆ ಹೆಚ್ಚಾಗಿದೆ. ಹಲವು ಜಿಲ್ಲೆಗಳಲ್ಲಿ ಘೋಷಣೆ ಮಾಡಿದ್ದು ಅಂತಹ ಪ್ರದೇಶಗಳಲ್ಲಿ ವಾಸ ಮಾಡುವ ರೈತರಿಗೆ ಡಿಬಿಟಿ ಮೂಲಕ ನೇರ ಹಣ ವರ್ಗಾಯಿಸಲು ಸರ್ಕಾರ ತೀರ್ಮಾನಿಸಿದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Crop Relief Fund

ಈ ಬಾರಿಯು ರಾಜ್ಯದಲ್ಲಿ ಮಳೆಯ ಅಭಾವದಿಂದ ಸಾಕಷ್ಟು ಜಿಲ್ಲೆಗಳು ತತ್ತರಿಸಿವೆ. 195 ಜಿಲ್ಲೆಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ ಜಿಲ್ಲೆಗಳಿಗೆ ಅಗತ್ಯ ಇರುವಂತಹ ಸೌಲಭ್ಯ ಕಲ್ಪಿಸಿಕೊಂಡು ಸರ್ಕಾರವು ರೈತರಿಗೆ ಧನಸಹಾಯ ಮಾಡಲು ಮುಂದಾಗಿದೆ. ರೈತರಿಗೆ ಮಳೆಯ ಕೊರತೆಯಿಂದ ಬೆಳೆಯು ನಷ್ಟವಾಗಿದ್ದು, ಸರಿಯಾದ ಫಸಲು ಪಡೆಯಲು ಸಾಧ್ಯವಾಗದ ಕಾರಣ ಇದಕ್ಕಾಗಿ ರೈತರ ಸಂಕಷ್ಟಕ್ಕೆ ನಿಂತಿರುವಂತಹ ರಾಜ್ಯ ಸರ್ಕಾರವು ಪರಿಹಾರವನ್ನು ನೀಡಲು ಮುಂದಾಗಿದೆ.

ರಾಜ್ಯ ಸರ್ಕಾರವು ಈಗಾಗಲೇ ಹೇಳಿರುವಂತೆ ಬರಪೀಡಿತ ಪ್ರದೇಶಗಳಿಗೆ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಬರಪೀಡಿತ ಪ್ರದೇಶದಲ್ಲಿ ಕುಡಿಯುವಂತಹ ನೀರಿಗೆ ತೊಂದರೆಯಾಗಬಾರದು ಎಂದು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಷ್ಟೇ ಅಲ್ಲದೆ ಮೇವು ಇಲ್ಲದೆ ಜಾನುವಾರುಗಳು ಸಾಯಬಾರದು ಎಂಬ ಕಾರಣಕ್ಕಾಗಿ ನೀರಾವರಿ ಹೊಂದಿದೆ ಹೊಂದಿರುವಂತಹ ರೈತರಿಗೆ ಜಾನುವಾರು ಸಾಕಲು ಮೇವು ಬೆಳೆಸಲು ಮುಂದಾದರೆ ಅಂತಹ ಹಲವಾರು ಜನರಿಗೆ ಉಚಿತವಾಗಿ ಮೇವು ಕಿಟ್‌ ನೀಡಲು ಸರ್ಕಾರ ಮುಂದಾಗಿದೆ.

ಇದನ್ನು ಸಹ ಓದಿ: ಇನ್ಮುಂದೆ ವಾಟ್ಸಾಪ್‌ನಲ್ಲಿ ಬರಿ ಚಾಟಿಂಗ್‌ ಮಾತ್ರ ಅಲ್ಲಾ! ಉಬರ್‌, ಮೆಟ್ರೋ ಟಿಕೆಟ್‌ ಬುಕಿಂಗ್‌ ಕೂಡ ಸಾಧ್ಯ!

ಬರಪೀಡಿತ ಪ್ರದೇಶದಲ್ಲಿ ರೈತರಿಗೆ ಬೆಳೆ ವಿಮೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಫಸಲ್‌ ಬಿಮಾ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡಂತಹ ರೈತರಿಗೆ ಬೆಳೆ ವಿಮೆ ಕೂಡ ನೀಡುತ್ತಿದೆ. ರೈತರು ಮಳೆಯ ಅಭಾವದಿಂದಾಗಿ ಭೂಮಿಯನ್ನು ಹದ ಮಾಡಿಕಂಡಂತಹ ಎಲ್ಲ ರೈತರು ಕೂಡ ನಾಟಿ ಮಾಡಲು ತಯಾರಿ ಮಾಡಿದ್ದರೂ ಕೂಡ ನೀರಿನ ಸೌಕರ್ಯವನ್ನು ಒದಗಿಸಲಾಗದೇ ಬಿತ್ತನೆ ಕೆಲಸ ಮುಂದುವರೆಸಲಾಗದೇ ಕೈ ಬಿಡುವಂತಹ ಪರಿಸ್ಥಿತಿ ಎದುರಾಯಿತು.

ಅದೇ ರೀತಿಯಲ್ಲಿ ಬೆಳೆ ಹಾನಿ ಅಥವಾ ಫಸಲು ಬಾರದೇ ಇರುವ ಕಾರಣಕ್ಕೆ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದು ಹಂಗಾಮಿ ಸಬ್ಸಿಡಿಯಲ್ಲಿ ನಿಗದಿತ ದರದಲ್ಲಿ ರಾಜ್ಯ ವಿಪತ್ತು ಸ್ಪಂದನ ನಿಧಿಯಿಂದ ಹಣ ಒದಗಿಸಲು ಸರ್ಕಾರ ನಿರ್ಧಾರ ಮಾಡಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ 2ನ್ನು ಕೂಡ ಈ ಬಾರಿ ರೈತರು ಅನುಭವಿಸುತ್ತಿದ್ದಾರೆ. ಇಂತಹವರಿಗೆ ಪರಿಹಾರ ನೀಡಲು ಸರ್ಕಾರವು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹಾನಿಯಾದ ರೈತರಿಗೆ ಪರಿಹಾರ ನೀಡಲು ನಿರ್ಧರಿಸಿದೆ.

ರೈತರ ಖಾತೆಗೆ ಸರ್ಕಾರವ ನೇರವಾಗಿ ಹಣವನ್ನು ಜಮಾ ಮಾಡಲಿದೆ. ಬೆಳೆ ಪರಿಹಾರ ನಿಧಿಯಿಂದ ರೈತರ ಖಾತೆಗೆ ಹಣ ಶೀಘ್ರದಲ್ಲಿಯೇ ಬೆಳೆ ಪರಿಹಾರ ನಿಧಿ ರೈತರ ಖಾತೆಗೆ ತಲುಪಲಿದೆ. ನೀವು ಆನ್ಲೈನ್‌ ಮೂಲಕವೇ ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೊ ಎಂಬುದನ್ನು ತಿಳಿಯಬಹುದು. ಹಣ ಬಾರದಿದ್ದರೆ, ಗ್ರಾಮ ಪಂಚಾಯತ್‌ ನಲ್ಲಿ ಮಾಹಿತಿಯನ್ನು ಪಡೆಯಬಹುದು.

ಇತರೆ ವಿಷಯಗಳು:

15 ನೇ ಕಂತಿನ ಹಣ ರೈತರ ಖಾತೆಗೆ ಜಮಾ! ಈ ಲಿಂಕ್‌ ಮೂಲಕ ಸ್ಟೇಟಸ್‌ ಚೆಕ್‌ ಮಾಡಿ

ಅಪರೂಪದ ಕಾಯಿಲೆಗಳಿಗೆ ಔಷಧ ತಯಾರಿಸಲು ಆರಂಭಿಸಿದ ಭಾರತ ! ಔಷಧದ ಬೆಲೆಗಳು ಹೀಗಿವೆ

Treading

Load More...