ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬಿಗ್ ಬಾಸ್ ಬಗ್ಗೆ ತಿಳಿಸಲಾಗುತ್ತಿದೆ. ದೊಡ್ಡ ಮಟ್ಟಕ್ಕೆ ಇದೀಗ ಕರ್ನಾಟಕದಲ್ಲಿ ಬೆಳೆದಿರುವಂತಹ ಬಿಗ್ ಬಾಸ್ ಈ ಬಾರಿ 10ನೇ ಆವೃತ್ತಿಯ ಪ್ರಕಾರ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಬಿಂದುವಾಗಿದೆ. ವಾರವರಕೆ ನಿರೂಪಕರಾಗಿ ಬಿಗ್ ಬಾಸ್ ಗೆ ಬಂದು ನಡೆಸಿಕೊಡುವಂತಹ ಸುದೀಪ್ ರವರಿಗೆ ಒಂದು ಸೀಸನ್ಗೆ ಶೋ ಕಡೆಯಿಂದ 10 ಕೋಟಿ ನೀಡಲಾಗುತ್ತಿದೆ. ಹಾಗಾದರೆ ಈ ಬಿಗ್ ಬಾಸ್ ಗೆ ಸಂಬಂಧಿಸಿದಂತೆ ಸಮಾಜಕ್ಕೆ ಏನು ಸಂದೇಶ ನೀಡಲಾಗುತ್ತಿದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

ಬಿಗ್ ಬಾಸ್ ಸೀಸನ್ 10 :
ಕೇವಲ ಒಂದು ವಾರದಲ್ಲಿ ಎರಡು ದಿನ ಬಂದು ಕಾರ್ಯಕ್ರಮ ನಡೆಸುವಂತಹ ಒಬ್ಬ ವ್ಯಕ್ತಿಗೆ ಎಂಟರಿಂದ 10 ಕೋಟಿ ರೂಪಾಯಿಗಳನ್ನು ನೀಡಲಾಗುತ್ತಿದ್ದು ಈ ಹಣವನ್ನು ಕೊಡುವುದಾದರೆ ಒಬ್ಬ ವ್ಯಕ್ತಿಗೆ ಒಂದು ಅಂದಾಜಿನ ಪ್ರಕಾರ ತನ್ನ ಒಂದು ಶೋಗೆ ಮನೆಯು ಸರಿ ಸುಮಾರು 80 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂಬ ವರದಿ ತಿಳಿದು ಬಂದಿದೆ. ಆದರೆ ಬಿಗ್ ಬಾಸ್ ಒಂದು ಶೋನಲ್ಲಿ ಅದರ ಡಬಲ್ ಹಣವನ್ನು ಸಂಪಾದಿಸುತ್ತದೆ ಎಂದು ಹೇಳಲಾಗುತ್ತಿದೆ. ಬಿಗ್ ಬಾಸ್ ಮನೆಗೆ ಫೇಮಸ್ ಆದವರನ್ನು ಮತ್ತು ಜನರ ನಂಬಿಕೆಗಳಿಸಿರುವಂತಹ ವ್ಯಕ್ತಿಗಳನ್ನು ಕಳುಹಿಸಲಾಗುತ್ತದೆ ಅಲ್ಲದೆ ಅಭ್ಯರ್ಥಿಗಳ ನಡುವೆ ನಡೆಯುವಂತಹ ವಾದ ವಿವಾದಗಳು ಮನಸ್ತಾಪ ಕೋಪ ಕಿರುಚಾಟ ತಮಾಷೆ ಇವೆಲ್ಲವೇ ಬಿಗ್ ಬಾಸ್ ನ ಮೂಲವಾಗಿರುತ್ತದೆ. ವಾರದಲ್ಲಿ ಒಬ್ಬ ಅಭ್ಯರ್ಥಿಯನ್ನು ಮನೆಗೆ ಕಳುಹಿಸುವ ಮೂಲಕ ದಿನನಿತ್ಯದ ಜೀವನದ ಬಗ್ಗೆ ಹಾಗೂ ಜೀವನದಲ್ಲಿ ಟಾಸ್ಕ್ ಗಳನ್ನು ಆಡಿ ಜನರಿಗೆ ಮನೋರಂಜನೆಯನ್ನು ತರುವಂತಹ ಕೆಲಸ ಮಾಡುತ್ತದೆ ಎಂದು ಹೇಳಬಹುದು.
ಎಲಿಮಿನೇಷನ್ ಪ್ರಕ್ರಿಯೆ :
ವರ್ಷಕ್ಕೆ ಒಮ್ಮೆ ಈ ಶೋ ಬರುವಂತದ್ದು ಅದರಲ್ಲಿ ನೂರು ದಿನಗಳ ಕಾಲ ಈ ಕಾರ್ಯಕ್ರಮ ನಡೆಯುತ್ತಿದ್ದು ಕಂಟೆಸ್ಟೆಂಟ್ ಆಗಿರುವಂತಹ ಅಭ್ಯರ್ಥಿಗಳು ಜನರ ಪ್ರೀತಿಯನ್ನು ಗಳಿಸುವಂತಹ ಕೆಲಸ ಮಾಡಬೇಕಾಗಿರುತ್ತದೆ. ಅದೇ ರೀತಿ ಒಂದೇ ಮಾರ್ಗದಲ್ಲಿ ನೂರು ದಿನಗಳ ಕಾಲ ನಡೆಯಬೇಕಾಗುತ್ತದೆ ನಡೆಯುವಂತಹ ಟಾಸ್ಕ್ಗಳನ್ನು ಗೆಲ್ಲುವ ಮೂಲಕ ಜೊತೆಗೆ ಮನೆಯಲ್ಲಿರುವಂತಹ ಅಭ್ಯರ್ಥಿಗಳಿಗೆ ಒಳ್ಳೆಯ ಒಡನಾಟವನ್ನು ಹೊಂದಿರುವುದು ಮುಖ್ಯವಾಗಿರುತ್ತದೆ. ಮುಖ್ಯವಾಗಿ ನಾಮಿನೇಟ್ ಮಾಡುವ ಅಧಿಕಾರವನ್ನು ಮನೆಯ ಅಭ್ಯರ್ಥಿಗಳಿಗೆ ಕೊಟ್ಟಿರುತ್ತಾರೆ ನಂತರ ನಾಮಿನೇಟ್ ಆದ ಅಭ್ಯರ್ಥಿಗಳನ್ನು ವೀಕ್ಷಣೆ ಮಾಡುವ ಜನರ ಓಟಿನ ಮುಖಾಂತರ ಕಿಚ್ಚ ಸುದೀಪ್ ರವರು ಶನಿವಾರದ ಕಾರ್ಯಕ್ರಮದಲ್ಲಿ ಎಲಿಮಿನೇಟ್ ಆದ ಅಭ್ಯರ್ಥಿಗಳನ್ನು ಸೇವೆ ಮಾಡುತ್ತಾರೆ ಅದಾದ ನಂತರ ಭಾನುವಾರದ ಕಾರ್ಯಕ್ರಮದಲ್ಲಿ ಒಬ್ಬರಿಗೆ ವಿದಾಯವನ್ನು ಹೇಳಲಾಗುತ್ತದೆ.
ಇದನ್ನು ಓದಿ: ಊಟ ಅಥವಾ ನೀರನ್ನು ಯಾವ ಸಾಕು ಪ್ರಾಣಿ ಸೇವಿಸುವುದಿಲ್ಲ?
ಬಿಗ್ ಬಾಸ್ ಒಂದು ಪ್ರಾಡಕ್ಟ್ :
ತನ್ನನ್ನು ತಾನೇ ಜನರ ಮುಂದೆ ಮಾರ್ಕೆಟಿಂಗ್ ಮಾಡುವಂತಹ ಬಿಗ್ ಬಾಸ್ ಅದರಿಂದ ಇದನ್ನು ಒಂದು ಜನರು ಹತ್ತು ಕೋಟಿಗಿಂತ ಹೆಚ್ಚಿನ ರೀತಿಯಲ್ಲಿ ವೀಕ್ಷಿಸುತ್ತಿದ್ದಾರೆ ಎಷ್ಟು ಜನರನ್ನು ಬಿಸಿನೆಸ್ ಮಾಡುವ ಪ್ರಕಾರದಲ್ಲಿ ಬಿಗ್ ಬಾಸ್ ಜನರನ್ನು ಹಿಡಿದಿಟ್ಟುಕೊಂಡಿದೆ. ಇದು ಪ್ರಕಾರಗಳನ್ನು ನೋಡಬಹುದು ಅವುಗಳೆಂದರೆ,
- ಸೋಶಿಯಲ್ ರಿಕಾಲ್ :
ಈಶಾನದಲ್ಲಿ ಭಾಗವಹಿಸುವಂತಹ ವ್ಯಕ್ತಿಗಳು ಜನರಿಗೆ ಮೊದಲೇ ಪರಿಚಯ ಇರುವಂತವರಾಗಿರುತ್ತಾರೆ ಈ ಸ್ಪರ್ಧಿಗಳು ಆಯ್ಕೆಯಾಗುವ ಮುನ್ನವೇ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ತಿಳಿದಿರುತ್ತಾರೆ ಅವರಿಗೂ ಕೂಡ ಕೆಲವು ಅಭಿಮಾನಿಗಳು ಇರುವುದನ್ನು ಕಾಣಬಹುದಾಗಿದೆ.
- ಸಂಘರ್ಷದ ವಾತಾವರಣ :
ಬಿಗ್ ಬಾಸ್ ಮನೆಯಲ್ಲಿ ಯಾರೋ ಜಗಳವಾಡುತ್ತಿದ್ದಾರೆ ಅಥವಾ ವಾದ ವಿವಾದಗಳು ಶುರುವಾದಾಗ ಅದನ್ನು ಜನರು ಗಮನವಿಟ್ಟು ನೋಡುವ ಮನಸ್ಥಿತಿ ಹೊಂದಿರುತ್ತಾರೆ ಸಹ ಎಲ್ಲಾ ಕಾರ್ಯಕ್ರಮಗಳನ್ನು ಬಿಟ್ಟು ನೋಡುವಂತಹದ್ದು ಜನರ ಸ್ವಭಾವವಾಗಿರುತ್ತದೆ ಮನೆಯಲ್ಲಿ ಯಾರ ಯಾರ ನಡುವೆ ಜಗಳ ನಡೆಯುತ್ತದೆ ಹಾಗೂ ಎಲ್ಲಿ ಹೋಗಿ ಮುಟ್ಟುತ್ತದೆ ಎಂಬ ಕುತೂಹಲವೇ ಜನರ ವೀಕ್ಷಣೆ ಕಾರ್ಯಕ್ರಮದ ಕಡೆ ಮುಖ ಮಾಡುವಂತೆ ಮಾಡುತ್ತದೆ.
- ಅಸಹಜ ಪರಿಸ್ಥಿತಿಗಳು :
ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಟಾಸ್ ಗಳನ್ನು ನೀಡುವುದನ್ನು ನೋಡಬಹುದಾಗಿದೆ ಆಗ ಕೆಲವರ ಅಭಿಪ್ರಾಯದಲ್ಲಿ ಭೇದ ಭಾವ ಉಂಟಾಗುತ್ತದೆ ಅದು ಸೋಲಿಗೆ ಕಾರಣವಾಗಬಹುದು ಅಲ್ಲಿ ಅಭ್ಯರ್ಥಿಗಳ ನಡುವೆ ಗಲಭೆಗಳು ಸಹ ಉಂಟಾಗಬಹುದು ಇದು ನೋಡುವವರನ್ನು ಮತ್ತೆ ಮತ್ತೆ ಆಕರ್ಷಿಸಿ ಕಾರ್ಯಕ್ರಮವನ್ನು ನೋಡುವಂತೆ ಮಾಡುತ್ತದೆ.
- ಸಾಪೇಕ್ಷತೆ :
ಮನೆಯಲ್ಲಿ ಜಗಳಗಳ ನಡುವೆ ನಮ್ಮ ಬದುಕಿನಲ್ಲಿ ಇದೇ ರೀತಿಯಾಗಿ ನಡೆಯುತ್ತದೆ ಎಂಬ ಭಾವನೆ ಉಂಟಾಗುವ ಸಂಗತಿ ಇರುತ್ತದೆ.
- ವಿಚಿತ್ರ ಸಂತುಷ್ಟಿ ಭಾವ :
ನಮ್ಮೆಲ್ಲರಲ್ಲಿಯೂ ಇರುವಂತಹ ಸಹಜವಾದ ಗುಣವಾಗಿದೆ ಬಿಗ್ ಬಾಸ್ ಮನೆಯಲ್ಲಿ ಜಗಳ ಮನಸ್ತಾಪ ತಮಾಷೆ ಕಿರುಚಾಟ ಇವೆಲ್ಲವೂ ಇಲ್ಲದಿದ್ದರೆ ವೀಕ್ಷಣೆಯು ತಮ್ಮ ಪ್ರಮಾಣವನ್ನು ಕಳೆದುಕೊಳ್ಳುತ್ತಿತ್ತು ಇವುಗಳು ಸಹ ಒಂದು ರೀತಿಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಲು ಸಹಾಯಕವಾಗಿದೆ.
ಹೀಗೆ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿರುವಂತಹ ಶೋ ಆದ ಬಿಗ್ ಬಾಸ್ ಸಾಕಷ್ಟು ವಿಚಾರಗಳನ್ನು ಒಳಗೊಂಡಿದ್ದು ಇದು ತನ್ನತ್ತ ಜನರನ್ನು ಸೆಳೆಯುತ್ತಿದೆ ಎಂದು ಹೇಳಬಹುದಾಗಿದೆ. ಹೀಗೆ ಈ ಮಾಹಿತಿಯನ್ನು ನಿಮ್ಮ ಬಿಗ್ ಬಾಸ್ ಪ್ರೇಮಿಗಳಿಗೆ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಗೃಹಲಕ್ಷ್ಮಿ ಯೋಜನೆಯ ಹಣ ಈ ಅಧಿಕೃತ ದಿನಾಂಕಕ್ಕೆ ಎಲ್ಲರ ಖಾತೆಗೆ ಪಿಕ್ಸ್
ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ರೇಷನ್ ಅಕ್ಕಿ! ಯಾರಿಗೆಲ್ಲಾ ಸಿಗಲಿದೆ ಈ ಯೋಜನೆಯ ಲಾಭ?