rtgh

Money

ನಿಮ್ಮ ಹೆಣ್ಣುಮಗುವಿಗೆ 1 ಲಕ್ಷ ಬರಲಿದೆ : ಬಾಗ್ಯಲಕ್ಷ್ಮಿ ಬಾಂಡ್ ಮಾಡಿಸುವುದು ಹೇಗೆ ಇಲ್ಲಿದೆ ಡಿಟೇಲ್ಸ್

Join WhatsApp Group Join Telegram Group
Details of Bagyalakshmi Bonding have come down

ನಮಸ್ಕಾರ ಸ್ನೇಹಿತರೆ ತಮ್ಮದು ಬಡವರ ಪರವಾಗಿರುವ ಸರ್ಕಾರ ಎಂದು ಕಾಂಗ್ರೆಸ್ ಸರ್ಕಾರವು ಸಾಬೀತು ಮಾಡಿದೆ. ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸುತ್ತಿರುವ ಅಂತಹ ಯೋಜನೆಗಳು ನೀಡುತ್ತಿರುವಂತಹ ಸೌಲಭ್ಯಗಳು ಇವೆಲ್ಲವೂ ಬಡವರಿಗೆ ಸಹಾಯ ಆಗುತ್ತಿದ್ದು ಈ ಹಿಂದೆ ಹಲವು ವರ್ಷಗಳ ಹಿಂದೆ ಜಾರಿಗೆ ತಂದ ಸರ್ಕಾರದ ಯೋಜನೆಗಳಲ್ಲಿ ಒಂದು ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಸಹ ಒಂದಾಗಿದ್ದು ಈ ಯೋಜನೆಯ ಮೂಲಕ ಹೆಣ್ಣು ಮಗುವನ್ನು ಪಡೆದಿರುವಂತಹ ತಂದೆ ತಾಯಿಗೆ ಈ ಯೋಜನೆಯ ಸಹಾಯ ಮಾಡುತ್ತದೆ.

Details of Bagyalakshmi Bonding have come down
Details of Bagyalakshmi Bonding have come down

ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ :

ಬಡವರ್ಗಕ್ಕೆ ಸೇರಿದ ಸಾಕಷ್ಟು ಹೆಣ್ಣುಮಕ್ಕಳ ತಂದೆ ತಾಯಿ ಈಗಾಗಲೇ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಸೌಲಭ್ಯವನ್ನು ಪಡೆದು ಸರ್ಕಾರಕ್ಕೆ ಧನ್ಯವಾದಗಳು ತಿಳಿಸುತ್ತಿದ್ದಾರೆ. ಇವತ್ತಿನ ಲೇಖನದಲ್ಲಿ ನಿಮಗೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಬಗ್ಗೆ ತಿಳಿಸುತ್ತಿದ್ದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿಶೇಷವಾಗಿ ಈ ಯೋಜನೆಯು ಸಹಕಾರಿಯಾಗಿದೆ. 2006 ಮಾರ್ಚ್ 31ರ ನಂತರ ಜನಿಸಿದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಪ್ರಯೋಜನ :

ಹೆಣ್ಣು ಮಗು ಹುಟ್ಟಿದ ಒಂದು ವರ್ಷದ ಒಳಗಾಗಿ ಬರ್ಸ ಸರ್ಟಿಫಿಕೇಟ್ ನೀಡುವ ಮೂಲಕ ಈ ಯೋಜನೆಗೆ ರಿಜಿಸ್ಟರ್ ಮಾಡಿಸಿಕೊಳ್ಳಬಹುದಾಗಿದೆ. ಒಂದು ಕುಟುಂಬದಲ್ಲಿ ಜನಿಸುವ ಇಬ್ಬರು ಹೆಣ್ಣು ಮಕ್ಕಳಿಗೆ ಈ ಯೋಜನೆಯ ಪ್ರಯೋಜನವನ್ನು ನೀಡಲಾಗಿದ್ದು ಈ ಯೋಜನೆಯ ಸೌಲಭ್ಯಕ್ಕೆ ಅಂತಹ ತಂದೆ ತಾಯಿಗಳು ಅರ್ಹರಾಗಿರುತ್ತಾರೆ. ಈ ಯೋಜನೆಯ ಮುಖ್ಯ ಶರತೆಂದರೆ ಕುಟುಂಬದಲ್ಲಿ ಮೂರಕ್ಕಿಂತ ಹೆಚ್ಚು ಮಕ್ಕಳು ಇರಬಾರದು ಎಂದು ಹೇಳಿದ್ದು ಮಗುವಿನ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸಿಕೊಂಡ ಸರ್ಕಾರವು 10 ಸಾವಿರ ರೂಪಾಯಿ ಫಿಕ್ಸ್ಡ್ ಡೆಪಾಸಿಟ್ ಇಡುತ್ತದೆ.

ಹೆಣ್ಣು ಮಗುವಿಗೆ ಈ ಹಣಕ್ಕೆ ಬಡ್ಡಿ ಸೇರಿ ಹದಿನೆಂಟು ವರ್ಷ ತುಂಬಿದ ನಂತರ ಈ ಯೋಜನೆಯ ಹಣವನ್ನು ಬಡ್ಡಿಯ ಜೊತೆಗೆ ಪೂರ್ತಿಯಾಗಿ ಪಡೆಯಬಹುದಾಗಿತ್ತು ಕುಟುಂಬದ ಮೊದಲ ಮಗುವಿಗೆ ಈ ಯೋಜನೆಯಡಿಯಲ್ಲಿ 40918 ರೂಪಾಯಿಗಳನ್ನು ರಾಜ್ಯ ಸರ್ಕಾರವು ನೀಡುತ್ತದೆ. ಅದರ ಜೊತೆಗೆ ಆಗಸ್ಟ್ 2008ರ ನಂತರ ಜನಿಸಿದಂತಹ ಹೆಣ್ಣು ಮಕ್ಕಳಿಗೆ ಸರ್ಕಾರವು 19300ಗಳನ್ನು ಠೇವಣಿ ಇಡುತ್ತದೆ ಮೊದಲ ಮಗುವಿಗೆ 19300 ಹಾಗೂ ಎರಡನೇ ಮಗುವಿಗೆ 18350ಗಳನ್ನು ಹಣವನ್ನು ಹೆಚ್ಚು ಮಾಡಿದೆ.

ಈ ರೀತಿಯಾಗಿ ಸರ್ಕಾರವು ಠೇವಣಿ ರೂಪದಲ್ಲಿ ಹಣವನ್ನು ನೀಡಿದ್ದು ಪ್ರತಿ ಹೆಣ್ಣು ಮಗುವಿಗೆ ಒಂದು ಲಕ್ಷದವರೆಗೆ ಈ ಯೋಜನೆಯ ಅಡಿಯಲ್ಲಿ ಹಣವನ್ನು ಪಡೆಯಬಹುದಾಗಿತ್ತು ಹಣವನ್ನು ಮಾತ್ರವಲ್ಲದೆ ಈ ಯೋಜನೆಯ ಅಡಿಯಲ್ಲಿ ವಿನಯ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದಾಗಿದೆ. 25,000ಗಳ ವರೆಗೆ ಒಂದು ವೇಳೆ ಹೆಣ್ಣು ಮಗುವಿಗೆ ಆಘಾತಕ್ಕೆ ಒಳಗಾದರೆ ಮೊತ್ತವನ್ನು ಪಡೆದುಕೊಳ್ಳಬಹುದಾಗಿತ್ತು ಒಂದು ವೇಳೆ ನ್ಯಾಚುರಲ್ ಡೆತ್ ಆಗಿ ಸಾವನ್ನು ಹೊಂದಿದರೆ ಆ ಮಗುವಿಗೆ 42500 ವಿಮೆಯ ಮತ್ತವನ್ನು ನೀಡಲಾಗುತ್ತದೆ ಹಾಗೂ ಅಪಘಾತವಾಗಿ ಆ ಮಗುವು ಮರಣ ಹೊಂದಿದರೆ ಆ ಮಗುವಿಗೆ ಒಂದು ಲಕ್ಷದವರೆಗೂ ವಿಮಯ ಹಣವನ್ನು ಸರ್ಕಾರವು ನೀಡುತ್ತದೆ.

ಇದನ್ನು ಓದಿ :ರೇಷನ್ ಕಾರ್ಡ್ ನಲ್ಲಿ ಈ ಸಮಸ್ಯೆ ಇದ್ದರೆ, ಗೃಹಲಕ್ಷ್ಮಿ ಹಣ ಬರುವುದಿಲ್ಲ! ಆಹಾರ ಇಲಾಖೆ ಸ್ಪಷ್ಟನೆ

ಯೋಜನೆಯ ನಿಯಮಗಳು :

ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಕೆಲವೊಂದು ನಿಯಮಗಳನ್ನು ಹೊಂದಿದ್ದು ಆ ನಿಯಮಗಳನ್ನು ಪಾಲಿಸಬೇಕಾಗುತ್ತದೆ ಅವುಗಳೆಂದರೆ ಮಗುವಿಗೆ ವರ್ತು ಸರ್ಟಿಫಿಕೇಟ್ ಅನ್ನು ಮಾಡಿಸಬೇಕು ಹಾಗೂ ವ್ಯಾಕ್ಸಿನ್ಗಳನ್ನು ಆರೋಗ್ಯ ಇಲಾಖೆಯಲ್ಲಿ ಮಗುವಿಗೆ ಹಾಕಿಸಿರಬೇಕಾಗುತ್ತದೆ. ಅದರ ಜೊತೆಗೆ ಅಂಗನವಾಡಿಗೆ ಮಗುವನ್ನು ದಾಖಲಿಸಬೇಕು ಹಾಗೂ ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಶಾಲೆಗಳಿಗೆ ಮಾತ್ರ ಮಗುವನ್ನು ಸೇರಿಸಬೇಕು ಅಲ್ಲದೆ ಮಗು ಪಾಲಕಾರ್ಮಿಕರಾಗಿರಬಾರದು ಜೊತೆಗೆ ಹೆಣ್ಣು ಮಗುವಿಗೆ 18 ವರ್ಷದವರೆಗೂ ಮದುವೆಯನ್ನು ಈ ಯೋಜನೆಯಡಿಯಲ್ಲಿ ಬರುವ ಹೆಣ್ಣು ಮಗುವಿಗೆ ಮಾಡಬಾರದು.

ಹೀಗೆ ರಾಜ್ಯ ಸರ್ಕಾರವು ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಹೆಣ್ಣುಭೂಣ ಹತ್ಯೆಯನ್ನು ತಡೆಯುತ್ತದೆ ಎಂದು ಹೇಳಬಹುದಾಗಿತ್ತು ಇದರಿಂದ ಹೆಣ್ಣು ಮಗುವಿನ ಜನನ ಸಂಖ್ಯೆ ಸಹ ಹೆಚ್ಚಾಗಿರುವುದನ್ನು ನೋಡಬಹುದಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಹೆಣ್ಣು ಮಗುವಿಗೆ ಜನರು ನೀಡಿದ್ದಾರೆ ಅವರಿಗೆ ಸರ್ಕಾರದಿಂದ 18 ವರ್ಷ ತುಂಬಿದ ನಂತರ ಒಂದು ಲಕ್ಷ ರೂಪಾಯಿಗಳವರೆಗೆ ಹಣ ಬರುತ್ತದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ರೈತರ ಸಾಲ ಮನ್ನಾ: ಕೊನೆಯ ಹೆಸರು ಪಟ್ಟಿ ಬಿಡುಗಡೆ, ಅದೃಷ್ಟ ಇದ್ದರೆ ನಿಮ್ಮ ಸಾಲ ಮನ್ನಾ

ಕೇವಲ 450 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಮತ್ತು ರೈತರಿಗೆ 12 ಸಾವಿರ ರೂಪಾಯಿ ಮಹತ್ವದ ನಿರ್ಧಾರ

Treading

Load More...