rtgh

news

RCB ಫ್ಯಾನ್ಸ್ ಗೆ ನಿರಾಸೆ : ಹರಾಜಿಗೆ ಮೊದಲು ಈ ಆಟಗಾರರನ್ನು ಕೈಬಿಟ್ಟ ಬಿಸಿಸಿಐ

Join WhatsApp Group Join Telegram Group
Disappointment for RCB fans BCCI dropped players

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ಬಿಸಿಸಿಐ ಹರಾಜಿಗೆ ಮೊದಲೇ ಅಗ್ರ ಆಟಗಾರರನ್ನು ಕೈಬಿಟ್ಟಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಐಪಿಎಲ್ 2024 ಹರಾಜಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ನ 10 ತಂಡಗಳು ತಯಾರಿ ನಡೆಸಿವೆ. 90 ಕೋಟಿ ರೂಪಾಯಿಗೆ ಹಿಂದಿನ ಹರಾಜಿನಲ್ಲಿ ಲಭ್ಯವಿದ್ದ ಹಣಕ್ಕೆ ಹರಾಜು ನಡೆಸಲಿದ್ದು ಈ ಮೊತ್ತವು ಇದೀಗ 100 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಅಗ್ರ ಆಟಗಾರರನ್ನು ಆರ್‌ಸಿಬಿ ಐಪಿಎಲ್ ತಂಡದಲ್ಲಿ ಕೈ ಬಿಡಲು ಬಿಸಿಸಿಐ ನಿರ್ಧರಿಸಿದ್ದು ಇದೊಂದು ರೀತಿಯಲ್ಲಿ ಫ್ಯಾನ್ಸ್ ಕ್ಲಬ್ ಗೆ ನಿರಾಸೆ ಉಂಟಾಗಿದೆ. ಹಾಗಾದರೆ ಆರ್‌ಸಿಬಿಯ ಯಾವ ಆಟಗಾರರನ್ನು ಬಿಸಿಸಿಐ ಕೈಬಿಟ್ಟಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೋಡಬಹುದು.

Disappointment for RCB fans BCCI dropped players
Disappointment for RCB fans BCCI dropped players

ಬಿಸಿಸಿಐ ಹರಾಜು :

ಇಂಡಿಯನ್ ಪ್ರೀಮಿಯರ್ ಲೀಗ್ ನ 10 ತಂಡಗಳು ಐಪಿಎಲ್ 2024 ಹರಾಜಿಗೆ ಸಿದ್ಧವಾಗಿದ್ದು 95 ಕೋಟಿ ರೂಪಾಯಿಗೆ ಹಿಂದಿನ ಹರಾಜಿನಲ್ಲಿ ಲಭ್ಯವಿದ್ದ ಈ ಹಣಕ್ಕೆ ಹರಾಜು ನಡೆಯಲಿದ್ದು ಈ ಮೊತ್ತವು ಇದೀಗ 100 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು ಕೆಲವು ವರದಿಗಳ ಪ್ರಕಾರ ಬಿಸಿಸಿಐ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸಿದ್ಧ ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧರಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈಗ ವಿಶ್ವಕಪ್ 2023ರ ನಂತರ ಐಪಿಎಲ್ ಪಂದ್ಯಾವಳಿಗೆ ತಯಾರಿ ನಡೆಸುತ್ತಿದೆ. ಭಾರತದಲ್ಲಿ ಹರಾಜು ಪ್ರಕ್ರಿಯೆಯನ್ನು ಇಷ್ಟು ಸೀಜನ್ ಗಳಲ್ಲಿ ನಡೆಸಿದ ಬಿಸಿಸಿಐ ಈ ಬಾರಿ ಹರಾಜನ್ನು ವಿದೇಶದಲ್ಲಿ ನಡೆಸಲು ನಿರ್ಧರಿಸಿದೆ.

ಈಗಾಗಲೇ ತಮ್ಮ ತಂಡದಲ್ಲಿ ತಂಡಗಳು ಇರಿಸಿಕೊಳ್ಳಲು ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದು ,ವಿಶ್ವದ ಅತಿ ದೊಡ್ಡ ಕ್ರಿಕೆಟ್ ಲೀಗ್ 2024 ಸೀಸನ್ ಗಾಗಿ ಈ ಬಾರಿ ಐಪಿಎಲ್ 2024 ಹರಾಜು ನಡೆಸಲಿದೆ. ದುಬೈನಲ್ಲಿ ಡಿಸೆಂಬರ್ 19 ರಂದು ನಡೆಯಲಿರುವ ಈ ಹರಾಜಿನಲ್ಲಿ ಖ್ಯಾತ ಆಟಗಾರರ ಹೆಸರು ದಾಖಲಾಗಿದ್ದು ಇದೇ ಮೊದಲು ವಿದೇಶದಲ್ಲಿ ಐಪಿಎಲ್ ಹರಾಜು ನಡೆಯುತ್ತಿರುವುದು. ತಮ್ಮ ತಂಡದಲ್ಲಿ ಐಪಿಎಲ್ ತಂಡಗಳು ಉಳಿಸಿಕೊಳ್ಳಬೇಕಾದ ಆಟಗಾರರ ಪಟ್ಟಿಯನ್ನು 26 ನವೆಂಬರ್ ಒಳಗಾಗಿ ಸಲ್ಲಿಸಬೇಕು. ಈ ಹಿಂದೆ ಲಭ್ಯವಿದ್ದ 95 ಕೋಟಿ ರೂಪಾಯಿಗಳಿಂದ 100 ಕೋಟಿ ರೂಪಾಯಿಗಳಿಗೆ 10 ಐಪಿಎಲ್ ತಂಡಗಳ ಪರ್ಸ್ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಇದನ್ನು ಓದಿ : UPSC ಮತ್ತು KAS ತರಬೇತಿಗೆ ಅರ್ಜಿ ಆಹ್ವಾನ ಉಚಿತ ವಸತಿಯೊಂದಿಗೆ ಒಂದೇ ಭಾರಿ ಅವಕಾಶ

ಐಪಿಎಲ್ ತಂಡಗಳ ಮೊತ್ತ :

20 ಕೋಟಿ ರೂಪಾಯಿಗೆ ಕಳೆದ ವರ್ಷ ಪಂಜಾಬ್ ಕಿಂಗ್ಸ್ ಜೊತೆ 5 ಕೋಟಿಯನ್ನು ಸೇರಿಸಿದ ನಂತರ 17.20 ಗೆ ಈ ಮೊತ್ತವು ಏರಿಕೆಯಾಗಿದೆ. 50 ಲಕ್ಷ ರೂಪಾಯಿಗಳನ್ನು ಮುಂಬೈ ಇಂಡಿಯನ್ಸ್ ಪರ್ಸ್ ನಲ್ಲಿ ಹೊಂದಿದ್ದು ಮತ್ತು ಇದೀಗ 5 ಕೋಟಿ ರೂಪಾಯಿಗಳನ್ನು ಸೇರಿಸಿ ಒಟ್ಟು 5.05 ರೂಪಾಯಿಗಳನ್ನು ಮುಂಬೈ ಇಂಡಿಯನ್ಸ್ ಹೊಂದಿದೆ. 11.55 ಕೋಟಿ ರೂಪಾಯಿಗಳನ್ನು ಸನ್ ರೈಸರ್ಸ್ ಹೈದರಾಬಾದ್ ತಂಡವು ತನ್ನ ಪರ್ಸನಲ್ ಇಟ್ಟುಕೊಂಡಿದ್ದು ,4.45 ಕೋಟಿ ರೂಪಾಯಿಗಳನ್ನು ಗುಜರಾತ್ ಐಟೆಮ್ಸ ಪರ್ಸ್ ಹೊಂದಿರುವುದರ ಮೂಲಕ ಗುಜರಾತ್ ಟೈಟನ್ಸ್ ಇದೀಗ 9.45 ಕೋಟಿ ರೂಪಾಯಿಗೆ ಏರಿಕೆ ಮಾಡಿಕೊಂಡಿದೆ.

9.45 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪರ್ಸ್ ಏರಿಕೆಯಾಗಿದೆ. 8.55 ಕೋಟಿ ರೂಪಾಯಿಗೆ ಲಕ್ನೋ ಸೂಪರ್, ಜೆಂಟ್ಸ್ ಪರ್ಸ್ ಏರಿಕೆಯಾಗಿದ್ದು ��ೋಟಿ ರೂಪಾಯಿಗಳನ್ನು ಸೇರಿಸಿದರೆ 6.75 ಗಳನ್ನು ಆರ್‌ಸಿಬಿ ಹೊಂದಿರುತ್ತದೆ. 6.5 ಕೋಟಿ ರೂಪಾಯಿಗಳನ್ನು ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಪರ್ಸ್ ನಲ್ಲಿ ಹೊಂದಿದೆ. ಪ್ರತಿ ಪ್ರಾಂತೈಸಿಯು ತಮ್ಮ ತಂಡದಲ್ಲಿ ಗರಿಷ್ಠ ಎಂಟು ವಿದೇಶಿ ಆಟಗಾರರನ್ನು ಒಳಗೊಂಡಂತೆ 25 ಆಟಗಾರರನ್ನು ಹೊಂದಬಹುದು ಎಂದು ಐಪಿಎಲ್ ಸಮಿತಿ ನಿಯಮಗಳ ಪ್ರಕಾರ ಪ್ರತಿ ತಂಡವು ಆಟಗಾರರನ್ನು ಹೊಂದಬಹುದಾಗಿದೆ.

ಹೀಗೆ ಬಿಸಿಸಿಐ ವಿಶ್ವ ಕಪ್ ನಂತರ ಇದೀಗ ಐಪಿಎಲ್ ಗೆ ಸಜ್ಜನ್ನು ನಡೆಸುತ್ತಿದ್ದು ಹರಾಜಿಗೆ ತಯಾರಾಗಿದೆ. ಇದೇ ಮೊದಲು ಬಿಸಿಸಿಐ ಐಪಿಎಲ್ ತಂಡಗಳ ಹರಾಜನ್ನು ವಿದೇಶದಲ್ಲಿ ಮಾಡುತ್ತಿದ್ದು ಈ ಬಗ್ಗೆ ಸಾಕಷ್ಟು ಕುತೂಹಲಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ 2024 ಪ್ರಾರಂಭವಾಗುತ್ತದೆ ಹಾಗೂ ಹರಾಜು ಪ್ರಕ್ರಿಯೆಯು ಸಹ ಪ್ರಾರಂಭವಾಗಲಿದೆ ಎಂಬುದರ ಮಾಹಿತಿಯನ್ನು ನಿಮ್ಮ ಕ್ರಿಕೆಟ್ ಅಭಿಮಾನಿಗಳಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ರೂ.5, ರೂ.10, ರೂ.20 ನಾಣ್ಯಗಳ ಬಗ್ಗೆ ವಿಶೇಷ ಘೋಷಣೆ! ಹೊಸ ಪ್ರಕಟಣೆ ಹೊರಡಿಸಿದ RBI..

ಅಪರೂಪದ ಕಾಯಿಲೆಗಳಿಗೆ ಔಷಧ ತಯಾರಿಸಲು ಆರಂಭಿಸಿದ ಭಾರತ ! ಔಷಧದ ಬೆಲೆಗಳು ಹೀಗಿವೆ

Treading

Load More...