ನಮಸ್ಕಾರ ಸ್ನೇಹಿತರೆ ಈ ವಾರ ಬಿಗ್ ಬಾಸ್ ಮನೆಯಿಂದ ಯಾರೂ ಹೊರ ಹೋಗುತ್ತಾರೆ. ಎಂಬುದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತೆ ಆದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ದಿನೇ ದಿನೇ ಅಲ್ಲಿರುವ ವ್ಯಕ್ತಿಗಳ ಹೊರಬರುತ್ತಿದೆ .ಕಿಚ್ಚ ಸುದೀಪ್ ರವರು ನಡೆಸಿಕೊಡುವ ಕನ್ನಡದ ಬಿಗ್ ಬಾಸ್ ಗ್ರಾಂಡ್ ಓಪನ್ ನಿಂದನ್ನು ಪಡೆದು ಸ್ಪರ್ಧೆ ಜೋರಾಗಿ ನಡೆಯುತ್ತಿದೆ. ಈ ಮೂಲಕ ಸ್ಪರ್ಧೆ ಆರಂಭದಲ್ಲಿ ಇದ್ದಂತಹ ಸ್ಪರ್ಧಿಗಳ ವ್ಯಕ್ತಿತ್ವ ಈಗ ಬದಲಾಗಿದೆ .ಈಗ ಆಟದಲ್ಲಿ ಮತ್ತಷ್ಟು ಜೋಶ್ ಹೆಚ್ಚಾಗಿದೆ ಉತ್ತಮ ಆಟ ಆಡಿ ಪ್ರದರ್ಶಿಸುವ ಸಲುವಾಗಿ ಮಿತ್ರರು ಶತ್ರುಗಳಾಗುತ್ತಾರೆ ಶತ್ರುಗಳು ಮಿತ್ರರಾಗುತ್ತಾರೆ ಇದೇ ರೀತಿ ಆರಂಭವಾಗಿದೆ.
ಗೊಂದಲವಿದೆ ಸೀಸನ್ ನಲ್ಲಿ:
ಹೌದು ಈ ಬಾರಿ ಸೀಸನ್ ನಲ್ಲಿ ಜನರಿಗೆ ಸಾಕಷ್ಟು ಗೊಂದಲವಿದೆ ಈ ಸಲದ ವಿನ್ನರ್ಸ್ ಯಾರು ಎಂಬುದು ತಿಳಿಯುವುದೇ ಅಸಾಧ್ಯವಾಗಿದೆ. ಪ್ರತಿ ಬಾರಿಯೂ ಸಹ ಎಲಿಮಿನೇಟ್ ಬಂದಾಗ ಹೆಚ್ಚು ಪ್ರಚಲಿತದಲ್ಲಿ ಹಾಗೂ ಸರಿಯಾದ ಗೇಮ್ ಮಾಡಿಕೊಂಡು ಬರುವರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ .ಈಗ ಈ ನಡುವೆ ತಾವು ಕೊನೆತನಕ ಆಡಿ ಉಳಿಯಬೇಕೆಂಬ ಆಸೆಯಿಂದ ಸ್ಟಾಟರ್ಜಿ ಸಹ ಬಳಸಲಾಗುತ್ತಿದೆ. ಕೂಗಾಡಿ ಕೊನೆತನಕ ಇರುತ್ತೀವಿ ಎಂಬ ಮನಸ್ಥಿತಿ ಹೊಂದಿರುವ ಜನರು ಸಹ ಅಕ್ಷರಶಃ ರಣರಂಗವನ್ನು ನೋಡುತ್ತಿದ್ದಾರೆ.
ಒಂದು ವಾರಕ್ಕೆ ಒಂದು ಎಲಿಮಿನೇಟ್ ಇದ್ದೇ ಇರುತ್ತದೆ. ಕಳೆದ ವಾರದಲ್ಲಿ ಒಬ್ಬೊಬ್ಬರು ಎಲಿಮಿನೇಟ್ ಆಗಿರುವುದನ್ನು ನಾವು ನೋಡಬಹುದು.ಅದೇ ರೀತಿ ಈ ಬಾರಿಯೂ ಕೂಡ ಒಬ್ಬ ಸದಸ್ಯರು ಮನೆ ಹೋಗಬೇಕಾಗುತ್ತದೆ .ಕಾರಣ ಆ ವ್ಯಕ್ತಿ ಯಾರಾಗಬಹುದು ಎಂಬುದೇ ಅಲ್ಲಿನ ಪ್ರಶ್ನೆಯಾಗಿದೆ .ಈ ಬಾರಿ ಎರಡು ಬಣವಾಗಿ ಟೀಮ್ ಆಟವನ್ನು ಬಹುತೇಕ ಎಲ್ಲಾ ಸ್ಪರ್ಧಿಗಳು ಉತ್ತಮ ಆಟ ಆಡುತ್ತಿದ್ದಾರೆ .ಆದರೆ ಈಗ ಯಾರು ಹೊರ ಹೋಗಬಹುದು ಎಂಬ ಕುತೂಹಲ ಮೂಡುತಿದೆ.
ಇದನ್ನು ಓದಿ : ಸರ್ಕಾರದಿಂದ ಪಡಿತರ ಚೀಟಿ ಹೊಸ ಪಟ್ಟಿ ಬಿಡುಗಡೆ..! ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಇಲ್ಲಿಂದ ನೋಡಿ
ಈ ಬಾರಿ ನಾಮಿನೇಷನ್ ನಲ್ಲಿ ಇರುವವರು ಯಾರು :
ಈ ಬಾರಿ ನಾಮಿನೇಷನ್ ನಲ್ಲಿ. ನಮ್ರತ. ವಿನಯ್. ಸ್ನೇಹಿತ .ಡ್ರೋನ್ ಪ್ರತಾಪ್ .ಸಂಗೀತ. ಇವರು ಇದ್ದಾರೆ ಹಾಗಾದರೆ ಇವರಲ್ಲಿ ಮನೆಯಿಂದ ಯಾರು ಹೊರಗೆ ಹೋಗಬಹುದು ಎಂಬ ದೊಡ್ಡ ಕುತೂಹಲ ಸೃಷ್ಟಿಯಾಗಿದೆ. ಈ ಬಾರಿ ಸಂಗೀತ ಮತ್ತು ಕಾರ್ತಿಕ್ ಅವರ ನಡುವೆ ಮುನಿಸು ಸರಿಯಾಗಿದೆ .ಸಂಗೀತ ಈಗ ಕಾರ್ತಿಕ್ ಜೊತೆ ಮತ್ತೆ ಸರಿಯಾದ ಮೊದಲಿನಂತೆ ನಡೆದುಕೊಳ್ಳುತ್ತಿದ್ದಾರೆ .ಆದರೆ ಮನೆಯಿಂದ ಹೊರಗೆ ಹೋಗುವರು ಯಾರು.
ಇವರು ಹೋಗುವ ಸಾಧ್ಯತೆ ಹೆಚ್ಚಾಗಿದ :
ಈಗ ಮನೆಯಲ್ಲಿ ಈ ಸ್ಪರ್ಧೆಯು ಹೊರ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಒಂದು ಪ್ರಶ್ನೆ ಮೂಡುತ್ತಿದೆ. ಅದು ಯಾರು ಎಂದರೆ ಸ್ನೇಹಿತ ಆಗಿರುತ್ತಾರೆ ಹಾಗೂ ನಮೃತ ರವರ ಹೆಸರು ಸಹ ಕೇಳಿ ಬರುತ್ತಿದೆ .ಹಾಗಾಗಿ ಕೆಲ ವೀಕ್ಷಕರು ಈ ರೀತಿಯ ಅಭಿಪ್ರಾಯಪಟ್ಟಿದ್ದಾರೆ ಇವರಿಬ್ಬರಲ್ಲಿ ಒಬ್ಬರು ಪಕ್ಕ ಹೋಗುತ್ತಾರೆ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಗಾಗಿ ಇವರಲ್ಲಿ ಒಬ್ಬರು ಹೋಗುವುದು ಖಂಡಿತವಾಗಿಯೂ ಸತ್ಯವಾಗಿದೆ ಎಂದು ತಿಳಿಯಬಹುದು .ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಮೀನಿನ ಜೊತೆ ಇವುಗಳನ್ನು ತಿಂತಿದ್ದೀರಾ? ತಕ್ಷಣ ನಿಲ್ಲಿಸಿ; ಇಲ್ಲಾಂದ್ರೆ ಜೀವಕ್ಕೆ ಆಪತ್ತು..! ಹುಷಾರ್!