ನಮಸ್ಕಾರ ಸ್ನೇಹಿತರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಅನೇಕ ಜನರಿಗೆ ಒಂದು ಉತ್ತಮ ಘೋಷಣೆಯನ್ನು ಸರ್ಕಾರ ಮಾಡಿದೆ .ಅದರ ಪ್ರಕಾರ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸದ ದಿನಗಳನ್ನು ಹೆಚ್ಚಳ ಮಾಡಿದ್ದು .ಅದಕ್ಕೆ ಸಂಬಂಧಿಸಿದ ಮಾಹಿತಿಯು ಈ ಲೇಖನದಲ್ಲಿ ತಿಳಿಸಲಾಗುವುದು ಹಾಗಾಗಿ ಲೇಖನವನ್ನು ಕೊನೆವರೆಗೂ.

ರಾಜ್ಯದಲ್ಲಿ ಉದ್ಯೋಗವನ್ನು ಪಡೆಯಲು ಅನೇಕ ಜನರು ಪರದಾಡುತ್ತಿರುತ್ತಾರೆ .ಅಂತವರಿಗೆ ಉದ್ಯೋಗವನ್ನು ನೀಡಲು ಪ್ರಸ್ತುತವಾಗಿ 13 ಕೋಟಿ ಮಾನವ ದಿನಗಳನ್ನು ಮೀಸಲಿಟ್ಟಿದ್ದು ಇದಕ್ಕೆ 18,000 ಕೋಟಿ ಹೆಚ್ಚಿಸುವ ಮಾಹಿತಿ ಸರ್ಕಾರದ ಪ್ರಸ್ತಾವನೆಯಲ್ಲಿ ಕಂದಾಯ ಸಚಿವರಾದ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಬರಗಾಲ ಸಮಿತಿಯು ಈ ನಿರ್ಧಾರಕ್ಕೆ ಬಂದಿದೆ .ಇದರ ಪ್ರಕಾರ ಉದ್ಯೋಗದ ದಿನಗಳು ಹೆಚ್ಚು ದಿನ ಸಿಗಲಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಪ್ರಸ್ತಾಪಿಸಿದ್ದಾರೆ.
ಬರ ನಿರ್ವಹಣೆಗೆ ಈಗಾಗಲೇ ಸಮಿತಿಯನ್ನು ರಚಿಸಿದ್ದು ಆ ಸಮಿತಿಗೆ ಜಿಲ್ಲಾಧಿಕಾರಿಗಳ ಮುಖ್ಯ ಸ್ಥಿತಿಯಲ್ಲಿ ನೋಡಿಕೊಳ್ಳಲು ನಿರ್ಧರಿಸಿದೆ .783 ಕೋಟಿ ರೂಗಳನ್ನು ರಾಜ್ಯಕ್ಕೆ ಮೀಸಲಿಟ್ಟಿದು ಎಲ್ಲ ಅಧಿಕಾರಿಗಳು ಅದನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ.
ರಾಜ್ಯ ಬರಗಾಲದಿಂದ ಕೂಡಿರುವುದು ಪ್ರತಿಯೊಬ್ಬರಿಗೂ ಗೊತ್ತು ಹಾಗು ಬರಗಾಲ ಬಂದರೆ ಉದ್ಯೋಗ ಸಿಗುವುದು ಕಷ್ಟ ಹಾಗಾಗಿ ವಾರ್ಷಿಕವಾಗಿ 100 ದಿನಗಳ ಉದ್ಯೋಗವನ್ನು ಮೊದಲು ನೀಡಲಾಗುತ್ತಿತ್ತು . ಅದನ್ನು ಈಗ 150 ದಿನಗಳಿಗೆ ಹೆಚ್ಚಿಸಬೇಕೆಂದು ಸಚಿವರು ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ತಿಳಿಸಿದ್ದಾರೆ. ಹಾಗಾಗಿ ರಾಜ್ಯದ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಸ್ಪಂದಿಸುತ್ತದೆ ಎಂಬುದನ್ನು ನಾವು ನೋಡಬೇಕು .ಕೇಂದ್ರ ಸರ್ಕಾರ ಇದನ್ನು ಮಾಡಬೇಕಾಗುತ್ತದೆ ಇಲ್ಲದಿದ್ದರೆ ನಾವು ಕೇಂದ್ರ ಸರ್ಕಾರದೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಫಸಲ್ ಭೀಮಾ ಯೋಜನೆಯಲ್ಲಿ ರೈತರಿಗೆ 230 ಕೋಟಿ ಬಿಡುಗಡೆ ಮಾಡಬೇಕೆಂದು ಮಾಹಿತಿ ನೀಡಿದ್ದರು ಸಮಿತಿಗಳು ತೀರ್ಮಾನಿಸಿ. ತಹಲ್ಸಿಲ್ದಾರ್ ಖಾತೆಗಳಿಗೆ ಜಮವಾಗಿರುವ ಅನುದಾನದಲ್ಲಿ ಬರ ಪರಿಹಾರ ಕಾರ್ಯಕ್ರಮಗಳಿಗೆ ಕ್ರಮ ಕೈಗೊಳ್ಳಬೇಕು ಎಂದರು ಬರ ನಿರ್ವಹಣೆಗೆಂದು 750 ಕೋಟಿ ಮೀಸಲಿ ತಾಣವನ್ನು ಬಳಸುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಸಂಪುಟ ನಿರ್ಧರಿಸಿದೆ.
ಕುಡಿಯುವ ನೀರಿನ ಅಭಾವ :
ರಾಜ್ಯದಲ್ಲಿ ಬರಗಾಲ ಬಂದಿರುವುದರಿಂದ ಕುಡಿಯುವ ನೀರಿನ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಆದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಎದುರಾಗಬಾರದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡು ಕೆಲವೊಂದು ಕ್ರಮಾನು ಕೈಗೊಳ್ಳಬೇಕು ಹಾಗೂ ಜಾನುವಾರುಗಳಿಗೆ ಮೇವು ಹಾಗೂ ಬೀಜದ ಕಿಟ್ ವಿತರಿಸಲಾಗುವುದು .ನೆರೆ ರಾಜ್ಯಗಳಿಂದ ಮೇವುಗಳನ್ನು ತರಿಸಿ ರಾಜ್ಯದ ಜನರಿಗೆ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ ಹಾಗೂ ನಮ್ಮ ರಾಜ್ಯದ ಮೇವು ಸಾಗಾಣಿಕೆಯನ್ನು ಬೇರೆ ರಾಜ್ಯಗಳಿಗೆ ಹೋಗುವುದನ್ನು ನಿಷೇಧಿಸಲಾಗಿದೆ.
ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿರುವ ರಾಜ್ಯ ಸರ್ಕಾರವು ಉದ್ಯೋಗ ಖಾತ್ರಿ ಕೆಲಸದ ದಿನಗಳನ್ನು ಹೆಚ್ಚು ಮಾಡಲು ತೀರ್ಮಾನಿಸದೆ. ಹಾಗಾಗಿ ಕೇಂದ್ರ ಸರ್ಕಾರ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ನಾವು ಕಾದು ನೋಡಬೇಕಾಗಿದೆ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಮೋದಿ ಸರ್ಕಾರದ ಈ ಯೋಜನೆಯಡಿ ಖಾತೆಗೆ 3 ಸಾವಿರ..! ರೈತರಿಗಾಗಿ ಬಂತು ಅದ್ಭುತ ಯೋಜನೆ
ಗಮನಿಸಿ: ಗೂಗಲ್ ಪೇ ಫೋನ್ ಪೇ ಇನ್ಮುಂದೆ ಬಳಸುವಂತಿಲ್ಲ; ಯುಪಿಐ ಐಡಿ ಬ್ಲಾಕ್ ಆಗಲಿದೆ