rtgh

Money

ಬಿಗ್ ಆಫರ್ : ದುಬಾರಿ ಮೊಬೈಲ್ ಅರ್ಧ ಬೆಲೆಗೆ ಮಾರಾಟ ಕೂಡಲೇ ಖರೀದಿ ಮಾಡಿ

Join WhatsApp Group Join Telegram Group
Expensive mobiles on sale at half price, buy immediately

ನಮಸ್ಕಾರ ಸ್ನೇಹಿತರೆ ನಿಮಗಾಗಿ ಅಮೆಜಾನ್ ಇಂಡಿಯಾದಲ್ಲಿ ಉತ್ತಮ ಕೊಡುಗೆಗಳು ಲಭ್ಯವಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಅಮೆಜಾನ್ ಇಂಡಿಯಾ ಇದೀಗ ಹಬ್ಬದ ಮಾರಾಟ ಮುಗಿದ ನಂತರವೂ ಸಹ ಕೆಲವೊಂದು ಕೊಡುಗೆಗಳನ್ನು ತನ್ನ ಗ್ರಾಹಕರಿಗಾಗಿ ನೀಡುತ್ತಿದ್ದು ಅದರಲ್ಲಿ ಹೊಸ ಫೋನ್ ಗಳನ್ನು ಅದರಲ್ಲಿಯೂ ದುಬಾರಿ ಫೋನ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಹಾಗಾಗಿ ಈ ಕೊಡುಗೆಗಳ ಪ್ರಯೋಜನವನ್ನು ತಪ್ಪದೆ ಪಡೆದುಕೊಳ್ಳಿ. ಹಾಗಾದರೆ ಯಾವ ಫೋನ್ ಗಳು ಎಷ್ಟು ಬೆಲೆಯಲ್ಲಿ ಮಾರಾಟವಾಗುತ್ತಿದೆ ಎಂಬುದರ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

Expensive mobiles on sale at half price, buy immediately
Expensive mobiles on sale at half price, buy immediately

ಅಮೆಜಾನ್ ಇಂಡಿಯಾದಲ್ಲಿ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು :

ಇಂಡಿಯಾ ಅತಿ ದೊಡ್ಡ ಆನ್ಲೈನ್ ಪ್ಲಾಟ್ಫಾರ್ಮ್ ಆಗಿದ್ದು ಹಬ್ಬದ ದಿನ ಮುಗಿದ ನಂತರವು ಸಹ ತನ್ನ ಕೊಡುಗೆಗಳನ್ನು ಗ್ರಾಹಕರಿಗೆ ವಿಸ್ತರಿಸಿದ್ದು ಅದರಲ್ಲಿಯೂ ಹೆಚ್ಚು ಮಾರಾಟವಾಗುತ್ತಿರುವ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಮೇಲೆ ಅಮೆಜಾನ್ ಇಂಡಿಯಾ ದಲ್ಲಿ ನೀಡುತ್ತಿದೆ. ಹಾಗಾದರೆ ಯಾವೆಲ್ಲ ಸ್ಮಾರ್ಟ್ ಫೋನ್ ಗಳು ಇದರಲ್ಲಿ ಲಭ್ಯವಿದೆ ಎಂದು ಅದರ ಬಗ್ಗೆ ನೋಡುವುದಾದರೆ, ಐಫೋನ್ 13, ಜೊತೆಗೆ ಒನ್ ಪ್ಲಸ್ ಮತ್ತು ಐಕ್ಯೂ ಒಒ ಫೋನ್ ಗಳನ್ನು ತನ್ನ ಎಂ ಆರ್ ಪಿ ಬೆಳಗಿಂತ ಕಡಿಮೆ ಬೆಲೆಗೆ ಅಮೆಜಾನ್ ಕಂಪನಿಯು ತನ್ನ ಗ್ರಾಹಕರಿಗೆ ನೀಡುತ್ತಿದ್ದು ಈ ಆಕರ್ಷಕ ಕೊಡುಗೆಗಳನ್ನು ಬ್ಯಾಂಕ್ ಕೊಡುಗೆಗಳೊಂದಿಗೆ ಖರೀದಿಸಬಹುದಾಗಿದೆ.

Apple ಐಫೋನ್ 13 :

69900 ರೂಪಾಯಿಗಳನ್ನು ಈ ಆಪಲ್ ಐಫೋನ್ 13 ಎಂ ಆರ್ ಪಿ ಬೆಲೆಯನ್ನು ಹೊಂದಿದ್ದು ಆದರೆ ಅದನ್ನು ಈಗ ಕೇವಲ 52499 ರೂಪಾಯಿಗೆ ಅಮೆಜಾನ್ ಇಂಡಿಯಾದಲ್ಲಿ ಖರೀದಿಸಬಹುದಾಗಿದೆ. ಈ ಫೋನ್ನಲ್ಲಿ 34,500 ಗಳ ವರೆಗೆ ಅಮೆಜಾನ್ ಕಂಪನಿಯು ಎಕ್ಸ್ಚೇಂಜ್ ಬೋನಸ್ ಅನ್ನು ಸಹ ನೀಡುತ್ತಿದ್ದು ಹೆಚ್ಚು ರಿಯಾಯಿತಿಯನ್ನು ವಿನಿಮಯದಲ್ಲಿ ನಿಮ್ಮ ಹಳೆಯ ಫೋನ್ ಬ್ರಾಂಡ್ ಮತ್ತು ಕಂಪನಿಯ ವಿನಿಮಯ ನೀತಿಯ ಸ್ಥಿತಿಯನ್ನು ಈ ಕೊಡುಗೆಯು ಅವಲಂಬಿಸಿರುತ್ತದೆ ಎಂದು ಹೇಳಬಹುದು.

Apple ಐ ಫೋನ್ 13 ಈ ಎಂ ಐ ನಲ್ಲಿಯು ಸುಲಭವಾಗಿ ಖರೀದಿಸಬಹುದಾಗಿದ್ದು, ಈ ಫೋನ್ ಕೆಲವೊಂದು ವಿಶೇಷತೆಗಳನ್ನು ಹೊಂದಿದೆ. ಈ ಮೊಬೈಲ್ ಫೋನ್ ಕಂಪನಿಯು 6.1 ಇಂಚಿನ ಸೂಪೇರ್ಟಿನ ಎಸ್ಸಿಡಿಯಾರ್ ಡಿಸ್ಪ್ಲೇ ಯನ್ನು ನೀಡುತ್ತಿದ್ದು 12 ಮೆಗಾ ಪಿಕ್ಸೆಲ್ ಡುಯಲ್ ಕ್ಯಾಮೆರಾ ವನ್ನು ಫೋಟೋಗ್ರಫಿ ಗಾಗಿ ಮಾಡಲಾಗಿದೆ. ಅಲ್ಲದೆ A15ನ ಬಯೊನಿ ಚಿಪ್ ಸೆಟ್ನಲ್ಲಿ ಈ ಫೋನ್ ಕಾರ್ಯನಿರ್ವಹಿಸುತ್ತದೆ.

ಒನ್ ಪ್ಲಸ್ 11 ಆರ್ 5ಜಿ ಸ್ಮಾರ್ಟ್ ಫೋನ್ :

ಈ ಮೊಬೈಲ್ ಫೋನನ್ನು ಕಂಪನಿಯು ತನ್ನ ಎಂ ಆರ್ ಪಿ ಯಲ್ಲಿ 39 1999 ರೂಪಾಯಿಗೆ ನೀಡುತ್ತಿದ್ದು ಈ ಫೋನ್ 8 ಜಿಬಿ ರಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಜೊತೆಗೆ ಒಂದು ಸಾವಿರ ಬ್ಯಾಂಕ್ ರಿಯಾಯಿತಿಯೊಂದಿಗೆ ಕಂಪನಿಯ ಎಂ ಆರ್ ಪಿ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಒನ್ ಪ್ಲಸ್ ಫೋನನ್ನು ಅಮೆಜಾನ್ ಇಂಡಿಯಾ 34,500ಗಳವರೆಗಿನ ವಿನಿಮಿಯಾ ಕೊಡುಗೆಯೊಂದಿಗೆ ಮಾರಾಟ ಮಾಡುತ್ತಿದ್ದು ನಿಮ್ಮ ಹಳೆಯ ಫೋನ್ನ ಸ್ಥಿತಿ ಬ್ರಾಂಡ್ ಮತ್ತು ಕಂಪನಿಯ ಆಧಾರದ ಮೇಲೆ ವಿನಿಮಯ ದಲ್ಲಿ ಲಭ್ಯವಿರುವ ಹೆಚ್ಚುವರಿ ರಿಯಾಯಿತಿಯನ್ನು ಈ ಫೋನ್ ಅವಲಂಬಿಸಿರುತ್ತದೆ.

ಇದನ್ನು ಓದಿ : ಅಪರೂಪದ ಕಾಯಿಲೆಗಳಿಗೆ ಔಷಧ ತಯಾರಿಸಲು ಆರಂಭಿಸಿದ ಭಾರತ ! ಔಷಧದ ಬೆಲೆಗಳು ಹೀಗಿವೆ

ಈ ಮೊಬೈಲ್ ಫೋನ್ ನ ವೈಶಿಷ್ಟ್ಯತೆಗಳು :

50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾದೊಂದಿಗೆ ಒನ್ ಪ್ಲಸ್ ಈ ಫೋನ್ ಲಭ್ಯವಿದ್ದು ನೀವು 16 ಮೆಗಾ ಪಿಕ್ಸೆಲ್ ಮುಂಭಾಗದ ಕ್ಯಾಮರವನ್ನು ಸೆಲ್ಫಿಗಾಗಿ ಪಡೆಯಬಹುದಾಗಿತ್ತು 120hz ರಿಫ್ರೆಶ್ ದರವನ್ನು ಹಾಗೂ ಐದು ಸಾವಿರ ಎಮ್ಎಎಚ್ ಬ್ಯಾಟರಿಯನ್ನು ಈ ಮೊಬೈಲ್ ಫೋನ್ ಹೊಂದಿದೆ. ಇದರ ಜೊತೆಗೆ 100 ವೇಗದ ಚಾರ್ಜಿಂಗ್ ಅನ್ನು ಸಹ ಈ ಮೊಬೈಲ್ ಫೋನ್ ಹೊಂದಿದೆ.

3.IQOO Z7 ಪ್ರೊ 5G :

ಫೋನ್ 128 ಜಿಬಿ ಆಂತರಿಕ ಸಂಗ್ರಹಣೆಯನ್ನು ಹಾಗೂ 8GB RAM ಅನ್ನು ಹೊಂದಿದ್ದು, ಇದರ ಎಂಆರ್‌ಪಿ ಬೆಲೆಯೂ 26999 ರೂಪಾಯಿಗಳಲ್ಲಿ ಇದ್ದು ಅಮೆಜಾನ್ ಕಂಪನಿಯು ಈ ಮೊಬೈಲ್ ಫೋನನ್ನು 11% ರಿಯಾಯಿತಿಯ ನಂತರ 23999 ರೂಪಾಯಿಗೆ ಮಾರಾಟ ಮಾಡುತ್ತಿದೆ. ಈ ಮೊಬೈಲ್ ಫೋನ್ ಬೆಲೆಯನ್ನು ಬ್ಯಾಂಕ್ ಕೊಡುಗೆಯೊಂದಿಗೆ 2000 ಅಷ್ಟು ಕಡಿಮೆ ಮಾಡಬಹುದಾಗಿತ್ತು ಈ ಫೋನ್ನಲ್ಲಿ ವಿನಿಮಯವಾಗಿ ಕಂಪನಿಯು 22600 ರೂಪಾಯಿಗಳವರೆಗೆ ರಿಯಾಯಿತಿಯನ್ನು ನೀಡುತ್ತದೆ.

ಈ ಮೊಬೈಲ್ ಫೋನ್ನಲ್ಲಿರುವ ವಿಶೇಷತೆಗಳು :

1164ರ ಆರಂಭಿಕ ಈ ಮೊಬೈಲ್ ಫೋನನ್ನು ಖರೀದಿಸಬಹುದಾಗಿದ್ದು, ಇದು ಕೆಲವೊಂದು ವಿಶೇಷತೆಗಳನ್ನು ಹೊಂದಿದೆ ಅದೇನೆಂದರೆ 6.78 ಇಂಚಿನ ಡಿಸ್ಪ್ಲೇ ಯನ್ನು ಅಂದಿದ್ದು ಮುಖ ಕ್ಯಾಮೆರಾವನ್ನು ಫೋಟೋಗ್ರಾಫಿಕ್ ಆಗಿ ೬೪ ಮೆಗಾ ಪಿಕ್ಸೆಲ್ ನಲ್ಲಿ ಹೊಂದಿದೆ. ಅಲ್ಲದೆ 4,600 ಎಂಎಚ್ ಬ್ಯಾಟರಿಯನ್ನು ಈ ಫೋನ್ ಹೊಂದಿದ್ದು 66 ವ್ಯಾಟ್ ಫ್ಲಾಶ್ ಚಾರ್ಜಿಂಗ್ ಅನ್ನು ಸಹ ಇದರಲ್ಲಿ ಕಾಣಬಹುದಾಗಿದೆ.

ಹೀಗೆ ದುಬಾರಿ ಬೆಲೆಯ ಮೊಬೈಲ್ ಫೋನ್ ಗಳನ್ನು ಅಮೆಜಾನ್ ಇಂಡಿಯಾ ಕಂಪನಿಯು ತನ್ನ ಗ್ರಾಹಕರಿಗೆ ಬ್ಯಾಂಕು ಕೊಡುಗೆಗಳೊಂದಿಗೆ ಹಬ್ಬದ ದಿನ ಮುಗಿದ ನಂತರವೂ ಸಹ ನೀಡುತ್ತಿದ್ದು ನಿಮ್ಮ ಸ್ನೇಹಿತರು ಯಾರಾದರೂ ದುಬರಿ ಬೆಲೆಯ ಮೊಬೈಲ್ ಫೋನ್ ಗಳನ್ನು ಖರೀದಿಸಲು ಯೋಚಿಸುತ್ತಿದ್ದರೆ ಅವರಿಗೆ AMAZON ಇಂಡಿಯಾದಲ್ಲಿ ಕಡಿಮೆ ಬೆಲೆಯಲ್ಲಿ ಈ ಮೊಬೈಲ್ ಫೋನ್ ಗಳನ್ನು ಖರೀದಿಸಬಹುದು ಎಂಬುದರ ಬಗ್ಗೆ ಈ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

RCB ಫ್ಯಾನ್ಸ್ ಗೆ ನಿರಾಸೆ : ಹರಾಜಿಗೆ ಮೊದಲು ಈ ಆಟಗಾರರನ್ನು ಕೈಬಿಟ್ಟ ಬಿಸಿಸಿಐ

ರೂ.5, ರೂ.10, ರೂ.20 ನಾಣ್ಯಗಳ ಬಗ್ಗೆ ವಿಶೇಷ ಘೋಷಣೆ! ಹೊಸ ಪ್ರಕಟಣೆ ಹೊರಡಿಸಿದ RBI..

Treading

Load More...