rtgh

news

ಪಡಿತರ ಚೀಟಿದಾರರಿಗೆ ಎಚ್ಚರಿಕೆ; ಈ ತಪ್ಪು ಮಾಡಿದರೆ ರದ್ದಾಗುತ್ತದೆ ನಿಮ್ಮ ರೇಷನ್‌ ಕಾರ್ಡ್

Join WhatsApp Group Join Telegram Group
For ration card holders, if you make this mistake, your card will be cancelled

ನಮಸ್ಕಾರ ಸ್ನೇಹಿತರೆ, ಸರ್ಕಾರದ ಅನ್ನ ಭಾಗ್ಯ ಯೋಜನೆಯು ಈಗಾಗಲೇ ಜಾರಿಯಲ್ಲಿದೆ. ರೇಷನ್ ಕಾರ್ಡ್ ಇರುವವರಿಗೆ ಈ ಒಂದು ಯೋಜನೆಯಿಂದ ಹಕ್ಕಿಸಿ ಗುತ್ತಿಗೆ ಮತ್ತು ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಸಹ ಈ ಯೋಜನೆಯ ಪ್ರಯೋಜನವನ್ನು ಬಳಸಿಕೊಳ್ಳಬೇಕು. ಆದರೆ ಅನ್ನಭಾಗ್ಯ ಯೋಜನೆಯಿಂದ ಬರುವ ಹಕ್ಕಿಯನ್ನು ಅಥವಾ ಇತರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ರಾಜ್ಯ ಸರ್ಕಾರಕ್ಕೆ ತಿಳಿದುಬಂದಿದೆ ಹಾಗಾಗಿ ಇದರ ಬಗ್ಗೆ ಸರ್ಕಾರವು ರಾಜ್ಯದ ಜನತೆಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ. ಹಾಗಾದರೆ ರಾಜ್ಯ ಸರ್ಕಾರವು ನೀಡಿದ ಎಚ್ಚರಿಕೆ ಏನು ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

For ration card holders, if you make this mistake, your card will be cancelled
For ration card holders, if you make this mistake, your card will be cancelled

ಪಡಿತರ ಪದಾರ್ಥಗಳನ್ನು ಮಾರಾಟ ಮಾಡುವುದು ಅಪರಾಧ :

ಹೌದು ಅನ್ನಭಾಗ್ಯ ಯೋಜನೆಯಿಂದ ಸಿಗುವಂತಹ ಅಕ್ಕಿಯನ್ನು ಹಾಗೂ ಇತರ ಪದಾರ್ಥಗಳನ್ನು ಆಕ್ರಮವಾಗಿ ಮಾರಿಕೊಂಡವರ ವಿರುದ್ಧ ಸರ್ಕಾರವು ಅಗತ್ಯ ವಸ್ತುಗಳ ಕಾಯಿದೆ 1955ರ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡುತ್ತಿದೆ. ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗಳ ಮೂಲಕ ಈ ಯೋಜನೆಯ ಪ್ರಯೋಜನವನ್ನು ಪಡೆಯುವ ರೇಷನ್ ಕಾರ್ಡ್ ದಾರರು ಪಡಿತರ ಪದಾರ್ಥಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ರಾಜ್ಯ ಸರ್ಕಾರವು ತಿಳಿಸಿದೆ. ಹಾಗಾಗಿ ಪಡಿತರ ಚೀಟಿದಾರರು ಪಡಿತರ ಪದಾರ್ಥಗಳನ್ನು ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪಡೆಯುತ್ತಿದ್ದರೆ .

ಅಂತಹ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಅದು ಕೇವಲ ರೇಷನ್ ಕಾರ್ಡ್ ಹೊಂದಿದವರಿಗೆ ಸಿಗುವಂತಹ ಯೋಜನೆಯಾಗಿದ್ದು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕೆ ಹೊರತು ಇನ್ನೊಬ್ಬರ ಸ್ವತಾಗಬಾರದು ಹಾಗಾಗಿ ಇಂತಹ ಪಡಿತರ ಚೀಟಿದಾರರ ವಿರುದ್ಧ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇದನ್ನು ಓದಿ : ಇಂತಹ ಗ್ರಾಹಕರಿಗೆ ಗ್ಯಾಸ್ ಸಬ್ಸಿಡಿ ಇನ್ನು ಮುಂದೆ ಹಣ ಬರುವುದಿಲ್ಲ : ಬೇಕು ಆದರೆ ಈ ಕೆಲಸ ಮಾಡಿ

ಏಕೆ ರೇಷನ್ ಕಾರ್ಡಿಗೆ ಕೆವೈಸಿ ಕಡ್ಡಾಯ :

ಕೆ ವೈ ಸಿ ರೇಷನ್ ಕಾರ್ಡ್ ಗೆ ಕಡ್ಡಾಯ ಏಕೆ ಎಂದು ನೋಡುವುದಾದರೆ ಸರ್ಕಾರವು ಕಡ್ಡಾಯಗೊಳಿಸಿದ್ದು ಇದರ ಮುಖ್ಯ ಉದ್ದೇಶ ಹಲವಾರು ಅಕ್ರಮಗಳು ರೇಷನ್ ಕಾರ್ಡ್ ನಲ್ಲಿ ನಡೆಯುತ್ತಿದೆ ಹಾಗಾಗಿ ಹಲವಾರು ನಿಯಮಗಳನ್ನು ಅದನ್ನು ತಡೆಗಟ್ಟಲು ಪಾಲಿಸಬೇಕು ಅದಕ್ಕಾಗಿಯೇ ಕೆವೈಸಿ ಮಾಡಿಸುವುದು ರೇಷನ್ ಕಾರ್ಡ್ ಗೆ ಕಡ್ಡಾಯ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಡಿಸೆಂಬರ್ 30ರ ತನಕ ಕೆವೈಸಿ ಮಾಡಿಸಲು ಸರ್ಕಾರವು ಕಾಲಾವಕಾಶ ಕೊಟ್ಟಿದ್ದು ತಡ ಮಾಡದೆ ಆದಷ್ಟು ಬೇಗ ರೇಷನ್ ಕಾರ್ಡ್ ಗೆ ಮಾಡಿಸುವುದು ಉತ್ತಮವಾಗಿದೆ.

ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು,ಈ ಎಲ್ಲಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

20 ರೂಪಾಯಿನಿಂದ 2 ಲಕ್ಷ ಪಡೆಯಿರಿ: ಮೋದಿ ಸರ್ಕಾರದಿಂದ ಜನರಿಗೆ ಭರ್ಜರಿ ಕೊಡುಗೆ

ವ್ಯಾಪಾರಿಗಳಿಗೆ ಗೂಗಲ್ ಪೆ ಸಾಲ ನೀಡುತ್ತೆ , ಯಾವುದೇ ದಾಖಲೆ ಬೇಡ

Treading

Load More...