ನಮಸ್ಕಾರ ಸ್ನೇಹಿತರೆ ದೇಶದಾದ್ಯಂತ ಇಂದು ವಿದ್ಯುತ್ ಕೊರತೆಯ ಸಮಸ್ಯೆ ಎದುರಾಗಿದ್ದು ಪದೇಪದೇ ದಿನ ಕಳೆದಂತೆ ವಿದ್ಯುತ್ ಕಡಿತದಿಂದ ದೇಶದಲ್ಲಿರುವ ಜನರಿಗೆ ತೊಂದರೆ ಎದುರಾಗುತ್ತಿದೆ. ಈ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದ ಹೊಸ ಯೋಜನೆಗೆ ಸರ್ಕಾರ ಕೈ ಹಾಕಿದ್ದು ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೂ ಉಚಿತ ಸೋಲಾರ್ ನೀಡುವುದಾಗಿ ಸರ್ಕಾರ ಘೋಷಣೆ ಹೊರಡಿಸಿದೆ. ಹಾಗಾದರೆ ಸರ್ಕಾರದ ಈ ಉಚಿತ ಸೋಲಾರ್ ಯೋಜನೆಯ ಪ್ರಯೋಜನವನ್ನು ಹೇಗೆ ಪಡೆಯಬೇಕು ಇದಕ್ಕೆ ಏನೆಲ್ಲಾ ಮಾಹಿತಿಗಳನ್ನು ಹೊಂದಿರಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

ಪ್ರಧಾನಮಂತ್ರಿ ಸೌರ ಫಲಕ ಯೋಜನೆ :
ಇಂಧನ ಸಚಿವಾಲಯವು ಪ್ರಧಾನಮಂತ್ರಿ ಸೌರ ಫಲಕ ಯೋಜನೆಯನ್ನು ನವೀಕರಿಸಬಹುದಾಗಿತ್ತು ಈ ಯೋಜನೆಯ ಉಸ್ತುವಾರಿಯನ್ನು ಹೊಂದಿರುತ್ತದೆ. ಈ ಯೋಜನೆಯ ನಾಗವೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ರೈತರಿಗೆ ಮಾತ್ರ ಸಿಗಲಿದ್ದು ನಿಮ್ಮ ಹೊಲಗಳಲ್ಲಿ ಸೌರಫಲಕಗಳನ್ನು ಇದರೊಂದಿಗೆ ಅಳವಡಿಸಿಕೊಳ್ಳುವುದರ ಮೂಲಕ ನಿಮ್ಮ ಆದಾಯದಿಂದ ಪ್ರತಿ ತಿಂಗಳು ಉಚಿತ ಸೋಲಾರ್ ಪ್ಯಾನೆಲ್ ನೋಂದಣಿಯೊಂದಿಗೆ ಹೆಚ್ಚುವರಿ ಯಾರು ಸಾವಿರ ರೂಪಾಯಿಗಳನ್ನು ಉಳಿಸಬಹುದಾಗಿದೆ. 2020 ಫೆಬ್ರವರಿ ಒಂದರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಪ್ರಧಾನ ಮಂತ್ರಿ ಸೌರ ಫಲಕ ಯೋಜನೆಯನ್ನು ಘೋಷಿಸಿದ್ದು 20 ಲಕ್ಷ ಗ್ರಾಮೀಣ ರೈತರಿಗೆ ಈ ಯೋಜನೆಯಡಿಯಲ್ಲಿ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ಪ್ರಸ್ತುತ ಪ್ರಧಾನಮಂತ್ರಿ ಸೌರ ಫಲಕ ಯೋಜನೆಯನ್ನು ಕುಸುಮ್ ಯೋಜನೆ ಎಂದು ಸಹ ಕರೆಯಲಾಗುತ್ತಿದೆ.
ಪ್ರಧಾನ ಮಂತ್ರಿ ಸೌರ ಫಲಕ ಯೋಜನೆಯ ಅನುಕೂಲ ಮತ್ತು ಅನಾನುಕೂಲಗಳು :
ಪ್ರಧಾನಮಂತ್ರಿ ಉಚಿತ ಸೌರ ಫಲಕ ಯೋಜನೆ 2023 ರಂದು ಕೇಂದ್ರ ಸರ್ಕಾರವು ಪ್ರಾರಂಭಿಸಿದ್ದು ಉತ್ತಮ ವಿದ್ಯುತ್ ಪೂರೈಕೆಯನ್ನು ದೇಶದ ನಾಗರಿಕರಿಗೆ ಖಚಿತಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾದರೆ ಮನೆಯಲ್ಲಿಯೇ ಕುಳಿತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸರ್ಕಾರವು ಆಕರ್ಷಕ ಸಬ್ಸಿಡಿಗಳನ್ನು ಸೋಲಾರ್ ಮೇಲ್ಚಾವಣಿ ಅಡವಳಿಕೆಗೆ ನೀಡುತ್ತಿದ್ದು ಇದರಿಂದ ಅನುಷ್ಠಾಪನೆಯ ಹೊರೆ ಜನರು ಹೊರ ಬೇಕಾಗಿಲ್ಲ. ಸೋಲಾರ್ ಮೇಲ್ಚಾವಣಿಯನ್ನು ನೀವು ಸ್ಥಾಪಿಸಿದ ನಂತರ ವಿದ್ಯುತ್ರಿಯಾಯಿತಿಯಿಂದ ಮುಕ್ತರಾಗುವುದಲ್ಲದೆ ಸಾಕಷ್ಟು ಪ್ರಮಾಣದ ವಿದ್ಯುತ್ತನ್ನು ಉಳಿತಾಯ ಮಾಡಲು ಇದು ಸಹಾಯಕವಾಗಿದೆ. ವಿದ್ಯುತ್ ಮಾರಾಟ ಮಾಡುವ ಮೂಲಕ ಅರ್ಜಿದಾರರು ಈ ಯೋಜನೆಯಿಂದ ಹೆಚ್ಚುವರಿ ಹಣವನ್ನು ಕಳಿಸಬಹುದಾಗಿದ್ದು ಇದೊಂದು ರೀತಿಯಲ್ಲಿ ಹೆಚ್ಚುವರಿ ಆದಾಯದ ಮೂಲವಾಗಬಹುದು.
ಪ್ರಧಾನ ಮಂತ್ರಿ ಉಚಿತ ಸೌರಫಲಕ ಯೋಜನೆಗೆ ಅಗತ್ಯವಿರುವ ದಾಖಲೆಗಳು :
ಪ್ರಧಾನ ಮಂತ್ರಿ ಉಚಿತ ಸೌರ ಫಲಕ ಯೋಜನೆಗೆ ಅಗತ್ಯವಿರುವ ದಾಖಲೆಗಳನ್ನು ಹೊಂದುವುದರ ಮೂಲಕ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಭೂಮಿ ಸಂಬಂಧಿತ ದಾಖಲೆಗಳು ಆಧಾರ್ ಕಾರ್ಡ್ ಪಡಿತರ ಚೀಟಿ ಗುರುತಿನ ಚೀಟಿ ಪ್ರಣಾಳಿಕೆ ಪಾನ್ ಕಾರ್ಡ್ ಮೊಬೈಲ್ ನಂಬರ್ ಪಾಸ್ಪೋರ್ಟ್ ಸೈಜ್ ಫೋಟೋ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಅರ್ಜಿದಾರರು ಹೊಂದುವುದರ ಮೂಲಕ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು.
ಇದನ್ನು ಓದಿ : Onlineನಲ್ಲಿ ಹಣವನ್ನು ಗಳಿಸುವುದು ಹೇಗೆ ? ಮಹಿಳೆ ಹಾಗು ವಿದ್ಯಾರ್ಥಿಗಳಿಗೆ ಅನುಕೂಲ
ಅರ್ಜಿ ಸಲ್ಲಿಸುವ ವಿಧಾನ :
ಪ್ರಧಾನ ಮಂತ್ರಿ ಉಚಿತ ಸೌರ ಫಲಕ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅದರಲ್ಲಿರುವ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ. ಹೀಗೆ ಪ್ರಧಾನಮಂತ್ರಿ ಉಚಿತ ಸೌರಫಲಕ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿತ್ತು ಈ ಯೋಜನೆಯ ಪ್ರಯೋಜನಗಳನ್ನು ರೈತರು ಪಡೆಯಬಹುದಾಗಿದೆ.
ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿರುವ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದೀಗ ವಿದ್ಯುತ್ತನ್ನು ಉಳಿಸುವ ಈ ಹೊಸ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ವಿದ್ಯುತ್ತನ್ನು ಉಳಿತಾಯ ಮಾಡಲು ಮುಂದಾಗಿದೆ. ಪ್ರಧಾನ ಮಂತ್ರಿ ಸೌರ ಫಲಕ ಯೋಜನೆಯನ್ನು ಪ್ರತಿ ಮನೆಮನೆಗೂ ಸರ್ಕಾರವು ತಲುಪಿಸುವ ಉದ್ದೇಶವನ್ನು ಹೊಂದಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಂದು ಮನೆಯಲ್ಲೂ ಸಹ ಸರ್ಕಾರದ ಯೋಜನೆ ಅಡಿಯಲ್ಲಿ ಪ್ರತಿದಿನ ಬಳಸಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ಗ್ರಾಮೀಣ ಪ್ರದೇಶದಲ್ಲಿರುವ ನಿಮ್ಮ ಸ್ನೇಹಿತರಿಲ್ಲರಿಗೂ ಶೇರ್ ಮಾಡುವುದರ ಮೂಲಕ ಪ್ರಧಾನ ಮಂತ್ರಿ ಉಚಿತ ಸೌರ ಫಲಕ ಯೋಜನೆಯ ಫಲಾನುಭವಿಗಳಾಗಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ನಿಮ್ಮ ಹೆಣ್ಣುಮಗುವಿಗೆ 1 ಲಕ್ಷ ಬರಲಿದೆ : ಬಾಗ್ಯಲಕ್ಷ್ಮಿ ಬಾಂಡ್ ಮಾಡಿಸುವುದು ಹೇಗೆ ಇಲ್ಲಿದೆ ಡಿಟೇಲ್ಸ್
ಬ್ಯಾಂಕ್ ಅಕೌಂಡ್ ಇದ್ದವರಿಗೆ ಗುಡ್ ನ್ಯೂಸ್: ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ರೂ ಬ್ಯಾಂಕ್ 10 ಸಾವಿರ ನೀಡುತ್ತೆ!