ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಒಂದು ಅಪ್ಲಿಕೇಶನ್ ನ ಬಗ್ಗೆ. ಇದೀಗ ಎಲ್ಲರೂ ಈ ಅಪ್ಲಿಕೇಶನ್ ನನ್ನು ಡೌನ್ಲೋಡ್ ಮಾಡುವ ಮೂಲಕ 12,15,000ಗಳವರೆಗೆ ತಕ್ಷಣ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಈ ಸಾಲವನ್ನು ಪಡೆದುಕೊಳ್ಳಬೇಕಾದರೆ ನೀವು ದಾಖಲೆಯಾಗಿ ಯಾವುದೇ ರೀತಿಯ ಜಮೀನನ್ನು ಪಡೆಯುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಯಾವುದೇ ಪೇಪರ್ ವರ್ಕ್ ಸಹಾಯ ಇರುವುದಿಲ್ಲ. ಹಾಗಾದರೆ ಈ ಸಾಲವನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಹಾಗೂ ಯಾವ ಆತ್ಮ ಮೂಲಕ ಈ ಸಾಲವನ್ನು ನೀಡಲಾಗುತ್ತಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಗೂಗಲ್ ಪೇ ಬಿಸಿನೆಸ್ :
ಇದೀಗ ಸುಲಭವಾಗಿ ನಮ್ಮ ಕೈಯಲ್ಲಿರುವ ಮೊಬೈಲ್ ನ ಮೂಲಕವೇ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಯಾವುದೇ ರೀತಿಯ ಜಮೀನು ಕೊಡುವ ಅಗತ್ಯವು ಈ ಸಾಲ ಯೋಜನೆಗೆ ಇರುವುದಿಲ್ಲ. ತಿಂಗಳಿಗೆ 111 ರೂಪಾಯಿ ಮಾತ್ರ ಮರುಪಾವತಿ ಇದೆ. 12 ರಿಂದ 15 ಸಾವಿರ ರೂಪಾಯಿಗಳವರೆಗೆ ತಕ್ಷಣ ಸಾಲವನ್ನು ಈ ಆಪ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಆ ಆಪ್ ಯಾವುದೆಂದರೆ ಗೂಗಲ್ ಪೆನಲ್ಲಿ ಈ ಸಾರಿ ಸೌಲಭ್ಯವನ್ನು ಇದೀಗ ನಾವು ಪಡೆದುಕೊಳ್ಳಬಹುದಾಗಿದೆ. ಹೌದು ಗೂಗಲ್ ಪೇ ಬಿಸಿನೆಸ್ ಎಂಬ ಅಪ್ಲಿಕೇಶನ್ ನ ಮೂಲಕ ತಕ್ಷಣ 15,000ಗಳವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಗೂಗಲ್ ಪೇ ನಲ್ಲಿ ಸಾಲ ಪಡೆಯುವ ವಿಧಾನ :
ಮೊದಲಿಗೆ ನಮ್ಮ ಮೊಬೈಲ್ ನ ಗೂಗಲ್ ಪೇಪರ್ ಬ್ಯುಸಿನೆಸ್ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ಅಪ್ಲಿಕೇಶನ್ ಅನ್ನು ಓಪನ್ ಮಾಡಿ. ಅದಾದ ನಂತರ ಲೋನ್ ವಿಭಾಗಕ್ಕೆ ಹೋಗಿ ಮತ್ತು ಅದರಲ್ಲಿ ಆಫರ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ಅದಾದ ನಂತರ ನಿಮಗೆ ಸಾಲದ ಮೊತ್ತವನ್ನು ಆಯ್ಕೆ ಮಾಡಿ ಗೆಟ್ ಸ್ಟಾರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಕ್ಲಿಕ್ ಮಾಡಿದ ನಂತರ ನಿಮಗೆ ಪಾಲುದಾರರ ವೆಬ್ಸೈಟ್ ಗೆ ಮರು ನಿರ್ದೇಶಿಸಲಾಗುತ್ತದೆ. ನಂತರ ನೀವು ಅದರಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿದ ನಂತರ ನಿಮಗೆ ಸಾಲದ ಮೊತ್ತ ಮತ್ತು ಯಾವ ಬದಿಗೆ ನೀವು ಸಾಲ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಸೆಲೆಕ್ಟ್ ಮಾಡಿದ ನಂತರ ನೀವು ಸಾಲ ಸೌಲಭ್ಯವನ್ನು ಗೂಗಲ್ ಪೇ ನಲ್ಲಿ ಪಡೆಯಬಹುದಾಗಿದೆ.
ಹೀಗೆ ಪ್ರತಿನಿತ್ಯ ಬಳಸುವಂತಹ ಗೂಗಲ್ ಪೇ ಮೂಲಕವೂ ಸಹ 12 ರಿಂದ 15 ಸಾವಿರ ರೂಪಾಯಿಗಳವರೆಗೆ ತಕ್ಷಣ ಸಾಲವನ್ನು ಪಡೆಯಲು ಗೂಗಲ್ ಪೇ ಅವಕಾಶ ಮಾಡಿಕೊಟ್ಟಿದೆ. ಇದರಿಂದ ನಮ್ಮ ಅಗತ್ಯ ಸಂದರ್ಭಗಳಲ್ಲಿ ಅಥವಾ ತುರ್ತು ಸಂದರ್ಭದಲ್ಲಿ ನಮಗೆ ಹಣದ ಅವಶ್ಯಕತೆ ಇದ್ದರೆ ಈ ಗೂಗಲ್ ಪೇ ನಮಗೆ ಹೆಚ್ಚು ಸಹಾಯಕಾರಿಯಾಗುತ್ತದೆ ಎಂದು ಹೇಳಬಹುದು. ಹಾಗಾಗಿ ನಿಮ್ಮ ಸ್ನೇಹಿತರು ಯಾರಾದರೂ ಗೂಗಲ್ ಪೇ ಬಳಸುತ್ತಿದ್ದಾರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಗೂಗಲ್ ಪೇ ಮೂಲಕ ಹನ್ನೆರಡರಿಂದ ಹದಿನೈದು ಸಾವಿರ ರೂಪಾಯಿಗಳವರೆಗೆ ಸಾಲ ಸೌಲಭ್ಯ ದೊರೆಯುತ್ತದೆ ಎಂಬ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಕೇಂದ್ರ ಸರ್ಕಾರದಿಂದ ಕೇವಲ 3% ಬಡ್ಡಿಯೊಂದಿಗೆ ರೂ 50 ಲಕ್ಷದವರೆಗೆ ಗೃಹ ಸಾಲ
ಸ್ವಂತ ಉದ್ಯೋಗ ಮಾಡಲು ಹಣ ಇಲ್ವಾ? ಸರ್ಕಾರದಿಂದ ಸಿಗುತ್ತೆ 50 ಸಾವಿರದಿಂದ 10 ಲಕ್ಷದವರೆಗೆ ಬಡ್ಡಿ ರಹಿತ ಸಾಲ!