ನಮಸ್ಕಾರ ಸ್ನೇಹಿತರೆ ದೇಶದ ಜನತೆಗಾಗಿ ವಿವಿಧ ರೀತಿಯ ಹೂಡಿಕೆಯ ಉಳಿತಾಯ ಯೋಜನೆಗಳನ್ನು ಭಾರತೀಯ ಅಂಚೆ ಇಲಾಖೆ ಪರಿಚಯಿಸುವುದರ ಬಗ್ಗೆ ತಿಳಿಸಲಾಗುತ್ತಿದೆ. ಅಂಚೆ ಇಲಾಖೆಯ ಇದೀಗ ಏಕ ರೀತಿಯ ಹೂಡಿಕೆಯ ಯೋಜನೆಗಳನ್ನು ಪರಿಚಯಿಸುವ ಮೂಲಕ ಆರ್ಥಿಕವಾಗಿ ಜನರಿಗೆ ಭವಿಷ್ಯಕ್ಕೆ ನೆರವಾಗಲು ಸಹಾಯಕವಾಗುತ್ತಿದೆ. ಈಗಾಗಲೇ ವಿಧ ಯೋಜನೆಗಳನ್ನು ಅಂಚೆ ಇಲಾಖೆಯು ಪರಿಚಯಿಸಿದ್ದು ಸದ್ಯ ಇದೀಗ ವಿಶೇಷವಾಗಿ ಗ್ರಾಮೀಣ ಭಾರತದ ಜನರಿಗಾಗಿ ಹಂಚು ಇಲಾಖೆಯ ವಿಶೇಷ ಯೋಜನೆಯೊಂದನ್ನು ಪರಿಚಯಿಸಿದೆ. ಹಾಗಾದರೆ ಈ ಯೋಜನೆ ಏನು ಎಂಬುದು ಈ ಯೋಜನೆಯ ಪ್ರಯೋಜನವನ್ನು ಹೇಗೆ ಪಡೆಯಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.

ಗ್ರಾಮೀಣ ಜನರಿಗಾಗಿ ಹೊಸ ಯೋಜನೆ :
ಸಾಮಾನ್ಯವಾಗಿ ಗ್ರಾಮೀಣ ಭಾಗದ ಜನರು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಹಾರ್ದಿಕ ಸ್ಥಿರತೆಯನ್ನು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಅಂಚೆ ಇಲಾಖೆ ಪ್ರಾರಂಭಿಸಿದೆ. ಯೋಜನೆಯಲ್ಲಿ ಅತಿ ಕಡಿಮೆ ಹೂಡಿಕೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಗ್ರಾಮೀಣ ಅಂಚೆ ಜೀವ ವಿಮಾ :
ಗ್ರಾಮೀಣ ಅಂಜಿ ಜೀವ ವಿಮಾ ಎಂಬ ಹೊಸ ಯೋಜನೆಯನ್ನು ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಭಾಗದ ಜನತೆಗಾಗಿ ಪರಿಚಯಿಸಿದೆ.ಈ ಯೋಜನೆಯ ಸಂಪೂರ್ಣ ಲಾಭವನ್ನು ಗ್ರಾಮೀಣ ಪ್ರದೇಶದ ಜನರು ಪಡೆದುಕೊಳ್ಳಬಹುದಾಗಿದೆ. ಮನೆಯಲ್ಲಿ ಕನಿಷ್ಠ 19ರಿಂದ 45 ವರ್ಷ ವಯಸ್ಸಿನವರು ಹೂಡಿಕೆಯನ್ನು ಮಾಡಬಹುದಾಗಿತ್ತು ಈ ಯೋಜನೆಯನ್ನು ಐದು ವರ್ಷಗಳ ನಂತರ ದತ್ತಿ ಯೋಜನೆಯಾಗಿ ಪರಿವರ್ತಿಸಬಹುದು. ಐದು ವರ್ಷದ ನಂತರ ಮಾಡದಿದ್ದರೆ ಸಂಪೂರ್ಣ ಜೀವ ಖಾತ್ರಿ ಯೋಜನೆಯಂತೆ 5ನೇ ವರ್ಷದ ನಂತರ ಇದನ್ನು ಪರಿಗಣಿಸಲಾಗುತ್ತದೆ ಅಲ್ಲದೆ ಐದನೇ ವರ್ಷದ ನಂತರ ಇದು ಕೆಲಸ ಮಾಡಲು ಪ್ರಾರಂಭಿಸುತ್ತದೆ. ಈ ಯೋಜನೆಯ ಪಾಲಿಸಿದಾರನು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ನಾಮಿನಿಯು ವಿಮಾ ಮೊತ್ತ ಮತ್ತು ಬೋನಸನ್ನು ಪಡೆಯಲು ಅರ್ಹಗಿರುತ್ತಾರೆ. ಸಾವಿರದಿಂದ ಗರಿಷ್ಠ 10 ಲಕ್ಷದವರೆಗೆ ವಿಮಾ ಮೊತ್ತವು ಯೋಜನೆಯ ಅಡಿಯಲ್ಲಿ ಲಭ್ಯವಿದೆ ನಾಲ್ಕು ವರ್ಷದ ನಂತರ ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ.
25 ರೂಪಾಯಿ ಯಿಂದ 17 ಲಕ್ಷ ಪಡೆಯಬಹುದು :
ಅಂಚೆ ಇಲಾಖೆಯಲ್ಲಿ ನೀವೇನಾದರೂ RPLS ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದು ಯೋಚಿಸುತ್ತಿದ್ದಾರೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ಪ್ರತಿಯೊಬ್ಬರು 20ನೇ ವರ್ಷ ವಯಸ್ಸಿನಲ್ಲಿ 60 ವರ್ಷಗಳಲ್ಲಿ ಮೆಚುರಿಟಿ ಇರುವ ಪೋಸ್ಟ್ ಆಫೀಸ್ನ ರೂರಲ್ ಪೋಸ್ಟ್ ಲೈಫ್ ಇನ್ಸೂರೆನ್ಸ್ ಯೋಜನೆಯ ಅಡಿಯಲ್ಲಿ ಕನ್ವರ್ ಟೇಬಲ್ ಫುಲ್ ಲೈಫ್ ಅಸೂರೆನ್ಸ್ ಪಾಲಿಸಿಯಲ್ಲಿ ಲಕ್ಷದವರೆಗೆ ವಿಮಾ ಮತವನ್ನು ಖರೀದಿಸಿದರೆ ಅದರಿಂದ ದೈನಂದಿನ ಪ್ರೀಮಿಯಂ ಸುಮಾರು 25 ರೂಪಾಯಿಗಳು ಆಗಲಿದ್ದು ನೀವು ಕೇವಲ ಈ ಯೋಜನೆಯಡಿಯಲ್ಲಿ 25 ರುಪಾಯಿಗಳನ್ನು ಹೂಡಿಕೆ ಮಾಡಿದರೆ 17 ಲಕ್ಷ ರೂಪಾಯಿಗಳವರೆಗೆ ಲಾಭವನ್ನು ಪಡೆಯಬಹುದಾಗಿದೆ.
ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದ್ದು ಅಂಚೆ ಇಲಾಖೆಯ ಅಡಿಯಲ್ಲಿ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಗ್ರಾಮೀಣ ಭಾಗದ ಜನರು ಪಡೆಯಬಹುದಾಗಿದೆ. ಅಂಚೆ ಇಲಾಖೆಯಿಂದ ಈ ಹೊಸ ಯೋಜನೆ ಬಗ್ಗೆ ನಿಮ್ಮೆಲ್ಲ ಸ್ನೇಹಿತರಿಗೆ ಶೇರ್ ಮಾಡುವ ಮೂಲಕ ಹಾಗೂ ಗ್ರಾಮೀಣ ಭಾಗದ ಜನರಿಗೆ ಇದರ ಬಗ್ಗೆ ಮಾಹಿತಿ ತಿಳಿಸುವ ಮೂಲಕ ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಗ್ರಾಮೀಣ ಭಾಗದ ಜನರು ಪಡೆಯುವಂತೆ ಮಾಡಿ ಧನ್ಯವಾದಗಳು