ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಿಮಗೆ ತಿಳಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬುಲೆಟ್ ಮರುಪಾವತಿ ಯೋಜನೆಯಡಿಯಲ್ಲಿ ಕೆಲವೊಂದು ಬ್ಯಾಂಕುಗಳಲ್ಲಿನ ಗೋಲ್ಡ್ ಲೋನ್ ಲಿಮಿಟ್ ಅನ್ನು ಹೆಚ್ಚು ಮಾಡಿದೆ. ಕೆಲವೊಂದು ನಿರ್ದಿಷ್ಟ ಕೋಆಪರೇಟಿವ್ ಬ್ಯಾಂಕ್ ನಲ್ಲಿ 2 ಲಕ್ಷ ಮಿತಿಯನ್ನು 4 ಲಕ್ಷಕ್ಕೆ ಏರಿಸಿದೆ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಈ ವಿಚಾರದ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಿರುವಂತಹ ಶಕ್ತಿಕಾಂತ್ ದಾಸ್ ರವರು ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಈಗಾಗಲೇ ನಗರದಲ್ಲಿರುವಂತಹ ಎಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ 2 ರಿಂದ 4 ಲಕ್ಷಕ್ಕೆ ಗೋಲ್ಡ್ ಲೋನ್ ಅನ್ನು ವಿಸ್ತರಿಸಲಾಗಿದೆ. ಗವರ್ನರ್ ಹೇಳಿದ್ದು ಈ ನಿರ್ಧಾರವನ್ನು ಬ್ಯಾಂಕುಗಳ PSL ನಿಯಮಗಳ ಅಡಿಯಲ್ಲಿ ಬರುವಂತಹ ಮೂಲಕ ನಿರ್ಧರಿಸಲಾಗಿದೆ.
ಈ ಮೂಲಕ ನಗರದ ಸಹಕಾರಿ ಬ್ಯಾಂಕುಗಳು ಎಲ್ಲಾ ಜನರ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುವಂತಹ ನಿಟ್ಟಿನಲ್ಲಿ ಮಾತ್ರವಲ್ಲದೆ ಲೋನ್ ಸೌಲಭ್ಯದಲ್ಲಿ ಕೂಡ ಈ ಲಾಭವನ್ನು ನೀಡುವಂತಹ ಕೆಲಸ ಕೂಡ ಮಾಡಲಿವೆ. ಈ ಸಂದೇಶವನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಮಾಡಲಾಗಿದೆ.
ಇದನ್ನು ಸಹ ಓದಿ: ಮನೆಯಲ್ಲಿ ಕುಳಿತು ಕೇವಲ 10 ನಿಮಿಷಗಳಲ್ಲಿ ₹ 5 ಲಕ್ಷದವರೆಗೆ ತ್ವರಿತ ಸಾಲ! HDFC ಬ್ಯಾಂಕ್ ನಿಮಗಾಗಿ ತಂದಿದೆ
ಗೋಲ್ಡ್ ಲೋನ್ ಗಳ ಮೇಲೆ ಬಡ್ಡಿ ಸೇರಿಸಿ ಬಾಂಕುಗಳು 75% ಲೋನ್ ಆಫ್ ವ್ಯಾಲ್ಯೂ ರೇಶಿಯೋ ವನ್ನು ಹೊಂದಿರಬೇಕಾಗುತ್ತದೆ. ಅದನ್ನು ತಿಂಗಳ ಆಧಾರದ ಮೇಲೆ ಬಡ್ಡಿದರವನ್ನು ಸೇರಿಸಲಾಗುತ್ತದೆ. ಎಂಬುದಾಗಿ RBI ಗವರ್ನರ್ ತಿಳಿಸಿದ್ದಾರೆ.
ಲೋನ್ ಸಾಂಕ್ಷನ್ ಆಗಿರುವಂತಹ 12 ತಿಂಗಳುಗಳಿಗಿಂತ ಹೆಚ್ಚಾಗಿ ಮುಂದುವರೆಯಬಾರದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಯಾವುದೇ ಬಡ್ಡಿಯಲ್ಲಿ ಹೆಚ್ಚಳ ಇರುವುದಿಲ್ಲ. ಏಕೆಂದರೆ ಈ ಬಾರಿ ಕೂಡ ನಡೆದಿರುವಂತಹ ಮೀಟಿಂಗ್ ನಲ್ಲಿ ರೆಪೋ ದರವನ್ನು 6.5% ಕ್ಕೆ ಸ್ಥಿರಗೊಳಿಸಲಾಗಿದೆ ಯಾವುದೇ ಬದಲಾವಣೆ ಕೂಡ ತಂದಿಲ್ಲ.
ಇತರೆ ವಿಷಯಗಳು:
ಕಾರ್ಮಿಕರಿಗೆ ಮೋದಿ ಸರ್ಕಾರದಿಂದ ಸಿಹಿ ಸುದ್ದಿ: 3 ಲಕ್ಷದವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲ ಸೌಲಭ್ಯ.!
ಈಗ ಸಾಲ ಪಡೆಯಲು ಕಷ್ಟ ಪಡಬೇಕಾಗಿಲ್ಲ: ಕೇವಲ 5 ನಿಮಿಷದಲ್ಲಿ ಪಾನ್ ಕಾರ್ಡ್‌ನಿಂದ 50 ಸಾವಿರ ಲೋನ್ ಸಿಗಲಿದೆ!