rtgh

Business Loan

ಸಾಲ ಕಟ್ಟಲು ಕಷ್ಟ ಪಡುತ್ತಿರುಗೆ ಸಿಹಿಸುದ್ದಿ; RBI ಹೊಸ ನಿಯಮ ತಿಳಿದುಕೊಳ್ಳಿ

Join WhatsApp Group Join Telegram Group
Good news if you are struggling to pay your debts

ನಮಸ್ಕಾರ ಸ್ನೇಹಿತರೆ ನಮಗೆ ತಿಳಿದಿರುವ ಹಾಗೆ ಪ್ರತಿಯೊಬ್ಬರ ಜೀವನದಲ್ಲಿ ಹಣಕಾಸಿನ ತೊಂದರೆ ಇದ್ದೇ ಇರುತ್ತದೆ, ಅದಕ್ಕೆ ಬ್ಯಾಂಕಿನಲ್ಲಿ ಸಾಲ ಪಡೆಯುವುದು ಸಾಮಾನ್ಯ ಆದರೆ ಕೆಲವೊಬ್ಬರು ಅದನ್ನು ಕಟ್ಟಲು ಸಾಧ್ಯವಾಗುವುದಿಲ್ಲ ,ಅಂತಹ ಪರಿಸ್ಥಿತಿ ಬರುತ್ತದೆ ಯಾವುದಾದರೂ ಒಂದು ಹೊಸ ಪ್ರಯತ್ನದಲ್ಲಿ ನಮ್ಮ ಬಂಡವಾಳ ಸಾಕಾಗದೆ ಸಾಲಕ್ಕೆ ಕೈಯಾಗಲೇ ಬೇಕಾಗುತ್ತದೆ, ಹಾಗಾಗಿ ಆರ್‌ಬಿಐ ನೀಡಿದ ಆ ಗುಡ್ ನ್ಯೂಸ್ ಯಾವುದೆಂದು ಉಲ್ಲೇಖನದಲ್ಲಿ ತಿಳಿಯೋಣ,

Good news if you are struggling to pay your debts
Good news if you are struggling to pay your debts

ಜನಸಾಮಾನ್ಯರು ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳ ಮೊರೆ ಹೋಗಿ ಹಣ ಪಡೆಯುತ್ತಾರೆ. ಅನೇಕ ವಿಧಗಳಲ್ಲಿ ಹಣ ಪಡೆಯುವುದು ಸಹಜ ವಾಹನ ಸಾಲ ವಾಣಿಜ್ಯ ಸಾಲ ವೈಯಕ್ತಿಕ ಸಾಲ ಇನ್ನಿತರ ಅನೇಕ ಸಾಲಗಳನ್ನು ತಮ್ಮ ಉದ್ದೇಶ ಪೂರೈಸುವುದಕ್ಕಾಗಿ ಪಡೆಯುತ್ತಾರೆ ಹಾಗೂ ಮರುಪಾವತಿಗೆ ಕೆಲವೊಂದು ನಿಬಂಧನೆಗಳನ್ನು ಸಹ ಇರುತ್ತವೆ,

ಆದರೆ ಕೆಲವು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಬಡ್ಡಿಗಳನ್ನು ಕಟ್ಟಲು ಆಗುವುದಿಲ್ಲ, ಅಂತಹ ಸಂದರ್ಭದಲ್ಲಿ ಬ್ಯಾಂಕುಗಳು ಶುಲ್ಕವನ್ನು ವಿಧಿಸುವುದು ಹಾಗೂ ಬಡ್ಡಿಯನ್ನು ಹಾಕುವುದು ಅಥವಾ ಇನ್ನೂ ಅನೇಕ ರೀತಿಯ ದಂಡವನ್ನು ವಿಧಿಸುತ್ತಾರೆ ಹಾಗೂ ಇದು ಸಾಮಾನ್ಯ ಜನರಿಗೆ ತೊಂದರೆ ಆಗುತ್ತದೆ,

ಇದರಿಂದ ಅನೇಕ ಜನರು ತಮ್ಮ ತೊಂದರೆಗಳಿಂದ ಪರಿಹಾರವನ್ನು ಕೊಡುವಂತೆ RBI ಮೊರೆ ಹೋಗಿರುವುದನ್ನು ಕಾಣಬಹುದು, ಇವುಗಳನ್ನು ತುಂಬಾ ತೀಕ್ಷ್ಣವಾಗಿ ಪರಿಶೀಲನೆ ಮಾಡಿದಂತಹ ಆರ್ ಬಿ ಐ ಅಂತಿಮವಾಗಿ ಈ ರೀತಿಯ ಬಡ್ಡಿ ಹಾಕುವುದು ಹಾಗೂ ಇನ್ನಿತರ ಮಾರ್ಗಗಳಿಂದ ಬ್ಯಾಂಕುಗಳ ಹಣ ಸಂಪಾದನೆಗೆ ಎಚ್ಚರಿಕೆ ಸಂದೇಶವನ್ನು ಹಾಗೂ ಆದೇಶವನ್ನು ಹೊರಡಿಸಿದೆ,

ಗ್ರಾಹಕ ಸ್ನೇಹಿತಾನೂನು ಜಾರಿ

ಹೌದು ನೀವು ಕೇಳುತ್ತಿರುವುದು ನಿಜ ಜನರಿಗೆ 2024ನೇ ಆರಂಭದಲ್ಲಿ ಈ ನಿಯಮ ಜಾರಿ ಬರಲಿದೆ ಅದರ ಪ್ರಕಾರ ಇನ್ನು ಮುಂದೆ ಬ್ಯಾಂಕುಗಳು ಆದೇಶ ಮೀರಿ ನಡೆದುಕೊಂಡರೆ ಬ್ಯಾಂಕಿನಲ್ಲಿ ಹಣ ಪಡೆದ ಗ್ರಾಹಕರು ನೇರವಾಗಿ ಆರ್ ಬಿ ಐ ನಲ್ಲಿಸಬಹುದು RBI ಬ್ಯಾಂಕಿನ ವಿರುದ್ಧ ಕಟ್ಟುನಿದ್ದಾಗ ಕ್ರಮವನ್ನು ಕೈಗೊಳ್ಳುತ್ತದೆ,

RBI ನಿಬಂಧನೆಗಳು ಹಾಗೂ ನಿಯಮಗಳೇನು

RBI ಅಧಿಸೂಚನೆ ಪ್ರಕಾರ ಗ್ರಾಹಕರು ಪಡೆದಂತಹ ಹಣದಲ್ಲಿ ಈ ಮೈ ಪಾವತಿಸಲು ಒಂದೆರಡು ತಿಂಗಳು ವಿಳಂಬವಾದರೆ ,ಆ ಬ್ಯಾಂಕುಗಳು ಗ್ರಾಹಕರ ಮೇಲೆ ಬಡ್ಡಿ ವಿಧಿಸುವಂತಿಲ್ಲ ,ಕೆಲವೊಂದು ಸಂದರ್ಭದಲ್ಲಿ ವಿಳಂಬ ಶುಲ್ಕವನ್ನು ವಿಧಿಸಬಹುದು ಅಷ್ಟೇ,ಬಡ್ಡಿಯನ್ನು ನಿಗದಿ ಮಾಡುವ ಸಮಯದಲ್ಲಿ ಅದರಂತೆ ಬಡ್ಡಿಯನ್ನು ಆಗಬೇಕು ಂದು ಆರ್‌ಬಿಐ ನಿಯಮ ತಿಳಿಸುತ್ತದೆ,

ಇದನ್ನು ಓದಿ : ಡಿಸೆಂಬರ್ 30ರ ಒಳಗಾಗಿ ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಇರುವವರು ಈ ಕೆಲಸ ಮಾಡಿ : ಇಲ್ಲದಿದ್ದರೆ ನಿಮ್ಮ ಕಾರ್ಡ್ ರದ್ದಾಗುತ್ತದೆ

ಸಾಲ ಪಡೆದ ಗ್ರಾಹಕರ ಒಪ್ಪಿಗೆ ಇಲ್ಲದೆ ಇಎಂಐ ಮೊತ್ತವನ್ನು ಏರಿಸುವುದು ಅಥವಾ ಸಾಲದ ಅವಧಿಯನ್ನು ಮುಂದೂಡುವುದು ಇಂತಹ ಬದಲಾವಣೆಯನ್ನು ಬ್ಯಾಂಕುಗಳು ಮಾಡುವಂತಿಲ್ಲ ಎಂದು RBI ತಿಳಿಸಿದೆ,
ಸಾಲದ ಮೊತ್ತವನ್ನು ಗ್ರಾಹಕರು ಯಾವುದೇ ಸಮಯದಲ್ಲಿ ಅದನ್ನು ಸಂಪೂರ್ಣವಾಗಿ ಅಥವಾ ಭಾಗಶಹ ಮರುಪಾವತಿ ಮಾಡಲು ಅವರು ಇಚ್ಛಿಸಿದರೆ ಬ್ಯಾಂಕುಗಳು ಅವಕಾಶವನ್ನು ಮಾಡಿಕೊಡಬೇಕು ನಂತರ ಉಳಿದ ಮೊತ್ತಕ್ಕೆ ಲೆಕ್ಕಾಚಾರ ಹಾಕಿ ಎಂದು ತಿಳಿಸಿದೆ,

ಇಎಂಐ ಪಾವತಿ ಮಾಡುವುದು ತಡವಾದರೆ ಇಎಂಐ ನೆಪದಲ್ಲಿ ಗ್ರಾಹಕರಿಗೆ ಬಡ್ಡಿ ವಸೂಲಿ ಮಾಡುವಂತೆ ಆರ್‌ಬಿಐ ನಿಯಮ ತಿಳಿಸಿದೆ

ಈ ಮೇಲ್ಕಂಡ ಆರ್ ಬಿ ಐ ನ ಈ ಹೊಸ ನಿಯಮಗಳು ಅನೇಕ ಜನರಿಗೆ ಉಪಯೋಗಕರವಾಗಲಿದ್ದು ಹಾಗೂ ಬ್ಯಾಂಕಿನಲ್ಲಿ ಸಾಲ ಪಡೆದಂತಹ ಯಾವುದೇ ಜನರಿಗೆ ಇದರ ಬಗ್ಗೆ ಮಾಹಿತಿ ತಿಳಿಸುವುದು ಅವಶ್ಯಕವಾಗಿದೆ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ನಿಮ್ಮ ಕುಟುಂಬ ವರ್ಗದವರಿಗೂ ಕಳುಹಿಸಿ ಜಾಗೃತರಾಗಿ ಇರಲು ತಿಳಿಸಿ ಧನ್ಯವಾದಗಳು ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ

ಇತರೆ ವಿಷಯಗಳು :

ಶಕ್ತಿ ಯೋಜನೆ ಉಚಿತ ಟಿಕೆಟ್ ಎಷ್ಟು ಕೋಟಿ ಖರ್ಚಾಗಿದೆ ಗೊತ್ತಾ? ಎಲ್ಲಾ ಪುರುಷರು ಓದಿ

ವೈಯಕ್ತಿಕ ಸಾಲ 3 ನಿಮಿಷದಲ್ಲಿ ಪಡೆಯಬಹುದು ಇಲ್ಲಿದೆ ಸಂಪೂರ್ಣ ಮಾಹಿತಿ

Treading

Load More...