ನಮಸ್ಕಾರ ಸ್ನೇಹಿತರೆ ನಿಮಗೆ ಒಂದು ಅವಶ್ಯಕ ವಿಷಯವೇನೆಂದರೆ ಜೀವನದಲ್ಲಿ ಹಣವು ಅವಶ್ಯಕತೆ ಇದೆ . ಹಾಗಾಗಿ ವ್ಯಾಪಾರದಲ್ಲಿ ತೊಡಗಿಕೊಂಡವರಿಗೆ ಹಣದ ಅವಶ್ಯಕತೆ ಹೆಚ್ಚಿನದಾಗಿದೆ .ಪ್ರಾರಂಭದಲ್ಲಿ ಬಂಡವಾಳ ಇಲ್ಲದೆ ಸಣ್ಣಪುಟ್ಟ ವ್ಯಾಪಾರಿಗಳು ಏನನ್ನು ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಕನಿಷ್ಠ 10.000 ಹಣವನ್ನು ನಾವು ಅಂದರೆ ಸಣ್ಣ ವ್ಯಾಪಾರಿಗಳು ಇಟ್ಟು ಕೊಳ್ಳಬೇಕು.
ವ್ಯಾಪಾರ ಅನುಕೂಲಕ್ಕಾಗಿ ಮೂರು ತಿಂಗಳಿಗಾಗುವ ಹಣವನ್ನು ಅವಳು ಇಟ್ಟುಕೊಳ್ಳಬೇಕು. ನಮ್ಮ ಖಾತೆ ಪೂರ್ಣಕಾಲಿಯಾಗಿರುತ್ತದೆ ಯಾವಾಗ ಇರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ
ಗೂಗಲ್ ಪೇ ಸಹಾಯ ಪಡೆದುಕೊಳ್ಳಿ :
ಗೂಗಲ್ ಪೆ ಮೂಲಕ ಸಾಲವನ್ನು ಸುಲಭವಾಗಿ ಪಡೆಯಬಹುದು .ನಿಮಿಷಗಳಲ್ಲಿ ನಾವು ಪಡೆಯಬಹುದು ಇದನ್ನು ಪಡೆಯಲು ನಾವು ಯಾವುದೇ ಕಾಲದ ಪತ್ರವನ್ನು ನೀಡಬೇಕಾಗಿಲ್ಲ. ಪ್ರತಿ ತಿಂಗಳು ಸಾಕು ಸಾಲವನ್ನು ನೀಡುತ್ತದೆ.ಇನ್ನು ಹೆಚ್ಚಿನ ಮಾಹಿತಿಯನ್ನು ಈ ಕೆಳಕಂಡಂತೆ ತಿಳಿಸಲಾಗಿದೆ.
ಗೂಗಲ್ ಪೇ ನಲ್ಲಿ ಎಷ್ಟು ಹಣ ಪಡೆದುಕೊಳ್ಳಬಹುದು ಸಾಲವಾಗಿ.?
ಗೂಗಲ್ ಪೇ 10,000 ದಿಂದ ಒಂದು ಲಕ್ಷದವರೆಗೂ ಸಾಲ ಪಡೆಯಬಹುದು. ಇದರಿಂದ ಸಣ್ಣ ವ್ಯಾಪಾರಿಗಳಿಗೆ ತಕ್ಷಣ ಸಾಲ ಪಡೆಯಲು ಅವಶ್ಯಕವಾ ಗೂಗಲ್ ಪೇ ನೆರವಾಗುತ್ತದೆ.
ಇದನ್ನು ಓದಿ : ಉಚಿತ ಬೋರ್ವೆಲ್ ಗೆ ಅರ್ಜಿ ಆಹ್ವಾನ; ಎಲ್ಲಾ ವರ್ಗದ ಜನರಿಗೂ ಸಿಗುತ್ತೆ ಈ ಸೌಲಭ್ಯ
ಪ್ರಾರಂಭದಲ್ಲಿ ಎಷ್ಟು ಹಣ ಪಡೆಯಬಹುದು :
ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ನಾವು ಪ್ರಾರಂಭದಲ್ಲಿ 15.000 ನಾನು ಪಡೆಯಬಹುದು. ಇದಕ್ಕೆ ಪ್ರತಿ ತಿಂಗಳು 111 ಗಳು ರೂಪಾಯಿ EMI ಇರುತ್ತಿದೆ ಇದನ್ನು ಡಿಎಂಐ ಫೈನಾನ್ಸ್ ಪಾಲುಗಾರಿಕೆ ಹೊಂದಿದೆ.ಇದರಿಂದ ಸಣ್ಣ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲ ಆಗುತಿದೆ. ಈ ಸಲವನ್ನು ವೈಯಕ್ತಿಕ ಸಾಲವಾಗಿ ನೀಡಲಾಗುತ್ತದೆ.
ಸಾಲ ಪಡೆಯಲು ಇರಬೇಕಾದ ಅರ್ಹತೆ:
ಸಾಲ ಪಡೆಯಬೇಕಾದರೆ ಪ್ರತಿ ತಿಂಗಳ ವ್ಯಕ್ತಿ ಆದಾಯ 30,000 ಕಡಿಮೆ ಇರಬಾರದು.
ಪಟ್ಟಣದಲ್ಲಿ ವ್ಯಾಪಾರ ಮಾಡುವವರು ಹಾಗೂ ಪಟ್ಟಣದಿಂದ ಹೊರಗೆ ವ್ಯಾಪಾರ ಮಾಡುವವರು ಎಂಬ ಎರಡು ವಿಧದಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುವುದು.
ಗೂಗಲ್ ಪೇ ಸಾಲ ಯೋಜನೆ ಅನೇಕರಿಗೆ ಉಪಯೋಗವಾಗಲಿದೆ ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ತಿಳಿಸಿ
ಇತರೆ ವಿಷಯಗಳು :
ಈ ಜಿಲ್ಲೆಗಳಲ್ಲಿ ಮಾತ್ರ ಮಳೆಯ ಮುನ್ಸೂಚನೆ; ನಿಮ್ಮ ಊರು ಇದಿಯಾ ಕೂಡಲೇ ಚೆಕ್ ಮಾಡಿ
ಶಕ್ತಿ ಯೋಜನೆ ಉಚಿತ ಟಿಕೆಟ್ ಎಷ್ಟು ಕೋಟಿ ಖರ್ಚಾಗಿದೆ ಗೊತ್ತಾ? ಎಲ್ಲಾ ಪುರುಷರು ಓದಿ