ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ 5 ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಬಗ್ಗೆ. ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಮೂರನೇ ಕಂತಿನ ಹಣ ಅಂದರೆ, ಮುಂದಿನ ತಿಂಗಳು ಹಣವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಒಂದು ಅಪ್ಡೇಟ್ ಅನ್ನು ಎಲ್ಲಾ ಮಹಿಳೆಯರು ಮಾಡಿಸಬೇಕಾಗುತ್ತದೆ. ಹಾಗಾದರೆ ಈ ಗೃಹಲಕ್ಷ್ಮಿ ಯೋಜನೆ ಯವ ಅಪ್ಡೇಟ್ ಸರ್ಕಾರ ನೀಡಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.

ಈ ಕೆ ವೈ ಸಿ ಅಪ್ಡೇಟ್ :
ಎಲ್ಲ ಮಹಿಳೆಯರಿಗೆ ಈಗಾಗಲೇ ಎರಡು ಕಂತಿನ ಹಣ ಬಿಡುಗಡೆಯಾಗಿರುವುದು ತಿಳಿದೇ ಇದೆ. ಅದರಂತೆ ಇನ್ನೂ ಹಣ ಬಾರದ ಮಹಿಳೆಯರು ಈ ಕೂಡಲೇ ತಕ್ಷಣ ಈ ಕೆವೈಸಿ ಅಪ್ಡೇಟ್ ಮಾಡಿಸುವುದು ಅಗತ್ಯವಾಗಿದೆ. ಅದರ ಜೊತೆಗೆ ಗೃಹಲಕ್ಷ್ಮಿ ಯೋಜನೆಯ ಈಗಾಗಲೇ ಮೊದಲ ಕಂತಿನ ಹಣ ಹಾಗೂ ಎರಡನೇ ಕಂತಿನ ಹಣವನ್ನು ಪಡೆದವರು ತಕ್ಷಣವೇ ಈ ಒಂದು ಅಪ್ಡೇಟ್ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ. ಲಕ್ಷ್ಮಿ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು ಮಹಿಳೆಯರ ಬ್ಯಾಂಕ್ ಖಾತೆಗೆ 2,000ಗಳನ್ನು ನೇರವಾಗಿ ಜಮಾ ಮಾಡುತ್ತಿದ್ದು ಅದಕ್ಕೆ ಇದೀಗ ಈಕೆ ವೈ ಸಿ ಕಡ್ಡಾಯಗೊಳಿಸಿದೆ. ಯಾಕೆ ಅಧಿಕೃತ ವೆಬ್ಸೈಟ್ನಲ್ಲಿ ಆದಷ್ಟು ಬೇಗ ಈ ಕೆವೈಸಿ ಅಪ್ಡೇಟ್ ಮಾಡುವುದು, ಅನಿವಾರ್ಯವಾಗಿದೆ. ಈಗಾಗಲೇ ಸಾಕಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ. ಅದರಲ್ಲಿ ಸಾಕಷ್ಟು ಮಹಿಳೆಯರ ಈ ಕೆ ವೈ ಸಿ ಯು ಯಶಸ್ವಿಯಾಗಿಲ್ಲ ಹಾಗಾಗಿ ಅವರಿಗೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿರುವುದಿಲ್ಲ.
ಗೃಹಲಕ್ಷ್ಮಿ ಯೋಜನೆಯ ಸಾವಿರ ರೂಪಾಯಿಗಳನ್ನು ಡಿಪಿಟಿ ಮೂಲಕ ರಾಜ್ಯ ಸರ್ಕಾರವು ನೇರವಾಗಿ ಜಮಾ ಮಾಡುತ್ತಿದ್ದು ಈ ಹಣವನ್ನು ಪಡೆಯಬೇಕಾದರೆ ಈಕೆ ವೈ ಸಿ ಕಡ್ಡಾಯವಾಗಿದೆ. ಈಕೆ ವೈ ಸಿ ಕಡ್ಡಾಯವಾಗಿ ಮಾಡಿಸುವುದರ ಮೂಲಕ ಹಣವನ್ನು ಡಿಪಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಅಲ್ಲದೆ ಈ ಮೊದಲು ರೇಷನ್ ಕಾರ್ಡ್ ಪಡೆದವರಲ್ಲಿ ಯಾವ ಮಹಿಳೆಯರ ರೇಷನ್ ಕಾರ್ಡ್ ನಲ್ಲಿ ಈಕೆ ವೈ ಸಿ ಆಗಿರುವುದಿಲ್ಲ. ಆದರೆ ಇತ್ತೀಚಿಗೆ ಹೊಸ ರೇಷನ್ ಕಾರ್ಡ್ ಮಾಡಿಸಿರುವವರ ಎಲ್ಲರ ಹೀಗೆ ವಯಸ್ಸಿ ಮಾತ್ರ ಅಪ್ಡೇಟ್ ಆಗಿದೆ ಹಾಗಾಗಿ ಹಳೆಯ ರೇಷನ್ ಕಾರ್ಡ್ ಹೊಂದಿರುವವರು ಈ ಕೂಡಲೇ ಈಕೆವೈಸಿ ಎಂದು ಮಾಡಿಸಿ ತಕ್ಷಣವೇ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.
ಗೃಹಲಕ್ಷ್ಮಿ ಯೋಜನೆಯ ಹಣ ಬರೆದಿರಲು ಕಾರಣ :
ಅನೇಕ ಮಹಿಳೆಯರು ಇನ್ನೂ ಸಹ ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಏಕೆ ಬಂದಿಲ್ಲ ಎಂದು ಚಿಂತೆ ಮಾಡುತ್ತಿದ್ದಾರೆ ಅಲ್ಲದೆ ಅಕ್ಕ ಪಕ್ಕ ಮನೆಯವರ ಕಂತಿನ ಹಣವು ಸಹ ಬಂದಿದೆ ಆದರೆ ನಮಗಿನ್ನು ಮೊದಲನೇ ಕಂತಿನ ಹಣವು ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ ಅವರಿಗಾಗಿ ಇದೀಗ ರಾಜ್ಯ ಸರ್ಕಾರ ಏಕೆ ಬರುತ್ತಿಲ್ಲ ಎಂದು ಹೇಳುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಾರದ ಹಿಂದೆ ಹಣ ಪಡೆಯದೆ ಎಲ್ಲಾ ಮಹಿಳೆಯರಿಗೆ ಎರಡು ಕಾಂತಿನ ಹಣ ಸೇರಿಸಿ ನಾಲ್ಕು ಸಾವಿರ ರೂಪಾಯಿಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದರು
ಆದರೆ ಇನ್ನೂ ಕೆಲ ಮಹಿಳೆಯರಿಗೆ ಮೊದಲನೇ ಕಂತಿನ ಹಣ ಬಿಡುಗಡೆಯಾಗಿಲ್ಲ. ಹೀಗೆ ಮೊದಲನೇ ಕಾಂತಿನ ಹಣ ಬಿಡುಗಡೆ ಆಗದಿರಲು ಹಲವಾರು ಮುಖ್ಯ ಕಾರಣಗಳನ್ನು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದ್ದು ಖಾತೆಯಲ್ಲಿನ ಕೆಲವೊಂದು ತಪ್ಪುಗಳನ್ನು ತಿದ್ದುಪಡಿ ಮಾಡಿದಾಗ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣವು ಸುಲಭವಾಗಿ ದೊರೆಯುತ್ತದೆ ಎಂದು ಹೇಳಿದ್ದಾರೆ. ಹಾಗಾಗಿ ಈ ಹಿಂದೆ ತಿಳಿಸಿದಂತಹ ಎಲ್ಲಾ ಕಾರಣಗಳನ್ನು ಸರಿಯಾಗಿ ತಿಳಿದುಕೊಂಡು ಅದನ್ನು ಸರಿಪಡಿಸಿ ದ ನಂತರವಷ್ಟೇ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಹೀಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಅಪ್ಡೇಟ್ಗಳನ್ನು ರಾಜ್ಯ ಸರ್ಕಾರ ನೀಡುತ್ತಿದೆ. ಹಾಗಾಗಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಒಂದೇ ರೇಷನ್ ಕಾರ್ಡ್ ನ ಅಡಿಯಲ್ಲಿ ಇಬ್ಬರು ಮಹಿಳೆಯರು ಅರ್ಜಿ ಸಲ್ಲಿಸಿರುವುದರಿಂದ ಯಾರ ಖಾತೆಗೆ ಹಣ ನೀಡಬೇಕು ಎಂಬುದರ ಗೊಂದಲದಲ್ಲಿ ರಾಜ್ಯ ಸರ್ಕಾರ ಇರುವುದರಿಂದ ಹಾಗಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿರುವುದಿಲ್ಲ ಎಂದು ತಿಳಿಸುತ್ತಾ ಒಂದು ರೇಷನ್ ಕಾರ್ಡ್ ನಲ್ಲಿ ಇಬ್ಬರೂ ಅರ್ಜಿ ಸಲ್ಲಿಸಿದ್ದರೆ ಯಾರೊಬ್ಬರಿಗೆ ಹಣ ಬರಬೇಕೆಂದು ಅವರೇ ನಿರ್ಧಾರ ಮಾಡಬೇಕೆಂದು ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವು ಈ ತಿಂಗಳ 30 ರವರೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ. ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕಾದರೆ ಎಲ್ಲ ದಾಖಲೆಗಳು ಸರಿಯಾಗಿದ್ದರೆ ಮಾತ್ರ ಆ ಹಣ ನಿಮ್ಮ ಕೈ ಸೇರುತ್ತದೆ ಎಂದು ಹೇಳಬಹುದಾಗಿದೆ. ಹಾಗಾಗಿ ಈ ಕೂಡಲೇ ನಿಮ್ಮೆಲ್ಲ ದಾಖಲೆಗಳನ್ನು ಸರಿಪಡಿಸಿಕೊಂಡು ಮತ್ತೊಮ್ಮೆ ಅರ್ಜಿಯನ್ನು ಸಲ್ಲಿಸಿ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಿರಿ ಧನ್ಯವಾದಗಳು.