rtgh

news

ರಾಜ್ಯಾದ್ಯಂತ 4 ದಿನಗಳ ಕಾಲ ಮಳೆಯ ಆರ್ಭಟ : ಈ ಸ್ಥಳಗಳಲ್ಲಿ ಎಲ್ಲೋ ಅಲರ್ಟ್

Join WhatsApp Group Join Telegram Group
Heavy rainfall for 4 days across the state

ನಮಸ್ಕಾರ ಸ್ನೇಹಿತರೆ ನಾಳೆಯಿಂದ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆ ಶುರುವಾಗಲಿದ್ದು ನವೆಂಬರ್ 15 ರಿಂದ ರಾಜ್ಯದ ದಕ್ಷಿಣ ನಾಡಿನ ಹಲವು ಕಡೆ ಎರಡು ದಿನಗಳ ಕಾಲ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆಯ ರಾಜ್ಯದ ಜನತೆಗೆ ಮಾಹಿತಿ ನೀಡಿದೆ. ಮುಂಗಾರು ಮಳೆ ನವೆಂಬರ್ ತಿಂಗಳಿನಲ್ಲಿ ಶುರುವಾಗಿದ್ದು ಹಲವು ಜಿಲ್ಲೆಗಳಿಗೆ ಈಗಾಗಲೇ ಉತ್ತಮ ಮಳೆಯಾಗಿದೆ. ಅದರಂತೆ ಇವತ್ತಿನ ಲೇಖನದಲ್ಲಿ ನಿಮಗೆ ಯಾವ ಯಾವ ಸ್ಥಳಗಳಲ್ಲಿ ಎಷ್ಟು ಮಳೆಯಾಗಿದೆ ಹಾಗೂ ಯಾವ ಸ್ಥಳಗಳಿಗೆ ಎಲ್ಲೋ ಅಲರ್ಟ್ ಅನ್ನು ಘೋಷಣೆ ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

Heavy rainfall for 4 days across the state
Heavy rainfall for 4 days across the state

ಈ ಜಿಲ್ಲೆಗಳಲ್ಲಿ ಮತ್ತೆ ಮಳೆ :

ಮಳೆರಾಯನು ದೀಪಾವಳಿ ಹಬ್ಬದ ಸಮಯದಲ್ಲಿ ಬ್ರೇಕ್ ಕೊಟ್ಟಿದ್ದು ಮತ್ತೆ ಕೆಲವು ಜಿಲ್ಲೆಗಳಲ್ಲಿ ನಾಳೆಯಿಂದ ಆರಂಭವಾಗಲಿದೆ. ನಾಳೆಯಿಂದ ಆರಂಭವಾಗಲಿರುವ ಮಳೆಯೂ ಯಾವ ಜಿಲ್ಲೆಗಳಲ್ಲಿ ಎಂದು ಹೇಳುವುದಾದರೆ ಚಾಮರಾಜನಗರ ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ ಕೋಲಾರ ಹಾಸನ ಕೊಡಗು ಚಿಕ್ಕಬಳ್ಳಾಪುರ ಮಂಡ್ಯ ಮೈಸೂರು, ತುಮಕೂರು ರಾಮನಗರ ಜಿಲ್ಲೆಯಲ್ಲಿ ಮಳೆಯಾಗಲಿದೆ ಎಂಬ ವರದಿಯನ್ನು ಹವಾಮಾನ ಇಲಾಖೆಯು ಆ ಜಿಲ್ಲೆಯ ಜನತೆಗೆ ಮಾಹಿತಿ ನೀಡಿದೆ.

ಅರಬ್ಬಿ ಸಮುದ್ರದಲ್ಲಿ ಬೀಸುತ್ತಿರುವ ಸುಳಿಗಾಳಿಯಿಂದ ಮಳೆ :

ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಹಲವು ಜಿಲ್ಲೆಗಳಲ್ಲಿ ಅರಬ್ಬಿ ಸಮುದ್ರದಲ್ಲಿ ಬೀಸುತ್ತಿರುವ ಸುಳಿಗಳಿಂದ ಮಳೆಯಾಗಲಿದೆ ಎಂಬ ಮಾಹಿತಿ ನೀಡಿದೆ. 40 ಕಿಲೋಮೀಟರ್ ವೇಗದಲ್ಲಿ ಮಳೆಯು ಮಳೆಯಾಗುವ ಜಿಲ್ಲೆಗಳಲ್ಲಿ ಸುರಿಯಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ದಕ್ಷಿಣಕ್ಕೆ ಹೊಂದಿಕೊಂಡ ಭಾಗಗಳಲ್ಲೂ ಪಶ್ಚಿಮ ಹಾಗೂ ಈಶಾನ್ಯ ದಿಕ್ಕಿನಂತ ಬಂಗಾಳಕೊಲ್ಲಿಯಲ್ಲಿನ ಮಳೆಯ ಮಾರುತಗಳು ಸಂಚರಿಸುವುದರಿಂದ ಮಳೆಯಾಗಬಹುದು.

ಇದನ್ನು ಓದಿ : Onlineನಲ್ಲಿ ಹಣವನ್ನು ಗಳಿಸುವುದು ಹೇಗೆ ? ಮಹಿಳೆ ಹಾಗು ವಿದ್ಯಾರ್ಥಿಗಳಿಗೆ ಅನುಕೂಲ

ಮೂರ್ನಾಲ್ಕು ದಿನ ಮುನ್ನೆಚ್ಚರಿಕೆ :

ಭಾರತೀಯ ಹವಾಮಾನ ಇಲಾಖೆಯು ಸಾಧಾರಣ ಮಳೆಯು ಹಲವು ಕಡೆ ಹಾಗುರದಿಂದ ಆಗಬಹುದು ಅಲ್ಲದೆ ಒಂದೆರಡು ಕಡೆಗಳಲ್ಲಿ ಭಾರಿ ಮಳೆ ಆಗುತ್ತದೆ ಎಂದು ಹೇಳಿದ್ದು ಈಗಾಗಲೇ ತಮಿಳುನಾಡು ಕೇರಳ ಹಾಗೂ ಲಕ್ಷದ್ವೀಪಗಳಲ್ಲಿ ಮಳೆಯಾಗಿದ್ದು ಇನ್ನ ಮೂರ್ನಾಲ್ಕು ದಿನಗಳಲ್ಲಿ ಈ ಮಳೆಯು ಮುಂದುವರೆಯಲಿದೆ ಎಂಬ ಮುನ್ನೆಚ್ಚರಿಕೆಯನ್ನು ಸಹ ಇಲಾಖೆಯು ತಿಳಿಸಿದೆ. ಎರಡು ಮೂರು ದಿನಗಳಿಂದ ಬೆಂಗಳೂರು ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಬೆಳಗಿನ ಜಾವ ಮೋಡಕವಿದ ವಾತಾವರಣ ಕಂಡುಬದ್ದಿದ್ದು ನವೆಂಬರ್ 15ರಿಂದ ಅಂದರೆ ನಾಳೆಯಿಂದ ಐದು ದಿನಗಳ ಕಾಲ ಸತತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಳೆಯ ಮುನ್ಸೂಚನೆಯ ವರದಿಯು ರೈತರಿಗೆ ಹಾಗೂ ಪ್ರಯಾಣವನ್ನು ಮಾಡುವವರಿಗಾಗಿ ಸಹಾಯಕವಾಗಿರಲಿದೆ ಎಂದು ಹೇಳಬಹುದಾಗಿದೆ.

ಹೀಗೆ ದೀಪಾವಳಿ ಸಂದರ್ಭದಲ್ಲಿ ಬ್ರೇಕ್ ಕೊಟ್ಟಿದ್ದ ಮಳೆರಾಯನ ಮತ್ತೆ ಇದೀಗ ತನ್ನ ಆರ್ಭಟವನ್ನು ಶುರುಮಾಡಿದ್ದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಸಾಕಷ್ಟು ಮಳೆಯಾಗುತ್ತಿದ್ದು ಮುಂದಿನ ಮೂರು ನಾಲ್ಕು ದಿನಗಳ ಕಾಲ ಹವಾಮಾನ ಇಲಾಖೆಯ ಆ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆಯ ಕ್ರಮವನ್ನು ವಹಿಸುವಂತೆ ತಿಳಿಸಲಾಗಿದ್ದು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರು ಜೊತೆಗೆ ರೈತ ವರ್ಗದ ಮಿತ್ರರಿಗೂ ಸಹ ಶೇರ್ ಮಾಡುವುದರ ಮೂಲಕ ಈ ಮಳೆಯು ಇನ್ನು ಮೂರು ನಾಲ್ಕು ದಿನಗಳ ಕಾಲ ಮುಂದುವರಿಯುತ್ತಿದೆ ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ನಿಮ್ಮ ಹೆಣ್ಣುಮಗುವಿಗೆ 1 ಲಕ್ಷ ಬರಲಿದೆ : ಬಾಗ್ಯಲಕ್ಷ್ಮಿ ಬಾಂಡ್ ಮಾಡಿಸುವುದು ಹೇಗೆ ಇಲ್ಲಿದೆ ಡಿಟೇಲ್ಸ್

ಬ್ಯಾಂಕ್‌ ಅಕೌಂಡ್‌ ಇದ್ದವರಿಗೆ ಗುಡ್‌ ನ್ಯೂಸ್:‌ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ರೂ ಬ್ಯಾಂಕ್ 10 ಸಾವಿರ ನೀಡುತ್ತೆ!

Treading

Load More...