ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬರೂ ಜೀವನದಲ್ಲಿ ತಮ್ಮ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಕನಸನ್ನು ಕಾಣುತ್ತಾರೆ .ಅಂತವರಿಗೆ ಒಂದು ಪ್ರಮುಖ ಯೋಜನೆಯಿಂದ ಕಡಿಮೆ ದರದಲ್ಲಿ ಬಡ್ಡಿಯನ್ನು ಹಾಕಿ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ .ಆ ಯೋಜನೆ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಯೋಣ.
ಮನೆ ಕಟ್ಟಲು ಪ್ರತಿಯೊಬ್ಬರು ಅನೇಕ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುತ್ತಾರೆ ಹಾಗೂ ಹೆಚ್ಚಿನ ವಸತಿ ವೆಚ್ಚ ಮತ್ತು ಬಡ್ಡಿ ದರವು ಅನೇಕ ಬ್ಯಾಂಕುಗಳು ಹಾಕುತ್ತವೆ ಹಾಗೂ ಸಾಲ ನೀಡುತ್ತದೆ.
ಬೃಹಸಲ ಬ್ಯಾಂಕ್ ಅಥವಾ ಬ್ಯಾಂಕಿನಲ್ಲಿ ಅಲ್ಲದೆ ಇತರೆ ಹಣಕಾಸು ಸಂಸ್ಥೆಗಳಿಂದ ಬಡ್ಡಿ ದರದಲ್ಲಿ ಸಾಲವನ್ನು ಪಡೆಯುವ ಜನರು ಇನ್ನು ಮುಂದೆ ಈ ಯೋಜನೆಯ ಮೂಲಕ ಸಾಲವನ್ನು ಪಡೆದುಕೊಳ್ಳಿ ಬ್ಯಾಂಕುಗಳ ಪಟ್ಟಿಯನ್ನು ಸಹ ನೀಡಲಾಗಿದೆ .ಇದರಲ್ಲಿ ನೀವು ಸಾಲವನ್ನು ಪಡೆಯುವುದು ಸೂಕ್ತವಾಗಿದೆ ದೀರ್ಘಾವಧಿಯವರೆಗೂ ಇದರ ಉಪಯೋಗ ನಿಮಗೆ ದೊರೆಯುವುದು.
ಇದನ್ನು ಓದಿ : ನೀರಿನ ಬಾಟಲ್ ಮುಚ್ಚಳ ನೀಲಿ ಬಿಳಿ ಕಪ್ಪು ಬಣ್ಣದ್ದಾಗಿರುತ್ತವೆ ಏಕೆ ? ರಹಸ್ಯ ಬಯಲು
ಯಾವ ಬ್ಯಾಂಕುಗಳು ಎಷ್ಟು ಬಡ್ಡಿಯನ್ನು ಆಗುತ್ತದೆ ನೋಡಿ
- ಬ್ಯಾಂಕ್ ಆಫ್ ಬರೋಡ 8.30% ಬಡ್ಡಿ ಆಗುತ್ತದೆ.
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 8.40% ಬಡ್ಡಿಯನ್ನು ಹಾಕುತ್ತಿದೆ.
- ಬ್ಯಾಂಕ್ ಆಫ್ ಬರೋಡ 8.40 % ಬಡ್ಡಿಯನ್ನು ಹಾಕುತ್ತದೆ.
- ಐಸಿಐಸಿಐ ಬ್ಯಾಂಕ್ 9 % ಪರ್ಸೆಂಟ್ ಬಡ್ಡಿ ಆಗುತ್ತದೆ.
- ಪಂಜಾಬ್ ನ್ಯಾಷನಲ್ ಬ್ಯಾಂಕ್ 8.4.5% ಏನು ಆಗುತ್ತದೆ.
ಗಮನಿಸಿ: ನಿಮಗೆ ನೀಡಿದ ಮೇಲ್ಕಂಡ ಮಾಹಿತಿ 2023 ನವೆಂಬರ್ ತಿಂಗಳಿನಲ್ಲಿ ನೀಡಿದ ಮಾಹಿತಿಯಾಗಿದೆ ಸ್ಕೋರ್ ಸಾಲದ ಮೊತ್ತ ಇತ್ಯಾದಿಯನ್ನು ಒಳಗೊಂಡು ನಮಗೆ ಸಾಲವನ್ನು ವಿಧಿಸಲಾಗುವುದು ಹಾಗಾಗಿ ಕಡಿಮೆ ಬಡ್ಡಿ ದರದಲ್ಲಿ ನೀಡುವ ಬ್ಯಾಂಕುಗಳಲ್ಲಿ ನೀವು ಗೃಹ ಸಾಲವನ್ನು ಪಡೆದುಕೊಳ್ಳುವ ಉತ್ತಮವಾಗಿದೆ.
ಮೇಲ್ಕಂಡ ಗೃಹ ಸಾಲ ಹಾಗೂ ಬ್ಯಾಂಕುಗಳು ವಿಧಿಸುವ ಬಡ್ಡಿಯನ್ನು ನೀಡಲಾಗಿದ್ದು ಕಡಿಮೆ ಬಡ್ಡಿ ಹೊಂದಿದ ಬೆಂಗಳೂರು ಸಾಲ ಪಡೆದು ನಿಮ್ಮ ಸ್ವಂತ ಮನೆ ಕಟ್ಟಿಕೊಳ್ಳಲು ಹಾಗೂ ಮುಂದಾಲೋಚನೆಯನ್ನು ಹಾಕಿಕೊಂಡವರಿಗೆ ಈ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಮೊಬೈಲ್ ನಲ್ಲಿ ನಿಮ್ಮ ಜಮೀನಿನ ಹಳೆಯ ದಾಖಲೆಗಳನ್ನು ನೋಡಬಹುದಾಗಿದೆ : ಹೇಗೆ ಎಂಬುದರ ಮಾಹಿತಿ ಇಲ್ಲಿದೆ
ರಾಜ್ಯ ಸರ್ಕಾರದಿಂದ 7 ಜಿಲ್ಲೆಗಳಲ್ಲಿ ಸೈಟ್ ವಿತರಣೆ ಮಾಡಲಾಗುತ್ತಿದೆ; ಇಲ್ಲಿದೆ ಫುಲ್ ಡೀಟೇಲ್ಸ್