ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಒಂದು ಅಗತ್ಯ ಮಾಹಿತಿಯನ್ನು ಒದಗಿಸಲಿದ್ದೇವೆ .ಅದೇನೆಂದರೆ ನಿಮ್ಮ ಒಂದು ಮೊಬೈಲ್ ಸಂಖ್ಯೆಯಿಂದ ಎರಡು ವಾಟ್ಸಾಪ್ ಖಾತೆಯನ್ನು ರಚಿಸಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.
ಅತ್ಯಂತ ಜನಪ್ರಿಯ ಸಂದೇಶ ರವಣೆಯನ್ನು ಕಳಿಸಲು ಬಳಸುವ ಅಪ್ಲಿಕೇಶನ್ ವಾಟ್ಸಾಪ್ ಸದ್ಯ ಇದರಲ್ಲಿ ಜನರಿಗೆ ಸಾಕಷ್ಟು ಫ್ಯೂಚರ್ ಗಳು ನೀಡುತ್ತಿರುತ್ತದೆ. ಈಗ ವಾಟ್ಸಪ್ ಮತ್ತೊಂದು ವಿಶೇಷ ಫ್ಯೂಚರನ್ನು ನಿಮಗಾಗಿ ನೀಡುತ್ತಿದೆ.
ಹೊಸ ಫ್ಯೂಚರ್ ಬಳಕೆದಾರರಿಗೆ :
ಹೌದು ವಾಟ್ಸಪ್ ಬಳಕೆದಾರರಿಗೆ ಇದೀಗ ಒಂದು ಅತ್ಯಾಧುನಿಕ ಹೊಸ ಫ್ಯೂಚರನ್ನು ಬಿಡುಗಡೆ ಮಾಡಿದೆ. ಇದರಿಂದ ವಾಟ್ಸಪ್ ಬಳಕೆದಾರರು ಒಂದೇ ಮೊಬೈಲಿನಲ್ಲಿ ವಿವಿಧ ಅಕೌಂಟ್ಗಳನ್ನು ತೆರೆಯಬಹುದು .ನಾವು ಈ ಹಿಂದೆ ಮೊಬೈಲ್ ನಂಬರ್ ಬಳಸಿ ಕೇವಲ ಒಂದು ವಾಟ್ಸಾಪ್ ಖಾತೆಯನ್ನು ತೆಗೆಯಬಹುದಿತ್ತು .ಆದರೆ ಇದೀಗ ಒಂದು ಮೊಬೈಲ್ ನಲ್ಲಿ ಒಂದು ಸಂಖ್ಯೆಯನ್ನು ಬಳಸುವ ಮೂಲಕ ಎರಡು ವ್ಯಾಟ್ಸಪ್ ಕಥೆಗಳನ್ನು ತೆರೆಯುವ ಅವಕಾಶ ಮಾಡಿಕೊಟ್ಟಿದೆ.
ಹೇಗೆ ಎರಡು ಖಾತೆಯನ್ನು ತೆರೆಯುವುದು.?
ವಾಟ್ಸಪ್ ಬಳಕೆದಾರರು ಹೊಸ ಫ್ಯೂಚರನ್ನು ಬಳಕೆ ಮಾಡಿಕೊಂಡು .ಇದರಿಂದ ಒಂದೇ ಸಂಖ್ಯೆಯಲ್ಲಿ ವಿವಿಧ ಅಕೌಂಟುಗಳನ್ನು ತೆರೆಯಬಹುದು. ಇದರ ಬಗ್ಗೆ ಒಂದು ಡಿವೈಸ್ ನಲ್ಲಿ ಇರುವುದರಿಂದ ಬಳಕೆದಾರರು ತಮ್ಮ ವೈಯಕ್ತಿಕ ಸಂಭಾಷಣೆಗಳ ಕೆಲಸಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಮತ್ತು ಇತರ ಸಾಮಾಜಿಕ ಸಮೂಹನ ಮಾಡಲು ಒಂದು ಅಪ್ಲಿಕೇಶನ್ ಅನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
ಇದನ್ನು ಓದಿ : ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ವೈರಲ್ ಆಯ್ತು.! ಎಷ್ಟಿದೆ ಹಣ ಗೊತ್ತಾ ?
ಬಳಸುವ ಮಾಹಿತಿ ಇಲ್ಲಿದೆ:
- ವಾಟ್ಸಪ್ ಸೆಟ್ಟಿಂಗೆ ಭೇಟಿ ನೀಡಿ ನಿಮ್ಮ ಹೆಸರಿನ ಪಕ್ಕದಲ್ಲಿ ನಿಮ್ಮ ಪ್ರೊಫೈಲ್ ಮತ್ತು ಕ್ಯೂಪಿ ಕೋಡನ್ನು ಕಾಣಿಸುತ್ತದೆ. ಅದರ ಪಕ್ಕದಲ್ಲಿ ನಿಮಗೆ ಆರನೇ ಆಯ್ಕೆಯಲ್ಲಿ ಎರಡು ವಾಟ್ಸಪ್ ಬಳಸುವ ಗುರುತು ಕಾಣಿಸುತ್ತದೆ.
- ಈ ಗುರುತನ್ನು ಕ್ಲಿಕ್ ಮಾಡಿದರೆ ನಿಮಗೆ ಯಾಡ್ ಅಕೌಂಟ್ ಎಂದು ಕಾಣಿಸುತ್ತದೆ .ಈ ಆಯ್ಕೆಯನ್ನು ಆರಿಸುವ ಮೂಲಕ ನೀವು ಇನ್ನೊಂದು ಖಾತೆಯನ್ನು ಸುಲಭವಾಗಿ ತೆರೆಯಬಹುದು.
- ಸದ್ಯ ವಾಟ್ಸಪ್ ನಲ್ಲಿ ಮಲ್ಟಿ ಫ್ಯೂಚರ್ ಬೀಟಾ ಪರೀಕ್ಷೆಗೆ ಲಭ್ಯವಿರುವ ಬಳಕೆ ಅತ್ಯುತ್ತಮವಾಗಿವಾಟ್ಸಪ್ ನಲ್ಲಿ ಹೆಚ್ಚು ಫ್ಯೂಚರ್ ಅನ್ನು ಹೊಂದಿ ಮಲ್ಟಿ ಅಕೌಂಟ್ ಫ್ಯೂಚರನ್ನು ಪಡೆಯಬಹುದು. ನೀವು ವಾಟ್ಸಪ್ ಬೀಟಾದ ಇತ್ತೀಚಿನ ನವೀಕರಣವನ್ನು ಅಂದರೆ ಅಪ್ಡೇಟನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಈ ಫ್ಯೂಚರ್ ನಿಮಗೆ ಬರುವುದಿಲ್ಲ.
- ವಾಟ್ಸಪ್ ಸೆಟ್ಟಿಂಗನಲ್ಲಿ ಬಳಸುವವರು ಸಕ್ರಿಯಗೊಳಿಸಲು ಆಗ ನಿಮಗೆ ಡ್ಯುಯಲ್ ವಾಟ್ಸಪ್ ಲಭ್ಯವಾಗುತ್ತದೆ.
ಸೂಚನೆ : ಇನ್ನು ಈ ಫ್ಯೂಚರ್ ಕೇವಲಷಯಯ. ಬೀಟಾ ಪರೀಕ್ಷೆಗೆ ಮಾತ್ರ ಲಭ್ಯವಿದೆ ಬಳಕೆದಾರರಿಗೆ ಸದ್ಯದಲ್ಲೇ ನಿಮಗೆ ತಲುಪಲಿದೆ
ಮೇಲ್ಕಂಡ ಮಾಹಿತಿ ನಿಮಗೆ ಹೆಚ್ಚು ಉಪಯೋಗಕರವಾಗಲಿದ್ದು. ಇದೇ ರೀತಿಯ ಹೊಸ ಹೊಸ ಮಾಹಿತಿಗಳಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಮನೆಗೆ ಉಚಿತ ಸೋಲಾರ್ ಯೋಜನೆ : ವಿದ್ಯುತ್ ಕೊರತೆ ನೀಗಿಸಲು ಹೊಸ ಯೋಜನೆ
ರೈತರಿಗೆ 57000 ಸಹಾಯಧನ ಘೋಷಣೆ : ಕುರಿ ಮೇಕೆ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶ