ನಮಸ್ಕಾರ ಸ್ನೇಹಿತರೆ ಇವತ್ತಿನ ದಿನಗಳಲ್ಲಿ ಪಾಸ್ವರ್ಡ್ ಗಳ ಸುರಕ್ಷತೆಯು ಬಹಳ ಮುಖ್ಯವಾಗಿದ್ದು, ಈ ಡಿಜಿಟಲ್ ಜಮಾನದಲ್ಲಿ ಸಣ್ಣ ನಿರ್ಲಕ್ಷ ತೋರಿಸಿದರು ಈ ವಿಷಯದಲ್ಲಿ ಸಂಕಷ್ಟಗಳು ಅತಿ ಹತ್ತಿರದಲ್ಲೇ ಇರುತ್ತವೆ. ಭಾರತದಲ್ಲಿ ಅತಿ ಹೆಚ್ಚು ಬಳಕೆಯಾದ 20 ಪಾಸ್ವರ್ಡ್ಗಳು ಯಾವುವು ಎಂಬುದನ್ನು ಇವತ್ತಿನ ಲೇಖನದಲ್ಲಿ ನೋಡಬಹುದಾಗಿದೆ.
ಪಾಸ್ವರ್ಡ್ ಗಳ ಸುರಕ್ಷತೆ :
ಇದೀಗ ಸೈಬರ್ ಕ್ರೈಂ ಗಳು ಎಂಬುದು ಸಾಮಾನ್ಯವಾಗಿ ಬಿಟ್ಟಿದ್ದು ಸೈಬರ್ ದಾಳಿ ಕೋರರು ಈ ಡಿಜಿಟಲ್ ಜಮಾನದಲ್ಲಿ ಬಲೆಗೆ ಅನೇಕ ರೀತಿಯಲ್ಲಿ ಯೋಚಿಸುತ್ತಿರುತ್ತಾರೆ. ಜೊತೆಗೆ ಸುಲಭವಾಗಿ ಜನರ ಮಾಹಿತಿಗೆ ಹ್ಯಾಕರಗಳು ಕನ್ನ ಹಾಕಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇಂತಹ ಮೋಸದ ಜಾಲದಲ್ಲಿ ಸಿಲುಕಿ ನಲುಗಿದವರು ಅದೆಷ್ಟೋ ತಿಳಿಯಲಾರದು. ಸಾಕಷ್ಟು ಮಂದಿ ಕಣ್ಣೀರಲ್ಲಿ ಕೈ ತೊಳೆಯುತ್ತಿರುವುದನ್ನು ನಾವು ನೋಡಬಹುದಾಗಿದೆ.
ಇದನ್ನು ಓದಿ : ಮರುಭೂ ಸರ್ವೆ ಆದೇಶ ಹೊರಡಿಸಿಲಾಗಿದೆ : ಜಮೀನು ಆಸ್ತಿ ಹೊಂದಿರುವವರು ತಕ್ಷಣ ನೋಡಿ
ದುರ್ಬಲ ಪಾಸ್ವರ್ಡ್ಗಳಿಂದ ಅಪಾಯ :
- ಸುಲಭವಾಗಿ ನಿಮ್ಮನ್ನು ದುರ್ಬಲ ಪಾಸ್ವರ್ಡ್ಗಳು ಅಪಾಯಕ್ಕೆ ಸುಲುಪಿಸುತ್ತವೆ ಎಂಬುದನ್ನು ನಾವು ನಂಬಲೇಬೇಕು. ನಮ್ಮ ವೈಯಕ್ತಿಕ ಸಾಮಾಜಿಕ ಮಾಧ್ಯಮ ಅಥವಾ ಕೆಲಸದ ಖಾತೆಗಳನ್ನು ರಕ್ಷಿಸುವ ಸಲುವಾಗಿ ಸರಿಯಾದ ಮತ್ತು ಸದೃಢ ಪಾಸ್ವರ್ಡ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಆದರೆ ಈ ವಿಷಯದಲ್ಲಿ ನೀವು ನಿರ್ಲಕ್ಷ ತೋರಿದರೆ ಕಡಿಮೆ ಅವಧಿಯಲ್ಲಿಯೇ ನೀವು ಅಪಾಯಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇದನ್ನು ಅಲ್ಲಗಳಯದೇ ಸುರಕ್ಷಿತವಾದಂತಹ ಪಾಸ್ವರ್ಡ್ ಗಳನ್ನು ಹೊಂದುವುದು ಮುಖ್ಯವಾಗಿದೆ. ದುರ್ಬಲ ಪಾಸ್ವರ್ಡ್ಗಳು ಯಾವುವು ಎಂದು ನೋಡುವುದಾದರೆ,
- 123456
- Admin
- 12345678
- 12345
- Password
- Pass@123
- 123456789
- Admin@123
- Indai@123
- admin@123
- Pass@123
- 1234567890
- Abcd@1234
- Welcome @123
- Abcd@123
- Admin123
- Administrator
- Password@123
- Password
- UNKNOWN
ಹೀಗೆ ಈ ಪಾಸ್ವರ್ಡ್ ಗಳನ್ನು ಪಟ್ಟಿ ಮಾಡಲಾಗಿದ್ದು ಪಟ್ಟಿ ಮಾಡಿರುವ ಸಂಸ್ಥೆಯು ಇದನ್ನು ಹ್ಯಾಕ್ ಮಾಡಲು ಬೇಕಾದ ಸಮಯವನ್ನು ಸಹ ತಿಳಿಸಿದೆ ಹಾಗಾಗಿ ಬಹುತೇಕ ಪಾಸ್ವರ್ಡ್ ಗಳನ್ನು ಇವುಗಳಲ್ಲಿ ಪಡೆಯಲು ಒಂದು ಸೆಕೆಂಡ್ ಗಳು ಕೂಡ ಬೇಕಾಗಿಲ್ಲ.
ಒಟ್ಟಾರಿಯಾಗಿ ಕಷ್ಟಕರವಾದಂತಹ ಪಾಸ್ವರ್ಡ್ ಗಳನ್ನು ಹಾಕುವುದರಿಂದ ನೀವು ನಿಮ್ಮ ಸೋಶಿಯಲ್ ಮೀಡಿಯಾದ ಅಕೌಂಟುಗಳನ್ನು ಸುರಕ್ಷಿತವಾಗಿರಿಸಿಕೊಳ್ಳಲು ಇದು ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಬಹುದಾಗಿದೆ. ಹಾಗಾಗಿ ದುರ್ಬಲ ಪಾಸ್ವರ್ಡ್ ಗಳನ್ನು ನಿಮ್ಮ ಸ್ನೇಹಿತರಿಗೆ ತಿಳಿಸುವ ಮೂಲಕ ಇಡುವುದನ್ನು ತಪ್ಪಿಸಿ ಕಷ್ಟಕರವಾದ ಪಾಸ್ವರ್ಡ್ ಗಳನ್ನು ಹಾಗೂ ನೀವು ನೆನಪಿಟ್ಟುಕೊಳ್ಳುವಂತಹ ಪಾಸ್ವರ್ಡ್ ಗಳನ್ನು ಇಡುವಂತೆ ತಿಳಿಸಿ ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಬಂಧು ಮಿತ್ರರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಮದ್ಯದಂಗಡಿ ಬಂದ್!! ಮದ್ಯವ್ಯಸನಿಗಳಿಗೆ ಬಿಗ್ ಶಾಕ್! ಇಂದು ಸಂಜೆ 6 ಗಂಟೆಯಿಂದ ಈ ನಗರದಲ್ಲಿ ಮದ್ಯದಂಗಡಿಗಳಿಗೆ ಬೀಗ
ಮೋದಿ ಸರ್ಕಾರದ ಈ ಯೋಜನೆಯಡಿ ಖಾತೆಗೆ 3 ಸಾವಿರ..! ರೈತರಿಗಾಗಿ ಬಂತು ಅದ್ಭುತ ಯೋಜನೆ