ನಮಸ್ಕಾರ ಸ್ನೇಹಿತರೆ. ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಆದರದ ಸ್ವಾಗತ. ನಿಮಗೆ ಒಂದು ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುವುದು. ಪ್ರತಿ ರೈತರಿಗೂ ಸಮಸ್ಯೆಗಳು ಇದ್ದೇ ಇರುತ್ತದೆ ಅದರಲ್ಲಿ ಪ್ರಮುಖ ಸಮಸ್ಯೆಯೆಂದರೆ ರೈತರ ಹೊಲ ಒತ್ತುವರಿ ಇದರ ಬಗ್ಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎಂದು ತಿಳಿಯೋಣ ಹಾಗಾಗಿ ಲೇಖನವನ್ನು ಕೊನೆವರೆಗೂ ಓದಿ.

ಕರ್ನಾಟಕದಲ್ಲಿ ಪ್ರತಿದಿನ ಹೊಲ ಒತ್ತುವರಿ ಸಮಸ್ಯೆ ರೈತರಿಗೆ ಹೆಚ್ಚಾಗುತ್ತಿದ್ದು .ಇದರಿಂದ ಅನೇಕ ರೈತರು ಕಂಗಲಾಗಿರುತ್ತಾರೆ. ಇದರಿಂದ ಹೇಗೆ ಮುಕ್ತಿಗೊಳ್ಳುವುದು ಇದಕ್ಕೆ ಶಾಶ್ವತ ಪರಿಹಾರ ಏನು ಎಂದು ಚಿಂತಿಸುತ್ತಿದ್ದರೆ ಈಗ ನಿಮ್ಮ ಮೊಬೈಲ್ ಮೂಲಕ ಈ ಚಿಂತನೆಯಿಂದ ಹೊರ ಬರಬಹುದು ಅದರ ಬಗ್ಗೆ ತಿಳಿಯೋಣ.
ದಿಶಾಂಕ್ ಆಪ್ ಬಳಸಿ:
ಹೌದು ಸ್ನೇಹಿತರೆ, ದಿಶನ್ APP ಬಳಸುವ ಮೂಲಕ ನಿಮ್ಮ ಹೊಲದ ಸಂಪೂರ್ಣ ವಿವರ ಹಾಗೂ ನಿಮ್ಮ ಹೊಲದ ಚೌಕಟ್ಟಿನ ಬಗ್ಗೆ ನೀವು ತಿಳಿಯಬಹುದು ಇದನ್ನು ಬಳಸುವುದು ತುಂಬಾ ಸರಳವಾಗಿದೆ .ಕೇವಲ ನಿಮ್ಮ ಮೊಬೈಲ್ ಬಳಸಿಕೊಂಡೆ ನೀವು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.
ಇದಿಷ್ಟೇ ಅಲ್ಲದೆ ಮತ್ತೊಂದು ಆಪ್ ಕೂಡ ಸಹ ನೀವು ಬಳಸಬಹುದು ನಿಮ್ಮ ಹೊಲದ ವಿಸ್ತೀರ್ಣವನ್ನು ನೀವು ಅಳೆಯಬಹುದು ಅದರ ಬಗ್ಗೆ ತಿಳಿಯೋಣ. ಅಂದರೆ ಈ ಹಳೆಯಬಹುದಾದ ವಿಸ್ತೀರ್ಣ ಸ್ವಲ್ಪ ಲೋಪ ದೋಷ ಇದ್ದರೂ ಸಹ ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಹೊಸ ಮಾರ್ಗವನ್ನು ಅನುಸರಿಸುತ್ತಿದೆ ಅದುವೇ ಪೋಡಿ ಯೋಜನೆ.
ಪೋಡಿ ಯೋಜನೆ ಬಗ್ಗೆ ಮಾಹಿತಿ:
ಈ ಯೋಜನೆಯಲ್ಲಿ ರೈತರು ತಮ್ಮ ಜಮೀನಿನ ವಿಸ್ತೀರ್ಣವನ್ನು ಮತ್ತೊಮ್ಮೆ ಅಳತೆ ಮಾಡಿಕೊಳ್ಳಬಹುದು. ಹಾಗೆಯೇ ಗಣ ಕಿಕೃತ ಮಾಹಿತಿಯನ್ನು ಪಡೆಯಲು ನಿಮಗೆ ನೆರವಾಗುತ್ತದೆ ಇದರಿಂದ ಶಾಶ್ವತ ಪರಿಹಾರವೂ ಸಹ ಸಿಗಲಿದೆ ಎಂದು ಸಚಿವರು ತಿಳಿಸುವುದನ್ನು ನಾವು ಕಾಣಬಹುದು ಇದನ್ನು ನೀವು ಡೌನ್ಲೋಡ್ ಮಾಡಿಕೊಂಡು ಬಳಸಬಹುದಾಗಿದೆ.
ಇದರ ಲಿಂಕ್ ಹೀಗಿದೆ: https://play.google.com/store/apps/details?id=com.ksrsac.sslr
ಈ ಮೇಲಿನ ಕಾಣಿಸುತ್ತಿರುವ ಲಿಂಕನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಮೂಲಕ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ .ನಿಮ್ಮ ಹೊಲದ ಸಂಪೂರ್ಣ ವಿವರವನ್ನು ಅಪ್ಲೋಡ್ ಮಾಡಿ ಇದರಿಂದ ಮಾಹಿತಿ ಸಿಗಲಿದೆ.
ಪ್ರತಿ ರೈತರ ಸಮಸ್ಯೆಗೆ ಪರಿಹಾರ ಈ ಮೇಲ್ಕಂಡ ಅಪ್ಲಿಕೇಶನ್ ಬಳಸುವುದರಿಂದ ನಿಮಗೆ ಶಾಶ್ವತವಾದ ಪರಿಹಾರ ಸಿಗಲಿದೆ ಹಾಗೂ ಇದರಿಂದ ಅನೇಕ ರೈತರು ತಮ್ಮ ವಲ ಒತ್ತುವರಿ ಸಮಸ್ಯೆಯಿಂದ ದೂರ ಆಗಬಹುದು .ಇದರಿಂದ ನಿಮಗೆ ಶಾಶ್ವತವಾದ ಪರಿಹಾರದ ಜೊತೆಗೆ ನೆಮ್ಮದಿಯ ಜೀವನ ನಡೆಸಲು ಸಹ ಸಹಾಯಕವಾಗಲಿದೆ ಇದೊಂದು ಗಣಕೀಕೃತ ಮಾಹಿತಿಯನ್ನು ಪಡೆಯಬಹುದು .
ಇದನ್ನು ಓದಿ : ಮೋದಿ ಅವರ ಬ್ಯಾಂಕ್ ಬ್ಯಾಲೆನ್ಸ್ ವೈರಲ್ ಆಯ್ತು.! ಎಷ್ಟಿದೆ ಹಣ ಗೊತ್ತಾ ?
ನಿಮ್ಮ ಹೊಲದ ಸಂಪೂರ್ಣ ವಿವರವನ್ನು ಸಹ ತಿಳಿಯಬಹುದಾಗಿದೆ ಇದರಿಂದ ಅನೇಕ ರೈತರಿಗೆ ಪ್ರತಿದಿನ ಅನುಭವಿಸುತ್ತಿದ್ದ ಸಮಸ್ಯೆಯಿಂದ ಪರಿಹಾರ ದೊರೆಯುವಂತಾಗಿದೆ ಹಾಗಾಗಿ ಇದನ್ನು ಕೂಡಲೇ ನೀವು ಡೌನ್ಲೋಡ್ ಮಾಡಿಕೊಂಡು ನಿಮ್ಮ ಹೊಲದಲ್ಲಿ ಭೇಟಿ ನೀಡಿ ಅಲ್ಲಿ ನಿಮ್ಮ ಸಂಪೂರ್ಣವಾದ ಹೊಲದ ವಿಸ್ತೀರ್ಣ ಹಾಗೂ ಚೌಕಟ್ಟಿನ ಬಗ್ಗೆ ತಿಳಿಯಬಹುದು .
ಇದರಿಂದ ಅನೇಕ ರೈತರಿಗೆ ಅನುಕೂಲವಾಗಲಿದೆ ಹಾಗಾಗಿ ಇದನ್ನು ಬಳಸುವುದು ನಿಮಗೆ ಸೂಕ್ತವಾಗಿದೆ .ಇದನ್ನು ಬಳಸುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮೇಲ್ಕಂಡಂತೆ ತಿಳಿಸಲಾಗಿದೆ .ಇದೇ ರೀತಿಯ ಮಾಹಿತಿಯನ್ನು ನಿಮಗೆ ಪ್ರತಿನಿತ್ಯ ಕೊಡಲು ನಾವು ಬಯಸುತ್ತೇವೆ.
ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು. ಇದೇ ರೀತಿಯ ಮಾಹಿತಿಯನ್ನು ನೀವು ಪಡೆಯಬೇಕಾದರೆ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ನಿಮಗೆ ಮಾಹಿತಿ ದೊರೆಯಲಿದೆ ಧನ್ಯವಾದಗಳು ಸ್ನೇಹಿತರೆ.
ಇತರೆ ವಿಷಯಗಳು :
ಮನೆಗೆ ಉಚಿತ ಸೋಲಾರ್ ಯೋಜನೆ : ವಿದ್ಯುತ್ ಕೊರತೆ ನೀಗಿಸಲು ಹೊಸ ಯೋಜನೆ
ರೈತರಿಗೆ 57000 ಸಹಾಯಧನ ಘೋಷಣೆ : ಕುರಿ ಮೇಕೆ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶ