ನಮಸ್ಕಾರ ಸ್ನೇಹಿತರೇ, ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯವೇನೆಂದರೆ ಹಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹೇಗೆ ಗಳಿಸುವುದು ಎಂಬುದರ ಬಗ್ಗೆ. 14 ಹೆಚ್ಚು ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಗಳು ಪ್ರಪಂಚದಾದ್ಯಂತ ಇದೆ ಎಂದು ಹೇಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವಂತಹ ಟಾಪ್ ಟೆನ್ ಸೋಶಿಯಲ್ ಮೀಡಿಯಾಗಳಂದರೆ ಫೇಸ್ಬುಕ್ ವಾಟ್ಸಾಪ್ ಟೆಲಿಗ್ರಾಂ ಇನ್ಸ್ಟಾಗ್ರಾಮ್ ಮೊದಲದವು. ಈ ಸೋಶಿಯಲ್ ಮೀಡಿಯಾಗಳ ಮೂಲಕ ಹಣವನ್ನು ಹೇಗೆ ಗಳಿಸಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಅತಿ ಹೆಚ್ಚು ಜನ ಸೋಶಿಯಲ್ ಮೀಡಿಯಾ ಬಳಸುತ್ತಿದ್ದಾರೆ :
ಭಾರತದಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸೋಶಿಯಲ್ ಮೀಡಿಯಾ ಗಳಿದ್ದರೆ ವಾಟ್ಸಾಪ್ ಟ್ವಿಟರ್ ಫೇಸ್ಬುಕ್ ಟೆಲಿಗ್ರಾಂ ಮೊದಲಾದವು. ಇವತ್ತಿನ ದಿನದಲ್ಲಿ ಭಾರತೀಯ ಒಟ್ಟಾರೆ ಜನಸಂಖ್ಯೆಯಲ್ಲಿ ಸೋಶಿಯಲ್ ಮೀಡಿಯಾವನ್ನು 70% ಗಿಂತ ಹೆಚ್ಚು ಭಾಗ ಬಳಸುತ್ತಿದೆ ಎಂದು ಹೇಳಬಹುದು. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತವು ಸಹ ನೋಡಬಹುದಾಗಿತ್ತು ಇದನ್ನು ಎಂಟರ್ಟೈನ್ ಆಗಿ ಬಳಸಿಕೊಳ್ಳದೆ ಬುದ್ಧಿವಂತಿಕೆಯಿಂದ ಸ್ವಲ್ಪ ಬಳಸಿಕೊಂಡರೆ ಇದರಿಂದ ಒಂದೊಳ್ಳೆ ಮಾರ್ಕೆಟ್ ಪ್ಲೇಸ್ ಆಗದೆ ಇರದು.
ಸೋಶಿಯಲ್ ಮೀಡಿಯಾದಲ್ಲಿ ಹಣವನ್ನು ಗಳಿಸುವ ವಿಧಾನ :
ಸೋಶಿಯಲ್ ಮೀಡಿಯಾದಲ್ಲಿ ಕೇವಲ ನಾವು ಎಂಟರ್ಟೈನ್ಮೆಂಟ್ ಆಗಿ ಬಳಸಿಕೊಳ್ಳದೆ ವ್ಯಾಪಾರ ವಹಿವಾಟಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಅದು ಹೇಗೆಂದರೆ ನೀವು ಯಾವುದೇ ರೀತಿಯ ಪ್ರಾಡಕ್ಟ್ ಅಥವಾ ಸರ್ವಿಸ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಸಲೀಸಾಗಿ ಸೇಲ್ ಮಾಡಬಹುದು. ಆದರೆ ಇಲ್ಲಿ ನಾವು ಹೇಗೆ ಜನರಿಗೆ ರೀಚ್ ಮಾಡುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಕೆಲವೊಂದಿಷ್ಟು ಜನ ನಾವು ಪ್ರತಿನಿತ್ಯ ಕೂಡ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತೇವೆ ಆದರೆ ಅದಕ್ಕೆ ವೀವ್ಸ್ ಆಗೋ ರೆಸ್ಪಾನ್ಸ್ ಬರುವುದಿಲ್ಲ ಎಂದು ಹೇಳುತ್ತಲೇ ಇರುತ್ತಾರೆ. ಹಾಗಾಗಿ ನಾವು ಯಾವ ರೀತಿ ಇದನ್ನು ತಲುಪಿಸಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಂಡಿದ್ದಾಗ ಮಾತ್ರ ನಮ್ಮ ಧ್ಯಾನವನ್ನು ಒಂದು ರೂಪಾಯಿ ಖರ್ಚು ಮಾಡದೆ ಸೋಶಿಯಲ್ ಮೀಡಿಯಾ ಮೂಲಕ ಬಳಸಿಕೊಂಡು ಲಕ್ಷಗಟ್ಟಲೆ ಹಣವನ್ನು ಗಳಿಸಬಹುದಾಗಿದೆ. ಇವತ್ತಿನ ದಿನಗಳಲ್ಲಂತೂ ಇದರ ಬಗ್ಗೆ ಅನೇಕ ಸಂಸ್ಥೆಗಳು ತರಬೇತಿಗಳನ್ನು ಕೊಡುತ್ತಿವೆ.
ಇದನ್ನು ಓದಿ : ಪಡಿತರ ಚೀಟಿದಾರರಿಗೆ ಎಚ್ಚರಿಕೆ; ಈ ತಪ್ಪು ಮಾಡಿದರೆ ರದ್ದಾಗುತ್ತದೆ ನಿಮ್ಮ ರೇಷನ್ ಕಾರ್ಡ್
ಬಿಸಿನೆಸ್ ಟೈಕೂಡ ಅಕಾಡೆಮಿ :
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಹೇಗೆ ಅಪ್ಲೋಡ್ ಮಾಡಬೇಕು ಎಂಬುದರ ಬಗ್ಗೆ ತಿಳಿಸಿ ಅದರಲ್ಲಿ ಹಣವನ್ನು ಹೇಗೆ ಗಳಿಸಬೇಕು ಎಂಬುದನ್ನು ತಿಳಿಸುವ ಸಂಸ್ಥೆ ಬಿಸಿನೆಸ್ ಟೈ ಕೂಡ ಅಕಾಡೆಮಿ ಕೂಡ ಒಂದು ಆಗಿದೆ. ಮನೆಯಲ್ಲಿರುವ ಗ್ರಹಣೀಯರು ತಯಾರಿಸುವ ಸಾಂಬಾರ್ ಪೌಡರ್ ನಿಂದ ಹಿಡಿದು ಕನ್ಸ್ಟ್ರಕ್ಷನ್ ನವರು ಮೊಬೈಲ್ ಸೇವ್ ಮಾಡುವವರ ತನಕ ಎಲ್ಲರೂ ಹೇಗೆ ಸೋಶಿಯಲ್ ಮೀಡಿಯಾವನ್ನು ಬಳಸಿ ಮಾರ್ಕೆಟಿಂಗ್ ಮಾಡಬಹುದು ಎನ್ನುವುದರ ಬಗ್ಗೆ ಬೆಂಗಳೂರಿನಲ್ಲಿರುವ ಈ ಸಂಸ್ಥೆಗಳು ನಡೆಸುವ ಸೆಮಿನರ್ ಗಳಲ್ಲಿ ಭಾಗವಹಿಸಿ ತಿಳಿದುಕೊಳ್ಳಬಹುದಾಗಿದೆ.
ಕನ್ನಡದಲ್ಲಿಯೇ ಇದರ ಬಗ್ಗೆ ತರಬೇತಿಯನ್ನು ಈ ಸಂಸ್ಥೆಯ ಫೌಂಡರ್ ದಂತಹ ಅನು ಅವರು ಕೊಡುತ್ತಾರೆ. ಸರಿಯಾಗಿ ಮಾರ್ಕೆಟಿಂಗ್ ಮಾಡಲು ಸೋಶಿಯಲ್ ಮೀಡಿಯಾವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಈ ಅಂಕಣದಲ್ಲಿ ಕೆಲವೊಂದು ಮಾಹಿತಿಗಳನ್ನು ನೋಡುವುದಾದರೆ,
ಯಾವುದೇ ವಸ್ತು ಅಥವಾ ಸೇವೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದಾಗ ಅದನ್ನು ಎಷ್ಟು ನೋಡುಗರಿಗೆ ಹಾಗೂ ಕೇಳುಗರಿಗೆ ಮುಟ್ಟಿಸುತ್ತೇವೆ ಅಷ್ಟು ಕುತೂಹಲ ಮೂಡುತ್ತದೆ. ಹೆಚ್ಚು ಹೆಚ್ಚು ನಾಲೆಡ್ಜ್ ಜನ ಆ ವಿಷಯದ ಬಗ್ಗೆ ನೀವು ಕೊಡಬೇಕಾಗುತ್ತದೆ.
ಉದಾಹರಣೆಗೆ :
ನಾವೇನಾದರೂ ಒಂದು ಪೀನ ಕಾಯಿಯನ್ನು ಸೇಲ್ ಮಾಡಬೇಕಾದರೆ ಆ ಉಪ್ಪಿನಕಾಯಿ ಎಷ್ಟು ಆರೋಗ್ಯಕ್ಕೆ ಪೂರಕವಾಗಿದೆ ಅದನ್ನು ಮಾಡುವುದು ಹೇಗೆ ಮತ್ತು ಮಾರುತ್ತಿರುವ ಪ್ರಾಡಕ್ಟ್ ಎಷ್ಟು ಸ್ವಚ್ಛವಾದ ಪರಿಸರದಲ್ಲಿ ತಯಾರಾಗುತ್ತಿದೆ ಎಂಬ ವಿಷಯಗಳನ್ನು ಜನರಿಗೆ ಮುಟ್ಟಿಸಿದಾಗ ಅದು ಸರಿಯಾಗಿ ಜನರಿಗೆ ರೀಚ್ ಆಗುತ್ತದೆ.
ಹಾಗೆಯೇ ಎಲ್ಲರನ್ನು ಒಂದು ಸೋಶಿಯಲ್ ಮೀಡಿಯಾ ಮೂಲಕ ಮುಟ್ಟುವುದು ಅಸಾಧ್ಯ. ಎಲ್ಲಾ ಸೋಶಿಯಲ್ ಮೀಡಿಯಾದಲ್ಲೂ ಸಾಧ್ಯವಾದಷ್ಟು ಗೊತ್ತಿರುವಂತಹ ಅಕೌಂಟ್ ಇರಬೇಕು ಮತ್ತು ಅದರಲ್ಲಿ ಕಾಲಕ ತಕ್ಕ ಹಾಗೆ ಆಲ್ಕರಿದಂ ಅದಕ್ಕೆ ತಕ್ಕ ಹಾಗೆ ಸರಿಯಾಗಿ ತಿಳಿದುಕೊಂಡು ನಡೆದುಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ತಿಳಿದುಕೊಳ್ಳಬೇಕಾದರೆ ಹೆಚ್ಚಿನ ಮಾಹಿತಿಗಾಗಿ 6364832322 ಹಲೋ ವಾಟ್ಸಪ್ ಮಾಡುವ ಮೂಲಕ ಉಚಿತವಾಗಿ ತರಬೇತಿ ಪಡೆದುಕೊಳ್ಳಬಹುದಾಗಿದೆ.
ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಯಾವ ರೀತಿಯಾಗಿ ಹಣವನ್ನು ಗಳಿಸಬೇಕು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗಿದ್ದು ನಿಮ್ಮ ಸ್ನೇಹಿತರು ಯಾರಾದರೂ ಹೆಚ್ಚಾಗಿ ಸೋಶಿಯಲ್ ಮೀಡಿಯವನ್ನು ಬಳಸುತ್ತಿದ್ದು ಕೇವಲ ಅದರಲ್ಲಿ ಕಾಲ ಕಳೆಯುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರು ಸಹ ಸೋಶಿಯಲ್ ಮೀಡಿಯಾ ಮೂಲಕ ಹಣವನ್ನು ಗಳಿಸುವಂತೆ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
20 ರೂಪಾಯಿನಿಂದ 2 ಲಕ್ಷ ಪಡೆಯಿರಿ: ಮೋದಿ ಸರ್ಕಾರದಿಂದ ಜನರಿಗೆ ಭರ್ಜರಿ ಕೊಡುಗೆ