rtgh

Money

ಬ್ಯಾಂಕಿನಲ್ಲಿ ಸಾಲ ಪಡೆದಾತ ಅಕಸ್ಮಾತ್ ಸಾವನ್ನಪ್ಪಿದರೆ, ಲೋನ್‌ ಕಟ್ಟುವವರಾರು ಗೊತ್ತಾ? ಹೊಸ ನಿಯಮ

Join WhatsApp Group Join Telegram Group
If the borrower dies the bank the borrower will pay the loan

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ನಮ್ಮ ಭಾರತವು ಕ್ಯಾಶ್‌ ಲೆಸ್‌ ದುನಿಯಾ ಆಗುತ್ತಿದೆ. ಈ ಸಮಯದಲ್ಲಿ ಕ್ರೆಡಿಟ್‌ ಬಳಕೆ ಹೆಚ್ಚಾಗುತ್ತಿದೆ. ಕ್ರೆಡಿಟ್‌ ಕಾರ್ಡ್‌ ಮೂಲಕ ಲೋ ನ್‌ ಕೂಡ ಪಡೆಯಬಹುದು. ಆದರೆ ಎಲ್ಲರಿಗೂ ಇರುವಂತಹ ದೊಡ್ಡ ಪ್ರಶ್ನೆ ಏನೆಂದರೆ ಬ್ಯಾಂಕ್‌ ನಲ್ಲಿ ಸಾಲ ಪಡೆದು ಒಂದು ವೇಳೆ ಅವರು ಮರಣ ಹೊಂದಿದರೆ ಆ ಸಾಲವನ್ನು ತೀರಿಸುವವರಾರು? ಆ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿ ನೀಡಲಾಗಿದೆ.

If the borrower dies the bank the borrower will pay the loan

ಇತ್ತೀಚಿನ ದಿನಗಳಲ್ಲಿ ಭಾರತವು ಡಿಜಿಟಲೀಕರಣವಾಗಿದ್ದು, ಭಾರತವು ಕ್ಯಾಶ್‌ ಲೆಸ್‌ ದುನಿಯಾ ಆಗಿದೆ. ಕ್ರೆಡಿಟ್‌ ಕಾರ್ಡ್‌ ಬಳಕೆಯ ಜೊತೆಗೆ ಯಾವುದೇ ವಿಧವಾದ ಪೇಮೆಂಟ್‌ ಗಳನ್ನು ಸಹ ಮಾಡಬಹುದಾಗಿದೆ. ಅದರಲ್ಲಿಯೂ ಸಮಯಕ್ಕೂ ಮುಂಚೆಯೇ ಕಟ್ಟಿದರೆ ನೀವು ಯಾವುದೇ ಹೆಚ್ಚಿನ ಬಡ್ಡಿ ಕೂಡ ಕಟ್ಟಬೇಕಾಗಿಲ್ಲ. ಸಾಕಷ್ಟು ಡಿಸ್ಕೌಂಟ್‌ ಹಾಗೂ ಆಫರ್‌ ಗಳು ಕೂಡ ನಿಮಗೆ ಇಲ್ಲಿ ಸಿಗುತ್ತದೆ. ಆ ಕಾರಣಕ್ಕಾಗಿಯೇ ಬಹುತೇಕ ಜನರು ಇತ್ತೀಚೆಗೆ ಕ್ರೆಡಿಟ್‌ ಕಾರ್ಡ್‌ ಬಳಕೆಯನ್ನು ಹೆಚ್ಚಿಗೆ ಮಾಡಿಕೊಂಡಿದ್ದಾರೆ.

ಯಾವುದೇ ವ್ಯವಹಾರದಲ್ಲಿಯೂ ಕೂಡ ಲಾಭ ಎಷ್ಟೇ ಇದ್ರೂ ಕೂಡ ಸಾಲ ಭಾದೆ ಎಂಬುದನ್ನು ಎಲ್ಲರನ್ನೂ ಸಹ ಕಾಡುತ್ತದೆ. ಸಾಲ ಪಡೆದ ನಂತರ ಅದನ್ನು ಸರಿಯಾದ ಸಮಯದಲ್ಲಿ ಕೂಡ ಕಟ್ಟಬೇಕಾಗುತ್ತದೆ. ಫೈನಾನ್ಸ್‌ ನಲ್ಲಿ ಲೋನ್‌ ತೆಗೆದುಕೊಂಡರೆ ಹೆಚ್ಚಿನ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ವಿಶೇಷವಾಗಿ ಕ್ರೆಡಿಟ್‌ ಕಾರ್ಡ್‌ನಲ್ಲಿ ಸಾಲ ತೆಗೆದುಕೊಂಡು ಒಂದು ವೇಳೆ ಸಾಲ ತೆಗೆದುಕೊಂಡವರು ಮರಣ ಹೊಂದಿದರೆ ಆಗ ಅವರ ಸಾಲವನ್ನು ಯಾರು ತೀರಿಸಬೇಕಾಗುತ್ತದೆ. ಸಾಮಾನ್ಯವಾಗಿ ಕ್ರೆಡಿಟ್‌ ಕಾರ್ಡ್‌ ಮೂಲಕ ತೆಗೆದುಕೊಂಡ ಸಾಲಕ್ಕೆ ಯಾವುದೇ ಸುರಕ್ಷತೆ ಇರುವುದಿಲ್ಲ.

ಇದನ್ನು ಸಹ ಓದಿ: ವೈಯಕ್ತಿಕ ಸಾಲಕ್ಕಾಗಿ ಅಲೆಯುತ್ತಿದ್ದೀರಾ? ಕರ್ನಾಟಕ ಬ್ಯಾಂಕ್ ನಲ್ಲಿ 5 ಲಕ್ಷದವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ!

ಲೋನ್‌ ಪ್ರತಿಯಾಗಿ ಯಾವುದೇ ರೀತಿಯಾದಂತಹ ಆಸ್ತಿಪತ್ರಗಳಾಗಲಿ ಆಸ್ತಿಯನ್ನಾಗಲಿ ಅಡಮಾನ ಇಟ್ಟಿರುವುದಿಲ್ಲ. ಹೀಗಾಗಿ ಲೋನ್‌ ತೀರಿಸದೇ ಆತ ಮರಣ ಹೊಂದಿದರೆ ಬ್ಯಾಂಕ್‌ ಆತನ ಮನೆಯವರ ಬಳಿಯೇ ಹೋಗಿ ಆ ಸಾಲವನ್ನು ತೀರಿಸಿ ಎಂದು ಕೇಳುವಂತಿಲ್ಲ. ಅದನ್ನು ನಷ್ಟಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ

ವೈಯಕ್ತಿಕ ಲೋನ್‌ ಅನ್ನು ಪ್ರತಿ ಬಾರಿ ಕೂಡ ಅಸುರಕ್ಷಿತ ಸಾಲ ಎಂದೇ ಪರಿಗಣಿಸಲಾಗುತ್ತದೆ. ಕ್ರೆಡಿಟ್‌ ಕಾರ್ಡ್‌ ಮೂಲಕ ಲೋನ್‌ ತೆಗೆದುಕೊಂಡರೆ, ಒಂದು ವೇಳೆ ಸಾಲ ತೆಗೆದುಕೊಂಡ ವ್ಯಕ್ತಿ ತೀರಿಕೊಂಡರೆ ಆತನ ಕುಟುಂಬಸ್ಥರಿಂದ ಸಾಲವನ್ನು ಮರಳಿ ಪಡೆಯಲು ಯಾವುದೇ ಬ್ಯಾಂಕ್‌ ಗೆ ಸಾಧ್ಯವಿಲ್ಲ.

ಇತರೆ ವಿಷಯಗಳು:

ಸಾಲ ತೀರಿಸಲು ಕಷ್ಟ ಆಗ್ತಿದಿಯಾ? ತ್ವರಿತವಾಗಿ ತೀರಿಸಲು ಇಲ್ಲಿದೆ ಸುಲಭ ಮಾರ್ಗ!

ನಿಮಗೆ ಪರ್ಸನಲ್‌ ಲೋನ್‌ ಬೇಕಾ? ಚಿಟಿಕೆ ಹೊಡೆಯುವುದರಲ್ಲಿ HDFC ಬ್ಯಾಂಕ್‌ ಕಡಿಮೆ ಬಡ್ಡಿದರದಲ್ಲಿ ಹಣ ನೀಡುತ್ತೆ

Treading

Load More...