rtgh

Money

ಆನ್ಲೈನ್ ಮೂಲಕ ಹಣ ತಪ್ಪಾಗಿ ಬೇರೆ ನಂಬರ್ ಗೆ ಹೋದ್ರೆ ವಾಪಾಸ್ ಪಡೆಯಲು ಹೀಗೆ ಮಾಡಿ

Join WhatsApp Group Join Telegram Group
If the money goes to another number through online, do this to get back

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಪೇಮೆಂಟ್ ಹೆಚ್ಚಾಗಿದ್ದು ನಾವು ಆನ್ಲೈನ್ ಮೂಲಕವೇ ಇತರರಿಗೆ ಹಣವನ್ನು ಕಳಿಸುತ್ತೇವೆ. ಕೆಲವೊಮ್ಮೆ ತಪ್ಪಾಗಿ ಬೇರೆಯವರ ಖಾತೆಗೆ ಹಣ ಜಮಾ ಆಗುತ್ತದೆ ಹಾಗಾಗಿ ಅದನ್ನು ವಾಪಸ್ ಪಡೆಯುವುದು ಹೇಗೆ .? ಎಂಬುದನ್ನು

If the money goes to another number through online, do this to get back

ಯುಪಿಎ ಮೂಲಕ ಪೇಮೆಂಟ್ ಮಾಡುವುದು ನಮ್ಮ ಜೀವನದಲ್ಲಿ ಸಹಜವಾಗಿದೆ ಈ ಡಿಜಿಟಲ್ ಯುಗದಲ್ಲಿ ನಾವು ಅತ್ಯಂತ ಸುಲಭವಾಗಿ ಬ್ಯಾಂಕಿಗೆ ಭೇಟಿ ನೀಡದೆ ಹಣವನ್ನು ಪಾವತಿ ಮಾಡುತ್ತಿರುತ್ತೇವೆ.

ಭಾರತ ದೇಶದಲ್ಲಿ ಕೆಲವು ನಗರ ಮಾತ್ರವಲ್ಲದೆ ಅಳಿಯಲ್ಲೂ ಸಹ ಪೇಮೆಂಟ್ ಅನ್ನು ಮಾಡಲು ಯುಪಿಯನ್ನು ಬಳಸಲಾಗುವುದು. ಒಂದು ಸಣ್ಣ ಅಂಗಡಿಯಿಂದ ಹಿಡಿದು ದೊಡ್ಡ ಶಾಪ್ ಮಾಲುಗಳಲ್ಲಿಯೂ ಕೂಡ ನಾವು ವಸ್ತುಗಳನ್ನು ಖರೀದಿ ಮಾಡಿದಾಗ ಆನ್ಲೈನ್ ಪೇಮೆಂಟ್ ಮಾಡುವುದು ಸಹಜ.

ಪ್ರಸ್ತುತ ದಿನಮಾನಗಳಲ್ಲಿ ಯುಪಿಐ ಪೇಮೆಂಟ್ ಮಾದರಿಯ ಇನ್ನಷ್ಟು ಸುಲಭಗೊಳಿಸಿದೆ ಇಂಟರ್ನೆಟ್ ಇಲ್ಲದೆ ಇನ್ ಬಳಸಿ ಕೇವಲ ಪೇಮೆಂಟ್ ಮಾಡಬಹುದಾಗಿದೆ.

ಬೇರೆಯವರ ಖಾತೆಗೆ ಹೋಗಬಹುದು ಎಚ್ಚರಿಕೆ:

ಹೌದು ಸಾಕಷ್ಟು ಜನ ಯುಪಿಐ ಪೇಮೆಂಟ್ ಮಾಡುವ ಸಮಯದಲ್ಲಿ ಭಯದಿಂದ ಅಥವಾ ಇನ್ಯಾವುದೋ ಕೆಲವು ಕಾರಣಗಳಿಂದ ನಾವು ಯಾರಿಗೆ ಹಣ ಸಂದಾಯ ಮಾಡಬೇಕು ಅವರನ್ನು ಬಿಟ್ಟು ಬೇರೆಯವರಿಗೆ ಹಣ ಸಂದಾಯ ಆಗುತ್ತದೆ .ಹಾಗಾಗಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವುದು ಉತ್ತಮ ಇಷ್ಟು ಸಮಸ್ಯೆ ನಿಮಗೆ ಎದುರಾಗುವುದಿಲ್ಲ.

ನಿಮ್ಮ ಮೊಬೈಲ್ ನಂಬರ್ ಹಾಕಿ ಪೇಮೆಂಟ್ ಮಾಡುವ ಸಂದರ್ಭದಲ್ಲಿ ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾವಣೆ ಆಗಬಹುದು. ಆದರೆ ಏನು ಮಾಡಬೇಕು ಎಂಬುದನ್ನು ತಿಳಿಯೋಣ.

ಒಂದು ವೇಳೆ ತಪ್ಪಾಗಿ ಬೇರೆಯವರ ಖಾತೆಗೆ ಹಣ ಹೋದರೆ ಚಿಂತಿಸುವ ಅಗತ್ಯವಿಲ್ಲ ತಕ್ಷಣ ನೀವು ಕೆಲವು ಪ್ರಮುಖ ಹಂತಗಳನ್ನು ಪಾಲಿಸಿದರೆ. ನಿಮ್ಮ ಹಣ ವಾಪಸ್ ನಿಮಗೆ ಬರುತ್ತದೆ ಬೇರೆಯವರ ಖಾತೆಯಿಂದ ಹಣವನ್ನು ಹಿಂಪಡೆಯುವುದನ್ನು ತಿಳಿಯೋಣ.

ಒಂದು ವೇಳೆ ಪಾವತಿ ಮಾಡುವ ಸಂದರ್ಭದಲ್ಲಿ ನಿಮ್ಮ ಖಾತೆಯಿಂದ ಬೇರೆಯವರ ಖಾತೆಗೆ ಹಣ ಹೋದರೆ ಮೊಟ್ಟಮೊದಲಿಗೆ ನೀವು ಈ ಕೆಲಸ ಮಾಡಿ ಯಾವ ಬ್ಯಾಂಕಿನ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತಿರೋ ಆ ಬ್ಯಾಂಕಿನ ಕಸ್ಟಮರ್ ಕೇರ್ ಗೆ ಮಾಹಿತಿ ನೀಡಿ ಅಥವಾ ಯುಪಿಐ ಸೇವಾ ಪೂರೈಕೆದಾರರನ್ನು ನೀವು ಭೇಟಿ ಮಾಡಿ ಅಥವಾ ಸಂಪರ್ಕಿಸಿ.

ಈ ಬಗ್ಗೆ ಆರ್‌ಬಿಐ ಮಹತ್ವದ ಸೂಚನೆಯನ್ನು ಹೊರಡಿಸಿದೆ:

ಆನ್ಲೈನ್ ಪೇಮೆಂಟ್ ಮಾಡಿ ನಿಮ್ಮ ಹಣ ಬೇರೆಯವರ ಖಾತೆಗೆ ಹೋದಾಗ ತಕ್ಷಣ ಯುಪಿಐ ಸೇವಾ ಕೇಂದ್ರವನ್ನು ಸಂಪರ್ಕಿಸಲು ತಿಳಿಸಲಾಗಿದೆ. ಯಾವ ರೀತಿ ಹಣ ವರ್ಗಾವಣೆ ಆಯಿತು ಎಂಬುವುದರ ಬಗ್ಗೆ ಅವರಿಗೆ ಮಾಹಿತಿ ನೀಡಿ.

ಇಷ್ಟೇ ಅಲ್ಲದೆ ನೀವು ಎಂಪಿಸಿಐ ಅಧಿಕೃತ ವೆಬ್ಸೈಟ್ ಗೆ ಹೋಗಿ ದೂರು ನೀಡಬಹುದು. ಅಲ್ಲಿ ನಿಮ್ಮ ಹೆಸರು ನಿಮ್ಮ ಮೊಬೈಲ್ ಸಂಖ್ಯೆ ಯುಪಿಐ ಡಿ ಬ್ಯಾಂಕ್ ಖಾತೆ ವಿವರ ಯಾರ ಖಾತೆಗೆ ಹಣ ಹೋಗಿದೆ ಎಷ್ಟು ಹಣ ವರ್ಗಾವಣೆ ಆಗಿದೆ ಎಂಬ ಎಲ್ಲ ಮಾಹಿತಿಯನ್ನು ಒದಗಿಸಬೇಕು.

ನೀವ್ ತಪ್ಪಾಗಿ ಹಣಕಾಸಿನ ವ್ಯವಹಾರ ಮಾಡಿದ್ದರೆ ಮೂರು ದಿನದ ಒಳಗಾಗಿ ನಿಮ್ಮ ದೂರು ಸಲ್ಲಿಕೆಯಾಗುತ್ತದೆ. ನಂತರ ಕೇವಲ 30 ದಿನದ ಒಳಗಾಗಿ ನಿಮ್ಮ ಹಣ ನಿಮ್ಮ ಬ್ಯಾಂಕ್ ಖಾತೆಗೆ ಹಿಂದಿರುಗಲಿದೆ.

ಇದನ್ನು ಓದಿ : ಮನೆಗೆ ಉಚಿತ ಸೋಲಾರ್ ಯೋಜನೆ : ವಿದ್ಯುತ್ ಕೊರತೆ ನೀಗಿಸಲು ಹೊಸ ಯೋಜನೆ

ಈ ಮೇಲ್ಕಂಡ ಕೆಲಸಗಳನ್ನು ಮಾಡಿದರು ಹಣ ಪಡೆಯಲು ಸಾಧ್ಯವಾಗದೇ ಇದ್ದರೆ ನೀವು ನೇರವಾಗಿ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ .ಅಲ್ಲಿ ಬ್ಯಾಂಕ್ ಮ್ಯಾನೇಜರ್ ಹೊತ್ತಿಗೆ ಮಾತನಾಡಿ ಬ್ಯಾಂಕಿನಲ್ಲಿ ತಪ್ಪಾಗಿ ಯುಪಿಐ ಪೇಮೆಂಟ್ ಮಾಡಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ.

ನೀವು ಹಣ ವರ್ಗಾವಣೆ ಮಾಡಿದ್ದೀರಾ ಎಂಬುದನ್ನು ಲಿಖಿತ ರೂಪದಲ್ಲಿ ಒಂದು ಪತ್ರವನ್ನು ತಕ್ಷಣ ಬರೆಯಿರಿ. ನಿಮ್ಮ ಬ್ಯಾಂಕ್ ಖಾತೆಯಿಂದ ಹೋಗಿರುವ ಹಣವನ್ನು ವಾಪಸ್ ಬರುವಂತೆ ಮಾಡಲು ಸಹಾಯ ಮಾಡಲಾಗುತ್ತದೆ.

ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೂಲಕ ಹಣ ತಪ್ಪಾಗಿ ವರ್ಗಾವಣೆ ಆದರೆ ನಿಮಗೆ ಒಂದು ನಂಬರನ್ನು ನೀಡಲಾಗಿರುತ್ತದೆ .ಆ ನಂಬರ್ಗೆ ಕರೆ ಮಾಡಿ ದೂರ ಸಲ್ಲಿಸಬಹುದು. ಆ ನಂಬರ್ ಈ ರೀತಿ ಇದೆ 18001201740 ಈ ನಂಬರ್ಗೆ ಕರೆ ಮಾಡುವ ಮೂಲಕ ನೀವು ಸಹಾಯವನ್ನು ಪಡೆಯಬಹುದು.

ಈ ಮೇಲಿನಲ್ಲೇ ಮಾಹಿತಿಯು ನಿಮಗೆ ಹೆಚ್ಚು ಉಪಯೋಗಕರವಾಗಲಿದ್ದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಹಾಗೂ ಸಂಬಂಧಿಕ ವರ್ಗದವರಿಗೂ ತಲುಪಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು.

ಇತರೆ ವಿಷಯಗಳು :

ಮನೆಗೆ ಉಚಿತ ಸೋಲಾರ್ ಯೋಜನೆ : ವಿದ್ಯುತ್ ಕೊರತೆ ನೀಗಿಸಲು ಹೊಸ ಯೋಜನೆ

ರೈತರಿಗೆ 57000 ಸಹಾಯಧನ ಘೋಷಣೆ : ಕುರಿ ಮೇಕೆ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶ

Treading

Load More...