ನಮಸ್ಕಾರ ಸ್ನೇಹಿತರೇ, ರಾಜ್ಯ ಸರ್ಕಾರವು ಇದೀಗ 7 ಯೋಜನೆಗಳನ್ನು ಜಾರಿಗೆ ಆ ಯೋಜನೆಗಳು ಯಾವುವು ಎಂಬುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ. ಹೇಗೆ ಅರ್ಜಿ ಸಲ್ಲಿಸಬೇಕು ಆ ಯೋಜನೆಗೆ ಅಗತ್ಯವಿರುವ ದಾಖಲೆಗಳು ಯಾವುವು ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದಾಗಿದೆ.

- ಸ್ವಯಂ ಉದ್ಯೋಗ ನೇರ ಸಾಲ ಯೋಜನೆ :
ನೇರ ಸಾಲ ಯೋಜನೆ ಅಡಿಯಲ್ಲಿ ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಾಲವನ್ನು ನೀಡಲಾಗುತ್ತದೆ ಮತ್ತು ಸೌಲಭ್ಯಗಳನ್ನು ಸಹ ಈ ಯೋಜನೆಯಡಿಯಲ್ಲಿ ನೀಡಲಾಗುತ್ತದೆ. ಈ ಯೋಜನೆಗೆ ಘಟಕ ವೆಚ್ಚ ಒಂದು ಲಕ್ಷವಾಗಿದ್ದು ಸಾವಿರವನ್ನು ಸಹಾಯಧನವಾಗಿ ಹಾಗೂ 50,000 ಅನ್ನು ಸಾಲವಾಗಿ ನಾಲ್ಕು ಪರ್ಸೆಂಟ್ ಬಡ್ಡಿ ದರದಲ್ಲಿ ನೀಡಲಾಗುತ್ತದೆ.
- ಉದ್ಯಮ ಶೀಲತ ಅಭಿವೃದ್ಧಿ ಯೋಜನೆ :
ಈ ಸಾಲ ಸೌಲಭ್ಯವನ್ನು ಬ್ಯಾಂಕುಗಳ ಸಹಯೋಗದೊಂದಿಗೆ ಪಡೆದುಕೊಳ್ಳಬಹುದಾಗಿತ್ತು ವ್ಯಾಪಾರ ಮತ್ತು ವ್ಯವಹಾರಗಳಿಗೆ ಸಂಬಂಧಿಸಿದಂತೆ ಈ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಉಳಿದ ಹಣವು ಬ್ಯಾಂಕ್ ಸಾಲವಾಗಿರುತ್ತದೆ ಹಾಗೂ ಎಪ್ಪತ್ತರಷ್ಟು ಇಲ್ಲವೇ ಒಂದು ಲಕ್ಷದವರೆಗೆ ಈ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆಯಬಹುದಾಗಿದೆ.
ಇದನ್ನು ಓದಿ : ಕರ್ನಾಟಕ ಸರ್ಕಾರದಿಂದ ಸಬ್ಸಿಡಿ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ; ಅರ್ಜಿ ಫಾರಂ ಇಲ್ಲಿದೆ
- ಸ್ವಾವಲಂಬಿ ಸಾರಥಿ ಯೋಜನೆ
75 ರಷ್ಟು ಸಹಾಯಧನವನ್ನು ಅಂದರೆ ಗರಿಷ್ಠ ನಾಲ್ಕು ಲಕ್ಷದವರೆಗೆ ಎಲ್ಲೋ ಬೋರ್ಡ್ ಅಥವಾ ಟ್ಯಾಕ್ಸಿವಾಹನವನ್ನು ಖರೀದಿಸಲು ಸ್ವಾವಲಂಬಿ ಸಾರಥಿ ಯೋಜನೆಯ ಅಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ.
- ಮೈಕ್ರೋ ಕ್ರೆಡಿಟ್ ಪ್ರೇರಣ ಯೋಜನೆ :
ಕನಿಷ್ಠ 15 ರಷ್ಟು ಸದಸ್ಯರು ಮಹಿಳಾ ಸ್ವಸಹಾಯ ಸಂಘಗಳಲ್ಲಿ ಇದ್ದು ಅವರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. 2.50 ಲಕ್ಷ ಇದರ ಘಟಕ ವೆಚ್ಚ ಆಗಿದ್ದು, ಈ ಯೋಜನೆಯ ಅಡಿಯಲ್ಲಿ ಒಂದೂವರೆ ಲಕ್ಷ ದ ವರೆಗೆ ಸಹಾಯಧನ ಪಡೆಯಬಹುದಾಗಿದೆ.
- ಭೂ ಒಡೆತನ ಯೋಜನೆ :
20 ಲಕ್ಷದಿಂದ 25 ಲಕ್ಷದವರೆಗೆ ಭೂ ರಹಿತ ಮಹಿಳಾ ಮತ್ತು ಕೃಷಿ ಕಾರ್ಮಿಕರಿಗೆ ಇರುತ್ತದೆ. ಶೇಕಡ 50 ರಷ್ಟು ಸಹಾಯಧನ ಹಾಗೂ ಶೇಕಡ 50 ರಷ್ಟು ಸಾಲವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.
- ಗಂಗಾ ಕಲ್ಯಾಣ ಯೋಜನೆ :
ಈ ಯೋಜನೆಗೆ ಸಂಬಂಧಿಸಿದಂತೆ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಜಮೀನು ಅಥವಾ ಎಷ್ಟು ಎಕರೆ ಜಮೀನು ಹೊಂದಿರುತ್ತಾರೆಯೋ ಅದರ ಆಧಾರದ ಮೇಲೆ ಈ ಯೋಜನೆಯ ಅಡಿಯಲ್ಲಿ ಹಣವನ್ನು ನೀಡಲಾಗುತ್ತದೆ. ರೈತರಿಗೆ ಕೊಳವೆಬಾವಿ ಕೊರೆದು ಪಂಪ್ಸೆಟ್ ಅನ್ನು ಅಳವಡಿಸಲು ಹಾಗೂ ವಿದ್ಯುತ್ತಿಕರಣ ಮಾಡಿಸಿಕೊಂಡು ನೀರಾವರಿ ಸೌಲಭ್ಯವನ್ನು ಪಡೆಯಲು ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಐದನೇ ಒಂದು ಭಾಗದಷ್ಟು ಗಂಗಾ ಕಲ್ಯಾಣ ಯೋಜನೆಯಾಗಿದ್ದು ಇದರ ಘಟಕ ವೆಚ್ಚ 4.7 ಲಕ್ಷವಾಗಿದೆ.
- ಫ್ರೀ ಶಿಪ್ ಯೋಜನೆ :
ಆರ್ಥಿಕವಾಗಿ ನೆರವು ನೀಡಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್ ನಂತರದ ಯೋಜನೆಯ ಜಾರಿಗೆ ತಂದಿದ್ದು ಇದು ಫ್ರೀಶಿಪ್ ಯೋಜನೆಯ ಕಾರ್ಡ್ ಆಗಿರುತ್ತದೆ. ಇದರಲ್ಲಿ ವಯೋಮಿತಿ ಜೊತೆಗೆ ಉದ್ಯಮಶೀಲತಾ ತರಬೇತಿಯನ್ನು ನಿಗದಿಪಡಿಸಿರುತ್ತಾರೆ. 30 ವರ್ಷದಿಂದ 50 ವರ್ಷದ ಒಳಗೆ ಇದರಲ್ಲಿ ವಯೋಮಿತಿಯನ್ನು ನಿಗದಿಪಡಿಸಿದ್ದು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.
ಹೀಗೆ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು ಪೂರ್ಣ ಪ್ರಯೋಜನವನ್ನು ರಾಜ್ಯದಲ್ಲಿರುವ ಎಲ್ಲಾ ವರ್ಗದ ಜನರು ಸಹ ಪಡೆಯಬಹುದಾಗಿದೆ ಹೀಗೆ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡುವ ಮೂಲಕ ಅವರು ಸಹ ರಾಜ್ಯ ಸರ್ಕಾರದ ಈ ಯೋಜನೆಗಳ ಸೌಲಭ್ಯವನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.
ಇತರೆ ವಿಷಯಗಳು :
ಕರ್ನಾಟಕದ ಮಹಿಳೆಯರಿಗೆ 50,000 ಸಹಾಯಧನ : ಈ ಯೋಜನೆಗೆ ಈ ಕೂಡಲೇ ಅರ್ಜಿ ಸಲ್ಲಿಸಿ
ಕರ್ನಾಟಕ ಸರ್ಕಾರದಿಂದ ಸಬ್ಸಿಡಿ ಸಾಲಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ; ಅರ್ಜಿ ಫಾರಂ ಇಲ್ಲಿದೆ