ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ ಮಧ್ಯಂತರ ಬೆಳೆ ವಿಮೆ ಹಣ ಬಿಡುಗಡೆ ಮಾಡಿರುವುದರ ಬಗ್ಗೆ. ಹಲೋ ವಿಡಿ ರಾಜ್ಯದಲ್ಲಿ ಈಗಾಗಲೇ ಭಾರಿ ಮಳೆ ಸುರಿದಿದೆ ಇದರಿಂದ ಸಾಕಷ್ಟು ಕಡೆಗಳಲ್ಲಿ ಅನೇಕ ರೀತಿಯಲ್ಲಿ ಬೆಳೆಗಳು ಹಾನಿಯಾಗಿವೆ. ಹಾಗೆಯೇ ಒಂದು ಕಡೆ ರೈತರು ಬಹಳ ಸಂಕಷ್ಟದಲ್ಲಿದ್ದಾರೆ ಅವರು ಬೆಳೆದ ಬೆಳೆಗಳು ಧಾರಾಕಾರ ಸುರಿದ ಮಳೆಯಿಂದಾಗಿ ಹಾನಿಗೀಡಾಗಿವೆ. ಆರ್ಥಿಕವಾಗಿ ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದು ಅವರಿಗೆ ನೆರವಾಗಲು ಅತಿ ಶೀಘ್ರದಲ್ಲಿಯೇ ಮಧ್ಯಂತರ ಬೆಳೆ ವಿಮೆಯನ್ನು ರೈತರ ಖಾತೆಗೆ ಜಮಾ ಮಾಡಲು ಎಲ್ಲ ಜಿಲ್ಲೆಗಳಿಗೆ ಸಂಬಂಧಪಟ್ಟಂತೆ ಇಲಾಖೆಯಿಂದ ಅರ್ಜಿಯನ್ನು ಹೊರಡಿಸಲಾಗಿದೆ. ಹಾಗಾದರೆ ಇವತ್ತಿನ ಲೇಖನದಲ್ಲಿ ನೀವು ಬೆಳೆವಿಮೆಗೆ ಸಂಬಂಧಪಟ್ಟಂತೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.
ಮಧ್ಯಂತರ ಬೆಳೆ ವಿಮೆ :
ಈ ಅರ್ಜಿಯು ಬಹಳ ನೆರವಾಗಲಿದ್ದು ಅವರು ಬೆಳೆದ ಬೆಳೆಗಳಿಗೆ ಬೆಳೆ ವಿಮೆ ಪ್ರೇಮಿಯನ್ನು ಪಾವತಿ ಮಾಡುವುದರ ಮೂಲಕ ಬೆಳೆ ವಿಮೆ ಮಾಡಿಕೊಂಡಿರುವ ಎಲ್ಲಾ ರೈತರು ತಾವು ಸಲ್ಲಿಸಿದ ಅರ್ಜಿಯು ಯಶಸ್ವಿಯಾಗಿ ಸಲ್ಲಿಕೆಯಾಗಿದೆಯೇ ಇಲ್ಲವೇ ಹಾಗೂ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ : ರೈತರಿಗೆ ಬೆಳೆ ಪರಿಹಾರ : ಅರ್ಜಿ ಸಲ್ಲಿಸಿದ ರೈತರಿಗೆ ಮುಖ್ಯವಾದ ಮಾಹಿತಿ
ಮೊಬೈಲ್ ನಲ್ಲಿ ಮಧ್ಯಂತರ ಬೆಳೆವಿಮೆ ಅರ್ಜಿ ಸ್ಟೇಟಸ್ ಚೆಕ್ ಮಾಡುವ ವಿಧಾನ :
ರೈತರು ಈಗ ತಮ್ಮ ಮೊಬೈಲ್ ನಲ್ಲಿಯೇ ಮಧ್ಯಂತರ ಬೆಳೆ ವಿಮೆ ಅರ್ಜಿ ಸಲ್ಲಿಸುವುದರ ಬಗ್ಗೆ ಅರ್ಜಿಯ ಸ್ಥಿತಿಗತಿಯನ್ನು ತಿಳಿದುಕೊಳ್ಳಬಹುದಾಗಿದೆ. ರೈತರು ಸಂರಕ್ಷಣೆ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ತಾವು ಸಲ್ಲಿಸಿದಂತಹ ಅರ್ಜಿಯ ಕುರಿತಾಗಿ ಅಥವಾ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ಮಧ್ಯಂತರ ಬೆಳೆ ವಿಮೆ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಬೇಕಾದರೆ ಮೊದಲು ಕರ್ನಾಟಕ ಸರ್ಕಾರದ ಸಂರಕ್ಷಣಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. https://samrakshane.karnataka.gov.in/ಇದಾದ ನಂತರ 2023 ಮತ್ತು 2024 ಸೀಸನ್ ಕಾರಿಫ್ ಎಂದು ಆಯ್ಕೆ ಮಾಡಿದ ನಂತರ ಗೋ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ನಿಮಿಗೆ ಫಾರ್ಮರ್ ಕಾಲ್ ನಲ್ಲಿ ಚೆಕ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಅದರಲ್ಲಿ ನೀವು ಪ್ರೋಪೋಸಲ್ ಐಡಿ ಮೊಬೈಲ್ ನಂಬರ್ ಅಥವಾ ಆಧಾರ್ ಸಂಖ್ಯೆಯನ್ನು ಹಾಕುವುದರ ಮೂಲಕ ಕೊಟ್ಟಿರುವ ಕ್ಯಾಪ್ಚ ಕೊಡನ್ನು ಎಂಟರ್ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಅರ್ಜಿದಾರರ ಬೆಳೆ ವಿಮೆ ಅರ್ಜಿಯ ಸಂಪೂರ್ಣ ವಿವರವು ನಿಮಗೆ ಪುಟದಲ್ಲಿ ತೋರಿಸುತ್ತದೆ ಇದೇ ಪೇಜ್ ನಲ್ಲಿ ನಿಮಗೆ ಗ್ರಾಮವನ್ ಪೇಮೆಂಟ್ ಸಕ್ಸಸ್ ಫುಲ್ ಅಪ್ ಲೋಡ್ ಬೈ ಬ್ಯಾಂಕ್ ಅಂಡ್ ಫಾರ್ವರ್ಡ್ ಟು ಇನ್ಸೂರೆನ್ಸ್ ಕೊ ಎಂದು ತೋರಿಸಿದರೆ ಮಾತ್ರ ನೀವು ಮಧ್ಯಂತರ ಬೆಳೆವಿಮೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ಯಶಸ್ವಿಯಾಗಿ ಸಲ್ಲಿಕೆಯಾಗಿದೆ ಎಂದು ತಿಳಿಯುತ್ತದೆ.
ಒಂದು ವೇಳೆ ಬೆಳಗ್ಗೆ ಅಥವಾ ಡಾಟಾ ಎಂಟ್ರಿ ಇನ್ ಪ್ರೋಗ್ರೆಕ್ಸ್ ಎಂದು ಅಥವಾ ಎಂದು ತೋರಿಸಿದರೆ ನಿಮ್ಮ ಮಧ್ಯಂತರ ಬೆಳೆಯ ಅರ್ಜಿಯು ಸಲ್ಲಿಕೆಯಾಗಿಲ್ಲ ಎಂದು ತೋರಿಸುತ್ತದೆ. ಅದಾದ ನಂತರ ನಿಮಗೆ ಪ್ರೊಪೋಸಲ್ ಐಡಿಯಾ ಕೊನೆಯಲ್ಲಿ ಕಾಣುವ ಸೆಲೆಕ್ಟ್ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ವ್ಯೂ ಡೀಟೇಲ್ಸ್ ಅಂಡ್ ಆಯ್ಕೆ ಕಾಣುತ್ತದೆ ಅದರಲ್ಲಿ ನೀವು ಕ್ಲಿಕ್ ಮಾಡಿದರೆ ನಿಮಗೆ ಅರ್ಜಿದಾರರ ರೈತರ ಸರ್ವೆ ನಂಬರ್ ಒಟ್ಟು ಬೆಳೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.
ಹೀಗೆ ಸರ್ಕಾರವು ಮಧ್ಯಂತರ ಬೆಳೆ ವಿಮೆ ಅರ್ಜಿ ಸಲ್ಲಿಸುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ರೈತನ ಜೀವ ಸಲ್ಲಿಕೆ ಆಗಿದೆಯೇ ಇಲ್ಲವೇ ಎಂಬುದನ್ನು ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಬಹುದು. ಹೀಗೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಯಾರಾದರೂ ಮಧ್ಯಂತರ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದ್ದಾರೆ ಅವರಿಗೆ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅವರ ಅರ್ಜಿಯ ಸ್ಥಿತಿಯನ್ನು ತಿಳಿದುಕೊಳ್ಳಲಿ ಧನ್ಯವಾದಗಳು.
ಇತರೆ ವಿಷಯಗಳು :
ಸರ್ಕಾರದಿಂದ ಮಹತ್ವದ ಸೂಚನೆ; ರೇಷನ್ ಕಾರ್ಡ್ ಗೆ ಹೊಸ ನಿಯಮ, ಈ 4 ಸಂದರ್ಭಗಳಲ್ಲಿ ಮಾತ್ರ